Author - Sudeep Bannur

ಅಂಕಣ

ಕೆಮ್ಮಾದ್ರು ಕಮ್ಮಿ ಆಗ್ಬೋದು ಆದ್ರೆಉಚ್ತನ ಅಲ್ಲ ಕಣಣ್ಣೋ!!!

ಎಂಗಲಾ ಇದ್ಯ ಬಿಕ್ನಾಸೀ ನನ್ನ ಮಗನೇ ಅಂತ ತನ್ನ ಹಟ್ಟಿ ಮುಂದೆ ಬಂದ ಮುರುಗನ್ ಕೇಳ್ತು ಗೋಪಾಲಣ್ಣ. ಇನ್ನೆಂಗಲಾ ಇರ್ತೀನಣ್ಣೋ.. ಆರಕ್ಕೇರಿಲ್ಲ…ಮೂರಕ್ಕಿಳೀಲಿಲ್ಲ .. ಅಂತ ಉತ್ರ ಕೊಡ್ತು ಮುರುಗನ್. ಕಲ್ಲೇಶಿನೂ ಮುರುಗನ್ ಜೊತೆ ಬಂದಿತ್ತು. ಓ ಅಂಗಂದ್ರೆ ನಮ್ಮ್ ಸಿದ್ದಣ್ಣನ್ ಗವರ್ಮೆಂಟ್ ತರ ಇದ್ಯ ಅನ್ನು.. ಅಲ್ಲಾ ಕಣ್ಲಾ ಇರೋದ ಪಕ್ಸದೋರು ಅದೇನೇ ತಿಪ್ಪರ್ಲಾಗ...

Featured ಅಂಕಣ

ಈರಾವೇಸ್ದಾಗೆ ಪರ್ಮೇಸೀ ಬುಡಕ್ಕೇ ಆಪಿಟ್ಟ ಸರ್ವಣಾ!!!

ಯಾರೇ ಕೂಗಾಡಲೀ ಊರೇ ಓರಾಡಲೀ ನಿನ್ನ ನೆಮ್ಮದಿಗೆ ಬಂಗ ಇಲ್ಲ… ಶಿದ್ದಣ್ಣ ನಿನಗೆ ಸಾಟಿ ಇಲ್ಲ…ಅಂತಾ ಭಾಳ ಜೋರಾಗಿ ಸಾಂಗೇಳುತ್ತಾ ಗೋಪಾಲಣ್ಣನ್ ಪಾನ್ ಶಾಪ್ ಮುಂದೆ ಬಂದ್ವು ಮುರುಗನ್ ಮತ್ತು ಕಲ್ಲೇಶಿ. ಅಗಳಗಳಗಳಗಳೋ… ಇದ್ಯೇನಾತ್ಲಾ ದರ್ಬೇಸೀ ನನ್ ಮಗ್ನೇ. ನಿನ್ನ ಬುಲ್ಡೆ ಒಡ್ದು ಬಿಸ್ನೀರ್ ಒಯ್ಯಾ…ಶಿದ್ದಣ್ಣನ್ ಎಮ್ಮೆಗ್ ಯಾಕ್ಲಾ ಓಲ್ಕೆ ಮಾಡ್ತಿದಿಯಾ...

ಅಂಕಣ

ಲಕ್ಕೇ ಚೇಂಜ್ ಮಾಡ್ಬುಟ್ಟ ಕಿಸ್ಸು..!! ಸೀನಣ್ಣ ಮಾತ್ರ ಬುಸ್ ಬುಸ್ಸ್..!!

