ಒಬ್ಬ ಅಭೂತಪೂರ್ವ ನಟ ! ಕಷ್ಟ ಪಟ್ಟು ಮೇಲೆ ಬಂದವರು ಎಲ್ಲಾ ಸರಿ. ಆದರೆ , ಒಂದು ಹೇಳಿಕೆ ! ಎಷ್ಟೋ ಜನರ ಅಭಿನಯ,ಅಹೋರಾತ್ರಿಯ ಕೆಲಸವನ್ನ ಸಿನಿಮಾಪ್ರಿಯರು ಓರೆಗಣ್ಣಿಂದಲೂ ನೋಡ್ತಿಲ್ಲ. ಕ್ಯಾರೇ ಅನ್ನಂಗಿಲ್ಲ ಜನ ಅನ್ನೋ ಪರಿಸ್ಥಿತಿ ಇದೊಳ್ಳೆ ರಾಮಾಯಣಕ್ಕೆ ಒದಗಿ ಬಂತಲ್ವೇ? ಇನ್ನೇನು ಚಿತ್ರಕ್ಕೆ ಒಂದೆರಡು ದಿನಗಳಲ್ಲೇ ಭಾರೀ ಪ್ರಶಂಸೆ ವ್ಯಕ್ತವಾಗತ್ತೆ , ಇರೋ ಪರೀಕ್ಷೆಗಳು...
Author - Guest Author
ಲಾಲಿಪಾಪ್
ಅದು ನಗರದ ಹೊರವಲಯದಲ್ಲಿದ್ದ ಐಷಾರಾಮಿ ಅಪಾರ್ಟ್ಮೆಂಟ್ ’ಸ್ಕೈ ಲೈನ್’. ಹೆಸರೇ ಸೂಚಿಸುವ೦ತೆ ಆಕಾಶದೆತ್ತರ ಎದ್ದು ನಿ೦ತಿತ್ತು. ಅದರ ಹತ್ತನೇ ಮಹಡಿಯ ಫ್ಲಾಟ್ ಒಂದರಲ್ಲಿ ವಾಸವಾಗಿದ್ದಳು ಕರುಣಾ. ಸಮಯ ಬೆಳಗ್ಗೆ ಎಂಟು ಗಂಟೆ ಕಳೆದು ಐದು ನಿಮಿಷ. ಗಂಡ ಇನ್ನೂ ರಾತ್ರಿ ಶಿಫ್ಟ್ ಮುಗಿಸಿ ಬರಬೇಕಷ್ಟೆ. ಕರುಣಾಳು ಬೆಳಗ್ಗಿನ ಶಿಫ್ಟ್ ಗೆ ಹೊರಡುತ್ತಿದ್ದಳು. ಗಂಡ, ಹೆಂಡತಿ ಇಬ್ಬರೂ...
ಈ “ಚಲೋ”ಗಳಿಂದ ನಿಮ್ಮ ಬದುಕು “ಛಲೋ”ಆಗುವದಿಲ್ಲ...
ಒಮ್ಮೆ ಬೆಂಗಳೂರಿನಲ್ಲಿ ಆಫಿಸಿನಿಂದ ಮನೆಗೆ ಹೋಗುತ್ತಿದ್ದೆ. ಮಳೆ ಜೋರಾಗಿ ಬರುತ್ತಿತ್ತು. ಬಸ್ ಹತ್ತಿದಾಗ ಬಹಳಷ್ಟು ಸೀಟ್’ಗಳ ಮೇಲೆ ನೀರು ಬಿದ್ದಿದ್ದರಿಂದ ಬಹಳಷ್ಟು ಜನ ಕೂತುಕೊಳ್ಳದೆ ನಿಂತುಕೊಂಡೇ ಇದ್ದರು. ನನಗೆ ಕೆಲಸದಿಂದ ಆಯಾಸವಾಗಿದ್ದರಿಂದ ಮತ್ತು ಬಹಳ ದೂರ ಪ್ರಯಾಣಿಸಬೇಕಿದ್ದರಿಂದ ನನ್ನ ಕರ್ಚೀಫನ್ನೇ ತೆಗೆದು ಒಂದು ಸೀಟ್’ನ್ನು ಒರೆಸಿ ಕೂತುಕೊಂಡೆ.ಅಷ್ಟರವರೆಗೆ...
