Author - Guest Author

ಅಂಕಣ

ಹೊಸವರುಷದ ಕನವರಿಕೆಗಳು

ಮೊನ್ನೆ ಹೊಸ ವರುಷ ಶುರುವಾದದ್ದು ಎಲ್ಲರಿಗೂ ಗೊತ್ತೇ ಇದೆ. ಮಾಸ್ಕೋನಲ್ಲಿ ಹೊಸ ವರುಷ ಅಂದ್ರೆ ಸಿಕ್ಕಾಪಟ್ಟೆ ಹುರುಪು. ಡಿಸೆಂಬರ್ ಕೊನೇ ವಾರದಿಂದಲೇ ತಯಾರಿಗಳು ಶುರುವಾಗಿ ಬಿಡ್ತಾವೆ. ಈ ಸಲವೂ ಭರ್ಜರಿ ತಯಾರಿ ನಡೆದಿತ್ತು. ಕಳೆದ ಬಾರಿ ಹ್ಯಾಗೋ ಮಾಡಿ ಡಿಸೆಂಬರ್ ೩೧ರ ರಾತ್ರಿ ನೆಮ್ಮದಿಯಾಗಿ ಮನೇಲಿ ನಿದ್ದೆ ಮಾಡಿದ್ದೆ. ಆದರೆ ಈ ಬಾರಿ ನನ್ನ ನಿದ್ದೆಗೆ ಸಂಚಕಾರ ಹಾಕಲೆಂದೇ...

ಅಂಕಣ

ಹೇ ಪಾಪಿ ಪಾಕಿಸ್ತಾನ …. ಇನ್ನೆಷ್ಟು ಯೋಧರ ಬಲಿಬೇಕು?

ಜಗತ್ತಿನಲ್ಲಿ ಅತ್ಯಂತ ಕೆಟ್ಟ ದೇಶ, ಕೆಟ್ಟ ಆಲೋಚನೆ ಹೊಂದಿರುವ ರಾಷ್ಟ್ರ, ದೇಶದ ತುಂಬೆಲ್ಲಾ ಕ್ರೌರ್ಯವನ್ನೇ ತುಂಬಿಕೊಂಡಿರುವ ಏಕೈಕ ರಾಷ್ಟ್ರ ಪಾಕಿಸ್ತಾನ.ಹೌದು ಅದೇಕೋ ಗೊತ್ತಿಲ್ಲ, ಭಾರತದ ಅವಿಭಾಜ್ಯ ಅಂಗವಾಗಿದ್ದ ಪಾಕಿಸ್ತಾನ ದೇಶದ ಸ್ವಾತಂತ್ರ್ಯದ ಸಮಯದಲ್ಲಿ ನಮ್ಮ ಕೆಲ ರಾಜಕೀಯ ನಾಯಕರ ಕೆಟ್ಟ ಆಲೋಚನೆಯಿಂದ ಭಾರತದಿಂದ ಬೇರ್ಪಟ್ಟು ಹೊಸ ರಾಷ್ಟ್ರವಾಗಿ ಉದ್ಭವಿಸಿತು...

ಕವಿತೆ

ನನ್ನೊಳಗಿನ ನಾನು

ನನ್ನೊಳಗೊಬ್ಬ ಅವನಿದ್ದಾನೆ; ಮೊಟ್ಟಮೊದಲ ಕೀಳರಿಮೆಯಲ್ಲಿ ಹುಟ್ಟಿಬಂದವನು; ನಕ್ಕು ಎಲ್ಲರೊಡನೆ ಬೆರೆಯಬಲ್ಲವನು. ದುಃಖ ಕಂಡರೆ ಅವನ ಕಂಗಳಲಿ ಒರೆಸಲು ಹಲವು ಕೈಗಳಿವೆ. ನನ್ನಂತೆ ಒಂಟಿಯಲ್ಲ ಅವನು. ನನ್ನಂತೆ ಹೆತ್ತವರ ಪಾಲಿಗವನು ಹೆಗ್ಗಣವಲ್ಲ; ದುರ್ಗುಣಗಳಿಲ್ಲ ಅನ್ನುವುದೊಂದೇ ಅವನ ಸದ್ಗುಣವಲ್ಲ. ಭಾವನೆಗಳ ಬಚ್ಚಿಟ್ಟ ಸೆರೆಮನೆಯಲ್ಲ ಅವನ ಹೃದಯ. ಸ್ವಚ್ಛಂದ ಮಾತುಗಳ ನವಿರಾದ...

