ಮಹಾನಗರಿಗಳ ಟ್ರಾಫಿಕ್ ಜಾಮ್’ಗಳೆಂಬ ಕಿರಿಕಿರಿ ಯಾರಿಗೆ ತಾನೇ ಇಷ್ಟ? ಇಳಿ ವಯಸ್ಸಿನಲ್ಲೂ ತನ್ನ ಮಾಲೀಕನ ಜಿಪುಣುತನಕ್ಕೆ ಮಣಿದು ಸಾಯುವವರೆಗೂ ಗೇಯುವ ಎಂಜಿನ್’ಗಳ ಆಕ್ರಂದನದ ದಟ್ಟ ಹೊಗೆಯಾಗಲಿ, ಪಕ್ಕದಲ್ಲೆಲ್ಲೋ ಮರಳುಗಾಡಿನ ಬೆಟ್ಟವೇ ಎದ್ದು ಕೂತಿರುವಂತೆ ಕಣ್ಣು ಕಿವಿ ಮೂಗು ಬಾಯಿ ಎಲ್ಲೆಂದರಲ್ಲಿ ಹೊಕ್ಕು ಉಪದ್ರವ ಮಾಡುವ ಧೂಳಾಗಲಿ, ಹುಚ್ಚು ನಾಯಿಗಳ ಸಂತೆಯೇ ತಮ್ಮನ್ನು...
Author - Sujith Kumar
ವಿಂಡೀಸ್ ಕ್ರಿಕೆಟ್ : ಹಣವೆಂಬ ಸುಳಿಯಲ್ಲಿ ಪ್ರತಿಭೆಯ ಹುಡುಕಾಟ !!
ವಿಶ್ವ ಕ್ರಿಕೆಟ್ ನನ್ನೇ ದಶಕಗಳ ಕಾಲ ನಲುಗಾಡಿಸಿಬಿಟ್ಟಿದ್ದ ತಂಡವದು. ಆಡುವುದು ದೂರದ ಮಾತು, ಆ ತಂಡದ ಆಟಗಾರರನ್ನು ನೋಡಿಯೇ ಎದುರಾಳಿಯ ಮುಖದ ಬೇವಳಿಯುತಿತ್ತು. ಬ್ಯಾಟ್ ಹಿಡಿದು ಪಿಚ್ ಗೆ ಬಂದವನಿಗೆ ರನ್ ಗಳಿಸುವುದಕಿಂತ ಹೆಚ್ಚಾಗಿ ಜಿಂಕೆಯಂತೆ ಜಿಗಿಸಲ್ಪಡುತ್ತಿದ್ದ ಗುಂಡಿನ ವೇಗದ ಬೌಲ್ ಗಳಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಆ ತಂಡದ ವಿರುದ್ಧ ಪಂದ್ಯ...
ನೆಲದ ನಂಟು…
ಅದು ಮಲೆನಾಡಿನ ಪುಟ್ಟ ಗ್ರಾಮ. ಹೆಚ್ಚೆಂದರೆ ಎಂಟತ್ತು ಮನೆಗಳು, ಒಂದು ಪುಟ್ಟ ದೇವಸ್ಥಾನ ಹಾಗು ಒಂದು ಹೊಳೆ. ದಿನನಿತ್ಯದ ಬಳಕೆಗೆ, ವ್ಯವಸಾಯಕ್ಕೆ, ಹಸು ಎತ್ತುಗಳಿಗೆ ಆ ಹೊಳೆಯ ನೀರೇ ಆಧಾರ. ಊರಿನ ಹಿರಿಕ ತಿಪ್ಪಜ್ಜ. ಆತನಿಗೆ ತಿಳಿದಿರುವ ಮಟ್ಟಿಗೆ ಒಮ್ಮೆಯೂ ಆ ಹೊಳೆಯ ನೀರು ಬತ್ತಿರುವ ನೆನಪಿಲ್ಲ. ಆದ ಕಾರಣಕ್ಕೆ ಬೇರ್ಯಾವ ಪರ್ಯಾಯ ನೀರಿನ ವ್ಯವಸ್ಥೆಯೂ ಆ ಪುಟ್ಟ...
