“ನೀನು ಯಾವುದೇ ಕೆಲಸವನ್ನು ಮಾಡು. ಅದನ್ನು ಪ್ರೀತಿಯಿಂದ ಮಾಡು. ನೀನೊಬ್ಬ ರಸ್ತೆಯ ಕಸ ಗುಡಿಸುವವನೇ ಆಗಿರಬಹುದು. ಆದರೆ ನೀನು ಮಾಡಿದ ಕೆಲಸ ಹೇಗಿರಬೇಕೆಂದರೆ, ಬೇರೆ ಯಾವ ರಸ್ತೆಯೂ ನೀನು ಗುಡಿಸಿದ ರಸ್ತೆಗಿ೦ತ ಹೆಚ್ಚು ಸ್ವಚ್ಛವೆ೦ದು ನಿನಗೆ ಅನಿಸಬಾರದು.” ನಾವು ಮಾಡುವ ಕೆಲಸದ ಬಗ್ಗೆ ನಮಗಿರಬೇಕಾದ ಶ್ರದ್ದೆಯ ಕುರಿತು ಸಣ್ಣ ಕಿವಿಮಾತೊಂದನ್ನು ಅತ್ಯಂತ...
Author - Guest Author
ಕೇರಳಕ್ಕಿಂದು ತುರ್ತಾಗಿ ಬೇಕಿರುವುದು ಕಮ್ಯೂನಿಷ್ಟರಿಂದ ಮುಕ್ತಿ..
ಘಟನೆ ಒಂದು: ಅಂದು ಶ್ರೀಕೃಷ್ಣ ಜನ್ಮಾಷ್ಟಮಿ. ಅಲ್ಲಿ ರಾಧಾಕೃಷ್ಣ, ಯಶೋದೆಯರ ವೇಷ ಧರಿಸಿದ ಮಕ್ಕಳ ಮೆರವಣಿಗೆ ಸಾಗುತ್ತಿತ್ತು. ಜೊತೆಗೆ ಮಾತೆಯರ ಸಂಖ್ಯೆಯೂ ಸಾಕಷ್ಟಿತ್ತು. ಹಿನ್ನಲೆಯಲ್ಲಿ ಭಕ್ತಿಗೀತೆಗಳು ಮೆಲುದನಿಯಲ್ಲಿ ಕೇಳಿ ಬರುತ್ತಿತ್ತು. ಎಲ್ಲದಕ್ಕೂ ಪೋಲಿಸರ ಅನುಮತಿಯಂತು ಉತ್ಸವ ಸಮತಿ ತೆಗೆದುಕೊಂಡಿತ್ತು. ಮಕ್ಕಳೂ, ಹೆಂಗಸರೇ ಜಾಸ್ತಿ ಇದ್ದ...
ಶಿಕ್ಷಣ ವ್ಯವಸ್ಥೆಯ ಲೋಪದೋಷಗಳು ಮತ್ತು ಸುಧಾರಣೆಯ ಮಾರ್ಗಗಳು
“ಜ್ಞಾನ ತಲೆಯ ಮೇಲಿನ ಕಿರೀಟ ವಿನಯ ಕಾಲಿನ ಎಕ್ಕಡ”, ಎಂಬಂತೆ ನಮ್ಮಲ್ಲಿರುವ ಜ್ಞಾನ ನಮಗೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳನ್ನು ಗೌರವವನ್ನು ಒದಗಿಸಿದರೆ ನಮ್ಮಲ್ಲಿರುವ ವಿನಯ ನಮ್ಮನ್ನು ಕಾಲಿನಲ್ಲಿರುವ ಚಪ್ಪಲಿಯಂತೆ ರಕ್ಷಿಸುತ್ತದೆ. ಈ ಜ್ಞಾನ-ವಿನಯಗಳ ವೃದ್ಧಿಗೆ ಶಿಕ್ಷಣ ಅತ್ಯಗತ್ಯ. ನಮ್ಮಲ್ಲಿನ ಗುಣಗಳು ನಮ್ಮ ಶಿಕ್ಷಣದ ಮಟ್ಟವನ್ನು ಗುರುತಿಸುತ್ತವೆ, ಅಳೆಯುತ್ತವೆ...
