Author - Guest Author

ಅಂಕಣ

ಗುರುವೆಂಬ ಬಂಧು

ಗುರುವನ್ನು ಮೂರ್ಕೋಟಿ ದೇವರುಗಳಿಗೆ ಹೋಲಿಸಿದರೂ ಕಮ್ಮಿಯೆನಿಸುವುದೇನೋ…ಗುರು ಎಂಬ ಪದಕ್ಕಿರುವ ಶಕ್ತಿ ಅಂತದ್ದು. ಗುರು ಎಂದರೆ ಕೇವಲ ಕೋಲು ಹಿಡಿದು ಪುಸ್ತಕದಲ್ಲಿರುವುದನ್ನು ವಿದ್ಯಾರ್ಥಿಗೆ ಹೇಳಿಕೊಡುವ ಶಿಕ್ಷಕನಲ್ಲ. ಆತ ವಿದ್ಯಾರ್ಥಿಯೋರ್ವನ ಭವಿಷ್ಯವನ್ನು ರೂಪಿಸುವ ಶಿಲ್ಪಿ. ವಿದ್ಯಾರ್ಥಿಯೋರ್ವನ  ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ತಿಳಿದು ಸಮರ್ಪಕವಾದ...

ಕವಿತೆ

ಬಲು ಭಾರ ಈ ಕವಿತೆ

ಭಾರ ಹದವ ಮೀರಿದೆದೆಯಲಿ ಹೊರಲಾರೆ ನಾನೀ ಕವಿತೆ ಕೃಪೆಯ ತೋರೆ ಎನ್ನ ಒಲುಮೆದಾತೆ ಇಳಿದು ಬಂದೀ ಬಿಳಿಯ ಹಾಳೆಯಲ್ಲಿ ನಿದಿರೆ ಹತ್ತುವ ಹೊತ್ತು ಮನದಿ ನಿನ್ನದೇ ಗಸ್ತು ನಿದಿರೆ ಕಾಣದ ಮನಕೆ ನಿನ್ನ ಕನಸು ಸರಣಿಯ ಮಾಲೆ ಪ್ರೇನಮ ಶಾಪವೋ..? ವರವೋ…? ದಿನವು ನಿನ್ನದೇ ರಗಳೆ….!! ಮುಂದೆ ಬಂದಿಹೆನಲ್ಲ ಈಗ ಕೇಳೆಯಾ ಈ ಕರೆಯ ಬಲು ಶಾಂತವಾಗಿಹೆಯಲ್ಲ ಬಿರುಧಾವಳಿಗೇನು...

ಅಂಕಣ

ಶಿಕ್ಷಕ ಹೇಗಿದ್ದಾನೆ..!!?

ಆಗಸ್ಟ್ ಕಳೆಯಿತು ಇನ್ನೇನು ಸೆಪ್ಟಂಬರ್ ಬಂದೇ ಬಿಡ್ತು. ಸೆಪ್ಟೆಂಬರ್ ೫  ‘ಶಿಕ್ಷಕರ ದಿನಾಚರಣೆ’ ಎಲ್ಲರೂ ತಮ್ಮ ಶಿಕ್ಷಕರು ಹಾಗೆ ಹೀಗೆ ಎಂದೆಲ್ಲ ತಮ್ನ  FB ಗೋಡೆಯ ಮೇಲೆ ಬರೆದು,WhatsApp’ನಲ್ಲಿ DP ಹಾಕಿ ಶಿಕ್ಷಕರಿಗೆ ತಮ್ಮದೊಂದಿಷ್ಟು ಗೌರವ ಕೊಟ್ಟಿದ್ದೇವೆ ಎಂಬ ನಾಟಕವಾಡಿ, ಮುಂದೆ ಬರುವ ಇನ್ಯಾವುದೊ ದಿನಕ್ಕಾಗಿ status ಬರೆದು DP ಬದಲಿಸಲು...

ಅಂಕಣ

ಹೀಗೊಂದು ದಿನ..

