X

ನಮ್ಮನ್ನು ಒಡೆಯುತ್ತಿರುವ ಪೂರ್ವಾಗ್ರಹ

ಪ್ರತಿಯೊಬ್ಬ ವ್ಯಕ್ತಿಯೂ ಇಂದು ಒಂದಲ್ಲ ಒಂದು ಪೂರ್ವಾಗ್ರಹಗಳಿಗೆ ಒಳಗಾಗುತ್ತಿದ್ದಾನೆ. ಆಸ್ತಿಕರನ್ನು ಕಂಡರೇ, ನಾಸ್ತಿಕರಿಗೆ ಅಸಹನೆ. ಹಾಗೆಯೇ ನಾಸ್ತಿಕರನ್ನು ಕಂಡರೆ ಆಸ್ತಿಕರಿಗೆ ಆಗದು. ಒಂದು ಜಾತಿ, ಒಂದು ಸಿದ್ಧಾಂತ,…

Guest Author

ಪ್ರಪಂಚದಲ್ಲಿ ಪರಮಸುಖಿಗಳು ಅಂದ್ರೆ ಅವ್ರು ಮಾತ್ರ…!

ಮನುಷ್ಯನಿಗೆ ಆಸೆ, ಆಮಿಷಗಳು ಜಾಸ್ತಿ. ಎಲ್ಲ ಇದ್ದರೂ ಅತೃಪ್ತಿ. ಮತ್ತೇನಕ್ಕೋ ತುಡಿತ. ಆಸೆ,ಹಂಬಲಗಳಿಗೆ ಕೊನೆಯಿಲ್ಲ. ಬೇಕು, ಬೇಕು ಅನ್ನೋ ಬಯಕೆಗಳಿಗೆ ಪೂರ್ಣ ವಿರಾಮವಿಲ್ಲ ಎಲ್ಲಾ ಇದ್ದರೂ, ಇನ್ನೇನೋ…

vinutha perla

ಕಾವೇರಿ ಸಮಸ್ಯೆಗೊಂದು ಗಣಿತ ಮಾದರಿ ಪರಿಹಾರ

ಸಧ್ಯದಲ್ಲಿ ನಮ್ಮನ್ನೆಲ್ಲಾ ಅತಿಯಾಗಿ ಕಾಡಿದ್ದೆಂದರೆ ಕಾವೇರಿ ಸಮಸ್ಯೆ. ಈ ಸಮಸ್ಯೆ ಬಹಳ ವರ್ಷಗಳಷ್ಟು ಹಳೆಯದಾಗಿದ್ದರೂ, ಇನ್ನೂ ಒಂದು ಸರಿಯಾದ ಉತ್ತರ ಕಂಡು ಹಿಡಿದುಕೊಳ್ಳಲಾಗದ್ದು ದುರದೃಷ್ಟಕರ. ಹಾಗೆಂದು ಇದರ…

Guest Author

ಕೀಮೋಥೆರಪಿ ಜನಿಸಿದ್ದು ವಿಶ್ವ ಯುದ್ಧದಲ್ಲಿ…

         ಈ ಶೀರ್ಷಿಕೆಯನ್ನು ನೋಡಿ ಆಶ್ಚರ್ಯವಾಗಿರಬಹುದು. ಮಿಲಿಯನ್’ಗಟ್ಟಲೇ ಜನರನ್ನ ಬಲಿ ತೆಗೆದುಕೊಂಡ ವಿಶ್ವಯುದ್ಧಕ್ಕೂ, ಮಹಾಮಾರಿ ಕ್ಯಾನ್ಸರ್’ನಿಂದ ಮುಕ್ತಗೊಳಿಸುವ ಕೀಮೋಥೆರಪಿಗೂ ಎಂತಹ ಸಂಬಂಧ ಎಂಬ…

Shruthi Rao

ಈ ಕೃತಘ್ನರಿಗೆ ಕಾವೇರಿಯ ಋಣಕ್ಕಿಂತ ಗಂಜಿಯ ಋಣ ಜಾಸ್ತಿಯಾಯಿತೆ?

