X

ನಿಮ್ಮ ಮಕ್ಕಳಿಗೆ ಕನ್ನಡ ಕಲಿಸಿ…

ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ಹೌದು ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಮನೆಯಲ್ಲೇ ಕಲಿಕೆ ಪ್ರಾರಂಭವಾಗುವುದು. ಅದೇನೇ ಮೊದಲು ಕಲಿತರೂ ತಾಯಿಯೇ…

Manjunath Madhyasta

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ - ಟಿಪ್ಪಣಿ ೦೨೧ ___________________________________ ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ - ಮಣ್ಣಿಸುವನ್; ಅವನ ವರ ಮಣ್ಣಿಸುವೆ ನೀನು || ಭಿನ್ನಂಮಿಂತಿರೆ…

Nagesha MN

ಎಡ ಬಲದ ನಡುವೆ ಇರುವುದು ಹರಿತವಾದ ಅಲಗು

ಕೆಲವೊಂದು ಕೆಲಸಗಳು ಎಡಕೈಯಲ್ಲಿ ಮಾಡಲಷ್ಟೇ ಅನುಕೂಲ, ಇನ್ನು ಕೆಲವು ಕೆಲಸಗಳು ಬಲಕೈಯಲ್ಲಷ್ಟೇ ಮಾಡಲು ಅನುಕೂಲ. ಅವುಗಳನ್ನು ಅದಲು ಬದಲು ಮಾಡಿದರೆ ನಿಖರವಾದ ಹೊಂದಾಣಿಕೆ ಕಷ್ಟವಾಗುತ್ತದೆ. ಇನ್ನು ಎಡಕೈ…

Guest Author

ಕರಾಳಗರ್ಭ- ೪

ಮುಂದಿನ ದಿನ ಬೆಳಿಗ್ಗೆ ೧೦ರ ಒಳಗೆ ರೂಮ್ ಸರ್ವೀಸ್’ನಲ್ಲಿ ಬ್ರೆಡ್ಟೋಸ್ಟ್, ಕಾಫಿ ಮುಗಿಸಿ ಹೊರಬಿದ್ದೆ. ಎದುರಿಗಿದ್ದ ಕಾರ್ ಬಾಡಿಗೆ ಏಜೆನ್ಸಿಯಲ್ಲಿ ಒಂದು ನೀಲಿಬಣ್ಣದ ಹೊಂಡಾಸಿಟಿ ಕಾರ್ ಬಾಡಿಗೆಗೆ…

Nagesh kumar

ಹಿಂಗುಲಾಂಬೆಯ ರಕ್ಷಣೆ ಭಾರತಾಂಬೆಯ ಕರ್ತವ್ಯವಲ್ಲವೇ?

ಸ್ವಾತಂತ್ರ್ಯದ ಇಚ್ಛೆ ಯಾರಿಗಿಲ್ಲ. ಕಟ್ಟಿ ಹಾಕಿದ ಮೂಕ ಪ್ರಾಣಿಯೂ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ನಿಯಮಿತ ಆಹಾರ, ಒತ್ತಡವಿಲ್ಲದ ಸ್ವಸ್ಥ ಸ್ಥಳ, ಕಾಲಕಾಲಕ್ಕೆ ಬಿಡುಗಡೆ ಸಿಗುವ ಅವಕಾಶ ದೊರಕಿದರಷ್ಟೇ ಸುಮ್ಮನುಳಿಯುತ್ತದೆ.…

Rajesh Rao

ಇವರು ಯಾವತ್ತೂ ಹೃದಯದಲ್ಲಿ ನೆಲೆಯಾಗಿರುತ್ತಾರೆ

ನೆನ್ನೆ ಸಿಂಧು ಅವರ ಬ್ಯಾಡ್ಮಿಂಟನ್ ನೋಡ್ತಾ ಇದ್ದೆ.. ಪ್ರತಿ ಪಾಯಿಂಟ್'ಗೂ ಆಕೆ ಮಾಡ್ತಾ ಇದ್ದ ಹೋರಾಟ ನೋಡ್ತಾ ಇದ್ರೆ ಮೈ ಜುಂ ಅಂತಿತ್ತು.. ಆಕೆ ಆಡಿದ ಶೈಲಿ,…

Manjunath Hegde

ಸಿದ್ಧಾಂತ ಮತ್ತು ಅನುಷ್ಠಾನ

ಧರ್ಮ ಅಥವಾ ಆಧ್ಯಾತ್ಮಿಕ ವಿಜ್ಞಾನ ಎಂಬುದು ಸೈದ್ಧಾಂತಿಕವಲ್ಲ. ಸಿದ್ಧಾಂತಗಳ ಚಿಂತನೆಯಿಂದ ಯಾವುದೇ ಆಧ್ಯಾತ್ಮಿಕ ಪ್ರಯೋಜನವಾಗುವುದಿಲ್ಲ.  ಆದ್ದರಿಂದಲೇ ಭಾರತೀಯ ಆಧ್ಯಾತ್ಮವಿದ್ಯೆಗೆ ಸಿದ್ಧಾಂತ ಮತ್ತು ಅನುಷ್ಠಾನ ಎಂಬ ಎರಡು ಮುಖಗಳಿವೆ.…