ಛೆ! ಎದ್ದಿದ್ದೇ ತಡವಾಯ್ತು. ಇನ್ನೇನು ೩೦ ನಿಮಿಷಗಳಲ್ಲಿ ತಯಾರಾಗಬೇಕು, ಇಲ್ಲವೆಂದರೆ ಕಛೇರಿಯ ಬಸ್ಸು ತಪ್ಪಿ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಮೊನ್ನೆ ಹೀಗೇ ಆಗಿತ್ತು, ಅದೂ ಇದೂ ಅಂತ ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಏಳುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಹೆಂಗೋ ಗಡಿಬಿಡಿಯಲ್ಲಿ ನಿತ್ಯಕರ್ಮ, ಮಜ್ಜನಾದಿಗಳನ್ನು ಮುಗಿಸಿ ಬೀದಿಗೆ ಬಿದ್ದಾಗ ಬಸ್ಸು ಬರಲು ಇನ್ನೂ...

ಅಂಕಣ

ಅಭಿವ್ಯಕ್ತಿಗೆ ಅಂತರ್ಜಾಲ ತಾಣ ಸೂಕ್ತ ವೇದಿಕೆ

ಉಜಿರೆ, ಆ.30: ಬರೆಯಬೇಕೆಂಬ ಹಂಬಲವಿರುವ ಯುವಬರಹಗಾರರು ಅಂತರ್ಜಾಲ ತಾಣಗಳನ್ನು ಬಳಸಿಕೊಂಡು ವಿವಿಧ ಬಗೆಯ ಓದುಗರನ್ನು ತಲುಪುವುದರ ಕಡೆಗೆ ಆದ್ಯತೆ ನೀಡಬೇಕು ಎಂದು ರೀಡೂ ಕನ್ನಡ, ಇಂಗ್ಲಿಷ್ ಅಂತರ್ಜಾಲ ತಾಣದ ಸಂಪಾದಕ ಶಿವಪ್ರಸಾದ್ ಭಟ್  ಹೇಳಿದರು. ಉಜಿರೆಯ ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ...

ಅಂಕಣ

ಚಿರಪರಿಚಿತ ತರಗೆಲೆ ಹಕ್ಕಿ

ಮುಂಜಾನೆ ಸೂರ್ಯ ಅದಾಗಲೇ ತನ್ನ ನಸು ಬೆಳಕನ್ನು ಬೀರಲು ತಯಾರಾಗುತ್ತಿದ್ದಂತೆಯೇ ಕೌಸಲ್ಯಾ ಸುಪ್ರಜಾ ರಾಮ.. ಸುಪ್ರಭಾತ ಒಂದು ಕಡೆ ಮೊಳಗತೊಡಗಿದರೆ, ಮತ್ತೊಂದು ಕಡೆ ಹಕ್ಕಿಗಳ ಚಿಲಿಪಿಲಿ, ಕಲರವದ ಸದ್ದು ಸರ್ವೇ ಸಾಮಾನ್ಯ. ಅದು ಕೇಳಲೂ ಇಂಪು. ಮೈ ಮನಗಳಲ್ಲಿ ಉಲ್ಲಾಸದ ಹೊನಲು ಮೂಡಿಸಿ, ಬೆಳ್ಳಂಬೆಳಗಿನ ಸುಂದರ ಅನುಭವವನ್ನು ನೀಡುತ್ತದೆ. ಹಲವು ಹಕ್ಕಿಗಳ ಚಿಲಿಪಿಲಿಯನ್ನು ಕೇಳಿ...

ಕವಿತೆ

ಎನ್ನ ಕಂದನಿಗೆ

ದೇವಲೋಕದ ಬನದಿ ಬಿರಿದ ಬಿಳಿಮಲ್ಲಿಗೆ ನನ್ನ ಹರಕೆಗೆ ಮಣಿದು ಬಿತ್ತೆನ್ನ ಮಡಿಲಿಗೆ   ಹುಣ್ಣಿಮೆಯ ಕಡಲಲೆಯಂತೆ ನಿನ್ನ ನಗುವು, ಕಣ್ಣು ಸಣ್ಣಗೆ ಮಾಡಿ ನೀನತ್ತರೂ  ಚೆಲುವು;   ಅರಿವಿಗೂ ಮೀರಿದ ಲೋಕ ಕಾಣುವಾ ನಯನ ಯೋಗನಿದ್ರೆಯಲಿರೆ ನೀ  ಶ್ರೀಅನಂತಶಯನ   ನೀನಾಡುವಾಟಗಳು ಶ್ರೀ ಕೃಷ್ಣ ಲೀಲೆ ತೊದಲ್ನುಡಿಗಳೋ  ಹೊಸ ಭಾಷೆಯ ಟಂಕಸಾಲೆ   ಮುಂಗಾಲು...