ರಾ ರಾ..  ಸರಸಕು ರಾರಾ… ಅಂತ ಗೋಪಾಲಣ್ಣ ಹಟ್ಟಿ ಮುಂದೆ ಬಂದ್ವು ಮುರುಗನ್ ಮತ್ತು ಓತಿಕ್ಯಾತ. ಅಗಳಗಳಗಳಗಳೋ.. ಇದ್ಯೇನಾತ್ಲಾ ಕಳ್ಳ್ ಬಡ್ಡಿ ಮಕ್ಳಾ ನಿಮ್ಗಳ್ಗೇ?. ನಿನ್ನೇ ತನ್ಕ ಸರೀ ಇದ್ರಲ್ವೋ.ಅದ್ಯಾಕ್ಲಾ ದೆವ್ವದ್ ಸಾಂಗೇಳಿ ಎಲ್ರನ್ನೂ ಬಯ ಬೀಳುಸ್ತಿದೀರಾ?? ಏನೂ ಇಲ್ಲ ಕಣಣ್ಣೋ.. ನಮ್ಮ್ ಮಹಾರಾಜರ್ ಮದ್ವೇಲಿ ತುಂಡೂ ಗುಂಡೂ ಎರಡನ್ನೂವೇ ಗಂಟ್ ಪೂರ್ತಿ...

ಪ್ರಚಲಿತ

ಜಾತ್ಯಾತೀತ ಜನತಾ ದಳ ವಿಲ ವಿಲ, ಭಿನ್ನ ಧಾರಿಯಲ್ಲಿ ತೆನೆ ಹೊತ್ತ ಮಹಿಳೆ

ರಾಷ್ಟ್ರ ರಾಜಕಾರಣದಲ್ಲಿ ಜನತಾ ಪರಿವಾರ ಒಂದು ಮಾಡಲು ಹೆಣಗುತ್ತಿರುವ ದೇವೇಗೌಡರು ಒಂದೆಡೆಯಾದರೆ, ರಾಜ್ಯದಲ್ಲಿ ಪಕ್ಷಕ್ಕಿರುವ ಅಸ್ತಿತ್ವವನ್ನು ಉಳಿಸಲಾಗದೇ ಪರದಾಡುತ್ತಿರುವ ಕುಮಾರಸ್ವಾಮಿ ಇನ್ನೊಂದೆಡೆ. ಹಾಸನ ರಾಜಕೀಯದಸಾರ್ವಭೌಮತ್ವವನ್ನೂ ದಿನೇ ದಿನೇ ಕಳೆದುಕೊಳ್ಳುತ್ತಿರುವ ರೇವಣ್ಣ. ಪಕ್ಷದೊಳಗೆ ಹೊಗೆಯಾಡುತ್ತಿರುವ ಅಸಮಾಧಾನ,ಕಾರ್ಯಕರ್ತರಲ್ಲಿ ಬತ್ತಿದ ಉತ್ಸಾಹ. ಗೌಡರ...

ಅಂಕಣ

ತಲೆ ಮಾಂಸ ರೇಟಾದ್ರೂ ಕಮ್ಮಿ ಆಗ್ಬೋದು ಆದ್ರೆ ಎಮ್ಮೆಲ್ಲೆ ತಲೆ ರೇಟು ಮಾತ್ರ...

ಕಾಕಿಗ್ ಬಣ್ಣಾ ಕಾಂತಾ…. ಅಂತಾ ಜೋರಾಗಿ ಹಾಡೇಳುತ್ತಾ ಗ್ವಾಪಾಲಣ್ಣಿ ಹಟ್ಟಿ ಮುಂದೆ ಬಂತು ಮುರುಗನ್. ವಟಾರ್ದಾಗೆ ಒಸ್ದಾಗಿ ಬಂದಿರೋ ಓತಿಕ್ಯಾತನೂವೇ ಹಾಜರಾಗ್ಬಿಡ್ತು. ಅಗಳಗಳಗಳಗಳೋ… ಇದ್ಯೇನಾಯ್ತ್ಲಾ ಭಿಕ್ನಾಶೀ ನನ್ ಮಗ್ನೇ.. ಯಾಕ್ಲಾ ಕಾಗೆ ಬಗ್ಗೆ ನಿನ್ನ್ ಕಾಗೆ ಕಂಠದಲ್ಲಿ ಕಿರುಚ್ತಾ ಇದೀಯಾ. ಏನಲಾ ಮಾಟರ್ರು??? ಅಂತಾ ಮಾತು ಆರಂಭಿಸ್ತು ಗ್ವಾಪಾಲಣ್ಣಿ...

