X

ಸಾವಿರಾರು ಗೋವುಗಳ ಜೀವ ಉಳಿಸುತ್ತಿರುವ ಗೋಪ್ರಾಣಭಿಕ್ಷೆ

ತೀವ್ರ ಬರದಿಂದ ಕಂಗೆಟ್ಟಿರುವ ಸಾವಿರಾರು ಗೋವುಗಳಿಗೆ ಸರ್ಕಾರ ಮಲೆಮಹದೇಶ್ವರ ಬೆಟ್ಟದ ಸುತ್ತಲೂ ಹಾಕಿರುವ ಬೇಲಿ, ಬರವೆಂಬ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಕಾಡಿನೊಳಗೆ ಮೇಯಲು ಹೋಗಲಾಗದೆ,‌‌ ಗ್ರಾಮಗಳಲ್ಲಿ‌…

Guest Author

ಆಸ್ತಿ ಹೇಳಿದ ಕಥೆ

ನಾನು ‘ಆಸ್ತಿ’. ನನ್ನಲ್ಲಿ ಹೇಳುವುದಕ್ಕೆ ಸಾಕಷ್ಟು ಕಥೆಗಳಿವೆ. ಅದರಲ್ಲಿ ಒಂದನ್ನಾದರೂ ಹೇಳಿ ಒಂದಷ್ಟು ಹಗುರಾಗುವ ಇರಾದೆ ನನ್ನದು. ‘ಆಸ್ತಿ’ ಎಂದು ಉಚ್ಚರಿಸುವ ಗಡಿಬಿಡಿಯಲ್ಲಿ ‘ಅಸ್ಥಿ’ ಎಂದು ಉಚ್ಚರಿಸಿ…

Guest Author

“ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ” ಕಣ್ಮರೆ ಆಗುತ್ತಿರುವ ಬೋರ್ಡುಗಳು…!

ಮೊನ್ನೆ ನಮ್ಮ ಮನೆಗೆ ಯಾರೋ ಅತಿಥಿಗಳು ಬಂದಿದ್ದರು. ಅವರ ಜೊತೆ ಒಂದು ಸಣ್ಣ ಮಗು ಕೂಡ ಬಂದಿತ್ತು. "ಏನ್ ಪುಟ್ಟ,ಎಷ್ಟನೇ ಕ್ಲಾಸು" ಅಂತಾ ಕೇಳಿದೆ. "ಎಲ್.ಕೆ.ಜಿ,ಅಂಕಲ್" ಅಂತಾ…

Guest Author

ಕುಂ.ವೀ.ಅವರಿಗೆ ಒಂದಷ್ಟು ಪ್ರಶ್ನೆಗಳು

ಕನ್ನಡದ ಶ್ರೇಷ್ಠ ಸಹಿಷ್ಣು ಸಾಹಿತಿಗಳಾದ ಕುಂ.ವೀರಭದ್ರಪ್ಪನವರಿಗೆ ನಮಸ್ಕಾರಗಳು. ಇತ್ತೀಚಿಗೆ ತಾವು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವೊಂದರಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡುತ್ತಾ "ರಾಮಚಂದ್ರಾಪುರ ಮಠದ ಸ್ವಾಮೀಜಿಗಳಿಗೆ ಸೆಗಣಿ ಅಂದರೆ…

Praven Kumar Mavinakadu

ಪರಿಸರ ಸಂರಕ್ಷಣೆ ನಮ್ಮ ಹೊಣೆಯಾಗಲಿ

ನಿಸರ್ಗದ ಜೊತೆ ಸಮಾನ್ಯ ಜೀವಿಯಂತೆ ಬೆರೆತು ಬಾಳಬೇಕಾದ ಮಾನವ ಅಭಿವೃದ್ದಿ ಎನ್ನುವ ಮಾನದಂಡದಿಂದ ಸಂಪೂರ್ಣ ಕುರುಡಾಗಿದ್ದಾನೆ. ತನ್ನ ಸ್ವಾರ್ಥ ಬದುಕಿಗಾಗಿ ಇಂದು ಪರಿಸರ ನಾಶಮಾಡುತ್ತಿರುವುದರಿಂದ ವನ್ಯ ಜೀವಸಂಕುಲಗಳ…