ಹಣವೆಂಬ ಕಣವಿರದ ಹೊಸ ಲೋಕವ ಹುಡುಕಬೇಕಯ್ಯಾ…
ಸನ್ನಿವೇಶ -೧ ಬೇಸಿಗೆಯ ಸುಡುಬಿಸಿಲಿಗೆ ತಲೆಸುತ್ತು ಬಂದು ನಿತ್ರಾಣದಿಂದ ಬಳಲುತ್ತಿದ್ದ ತಂದೆಯನ್ನು ನೋಡಲಾರದೆ ಊರಿನ ದೊಡ್ಡಾಸ್ಪತ್ರೆಗೆ (ಸರ್ಕಾರೀ ಆಸ್ಪತ್ರೆ) ಸೇರಿಸಲು ತೆರಳಿದ ಮಗನಿಗೆ ನರ್ಸುಗಳೆಂದು ಕರೆಯುವ ದರ್ಪದಿಂದ ಓಡಾಡುವ ಹೆಂಗಸರುಗಳು ‘ಆಸ್ಪತ್ರೇಲಿ ಯಾವ್ ಬೆಡ್ಡು ಖಾಲಿ ಇಲ್ಲರಿ.. ಪಕ್ಕದ್ ಪ್ರೈವೇಟ್ ಆಸ್ಪತ್ರೆಗೆ ಸೇರ್ಸಿ’ ಎಂದು...
ಆಸ್ಕರ್ : ಮರುಭೂಮಿಯ ಓಯಸಿಸ್`ನಂತೇಕೆ?
89 ವರ್ಷದ ಸುದೀರ್ಘ ಇತಿಹಾಸ. ದೇಶ ವಿದೇಶಗಳ ಸಾವಿರಾರು ಸ್ಪರ್ಧಿಗಳು. ಜಗತ್ತಿನ ಪ್ರತಿಯೊಬ್ಬ ಸಿನಿ ತಾರೆಯ ಮಹತ್ತರವಾದ ಕನಸು. ಕರಿ ಸೂಟು-ಬೂಟಿನ ಉಡುಗೆಯಿಂದ ಮಾತಿಗಿಳಿಯುವ ನಿರೂಪಕರು. ಅಲ್ಲಿ ನಿರೂಪಣೆಯ ಅವಕಾಶ ಸಿಕ್ಕರೂ ಅದೇ ಮಹಾನ್ ಸಾಧನೆ! ಅತಿ ಕ್ಲಿಷ್ಟವಾದ ಆಯ್ಕೆಯ ವಿಧಾನ. ಪ್ರಶಸ್ತಿಯ 24 ವರ್ಗಗಳು. ಪ್ರಶಸ್ತಿಯ ಮೊತ್ತ ಮಾತ್ರ ಶೂನ್ಯ! 3.8 ಕೆಜಿಯ ಪ್ರತಿಮೆ...
ಭಾವತೋಟದಲ್ಲಿ ಅರಳಿ ಮೆರೆದ ಆಶಾಲತಾ
ಬರೋಬ್ಬರಿ ಇಪ್ಪತ್ತೈದು ಸಾವಿರ ಹಾಡುಗಳು ಅಥವಾ ಇನ್ನೂ ಹೆಚ್ಚಿರಬಹುದು. ಭಕ್ತಿಗೀತೆ, ಭಾವಗೀತೆ, ಹಾಗು ಚಿತ್ರಗೀತೆಗಳು. ರಾಗ, ತಾಳ, ಶ್ರುತಿಗಳ ಸೂಕ್ತ ಮಿಶ್ರಣದಿಂದ ಹಾಗು ಕೋಗಿಲೆಯೂ ಅಸೂಯೆಪಡುವಂತಹ ಇಂಪಾದ ಸ್ವರಗಳಿಂದ ಮೂಡಿದ ಹಾಡುಗಳಿವು. ಸೈನಿಕನ ಆತ್ಮಸ್ಥೈರ್ಯವನ್ನು ಬಡಿದೆಬ್ಬಿಸುವುದರಿಂದ ಹಿಡಿದು, ನಟನೆಯ ಮೂಲಕವೂ ಸಾಧ್ಯವಾಗದ ಭಾವಗಳನ್ನು ಪ್ರೇಕ್ಷಕನ ಚಿತ್ತದಲ್ಲಿ...
ಪದಕಗಳಿಷ್ಟೇ?! ಇದು ಸಹಜ ಪ್ರಶ್ನೆ… ಆದರೆ……
ಆಕೆ ದೇಶಕ್ಕಾಗಿ ಸೆಣೆಸಿ ಬೆಳ್ಳಿಯ ಪದಕವೇನೋ ತಂದಿದ್ದಾಳೆ. ಸಂತೋಷ. ಭಾರತೀಯ ಬ್ಯಾಡ್ಮಿಂಟನ್ ಒಲಿಂಪಿಕ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಸಾಧನೆಯನ್ನು ಮಾಡಿರುವ ಪಿ ವಿ ಸಿಂಧು ಕೋಟ್ಯಾನುಕೋಟಿ ಯುವಕ ಯುವತಿಯರಿಗೆ ಸ್ಪೂರ್ತಿಯಾಗುವುದರಲ್ಲಿ ದೂಸರಾ ಮಾತೆ ಇಲ್ಲ. ದೇಶದ ಕ್ರೀಡೆಯ ಬಗ್ಗೆ ಮುತುವರ್ಜಿ ವಹಿಸುವವರು, ನಾಯಕರುಗಳು ಈಗ ಮಾಡಬೇಕಾದ ಕಾಮನ್’ಸೆನ್ಸ್ ಕೆಲಸ ಆಕೆಗೊಂದು...
