ಕಾದಂಬರಿ

ಕಥೆ ಕಾದಂಬರಿ

ಕರಾಳ ಗರ್ಭ – ೩

” ಮಿ. ವಿಜಯ್ ದೇಶಪಾಂಡೆ?…ಓಹ್, ಬನ್ನಿ ನಮ್ಮ ಆಫೀಸಿಗೆ…, ನಿಮ್ಮ ಹೊಟೆಲ್’ನಿಂದ ಐದು ನಿಮಿಷ ದಕ್ಷಿಣಕ್ಕೆ ನೆಡೆದು, ಒಂದು ಫರ್ಲಾಂಗ್ ಪಶ್ಷಿಮಕ್ಕೆ ತಿರುಗಿದರೆ, ಎಡಗಡೆ ಮೊದಲನೆಯ ಬಿಲ್ಡಿಂಗ್ ನಮ್ಮದು..ಸೆಕೆಂಡ್ ಫ್ಲೋರ್‍!” ಎಂದಳು ರಮಾ ಎನ್ನುವ ಆಕೆಯ ಸೆಕ್ರೆಟರಿ ಅದನ್ನೆಲ್ಲಾ ಉರುಹೊಡೆದವಳಂತೆ. ಇಲ್ಲಿ ಓದಿ: ಕರಾಳ ಗರ್ಭ -2...

ಕಥೆ ಕಾದಂಬರಿ

ಕರಾಳ ಗರ್ಭ

ಫರ್ನಾಂಡೆಸ್ ಇದ್ದವರು, ನನ್ನ ಮುಖ ಗಮನಿಸುತ್ತಾ, ತಮ್ಮಗೋಲ್ಡ್’ರಿಮ್ ಕನ್ನಡಕವನ್ನು ಮೇಲೇರಿಸಿಕೊಳ್ಳುತ್ತಾ, “ನಾನೂ ಅವನ್ನು ಕೈ ಬರಹ ತಜ್ಞರಿಗೂ, ಬೆರಳಚ್ಚಿನವರಿಗೂ ತೋರಿಸಿದೆ..ಸಾಮಾನ್ಯ ಪೇಪರ್, ಸಾಮಾನ್ಯ ಬ್ಲ್ಯಾಕ್ ರೆನಾಲ್ಡ್ಸ್ ಪೆನ್, ಯಾವ ಬೆರಳಚ್ಚೂ ಇಲ್ಲಾ ಅಂದು ಬಿಟ್ರು…..ಗ್ಲೋವ್ಸ್ ಹಾಕಿಕೊಂಡಿದ್ದರೇನೋ!” ಎಂದರು ತಾವೇನೂ ಕಮ್ಮಿಯಿಲ್ಲಾ...

ಕಥೆ ಕಾದಂಬರಿ

ಕರಾಳಗರ್ಭ

  ನನ್ನ ಆಫೀಸಿನ ಟೇಬಲ್ ಮೇಲೆ ಕಾಲು ಚಾಚಿ ಕಣ್ಮುಚ್ಚಿ ಮಲಗಿರುವಾಗ ’ಮಿಂಚಾಗಿ ನೀನು ಬರಲು’ ಎಂಬ ಹಾಡಿನ ರಿಂಗ್’ಟೋನಿನೊಂದಿಗೆ ಎಬ್ಬಿಸಿತು ನನ್ನ ಮೊಬೈಲ್ ಫೋನ್. ಇದು ನನ್ನದೇ ಆಫೀಸ್, ನಾನೊಬ್ಬನೆ ಇದ್ದಿದ್ದು, ಹಾಗಾಗಿ ನನ್ನ ಪ್ರಪಂಚ ಶಾಂತವಾಗಿದೆ ಅಂದು ಕೊಳ್ಳುತ್ತಿರುವಾಗಲೇ…ಛೆ! ಯಾರಿದು? ” ಹಲೋ, ವಿಜಯ್ ದೇಶಪಾಂಡೆಯವರು ತಾನೆ?” ಎಂದು ನನ್ನ...