ಕಥೆ

ರಾತ್ರಿಕಂಡ “ಹಗಲುಗನಸು”

ನನ್ನೂರು ಶಿವಮೊಗ್ಗ . ಬೆಂಗಳೂರಿನಿಂದ ನನ್ನೂರಿಗೆ ಯಾವಾಗಲೂ ಬಸ್ಸಿನಲ್ಲೇ ನನ್ನ ಪ್ರಯಾಣ. ಅದೂ ರಾತ್ರಿ ಹೊತ್ತು ಮಾತ್ರ. ಯಾವ ಹುಡುಗನಾದರೂ ಬಸ್ಸಿನಲ್ಲಿ ಇಲ್ಲ ರೈಲಿನಲ್ಲಿ ಪ್ರಯಾಣ ಮಾಡೋಬೇಕಾದರೆ ಅದು ಒಬ್ಬನೇ , ದೇವರನ್ನ ಕೇಳಿಕೊಳ್ಳೋದು ಒಂದೇ ವರ. ಪಕ್ಕದಲ್ಲಿ ಒಂದು ಸುಂದರ ಹುಡುಗಿ ಬಂದು ಕುಳಿತುಕೊಳ್ಳಲಿ ಎಂದು. ನಾನೂ ಅದಕ್ಕೇನು ಹೊರತಲ್ಲ ಬಿಡಿ. ಈ ಟಿನ್ ಫ್ಯಾಕ್ಟರಿ...

ಸಿನಿಮಾ - ಕ್ರೀಡೆ

ಯಾರೂ ಕಂಡಿರದ ಥ್ರಿಲ್ಲಿಂಗ್ ವೀರಪ್ಪನ್

ಚಿತ್ರ : ಕಿಲ್ಲಿಂಗ್ ವೀರಪ್ಪನ್ ನಿರ್ದೇಶನ : ರಾಮ್ ಗೋಪಾಲ್ ವರ್ಮ ತಾರಾಗಣ : ಶಿವರಾಜ್ ಕುಮಾರ್, ಸಂದೀಪ್ ಭಾರದ್ವಾಜ್, ಸಂಚಾರಿ ವಿಜಯ್, ರಾಜೇಶ್ ನಟರಂಗ, ಪಾರುಲ್ ಯಾದವ್ ರಾಮ್ ಗೋಪಾಲ್ ವರ್ಮ.. ಈ ಒಂದು ಹೆಸರೇ ಸಾಕು. ಆತನ ಚಿತ್ರದ ವಿಮರ್ಶೆಯನ್ನು ಸ್ವತಃ ಆ ಹೆಸರೇ ಹೇಳುತ್ತದೆ. ರಾಮ್ ಗೋಪಾಲ್ ವರ್ಮ ಅನ್ನುವ ಹೆಸರೇ ಒಂದು ಬ್ರಾಂಡ್ ನೇಮ್ .. ವರ್ಮ ನಿರ್ದೇಶನದ...

ಅಂಕಣ

ಪುಟ್ಟ ಹಕ್ಕಿಯ ಪುಟ್ಟ ಸಂಸಾರ!

ನಮ್ಮ ಬಾಲ್ಯದ ದಿನಗಳ ಸ್ನೇಹಿತರಾದ ಗುಬ್ಬಚ್ಚಿಗಳು ಈ ದಿನಗಳಲ್ಲಿ ಅತ್ಯಂತ ವಿರಳವಾಗಿ ಕಾಣಸಿಗುತ್ತಿವೆ. ಒಂದೊಮ್ಮೆ ನಮ್ಮ ಮನೆಯಲ್ಲಿ 10-15 ಗುಬ್ಬಚ್ಚಿಗಳು ಗೂಡು ಕಟ್ಟಿಕೊಂಡು ವಾಸಿಸುತ್ತಿದ್ದವು. ಇಂದು ಗುಬ್ಬಚ್ಚಿಗಳು ಕಾಣಸಿಗುವುದೇ ತುಂಬಾ ಅಪರೂಪ. ಆದಾಗ್ಯೂ ನಾವಿರುವ ಕೈಗಾ ವಸತಿ ಸಂಕೀರ್ಣದಲ್ಲಿ ಗುಬ್ಬಚ್ಚಿಗಳು ತುಂಬಾ ಇಲ್ಲವಾದರೂ, ಬೇರೆ ಪಟ್ಟಣ-ಪ್ರದೇಶಗಳಿಗೆ...

