Author - Vikram Joshi

Featured ಪ್ರಚಲಿತ

ಆಪ್, ಸೆಕ್ಸ್ ಆ್ಯಂಡ್ ಧೋಕಾ

ಇನ್ನೂ ನೆನಪಿದೆ, ನನ್ನ ಕೆಲವು ಗೆಳೆಯರು ಒಳ್ಳೊಳ್ಳೆ ಕೆಲಸ ಬಿಟ್ಟು ಆಂದೋಲನ ಸೇರಿದ್ದರು. ಅವರ ತ್ಯಾಗ, ಪರಿಶ್ರಮದ ಫಲ ಆ ಯಶಸ್ಸು‌. ಆದರೆ ಅದರ ಲಾಭ ಪಡೆದುಕೊಂಡವರು ಕೆಲವು ನಾಟಕೀಯ ಖಾಸ್ ಆದಮಿಗಳು. ಮೊದಲು ನರಿಗಳ ಬುದ್ಧಿ ಗೊತ್ತಾಗಲಿಲ್ಲ, ಹೀಗಾಗಿ ಆಪ್ ಪಕ್ಷ ಹುಟ್ಟುಕೊಂಡಾಗ,ಅವರು ದೆಹಲಿಯಲ್ಲಿ ಆಡಳಿತಕ್ಕೆ ಬಂದಾಗ ಅವರ ಮೇಲೆ ಜನರಿಗೆ ಮೋದಿಜಿಯವರಿಗಿಂತ ಹೆಚ್ಚು ನಂಬಿಕೆ...

ಅಂಕಣ

ಮನೆ ಅಡವಿಟ್ಟು ಅಕಾಡೆಮಿ ಸ್ಥಾಪಿಸಿದ್ದು ಸಾರ್ಥಕವಾಯ್ತು

ಇಂದು ಭಾರತ ಸಿಂಧೂವಿನ ಸಾಧನೆಯ ಗುಣ ಗಾನ ಮಾಡುತ್ತಿದೆ. ಸಿಂಧೂ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಜಗತ್ತಿನ ನಂಬರ್‌ ಒನ್ ಆಟಗಾರ್ತಿ ಮರಿನ್‌ಗೆ ಸಿಂಧೂ ಒಡ್ಡಿದ ಸವಾಲು ಅಂತಿಂಥದ್ದಲ್ಲ. ಇಡೀ ಒಲಿಂಪಿಕ್ ಗೇಮ್ಸನಲ್ಲಿ ನೇರ ಸೆಟ್ಟಿನಿಂದ ಗೆದ್ದಿದ್ದ ಮರಿನ್, ಮೊದಲ ಸೆಟ್ ಸೋತಿದ್ದು ಸಿಂಧೂವಿಗೆ. ರಿಯೋ ಒಲಿಂಪಿಕ್ಸ್...

ಅಂಕಣ

ಟ್ರಂಪ್ ವಿಷಯದಲ್ಲಿ ಅಮೇರಿಕಾದಮಿಡಿಯಾ ಮಾಡಿದ ತಪ್ಪೇನು? ನಾವುಅದರಿಂದ...

2014 ರ ಲೋಕಸಭಾ ಚುನಾವಣೆ ಮುಗಿಯುತ್ತಿದ್ದ ಹಾಗೆಯೇ ರಾಜದೀಪ್ ಸರದೇಸಾಯಿ ಎಂಬ ಸ್ಯುಡೋ ಸೆಕ್ಯುಲರ್ ಪತ್ರಕರ್ತ ಒಂದು ಪುಸ್ತಕ ಬಿಡುಗಡೆ ಮಾಡುತ್ತಾನೆ. ಅದರೆ ಹೆಸರು ” 2014 ದಿ ಇಲೆಕ್ಷನ್ ದ್ಯಾಟ್ ಚೇಂಜ್ಡ್ ಇಂಡಿಯಾ”. ಈ ಪುಸ್ತಕದಲ್ಲಿ ರಾಜದೀಪ್ ಸರದೇಸಾಯಿಯ ವಿಚಾರ ಸ್ವಂತದ್ದು ಎಷ್ಟು ಇದೆ ಅದು ಓದಿದವರಿಗೆ ಗೊತ್ತು. ಅದರೊಳಗಿನ ವಿಷಯ ಹಾಗಿರಲಿ ಪುಸ್ತಕದ...

