ಕೇಳೋದೆಲ್ಲಾ ತಮಾಷೆಗಾಗಿ

ಅಂಕಣ ಕೇಳೋದೆಲ್ಲಾ ತಮಾಷೆಗಾಗಿ

ಮೀಸೆ: ಗಂಡಿಗೆ ಕೇಶ, ಹೆಣ್ಣಿಗೆ ಕ್ಲೇಶ!

ಹೆಂಗಸರಿಗೇಕೆ ಮೀಸೆ ಬೆಳೆಯುವುದಿಲ್ಲ? “ಅವಳೇ ನನ್ನ ಹೆಂಡ್ತಿ” ಸಿನೆಮಾದಲ್ಲಿ “ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು” ಎಂಬ ಹಾಡು ಕೇಳಿದ ಮೊದಮೊದಲ ದಿನಗಳಲ್ಲಿ “ಮೀಸೆ ಹೊತ್ತ ಹೆಂಗಸಿಗೆ” ಅಂತ ಯಾಕಿಲ್ಲ ಎಂಬ ಪ್ರಶ್ನೆ ತಲೆ ತುಂಬಿಕೊಂಡದ್ದು ಹೌದು. ಆದರೆ ಯಾರನ್ನು ಕೇಳುವುದು? ಮನೆಯಲ್ಲಿ ಅಮ್ಮನ ಬಳಿ ಇಂಥ...

Featured ಅಂಕಣ ಕೇಳೋದೆಲ್ಲಾ ತಮಾಷೆಗಾಗಿ

ಕತ್ತರಿಸುವವರು ಕಣ್ಣೀರು ಹಾಕಲಿ ಎಂದು ವರ ಕೇಳಿದೆಯೆ ಈರುಳ್ಳಿ?

ಕೇಳೋದೆಲ್ಲಾ ತಮಾಷೆಗಾಗಿ – 2   ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದು ಏಕೆ? ಬುದ್ಧಿವಂತನಿಗೆ ಮೂರು ಕಡೆ ಎಂಬ ಜನಪದ ಕತೆ ನೀವು ಕೇಳಿರಬಹುದು. ಕಳ್ಳನೊಬ್ಬ ಹೋಗಿ ಹೋಗಿ ಒಂದು ಈರುಳ್ಳಿ ಮಂಡಿಯಿಂದ ಗೋಣಿಚೀಲದಷ್ಟು ಈರುಳ್ಳಿ ಕದ್ದನಂತೆ. ಕದ್ದವನು ಸಿಕ್ಕಿಬೀಳದೇ ಇರುತ್ತಾನೆಯೇ? ಸಿಕ್ಕಿಬಿದ್ದ. ಅವನನ್ನು ಕದ್ದ ಮಾಲಿನ ಸಮೇತ ರಾಜರ ಸಮ್ಮುಖಕ್ಕೆ ತರಲಾಯಿತು...

ಕೇಳೋದೆಲ್ಲಾ ತಮಾಷೆಗಾಗಿ

ಎಲೆಲೆ ಹೆಣ್ ಸೊಳ್ಳೇ, ನನ್ ರಕ್ತ ಎಲ್ಲ ನಿಂದೇ, ತಗೊಳ್ಳೇ!

ಕೇಳೋದೆಲ್ಲಾ ತಮಾಷೆಗಾಗಿ 1 ಹೆಣ್ಣು ಸೊಳ್ಳೆ ಮಾತ್ರ ಯಾಕೆ ನಮ್ಮನ್ನು ಕಚ್ಚಿ ರಕ್ತ ಹೀರುತ್ತದೆ? ಗಂಡು ಸೊಳ್ಳೆ ಯಾಕೆ ಕಚ್ಚುವುದಿಲ್ಲ? ತುಂಬ ಸಂಕ್ಷಿಪ್ತ ಉತ್ತರ: ಗಂಡು ಸೊಳ್ಳೆ ತತ್ತಿ ಇಡುವುದಿಲ್ಲ, ಆದ್ದರಿಂದ ಕಚ್ಚುವುದಿಲ್ಲ! ಹೌದು, ಸೊಳ್ಳೆಗಳ ಜಗತ್ತಿನಲ್ಲಿಯೂ ವಂಶೋದ್ಧಾರಕ ಮೊಟ್ಟೆಗಳನ್ನು ಹೊಟ್ಟೆಯಲ್ಲಿ ಹೊತ್ತು, ನಂತರ ಹೆತ್ತು, ಕುಟುಂಬ ಕಲ್ಯಾಣ ಕಾರ್ಯಕ್ರಮವನ್ನು...