ಬವಣೆಯ ಬದುಕಿನಲ್ಲಿ ತಾವರೆಗಳಂತರಳಿದ ಸ್ಫೂರ್ತಿಯ ಕಿರಣಗಳು
ಮೇರಿ ಕ್ಯೂರಿ, ಅನ್ನಿ ಬೆಸೆಂಟ್, ಬೆನಝೀರ್ ಭುಟ್ಟೋ, ಇಂದಿರಾ ಗಾಂಧಿ, ಕಿತ್ತೂರ್ ರಾಣಿ ಚೆನ್ನಮ್ಮ, ಸರೋಜಿನಿ ನಾಯ್ಡು, ಕಲ್ಪನಾ ಚಾವ್ಲಾ, ಸಾನಿಯಾ ಮಿರ್ಜಾ ಅಥವಾ ಇತ್ತೀಚಿನ ನಮ್ಮ ಮಹಿಳಾ ಹಾಕಿ ತಂಡ ಇತ್ಯಾದಿ ಇತ್ಯಾದಿ. ಪ್ರತಿ ವರ್ಷ ಮಾರ್ಚ್ 8 ಬಂತೆದರೆ ಹೆಚ್ಚಾಗಿ ಕೇಳಿಬರುವ ಹೆಸರುಗಳಿವು. ತಮ್ಮ ಸ್ವಂತ ಶ್ರಮದಿಂದ ಹಾಗು ಬಿಡದ ಛಲದಿಂದ ಸಮಾಜವೇ ಅಡ್ಡಿಬಂದರೂ ಜಗ್ಗದೆ...
ಜೀವನ ಕಟ್ಟಿದ ಸಮಾಜಕ್ಕಿಂದು ನೀಡಬೇಕಿದೆ ನಿನ್ನ ಕೊಡುಗೆಯೊಂದು…
ಅದು 1988 ರ ಮಳೆಗಾಲ. ಮುಂಬೈ ನ ಮೆಡಿಕಲ್ ಶಾಪೊಂದರ ಗೋಡೆಯ ಮೇಲೆ ಟಿವಿ ಸೀರಿಯಲ್ ಒಂದರ ಪೋಸ್ಟರ್ ಚಿಟ-ಪಟ ಮಳೆಗೆ ನೆನೆದು ಕರಗುತ್ತಿರುತ್ತದೆ. ‘FAUJI’ ಎಂಬ ಶೀರ್ಷಿಕೆಯ ಆ ಪೋಸ್ಟರ್ನಲ್ಲಿ ಎಣ್ಣೆ ಮೆತ್ತಿದ್ದ ಮುಖ, ಗೇರಣ್ಣಿನ ಆಕೃತಿಯ ಮೂಗು, ಹಾಗು ಹುಬ್ಬಿದ ತುಟಿಗಳೊಟ್ಟಿಗೆ ಮಿಲಿಟರಿ ಸಮವಸ್ತ್ರ ಧರಿಸಿ ನಿಂತಿದ್ದ ನಾಯಕನನ್ನು ಕಂಡು ಅಲ್ಲಿ ನೆರೆದಿದ್ದ ಜನ...
ಸ್ಪೇಸ್ ಜನರೇಟರ್, ಇದು ನಾಳೆಗಳ ವಿದ್ಯುತ್ ಸಮಸ್ಯೆಗಳಿಗೆ ಸೂಕ್ತ...
ಆಧುನಿಕ ಜಗತ್ತೆಂದು ಕರೆಯಲ್ಪಡುವ ಪ್ರಸ್ತುತ ಕಾಲವನ್ನು ನಾವು ಒಮ್ಮೆ ಕಣ್ಣುಮುಚ್ಚಿ ಕಲ್ಪಿಸಿಕೊಂಡರೆ ಹೆಚ್ಚಾಗಿ ಕಾಣಸಿಗುವುದು ಝಗಝಗಿಸುವ ರಂಗುರಂಗಿನ ಬೆಳಕು ಅಥವ ಅದರ ಮೂಲವಾದ ವಿದ್ಯುತ್ತು ಎನ್ನಬಹುದು. ಆಧುನಿಕ ಜಗತ್ತು ನಿಂತಿರುವ ಅತ್ಯವಶ್ಯಕ ಆಧಾರಸ್ತಂಭಗಳಲ್ಲಿ ಈ ವಿದ್ಯುತ್ ಕೂಡ ಒಂದು. ಇಂದು ಆಹಾರವನ್ನು ಬೇಯಿಸುವುದರಿಂದ ಹಿಡಿದು ಹಾಯಾಗಿ ಮಲಗುವವರೆಗೂ ಇದರ...