ಅಂಕಣ

ಕುಡ್ಯೋಕೆ ನೀರಂತೂ ಇಲ್ಲ.. ಎಣ್ಣೆನಾದ್ರೂ ಕೊಡ್ರಿ ಸಿವಾ!!!

ಕುರಿ ಕೋಳೀನ ಸೋಮ್ವಾರ ಶನ್ವಾರ ಕಡ್ಯೋಂಗಿಲ್ಲ.. ಅಂತಾ ಭಾಳಾ ಜೋಶ್ನಲ್ಲಿ ಸಾಂಗೇಳುತ್ತಾ ಗೋಪಾಲಣ್ಣ  ಒಸ್ದಾಗಿ ಶುರು ಮಾಡಿರೋ ಪಾನ್ ಬೀಡಾ ಶಾಪ್ ಮುಂದೆ ವಕ್ಕರ್ಸ್ಕೊಂಡು ಬಿಡ್ತು ಮುರುಗನ್. ಏನಲಾ ಅಮ್ವಾಸೆ ನನ ಮಗನೇ?? ಕುರೀ ಕಡೀಬಾರ್ದು, ಮೇಕೆ ಕೋಳಿ ಕತ್ತರ್ಸ್ಬಾರ್ದು ಅಂತಾ ಯೋಳ್ತಿದೀಯಾ?? ಏನಲಾ ಮಾಟರ್ರು?? ಅಂತ ಮಾತು ಆರಂಭಿಸ್ತು ಗೋಪಾಲಣ್ಣಿ. ಅದೆಲ್ಲೋ ಯಾಗ ಮಾಡೋವಾಗ...

ಅಂಕಣ

ಕುಡುಕ್ರು ತಮ್ಮ್ ಕೆಪಾಸಿಟಿಗಿಂತ ಜಾಸ್ತಿ ಕುಡುದ್ರೇನೇಯಾ ಮಲ್ಯನ್ ಸಾಲ...

ಹಳ್ಳಿ ಕಟ್ಟಿ ಮ್ಯಾಲೆ ಕುಂತಿದ್ದ ಮುರುಗನ್ ನ್ಯೂಸ್ ಪೇಪರ್ ಇಡ್ಕೊಂಡು ಭಾಳ ಸೀರಿಯಸ್ಸಾಗಿ ಓದ್ತಾ ಕುಂತಿತ್ತು. ಪಕ್ಕದಲ್ಲೇ ಕಲ್ಲೇಶಿ ಕಿವಿ ಒಳ್ಕೆ ಕಡ್ದಿ ಹಾಕಿ ಲೋಕಾನೇ ಮರ್ತಂಗೆ ಗುಗ್ಗಿ ತೆಗೀತಾ ಕುಂತಿತ್ತು. ಚೊಂಬು ಇಡ್ಕೊಂಡು ಒಲ ಕಡೆಯಿಂದ ಬರ್ತಿದ್ದ ಗೋಪಾಲಣ್ಣ “ನಂಡ್ರೀ ವಣಕ್ಕಮ್ ಕೋಳೀ ಮುರುಗನ್ ಮತ್ತು ಕಲ್ಲೇಶೀ…. ಅದ್ಯೇನಾಯ್ತ್ಲಾ ನಮ್ಮ್...

Featured ಪ್ರಚಲಿತ

ನಿಜವಾಗಿಯೂ ಸ್ವಾತಂತ್ರ ಬೇಕಾಗಿರುವುದು ಯಾರಿಗೆ??