Guest Author

ಮದುವೆಯ ಈ ಬಂಧ – ಜನ್ಮ ಜನ್ಮದ ಅನುಬಂಧ

ಸಂಜಯ ಹಿಂದಿ ನಿಯತಕಾಲಿಕವೊ೦ದರ ವರದಿಗಾರ ಹಾಗೂ ಲೇಖಕ. ತನ್ನ ಲೇಖನವೊಂದರಲ್ಲಿ ‘ಪತಿ ಹಾಗೂ ಬೀವಿ’ ಎಂಬೆರಡು ಪದಗಳ ಪ್ರಯೋಗವನ್ನು ನೋಡಿ ಸಂಪಾದಕ ಜೋಶಿಯವರು ಕರೆಸಿ ವಿಚಾರಿಸ್ತಾರೆ. ಶೋಹರನ…

Srinivas N Panchmukhi

ಇನ್ನಾದರು ಅರಿಯಿರಿ, ಗೋವುಗಳೇ ದೇಶದ ಸಂಪತ್ತು

ಗೋವು ಇದು ಕೇವಲ ಒಂದು ಧರ್ಮದ ಪಾವಿತ್ರ್ಯತೆಯ ಸಂಕೇತ ಅಲ್ಲ. ಇದು ಪ್ರತಿಯೊಬ್ಬ ಭಾರತೀಯನ ಜೀವನದಲ್ಲೂ ಅಳವಡಿಸಿಕೊಂಡ ತತ್ವ. ಭಾರತದಲ್ಲಿ ಸಾಕಷ್ಟು ಹೊಸ ಮತಗಳು ಹುಟ್ಟಿಕೊಂಡು ಇಂದು…

Guest Author

ನೆಲದ ನಂಟು…

ಅದು ಮಲೆನಾಡಿನ ಪುಟ್ಟ ಗ್ರಾಮ. ಹೆಚ್ಚೆಂದರೆ ಎಂಟತ್ತು ಮನೆಗಳು, ಒಂದು ಪುಟ್ಟ ದೇವಸ್ಥಾನ ಹಾಗು ಒಂದು ಹೊಳೆ. ದಿನನಿತ್ಯದ ಬಳಕೆಗೆ, ವ್ಯವಸಾಯಕ್ಕೆ, ಹಸು ಎತ್ತುಗಳಿಗೆ ಆ ಹೊಳೆಯ…

Sujith Kumar

ಸುತ್ತಮುತ್ತಲ ಸಕಲ, ಅಂತರಂಗದಿ ಕಟ್ಟುವ ಜಾಲ !

ಮಂಕುತಿಮ್ಮನ ಕಗ್ಗ  ೫೭ ಆಗುಂಬೆಯಸ್ತಮಯ ದ್ರೋಣಪರ್ವತದುದಯ | ತ್ಯಾಗರಾಜನ ಗಾನ ವಾಲ್ಮೀಕಿ ಕವನ || ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ | ಯೋಗಪುಲಕಾಂಕುರವ ? - ಮಂಕುತಿಮ್ಮ ||…

Nagesha MN

ಪರಿಸರ ಕಾಳಜಿಯ ಮಾಧ್ಯಮ ರೂಪುಗೊಳ್ಳಲಿ

ಸಮಾಜದ ಕೈಗನ್ನಡಿ ಮಾಧ್ಯಮ. ಅತಿರೇಕಗಳನ್ನು ಪ್ರಶ್ನಿಸುವ, ಅವುಗಳನ್ನು ನಿಯಂತ್ರಿಸಲು ಪರಿಹಾರ ಸೂಚಿಸುವ ಎಲ್ಲಾ ಅವಕಾಶಗಳು ಮಾಧ್ಯಮಶಕ್ತಿಗಿದೆ. ಈ ಮೂಲಕ ಹೊಸ ಮತ್ತು ಆರೋಗ್ಯಯುತ ಮಾಹಿತಿ ಸರಬರಾಜಿನ ಮೂಲ…

Pavithra Bidkalkatte