Author - Kavana V Vasishta

ಅಂಕಣ

ಕಾವ್ಯರಚನೆ- ಅಮೂರ್ತಾನುಭವ ಮೂರ್ತ ರೂಪ ತಳೆವ ಸಂಕೀರ್ಣ ಪ್ರಕ್ರಿಯೆ

ಸವಿನುಡಿಯ ಸಿರಿಗುಡಿಯ ಕಟ್ಟುವರು ನಾವು ಸೊನ್ನೆಯಲಿ ಸಗ್ಗವನು ಕೆತ್ತುವರು ನಾವು; ಶೂನ್ಯದಲಿ ಪೂರ್ಣತೆಯ ಬಿತ್ತುವರು ನಾವು ನಮ್ಮ ಇಂದಿನ ಕನಸು, ನಿಮ್ಮ ನಾಳೆಯ ಮನಸು|| ಎಂಬ ‘ಕುವೆಂಪು’ ವಿರಚಿತ ಕವನದ ಸಾಲುಗಳು ಕಾವ್ಯರಚನೆಯ ಅನೂಹ್ಯ ವಿಲಾಸವನ್ನೂ, ಕವಿತ್ವ ಉಂಟು ಮಾಡುವ ಬೆರಗನ್ನೂ ಸುಂದರವಾಗಿ ಚಿತ್ರಿಸುತ್ತವೆ. ಕಾವ್ಯರಚನೆ ಎಂಬುದು ಕವಿಮನಸ್ಸೊಂದು ತಾನು...

ಅಂಕಣ

ಭಾಷೆ – ಸಾಂಸ್ಕೃತಿಕ ಹಾಗೂ ಪಾರಂಪರಿಕ ಏಳ್ಗೆಯ ಅಡಿಪಾಯ

ಇಂದು ಭಾಷೆ ಕೇವಲ ಒಂದು ಸಂವಹನ ಮಾಧ್ಯಮವಾಗಿಯಾಗಲೀ ಅಥವಾ ಪರಸ್ಪರ ವ್ಯಕ್ತಿಗತ ಭಾವನೆಗಳ ವಿನಿಮಯದ ಸಾಧನವಾಗಿಯಷ್ಟೇ ಉಳಿದಿಲ್ಲ. ಕೇವಲ ಮೇಲಿನ ಎರಡು ಸಾಲುಗಳನ್ನು ಮಾತ್ರ ಉಲ್ಲೇಖಿಸಿದರೆ “ಭಾಷೆ” ಎಂಬ ಪದದವಿವರಣೆ ತೀರಾ ಸಂಕುಚಿತವಾಗುವುದೇನೋ. ಭಾಷೆ ಎಂಬುದು ಒಂದು ಜನಾಂಗ ಉಗಮಿಸಿದ ಹಾಗೂ ಬೆಳೆದು ಬಂದ ಪರಿಯನ್ನು ಬಿಂಬಿಸುವ ಕೈಗನ್ನಡಿ. ಅಲ್ಲದೇ ಆ ಜನಾಂಗದ...

ಕವಿತೆ

ಅರುಣರಾಗಿನಿ

ಅಂಬರದಲ್ಲಿ ಮೂಡಿದ ಜೊನ್ನ ನಾಂದಿಯಾಗಿದೆ ಅನುದಿನದ ಪರ್ವಕೆ; ಧವಲ ಬಾನಲಿ ಲೋಹಿತ ವಿಹಂಗನಿಣುಕಲು ಮೊಳಗಿದೆ ವಿಹಂಗಮ ಗೋಷ್ಠಿ… ವಸಂತದ ನವಸುಮ ಮಧುವು ನನ್ನೊಳ ಹೃದಯವ ಸವಿಯಾಗಿಸಿದೆ; ಅಭ್ರಗಳಾಗರ ಸುಂದರ ಆಗಸ ಮನಕೆ ಮಾಗಿಯ ತಂಪನೆರೆದಿದೆ.. ಭಾನು ಮೂಡಿ ಭಾವ ತುಂಬಿರಲು ಸುರಿದಿದೆ ಜೇನ ತುಂತುರು ಹನಿ; ಮಾಮರದ ನನೆಯಲಿ ತುಸು ಅಡಗಿ ಗಾನಧುನಿ ಹರಿಸಿಹಳು...

ಕವಿತೆ

ಕವನಗಳು: ಪಾಕಿಸ್ತಾನದಲ್ಲಿ ನಡೆದ ರಕ್ತದೋಕುಳಿಯ ಕುರಿತು ಮತ್ತು...

ಪಾಕಿಸ್ತಾನದಲ್ಲಿ ನಡೆದ ರಕ್ತದೋಕುಳಿಯ ಕುರಿತು ಬರೆದ  ಕವನ ನೀರವತೆಯಲಿ ಪವಡಿಸಿದ್ದ ನೆಲವ ತೋಯಿಸಿದೆ ಲೋಹಿತ ರಕ್ತತೈಲ; ರವಿಯೂ ಹೇಸಿಗೆಯಿಂ ಮಂದನಾದ ಭುಗಿಲೇಳಲು ಕ್ರೌರ್ಯದ ರಣಜ್ವಾಲ : ಲವಲೇಶವೂ ಇರಲಿಲ್ಲ ಆ ದೀನಕಂಗಳಲಿ ರುದಿರಕೋಡಿ ಕಾಣುವ ರಣಕಲ್ಪನೆ; ಇನ್ನೂ ಅರಳದ ಕುಟ್ಮಲಗಳನು ಬೂದಿಯಾಗಿಸಿತು ರಣೋಪಾಸನೆ. .. ಅನುದಿನ ಲೋಹಿತ ಧುನಿಯದೇ ಚಿತ್ರಣ ವಿರಮಿಸಿದ್ದವು ಕ್ಷಣ...