ಕವಿತೆ

ಅಮವಾಸ್ಯೆ..

ಮುಗಿಲೂರಿನ ತುಂಬ ಚುಕ್ಕಿ ದೀಪಗಳ ತುಂಬು ರಂಗೋಲಿ ಮಡಿದಿದ್ದ ಚಂದಿರನ ನೆನಪಿನಲಿ ಸಲ್ಲಿಸುತಿವೆ ಶ್ರದ್ದಾಂಜಲಿ!   ಗೂಬೆಗಳು ಕೂಗುತಿವೆ, ಹಕ್ಕಿಗಳು ಮೌನ ಹೊದ್ದಿವೆ  ಶೋಕದಲಿ ಕಂಬನಿ ಮಿಡಿಯುತಿದೆ ತಂಗಾಳಿ ಶಶಿಯ ತವರೂರಾದ ವಸುಧೆಯಲಿ!   ಭೊರ್ಗರೆಯುತಿದ್ದ ಕಡಲು ಶಾಂತವಾಗಿ ಮಲಗಿದೆ ಬೇಸರದಲಿ ಮಲಗಿದೆ ಮಗುವೊಂದು ಮತ್ತೆ ಬರುವ ಚಂದ್ರಮ ಎಂಬ ಕನಸಲಿ   ...

ಅಂಕಣ

ಮೋಸದ ಬಲೆ ಹೆಣೆಯುವ ಜೇಡವಿದೆ ಎಚ್ಚರಿಕೆ.

ಧೀರ್ಘ ನಿಟ್ಟುಸಿರು.. ನೆಮ್ಮದಿಯ ಛಾಯೆ.. ನನಗೆ ಬೇಸರವಾಗಿದ್ದು ನಿಜವಾದರೂ, ” ಈಗ ನಾನು ಅಲ್ಲಿಲ್ಲ…” ಅಂದಾಗ ನಮ್ಮವರಿಗೆ, ನೆಂಟರಿಷ್ಟರಿಗೆ ಖುಷಿಯಾದದ್ದು ಅಷ್ಟಿಷ್ಟಲ್ಲ.. ನೆಮ್ಮದಿಯ ನಿಟ್ಟುಸಿರು ಬಿಟ್ಟವರೇ ಜಾಸ್ತಿ.. ಹಾಗಾದರೆ ನಾನು ಹೋಗುತ್ತಿದ್ದ ಹಾದಿ ಸರಿಯಾಗಿರಲಿಲ್ಲವೇ..? ನಾನಾಗೇ ವಾಪಾಸು ಬರದೇ ಇದ್ದಿದ್ದರೆ ಮುಂದೆ ಅಪಾಯ...

ಅಂಕಣ

ಬಣ್ಣ ಬಣ್ಣದ ಲೋಕ.. ಬಣ್ಣಿಸಲಾಗದ ಬಾಳು..

“ಬಣ್ಣ ನನ್ನ ಒಲವಿನ ಬಣ್ಣ… ನನ್ನ ಬದುಕಿನ ಬಣ್ಣ..” ಈ ಹಾಡು ಹಳೆಯದಾದರೂ ಪ್ರತಿ ಬಾರಿ ಕೇಳುವಾಗಲೂ ಭಾವಗಳು ಉಕ್ಕಿ ಬರುತ್ತದೆ. ಆ ಹಾಡಿನ ಒಳಾರ್ಥ ಬೇರೆ ಇರಬಹುದು ಆದರೆ ಬಣ್ಣಗಳ ಜೊತೆಗಿನ ಸಂಬಂಧವನ್ನು ಹಾಡು ಚೆನ್ನಾಗಿ ವಿವರಿಸುತ್ತದೆ. ಬದುಕು, ಭಾವ ಹಾಗೂ ಬಣ್ಣದ ನಡುವಿನ ಸಂಬಂಧ ಅಂತಹದು. ಬದುಕಿನ ಜಂಜಾಟಗಳ ನಡುವೆ ಮನಸ್ಸಿಗೆ ಕಷ್ಟವೆನಿಸಿದಾಗ...