ಪ್ರಾದೇಶಿಕ ಭಾಷೆಗಳ ಬಿಕ್ಕಟ್ಟು
ಮೆಕಾಲೆ ಶಿಕ್ಷಣ ನೀತಿಯಿಂದ ಹಿಡಿದು ಪ್ರಸ್ತುತ ಬುಗಿಲೆದ್ದ ಮಾಧ್ಯಮ ಶಿಕ್ಷಣ ನೀತಿಯವರೆಗೂ ಶಿಕ್ಷಣ ಮಾಧ್ಯಮದ ಕುರಿತು ಸಮಗ್ರ ಮೆಲುಕು ಹಾಕುತ್ತಾ ಹೋದರೆ ಸಮಯ ವ್ಯರ್ಥ ಹಾಗೂ ಅಪ್ರಸ್ತುತ ಎನಿಸುತ್ತದೆ.ಆಂಗ್ಲ ಮಾಧ್ಯಮದಿಂದ ಪ್ರಾದೇಶಿಕ ಭಾಷೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ವಿದೇಶಿಗರ ದಾಳಿಯಿಂದ ಬಳುವಳಿಯಾಗಿ ದೊರೆತ ಈ ಭಾಷೆ ಶಿಕ್ಷಣ ಮಾಧ್ಯಮವಾಗಿ ಭಾರತದ ಸಮಸ್ಯೆಯಾಗ...
ದಾಯಾದಿ ಕಲಹಕ್ಕೆ ದೇಶಾಂತರ ತಿರುಗಿದರೆ ಪ್ರಯೋಜನವೇನು?
1996ರ ಮೇ ಹದಿನಾರನೆಯ ಗುರುವಾರ ದೆಹಲಿಯ ಪಾಲಿಗೆ ಸುಮ್ಮನೆ ಒಲಿದು ಬರಲಿಲ್ಲ ಎಂದು ಇಡೀ ದೇಶಕ್ಕೇ ಗೊತ್ತಿತ್ತು. ದಶಕಗಳ ಕಾಲ ಹುದುಗಿಟ್ಟ ಸಂತಸ ಕಾರ್ಯಕರ್ತರಲ್ಲಿ ಆ ದಿನ ಗಂಗೋತ್ರಿಯಂತೆ ಭೋರ್ಗರೆಯುತ್ತಿತ್ತು. ಅಂದು ಬರೇ ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿ ಪಟ್ಟವನ್ನೇರಲಿಲ್ಲ. ಬದಲಾಗಿ ಅನೇಕ ವರ್ಷಗಳಿಂದ ಕಾದು ಕುಳಿತು, ರಾತ್ರಿ ಹಗಲನ್ನು ಒಂದು ಮಾಡಿ...
ಬೆಳದಿಂಗಳೂಟ ಮಾಡೋಣ ಬಾ!
ಮುಂಜಾನೆ ಕೋಳಿ ಕೂಗುವ ಹೊತ್ತು. ಪರಿಕಲ್ಪನೆಯ ಹೊತ್ತೊಳಗೆ ಉದಯಿಸುವ ಸೂರ್ಯನ ಹೊಂಗಿರಣಗಳ ತಳುಕು. ಕಾಂಚಾನದ ಆಮಿಷದ ಆಸೆ ಇಲ್ಲದೆ ತನ್ನಷ್ಟಕ್ಕೇ ತಾನು ದಿನದ ನಡಿಗೆಯ ಮುಂದುವರೆಸುವ ಕಲಿಯುಗದ ಮಹಾ ಪುರುಷ ಇವನೊಬ್ಬನೆ ಇರಬೇಕು. ಇರಬೇಕೇನು ಇವನೊಬ್ಬನೆ. ಎಲ್ಲರ ಮನೆಯ ಹೆಬ್ಬಾಗಿಲಿನ ತೋರಣಕೆ ನೇವರಿಸುವನು ತನ್ನೊಳಗಿನ ಪ್ರಭೆಯ ಬೀರಿ. ತಾರತಮ್ಯ ಇಲ್ಲ. ಇವನಿಗೆ ಕಾಫೀ...
ಪರಿಶುದ್ಧ ಪ್ರೇಮಕ್ಕೊಂದು ಪೂರ್ಣವಿರಾಮ.
ಬರೀ ಪ್ರಶ್ನಾರ್ಥಕಗಳು, ಅಲ್ಪವಿರಾಮಗಳು, ಆಗೊಮ್ಮೆ ಈಗೊಮ್ಮೆ ಉದ್ಗಾರವಾಚಕಗಳು ತು೦ಬಿದ್ದ ಅವನ ಜೀವನದಲ್ಲಿ ಸುಖಾಂತ್ಯವಾಗಿ ಪ್ರೀತಿಗೆ ಪೂರ್ಣವಿರಾಮ ಬಿತ್ತಾ!!!! ಕೆಳ ಮಧ್ಯಮವರ್ಗದಲ್ಲಿ ಜನಿಸಿದ ಶ್ರೀಕಾಂತನದು ಸಾಧಾರಣ ಮೈಕಟ್ಟು, ನಸುಗೆಂಪು ಬಣ್ಣ, ಕಾಂತಿಯುತವಾದ ಮುಖಚರ್ಯೆ ಯಾರನ್ನೂ ತನ್ನತ್ತ ಆಕರ್ಷಿಸಬಲ್ಲ, ಸದಾ ಹಸನ್ಮುಖಿಯಾಗಿರುವ ಹಾಸ್ಯಯುಕ್ತ ವ್ಯಕ್ತಿತ್ವ...