ಕವಿತೆ

ಅರ್ಥ

ಬಿಗಿದ ಬಾಹುಗಳು ಸಡಿಲವಾಗುವ ಕ್ಷಣದಿ ಕದಲಿತ್ತು ಸಾಲಿನಲಿ ಬೆವರ ಹನಿಗಳ ಪರಿಧಿ.. ಬರೆದ ಪದಗಳಾ ಅಂತರದ ನಿಲುವಿಗೆ ಕಾರಣದ ಲೇಪವಿಹುದೇ ಲೇಖನಿಯ ತುದಿಗೆ.. ಇಂದ್ರಿಯದ ಹರೆಯಕ್ಕೆ ಹಂದರದ ಹಂಬಲ ಹಬ್ಬಿಕೊಂಡೀತು ಬಳ್ಳಿ,ಬಿಸಿಲಿನಾ ತಾಸಿನಲಿ.. ಬದಲಾಗೋ ಮಾಸಗಳು ಚೆಂದಗೊಳಿಸುವವು ಹಗಲ ತುಂಬಿಬಂದೀತು ಬಾನು,ಬೆಳಕ ನೆರಳಿನಲಿ.. ಅಂಕುಡೊಂಕಿನ ಪಥದ ಕೊನೆಗೆ ಚಾಚಿಕೊಂಡಿದೆಯೇನು...

ಅಂಕಣ

ಮುಖ್ಯಮಂತ್ರಿಗಳಿಗೊಂದು ಪತ್ರ

ಮಾನ್ಯ ಮುಖ್ಯಮಂತ್ರಿಗಳೇ, ತಾವು ಇತ್ತೀಚಿನ ವಿದ್ಯಮಾನಗಳ ಬಗ್ಗೆ ಪರಿಚಿತರಾಗಿದ್ದೀರಿ ಎಂದು ಭಾವಿಸಿದ್ದೇನೆ. ದುರದೃಷ್ಟವಶಾತ್ ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಬೆಳವಣಿಗೆಗಳಾವೂದು ಆಗಿಲ್ಲ. ಇಂತಹ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆಯುವಂತೆ ಕರ್ನಾಟಕ ಸರಕಾರದ ಮಾಧ್ಯಮದ ಸಲಹೆಗಾರರು ತಮ್ಮ ಹುದ್ದೆಯನ್ನು ಬಳಸಿಕೊಂಡು ಯುವಜನರ ದಿಕ್ಕನ್ನು ತಪ್ಪಿಸುವ ಕೆಲಸ...

ಕಥೆ

‘ಜಂಗಮ’… – 2

  …..ಮನ್ವಂತರದ ನವ ಪೂರ್ಣಿಮಾ… ಭಾಗ 1 ಇಲ್ಲಿ ಓದಿ: ‘ಜಂಗಮ’… – ೧ ನೀನು…ನೀನು…ಎಂದು ಮತ್ತೆ ತಡವರಿಸುತ್ತಿದ್ದಾಳೆ…. ನೀನು… ನೀನು… ಜೀವನ್ ಅಲ್ಲವೇ?.. ಕೇಳಿದಳು. ಸೋದರಿ,ಅದು ನನ್ನ ಪೂರ್ವಾಶ್ರಮದ ಹೆಸರು. ನಾನೀಗ ಆತನಲ್ಲ! ಭವದ ಭೋಗಗಳಲ್ಲಿ ವೈರಾಗ್ಯ ತಾಳಿ, ಸನ್ಯಾಸ ಸ್ವೀಕರಿಸಿ, “ಪೂರ್ಣ ಚಂದ್ರ” ಎಂಬ...

ಕಥೆ

‘ಜಂಗಮ’… – ೧

….ಮನ್ವಂತರದ ನವ ಪೂರ್ಣಿಮಾ… ಅವಳು ನಡೆಯುತ್ತಿದಾಳೆ; ಬರಿಗಾಲಿನಲ್ಲಿ, ಬರಿದಾದ ಮನಸ್ಸಿನಲ್ಲಿ… ವೈರುಧ್ಯ ವೈವಿಧ್ಯಗಳಲ್ಲೆಲ್ಲ ಬೆರೆತು, ಬದುಕು ನಡೆಸಬೇಕೆಂದು ಬಯಸಿದ್ದಳು. ಆದರಿಂದು ಬಯಕೆಗಳೆಲ್ಲಾ ಬೇಲಿಯನ್ನು ಹಾರಿ ಕಾಣದಾಗಿದ್ದವು. ಬೇಲಿಯೂ ಕೂಡ ಕಾಣದಾಗಿತ್ತು. ಖಾಲಿ ಖಾಲಿ…ಭಾವಗಳ ಸಂಘರ್ಷವಿರುತ್ತಿದ್ದ, ಕನಸುಗಳ ಕನವರಿಕೆ...