ಕಥೆ ಕಾದಂಬರಿ

ಆತ್ಮ ಸಂವೇದನಾ -37

ಆತ್ಮ ಸಂವೇದನಾ -36 ಆತ್ಮ ಸಂವೇದನಾ ಇಬ್ಬರೂ ಬರೆಯುವಷ್ಟನ್ನು ಬರೆದು ಮುಗಿಸಿದ್ದರು. ಬರೆಯುವುದಕ್ಕೆ ಅಂತ್ಯವೆಲ್ಲಿ!? ಬರೆಯಲು ಕುಳಿತರೆ ಬದುಕೂ ಮುಗಿಯಬಹುದು; ಬರವಣಿಗೆ ಮುಗಿಯುವುದೇ ಇಲ್ಲ. ಆತ್ಮ ಸಂವೇದನಾಳ ಪಕ್ಕದಲ್ಲಿ ಕುಳಿತಿದ್ದ. ಭುಜಕ್ಕೆ ಭುಜ,ಕೈಲಿ ಕೈ ಸೇರಿಸಿ ಕುಳಿತಿದ್ದರು. ಮನಸ್ಸು ಯಾವಾಗಲೂ ಸೇರಿಕೊಂಡೆ ಇದ್ದದ್ದು. ಮೊದಲ ದಿನದ ಮುಗ್ಧ ಪ್ರೀತಿ ಮನೆ...

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 36

ಆತ್ಮ ಸಂವೇದನಾ. ಅಧ್ಯಾಯ 35 ಕಪ್ಪು ಜೀವಿಗಳ ಅಂತ್ಯವಾಗಿತ್ತು. ಮನುಷ್ಯ ಬದುಕು ಉಳಿಸಿಕೊಂಡಿದ್ದ. ಆದರೂ ಆಚರಿಸುವ ಹುಮ್ಮಸಿರಲಿಲ್ಲ ಭೂಮಿಯಲ್ಲಿ. ಏಕೆಂದರೆ ಉಳಿದ ಪ್ರಾಣಿಗಳು, ಸಸ್ಯಗಳು ಎಲ್ಲವೂ ಸಾಯತೊಡಗಿದ್ದವು. ಮನುಷ್ಯನನ್ನು ರಕ್ಷಿಸಿದ ಪ್ರಕೃತಿಯೇ ಕೊನೆಯುಸಿರೆಳೆಯುತ್ತಿರುವಂತೆ ತೋರಿತು. ಇಲ್ಲಿ ಯಾವುದೂ ನಿರ್ಜೀವಿಯಲ್ಲ ಎಂದು ಮನುಷ್ಯ ಅರಿತುಕೊಂಡಿದ್ದ. ಈಗ...

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 35

ಆತ್ಮ ಸಂವೇದನಾ. ಅಧ್ಯಾಯ 34 ಭೂಮಿಯ ಮೇಲೆ ಎಲ್ಲ ಕಡೆ ನಿಶ್ಯಬ್ಧ. ಕ್ರೂರ ಕತ್ತಲಿನಂತೆ ಸ್ವಚ್ಛ ನಿಶ್ಯಬ್ಧ. ದೊಡ್ಡ ಗಡಿಯಾರದ ಕಡ್ಡಿಗಳು ಚಲಿಸುತ್ತಲೇ ಇದ್ದವು. ಅದೇ ಅವುಗಳ ಬದುಕು. ಕೊನೆಯ ಎರಡು ನಿಮಿಷಗಳು ಮಾತ್ರ ಬಾಕಿ ಇದ್ದವು. ಕಪ್ಪು ಜೀವಿಗಳು ಆಕ್ರಮಣ ಮಾಡುತ್ತವೆಯೆನೋ ಅಥವಾ ಈ ಅಧ್ಯಾಯ ಇಲ್ಲಿಗೆ ಮುಗಿಯಲೂಬಹುದು. ಅವೆಷ್ಟೊ ಜನರು ಜೀವ ಉಳಿಸಿಕೊಳ್ಳಲು ಮನೆಯೊಳಗಿನ...

ಕಾದಂಬರಿ

ಆತ್ಮ ಸಂವೇಧನಾ-34

ಆತ್ಮ ಸಂವೇಧನಾ-33 “ಆತ್ಮ”, “ಆತ್ಮ” ಕೂಗಿದಳು ಸನಾ. ಹಚ್ಚ ಹಸುರಿನ ಮನೆ ಅವರದು. ಆತ್ಮನ ಕನಸಿನರಮನೆ. ಅದರಲ್ಲಿ ಪ್ರತೀ ವಸ್ತುಗಳೂ ಜೀವದಿಂದಿರುವಂತೆ ನೋಡಿಕೊಂಡಿದ್ದ. ಬಿಳಿ, ಕಂದು ಮೊಲಗಳು, ಬಣ್ಣದ ಪಟ್ಟೆಯ ಅಳಿಲುಗಳು, ಚಂದನೆಯ ಹಕ್ಕಿಗಳು ಅವನ ಮನೆಯಲ್ಲಿ ಅತ್ತಿಂದಿತ್ತ ಓಡಾಡಿಕೊಂಡಿರುತ್ತಿದ್ದವು.   ಆತ್ಮ ಎಲ್ಲರನ್ನೂ...