ಎಡಪಂಥೀಯ ಪಕ್ಷಗಳಿಗೆ ಮತ್ತು ಬುದ್ಧಿಜೀವಿಗಳ ಕಥೆ ಏನಾಗಿದೆ ಅಂದರೆ ಕೆಲಸವಿಲ್ಲದ ಬಡಗಿ ಅದ್ಯಾರದ್ದೋ ಮುಕುಳೀ ಕೆತ್ತಿದ ಅಂದಂಗೆ. ಕೇವಲ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷವನ್ನು ವಿರೋಧಿಸಲು ಈ ದೇಶವನ್ನು ವಿರೋಧಿಸುತ್ತಾರೆ. ದೇಶಕ್ಕಾಗಿ ಹಗಲಿರುಳು ಕಾಯುವ ಸೈನಿಕರನ್ನು ಹೀಯಾಳಿಸುತ್ತಾರೆ. ಸಂಸತ್ ಭವನಕ್ಕೆ ಬಾಂಬ್ ಇಟ್ಟ ದೇಶದ್ರೋಹಿಗಳನ್ನು ಶಹೀದ್ ಅನ್ನುತ್ತಾರೆ...

ಅಂಕಣ

ವಾಚ್ ಮ್ಯಾಟರ್ರು ಬಂದ್ಮಾಕೆ ಹಗ್ಲೊತ್ತು ಬುಡ್ರಪ್ಪಾ ರಾತ್ರೇನೇಯಾ ಸರೀ...

ಅಗಳಗಳಗಳೋ… ಎನಾಯ್ತ್ಲಾ ನಿಮ್ಮ್ ಸಿದ್ಧಣ್ಣಂಗೆ, ಅದ್ಯಕ್ಲಾ ಕದ್ದ್ ವಾಚ್ನಾ ಕಟ್ಕೊಂಡೈತೆ?? ಯಾರಲಾ ಈ ಮನೆ ಹಾಳು ಸಜೆಶನ್ನು ಕೊಟ್ಟೋನೂ??? ಬೇಕಾಗಿದ್ರೆ ನಾನೇಯಾ ಮಾರ್ಕೆಟ್ ಮುಲ್ಲಾಸಾಬ್’ಗೆ ಯೋಳ್ಬಿಟ್ಟು ಸೆಕೆಂಡ್ ಹ್ಯಾಂಡ್ ವಾಚ್ ಭಾಳ ಕಮ್ಮಿ ರೇಟ್ನಾಗೆ ಕೊಡುಸ್ತಿದ್ದೆ ಅಂತೇಳ್ತಾ ಕಲ್ಲೇಶಿ ಜೊತೆ ಗೋಪಾಲಣ್ಣ ಹಟ್ಟಿ ಮುಂದೆ ಹಾಜರಾಯ್ತು ಕೋಳೀ ಮುರುಗನ್. ಉಗೀರೀ...

ಅಂಕಣ

ಬರೇ ವಾಚ್ ಚೆನ್ನಾಗಿದ್ರೆ ಸಾಕೇನ್ಲಾ?? ಟೇಮೂ ಚೆನ್ನಾಗಿರ್ಬೇಕು!!!

ಏನ್ಲಾ ಗೋಪಾಲಣ್ಣಿ ಫ್ಯಾಮಿಲಿ ಪಾಲಿಟಿಕ್ಸ್ ಮಾಡಲ್ಲ ಅಂತ ಓದಲ್ಲೆಲ್ಲ ಹೇಳ್ತಿದ್ದ ನಿಮ್ಮ್ ದೊಡ್ದ ಗೌಡ್ರು ಕೊನೆಗೂ ಸೊಸೆ ಭವಾನಿ ಮೇಡಮ್ಮ್ ಗೆ ಜಿಲ್ಲಾ ಪಂಚಾಯ್ತಿ ಟಿಕೆಟ್ಟ್ ಕೊಟ್ಟವ್ರೆ!! ಬ್ಯಾರೆಯರ್ವ ಕಥೆ ಏನ್ಲಾ ಹಿಂಗ್ ಆದ್ರೆ ತೆನೆ ಒತ್ತೋರ ಪಕ್ಸದಾಗೇ??? ಅಂತ ಮಾತು ಆರಂಭಿಸ್ತಾ ಸಿಗರೇಟ್ ಹಚ್ದ ಮುರುಗನ್. ಮುರುಗನ್ ಸಿಗರೇಟ್ಗೆ ತನ್ನ್ ಸಿಗ್ರೇಟೂ ತಾಗುಸ್ಕೊಂಡ್ತು...