ಅಂಕಣ

ಜೀವ ತಿನ್ನುವ ರಸ್ತೆಗಳು

‘ಕುಂದಾಪುರದಲ್ಲಿ ಆದ ಅಪಘಾತಕ್ಕೆ ಎಂಟು ಚಿಕ್ಕ ಮಕ್ಕಳ ಸಾವು” ಎಂಬುದನ್ನು ಓದಿದಾಗ ನನ್ನ ಎದೆ ಒಂದು ಕ್ಷಣ ಜೋರಾಗಿ ನೋವಿನಲ್ಲಿ ಚೀರಿ ಬಿಟ್ಟಿತು. ಕಳೆದ ತಿಂಗಳು ರಸ್ತೆಯ ಅಪಘಾತದಲಿ ನನ್ನ ಗೆಳೆಯನನ್ನುಕಳೆದುಕೊಂಡ ನೋವಿನ ಗಾಯ ಇನ್ನೂ ಮಾಸಿಲ್ಲ. ಏನಾಗುತ್ತಿದೆ ರಸ್ತೆಯ ಮೇಲೆ? ಇಂದು ಪ್ರತಿದಿನ ರಸ್ತೆಯ ಅಪಘಾತದಲ್ಲಿ ಸುಮಾರು 377 ಜನ ಸಾಯುತ್ತಿದ್ದಾರೆ...

Featured ಅಂಕಣ

ನಿಮ್ಮ ಗೆಲುವಿಗೆ ಬೇಕಾಗಿರುವುದು – ಹತ್ತು ಸಾವಿರ ತಾಸುಗಳು.

‘ತಪಸ್ಸು’ ಎಂಬ ಪದವನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ,ಕೇಳಿದ್ದೇವೆ. ಕೆಲವು ಋಷಿ, ಮುನಿ, ರಾಜರು  ವರುಷಾನುವರುಷ ಚಳಿ,ಮಳೆ ಎನ್ನದೆ ತಪಸ್ಸು ಮಾಡಿ ಬೇಕಾದ ವರವನ್ನು ಪಡೆದುಕೊಂಡು ಶಕ್ತಿಶಾಲಿಯಾದ ಸಾಕಷ್ಟು ಕಥೆಯಿದೆ. ನನ್ನ ತಾಯಿಯೂ ಹೇಳುತ್ತಿದ್ದಳು, “ಮಗಾ ಓದು, ತಪಸ್ಸು ಮಾಡು ಮುಂದೆ ಸಿದ್ಧಿ ಪ್ರಾಪ್ತಿಯಾಗುತ್ತದೆ” ಎಂದು. ಈ ತಪಸ್ಸು...

ಅಂಕಣ

ಕೃಷ್ಣಾಷ್ಠಮಿ ಬರುವದರೊಳಗೆ ಕನ್ಹಯ್ಯನನ್ನು ಜನ ಮರೆತುಬಿಡುತ್ತಾರೆನೋ...