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 33

ಆತ್ಮ ಸಂವೇದನಾ. ಅಧ್ಯಾಯ 32 ಭೂಮಿಯಲ್ಲಿ ವಿಶೇಷವಾದ ದಿನ. ಅವೆಷ್ಟೋ ಜೋಡಿಗಳು ಒಂದಾಗಿ ಬದುಕುವ ನಿರ್ಧಾರಕ್ಕೆ ಬಂದಿದ್ದವು. ತಾಯಿಯಾಗುವ ಬಯಕೆ ಹೆಣ್ಣಿಗೆ, ತಂದೆಯ ಅಧಿಕಾರ ಮೆರೆವ ಆಸೆ ಗಂಡಿಗೆ. ಮತ್ತೆ ಬಂಧಗಳ ಪರ್ವ ಆರಂಭವಾಗಿತ್ತು. ಎರಡನೇ ಸೂರ್ಯ ಕೂಡ ಮಾಯವಾಗಿದ್ದ. ಅಂದಿನ ರಾತ್ರಿ ಸುಮಧುರ ಕತ್ತಲು. ಅವೆಷ್ಟೊ ಜೋಡಿಗಳಿಗೆ ಮೊದಲ ರಾತ್ರಿ; ಹಳೆಯದೆಲ್ಲವ ಮರೆತು ನೂತನ...

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 32

ಆತ್ಮ ಸಂವೇದನಾ. ಅಧ್ಯಾಯ 31 ಅವೆರಡು ಜೀವಿಗಳ ಜೊತೆ ಮಾತನಾಡುತ್ತಿದ್ದ ಆತ್ಮ. ವರ್ಷಿಯ ಮನಸ್ಸನ್ನು ಮೀರುವುದು ಸಾಧ್ಯವಿರದ ಕೆಲಸ. ಎರಡನೇ ಸೂರ್ಯನ ವಿಷಯ ಪ್ರಾಮುಖ್ಯವಲ್ಲ. ಮೊದಲು ಯುದ್ಧಕ್ಕೆ ಸಿದ್ಧತೆಯಾಗಬೇಕು ಎಂದುಕೊಂಡನು. ನಕ್ಕಿತು ಕಪ್ಪು ಜೀವಿ. “ಆತ್ಮ ನಿನಗೆ ನಮ್ಮ ಶಕ್ತಿಯ ಬಗ್ಗೆ ಅರಿವಿಲ್ಲ. ಒಂದು ಜೀವಿ ಈ ಭೂಮಿಯ ಮೇಲಿರುವ ಎಲ್ಲ ಮನುಷ್ಯರನ್ನು...

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 31

ಆತ್ಮ ಸಂವೇದನಾ. ಅಧ್ಯಾಯ 30 “ವಿಶಿ” ವಿಶಿ”ಅತ್ಯಂತ ಮಧುರವಾದ ದನಿಯೊಂದು ಉಲಿಯಿತು. ವಿಶ್ವಾತ್ಮ ಆಳವಾದ ದಿವ್ಯ ಮೌನದ ನೆಲೆಯಲ್ಲಿ ಸೆರೆಯಾಗಿದ್ದ. ಏಕೆ? ಏನು? ಏನೊಂದೂ ಅರ್ಥವಾಗದ ಗೊಂದಲದ ಗೂಡೊಳಗಿನ ಮರಿಗುಬ್ಬಿಯಂಥದೇ  ಸುಪ್ತತೆ; ಸ್ವಚ್ಛ ನಿರ್ಲಿಪ್ತತೆ. ವಿಶ್ವಾತ್ಮನಿಗೆ ನೂರೆಂಟು ಆಲೋಚನೆಗಳು. ಅರ್ಥವಿಲ್ಲದ ಪ್ರಶ್ನೆಗಳು ಉದ್ಭವಿಸಿ ಆ ಸ್ಥಿತಿ...