    ನನಗೊಬ್ಬರು ಹೈಸ್ಕೂಲಿನಲ್ಲಿ ಕನ್ನಡ ಮೇಷ್ಟ್ರು ಇದ್ದರು. ಹೆಸರು ಎ.ಎಸ್. ಪಾಟೀಲ್ ಅಂತ. ಬಹುಷಃ ಅಲ್ಲಿಯವರೆಗೆ ಕನ್ನಡವನ್ನು ಒಂದು ವಿಷಯವಾಗಿ ಓದುತ್ತಿದ್ದ ನಮಗೆ ಅದರಲ್ಲಿನ ಸಾಹಿತ್ಯದ…

Rahul Hajare

ಆಧುನಿಕ ರೈತ

ಗರಿ ಗರಿ ಇಸ್ತ್ರಿ ಹಾಕಿದ ಅಂಗಿ ನೋಡಿ ಅವನ ಗಂಭೀರ ಭಂಗಿ   ಅವನಿನ್ನೂ ಮೀಸೆ ಮೂಡದ ಹುಡುಗ ಕೈಯಲ್ಲಿ ಮಿಂಚುವ ಚಿನ್ನದ ಖಡಗ   ಕತ್ತಿನಲ್ಲಿ…

Guest Author

ಅನ್ವೇಷಣೆಯ ಅಭಿಯಾನ ….

ಒಳಗಿನದೇನೊ ಚಮತ್ಕಾರದ ಶಕ್ತಿ ತೇಜ – ಮನಸೊ, ಚಿತ್ತವೊ, ಅಂತರಾತ್ಮವೊ ಅಥವಾ ಸ್ವೇಚ್ಛೆಯಲಿರ ಬಯಸುವ ನಮ್ಮೊಳಗವಿತ ನಮ್ಮದೆ ಪ್ರತಿಬಿಂಬವೊ – ಅದರ ವಿವಿಧಾವತಾರದ ಅಗಣಿತ ಪ್ರಜ್ಞೆ ಪ್ರಪುಲ್ಲಗೊಳಿಸಿದಷ್ಟೆ…

Nagesha MN

ಏಡಿಯ ಬದುಕಿನ ಸ್ವಾರಸ್ಯ ನೋಡಿ!

ಕುಮಟಾದ ಹಿರೇಗುತ್ತಿ, ಅಘನಾಶಿನಿ, ಕಿಮಾನಿ,ಮಾದನಗೇರಿ, ಐಗಳಕುರ್ವೆ, ಕಾಗಾಲ, ನುಶಿಕೋಟೆ ಅಥವಾ ಕಾರವಾರದ ದೇವಭಾಗದ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಿರುವವರಿಗೆ ಏಡಿ ಬದುಕಿನ ಅವಿಭಾಜ್ಯ ಅಂಗ. ಇಡೀ ದಿನದ ಪರದಾಟಕ್ಕೆ…

Rohith Chakratheertha

ಬಂದರೆ ಗುಡ್ಡ ಹೋದರೆ ಹಗ್ಗ..!

ಕೊಟ್ಟೂರು, ನನ್ನೂರು ನೆನಪಾದರೆ ಸಾಕು ನನ್ನ ಮೇಲಿನ ಅಧಿಕಾರಿಗಳಿಗೆ ಹೇಳಿ ಒಂದು ವಾರದ ಮಟ್ಟಿಗೆ ರಜೆ ಹಾಕಿ ಬಂದು ಬಿಡುತ್ತಿದ್ದೆ. ಆದರೆ ನಾನು ಊರಿಗೆ ಬಂದಾಗ ನನ್ನ…

Guest Author

ಈತ ಚಾಣಕ್ಯನೂ ಹೌದು, ಚಾಣಾಕ್ಷನೂ ಹೌದು..

ರಾಜಕೀಯದಲ್ಲಿ ಕಿಂಗ್ ಮೇಕರ್’ಗಳಿಗೆ ಬಹಳ ಮಹತ್ತರ ಪಾತ್ರ ಇದೆ. ಚುನಾವಣೆಯ ಬಳಿಕ ಆಡಳಿತ ಯಂತ್ರದ ಚುಕ್ಕಾಣಿಯನ್ನು ಹಿಡಿಯಲು ರಾಜಕೀಯ ಪಕ್ಷಗಳು ಅರಸುವುದು ಈ ಕಿಂಗ್ ಮೇಕರ್’ಗಳನ್ನೇ. ಆದರೆ…

Sudeep Bannur