Dattaraj D

ಮನುಷ್ಯ ಬೆಳೆಯುತ್ತಿದ್ದಾನೆ; ಸಂಬಂಧಗಳು ಸದ್ದಿಲ್ಲದೇ ಸಾಯುತ್ತಿವೆ

ಅವಳು ವಕೀಲನೊಬ್ಬನ ಪತ್ನಿ. ಆ ಏರಿಯಾದ ಅಪಾರ್ಟ್‌’ಮೆಂಟ್‌’ವೊಂದರಲ್ಲಿ ಸಾಧಾರಣ ಗೃಹಿಣಿ. ಅವಳು ಸಾಂಪ್ರದಾಯಿಕ ಅಯ್ಯರ್‌ ಕುಟುಂಬದವಳಾದರೆ, ಅವನು ಕ್ರಿಶ್ಚಿಯನ್‌. ಇಬ್ಬರೂಪ್ರೀತಿಸಿ ಮದುವೆಯಾಗಿರುತ್ತಾರೆ. ಮುದ್ದಾದ ಮಗಳು ಮನೆಯ ಕಣ್ಮಣಿ. ಯಾವುದಕ್ಕೂ ಕೊರತೆಯಿಲ್ಲದ ಸುಖೀ ಕುಟುಂಬ. ಆದ್ರೆ ಇದ್ದಕ್ಕಿದ್ದಂತೆ ಮನೆಯ ಗೃಹಿಣಿ, ವಾಸುಕಿಅಂರ್ತಮುಖಿಯಾಗಿ ಬಿಡುತ್ತಾಳೆ. ಮಾತೆತ್ತಿದರೆ ಸಿಡುಕುವ, ರೇಗಾಡುವ ಸ್ವಭಾವ ಶುರುವಾಗುತ್ತದೆ. ಗಂಡನಿಗೆ ಪ್ರಶ್ನೆಯಾಗಿ ಉಳಿಯುವ ತನ್ನ ಸಮಸ್ಯೆಯನ್ನು ವಾಸುಕಿ, ಹೊಸದಾಗಿನೇಮಕಗೊಂಡ ಪೊಲೀಸ್ ಅಧಿಕಾರಿ ಜೀನಾಬಾಯಿಗೆ ತಿಳಿಸುತ್ತಾಳೆ. ತಾನು IPC 376 ಪೀಡಿತೆ ಎಂದು ಮನದ ನೋವನ್ನು ಹೊರ ಹಾಕುತ್ತಾಳೆ. ಅಂದ್ರೆ ತಾನು ರೇಪ್‌ಗೊಳಗಾದ ಮಹಿಳೆ ಎಂದು…

Guest Author

ಮತ್ತದೇ ಮೆಲುಕು….ಕಾಡುವ ನೆನಪು

ಎಷ್ಟು ಚಂದವಿತ್ರಿ  ಬಾಲ್ಯಾವಸ್ಥೆ, ಮಣ್ಣಲ್ಲಿ ಆಟ ಆಡ್ತಿದ್ದೆ, ಮಳೇಲಿ ನೆಂದು ಕೆಮ್ಮು ಸೀನು ಬರ್ಸ್ಕೊಂಡು... ಬೈಸ್ಕೊಂಡು, ಅಮ್ಮನಿಂದ ಪ್ರೀತಿಯಾಗಿ ತಲೆ ಒರೆಸಿಕೊಂಡು, ಕಷಾಯ ಕುಡಿದು ಮಲಗುತ್ತಿದ್ದೆ, ಶಾಲೆ…

Guest Author

ಪದಕ ತರಲಿಲ್ಲವೆಂದು ಹೀಗಳೆಯುವ ಮುನ್ನ..

“ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಕ್ರಿಕೆಟ್ ವಿಶ್ವಕಪ್’ನಲ್ಲಿ ಭಾರತೀಯ ತಂಡ ಸೋತು ಸುಣ್ಣವಾದಾಗಲೆಲ್ಲ ಆಟಗಾರರ ಮನೆಯ ಮೇಲೆ ಕಲ್ಲೆಸೆಯುತ್ತೇವಲ್ಲಾ?  ಪ್ರತೀ ಭಾರಿ ಒಲಿಂಪಿಕ್’ನಲ್ಲಿ ಹೀನಾಯವಾಗಿ ಸೋತು ನಿರ್ಗಮಿಸುವಾಗೇಕೆ ಕ್ರೀಡಾಳುಗಳ…

Shivaprasad Bhat