ಮರೆಯಾದ ಮಾಣಿಕ್ಯ
ನಿನ್ನ ಕಂಡಾಗ ಮೊದಲು ಕಾಣುವುದೇ ಆ ನಿನ್ನ ಮುಖದ ಮಿಂಚಿನಂತ ನಗು, ಅದನ್ನು ಕಂಡಾಗ ಅನಿಸುವುದೇ ಇದು ಯಾವುದೋ ಮುದ್ದು ಮನಸ್ಸಿನ ಮಗು. ಕಾಣುತ್ತಿದ್ದೆ ನೀನು ಎಲ್ಲರನ್ನೂ ಗೌರವದಿಂದ, ಅದಕ್ಕೆ ಎಲ್ಲರೂ ನಿನ್ನನ್ನು ಕಾಣುತ್ತಿದ್ದರು ಪ್ರೀತಿಯಿಂದ, ಸ್ನೇಹಿತನಾಗಿ, ಅಣ್ಣನಾಗಿ,ಮಾರ್ಗದರ್ಶಕನಾಗಿ ನಾ ಕಂಡೆ ನಿನ್ನನ್ನು… ದಿನ ನಿನ್ನ ಮುದ್ದು ಮಾತುಗಳಿಂದ...
ಸಲಹೆಗಾರರಿಗೊಂದು ಬಹಿರಂಗ ಪತ್ರ
ಮಾನ್ಯ ಸಲಹೆಗಾರರೆ, ನೀವು ಯಾರನ್ನು ಹೇಗೆ ಬೇಕಾದರೂ ಕರೆಯಿರಿ, ಆದರೆ ನಾವು ನಮ್ಮ ಸೌಜನ್ಯ ಮರೆತಿಲ್ಲ ಎನ್ನುವುದನ್ನು ನಿಮಗೆ ನೆನಪಿಸುತ್ತಾ ಮುಖ್ಯ ವಿಷಯವನ್ನು ಆರಂಭಿಸುತ್ತೇನೆ. ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ನೀವು ಎಲ್ಲ ವಿಚಾರಗಳ ಕುರಿತಾಗಿ ಅವಶ್ಯವಾಗಿ ತಿಳಿದುಕೊಳ್ಳಲೇ ಬೇಕು. ಆದರೆ ಕೆಲವು ವಿಷಯಗಳ ಕುರಿತಾಗಿ ನಿಮ್ಮ ಜ್ಞಾನ ಪಾತಾಳಕ್ಕಿಂತಲೂ ಕೆಳಗೆ...
ಬೀರಬಲ್ಲನ ಇನ್ನೊಂದು ಕಥೆ
ರೋಹಿತ್ ಚಕ್ರತೀರ್ಥರ “ಬಲ್ಲರೆಷ್ಟು ಜನ ಬೀರಬಲ್ಲನ?” ಅಂಕಣ ಓದಿದ ಮೇಲೆ ಅಮರಚಿತ್ರ ಕಥೆಯಲ್ಲಿ ಓದಿದ ಕಥೆಯೊಂದು ನೆನಪಾಯಿತು. ಇದು ಅಕ್ಬರನ ಆಸ್ಥಾನಕ್ಕೆ ಬೀರಬಲ್ಲನ ಪ್ರವೇಶಕ್ಕೆ ಸಂಬಂಧಪಟ್ಟಿದ್ದು. ಅಕ್ಬರನಿಗೆ ಪ್ರತಿದಿನ ಊಟದ ನಂತರ ವೀಳ್ಯೆ ತಿನ್ನುವ ಅಭ್ಯಾಸವಿರುತ್ತದೆ. ಒಂದು ದಿನ ಹೊಸದಾಗಿ ಸೇರಿದ ಸೇವಕನೊಬ್ಬನು ವೀಳ್ಯೆಯಲ್ಲಿ ಜಾಸ್ತಿ ಸುಣ್ಣ ಹಾಕಿ...