ಐಐಟಿಯಲ್ಲಿ ಕ್ಯಾಂಪಸ್ಸಿಗೆ ಬರುವ MNC ಗಳು ( Google, Microsoft or Facebook) ವಿದ್ಯಾರ್ಥಿಗಳು ಕಲಿಯುತ್ತಿರುವಾಗಲೇ ಕ್ಯಾಂಪಸ್ ಸೆಲೆಕ್ಷನ್ ಮಾಡಿ ಲಕ್ಷಗಟ್ಟಲೆ ಸಂಬಳ ಕೊಡುತ್ತವೆ ಎಂಬುದನ್ನು ಕೇಳಿದ್ದೇವೆ. ಐಐಎಮ್ ನಲ್ಲಿ ಓದುತ್ತಿರುವ ಹುಡುಗನೊಬ್ಬನಿಗೆ ಬ್ಯಾಂಕ್ ಆಫ್ ಅಮೇರಿಕಾ, ಅಥವಾ HSBC ಅಥವಾ ಸಿಟಿ ಬ್ಯಾಂಕ್, ಮ್ಯಾನೇಜಮೆಂಟ್ ಪದವಿಸಿಗುವ ಮೊದಲೇ ವೈಸ್...

ಅಂಕಣ

ಕಲಿತವರೆಲ್ಲ ಜಾಣರಲ್ಲ, ಕಲಿಯದಿರುವವರೆಲ್ಲ ಕೋಣರಲ್ಲ.

ಈ ಹತ್ತು ಜಗತ್ಪ್ರಸಿದ್ಧ ವ್ಯಕ್ತಿಗಳಲ್ಲಿ ಯಾರೂ ಗೋಲ್ಡ್ ಮೆಡಲಿಸ್ಟಗಳೂ ಅಲ್ಲ ಅಥವಾ  ಸ್ನಾತಕೋತ್ತರ ಪದವಿ ಪಡೆದವರಲ್ಲ, ಇವರೆಲ್ಲ ಅರ್ಧಕ್ಕೇ ತಮ್ಮ ಸಾಂಪ್ರದಾಯಿಕ ಶಿಕ್ಷಣಕ್ಕೆ ಅಲ್ವಿದಾ ಎಂದು ಹೇಳಿ,ತಮ್ಮ ಕನಸಿನ ಅರಮನೆಯನ್ನು ಕಟ್ಟಿದವರು ! ಥೊಮಸ್ ಅಲ್ವಾ ಎಡಿಸನ್ :- ಎಡಿಸನ್ ಎಂದ ಕೋಡಲೇ ತಲೆಯಲ್ಲಿನ ಬಲ್ಬು ಥಟ್ಟನೆ ಬೆಳಗುತ್ತದೆ. ಒಂದು ಪೇಟೆಂಟ್ ಫೈಲ್ ಮಾಡುವುದು...

ಅಂಕಣ

ಬುದ್ಧಿಜೀವಿಗಳಿಗೆ, ಸಂಸ್ಕೃತವೆಂಬ ಹಿತ್ತಲ ಗಿಡ ಮದ್ದಲ್ಲ ಎಂದೆನಿಸುವುದೇತಕೆ?

ಏಪ್ರಿಲ್ 2007 ರಲ್ಲಿ ಆಗಿನ ರಾಷ್ಟ್ರಪತಿಯಾಗಿದ್ದ ಡಾ|| ಅಬ್ದುಲ್ ಕಲಾಮ್ ರವರು ಗ್ರೀಸ್ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿನ ರಾಷ್ಟ್ರಧ್ಯಕ್ಷರು ಡಾ|| ಕಲಾಮ್ ರವರನ್ನು ಸ್ವಾಗತಿಸಿದ್ದು ಬೇರೆ ಯಾವ ಭಾಷೆಯಲ್ಲೂ ಅಲ್ಲ, ಆದರೆ ಅಪ್ಪಟ ಸಂಸ್ಕೃತದಲ್ಲಿ. ಆಶ್ಚರ್ಯವೇ? ಗ್ರೀಕ್ ರಾಷ್ಟ್ರಪತಿ ಸಂಸ್ಕೃತ ಯಾವಾಗ ಕಲಿತರು? ಅವರಿಗೆ ಅದೇಕೆ ಸಂಸ್ಕೃತ ಭಾಷೆಯ ಮೇಲೆ ಒಲವು? ಅವರೇ...