ಆತ್ಮಹತ್ಯೆಯ ನಿರ್ಧಾರದ ಬದಲು ಆತ್ಮವಿಶ್ವಾಸವಿರಲಿ
ಮನುಷ್ಯ ಪಕ್ಷಿಯಂತೆ ಹಾರುವುದನ್ನು ಕಲಿತ. ಮೀನಿನಂತೆ ಈಜುವುದನ್ನು ಕಲಿತ. ವಿಜ್ಞಾನ-ತಂತ್ರಜ್ಞಾನದ ಆವಿಷ್ಕಾರಗಳ ಜೊತೆಗೆ ವಿಭಿನ್ನವಾಗಿ ಗುರುತಿಸಿಕೊಂಡ. ವಿಕಾಸದ ವಿವಿಧ ಹೆಜ್ಜೆಗಳನ್ನಿಟ್ಟು ಉಳಿದ ಜೀವಿಗಳಿಗಿಂತ ವಿಶಿಷ್ಟವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡ. ಹೊಸ ಶತಮಾನದ ಹೊಸದೊಂದು ಕಾಲಘಟ್ಟದಲ್ಲಿರುವ ಮನುಷ್ಯನ ಸಾಧ್ಯತೆಗಳು ವಿವಿಧ ಬಗೆಗಳಲ್ಲಿ...
ನಾನು – ನನ್ನದು
ಪ್ರತಿಯೊಬ್ಬರ ಮನದಲ್ಲೂ ಅಡಗಿಕೊಂಡಿರುವ ಆತ್ಮಾಭಿಮಾನವೊ ಅಥವಾ ನನ್ನದು ಅನ್ನುವ ಅಹಂಕಾರವೊ ಗೊತ್ತಿಲ್ಲ. ಆದರೆ ಯಾವುದು ನನ್ನದು ಎಂಬ ಭ್ರಮೆ ಎಲ್ಲಿಯವರೆ ನಮ್ಮ ಮನಸ್ಸಿನಲ್ಲಿ ಮನೆ ಮಾಡಿರುತ್ತೊ ಅಲ್ಲಿಯವರೆಗೆ ಅದರ ಹುಳುಕು ನಮಗೆ ಗೊತ್ತಾಗೋದೆ ಇಲ್ಲ. ಒಂದಾ ಶಾಂತವಾಗಿ ಕುಳಿತು ಯಾವ ತಾರತಮ್ಯವಿಲ್ಲದೆ ವಿಮರ್ಷಿಸುವ ಬುದ್ಧಿ ಹೊಂದಿರಬೇಕು. ಇಲ್ಲ ಬೇರೆಯವರು ಬೊಟ್ಟು ಮಾಡಿ...
ದೇಶದ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಗಳೇನು?
ನೀರು. ಸಕಲ ಜೀವರಾಶಿಗಳಿಗೂ ಅರಿಯುವ ಏಕಮಾತ್ರ ಪದ. ಅದು ಚಿಗುರುವ ಸಸ್ಯವಾಗಿರಲಿ ಅಥವಾ ಬಲಿತ ಮರವಾಗಿರಲಿ, ಮಾನವನಾಗಿರಲಿ ಅಥವಾ ಪ್ರಾಣಿ ಪಕ್ಷಿಗಳಾಗಿರಲಿ, ಶಾಕಾಹಾರಿ, ಮಾಂಸಾಹಾರಿ ಹೀಗೆ ಭೂಮಿಯ ಪ್ರತಿಯೊಂದು ಜೀವಕ್ಕೂ ಬೇಕಾಗಿರುವ ಜೀವನಧಾರ ಈ ನೀರು. ನೀರಿನ ವಿನಃ ಎಲ್ಲವೂ ಅಸ್ತಿರ. ಜೀವನವೇ ದುಸ್ತರ! ನವೀಕರಿಸಬಹುದಾದ ಸಂಪನ್ಮೂಲಗಳಲ್ಲೊಂದಾಗಿದ್ದ ಜಲ ಇತ್ತೀಚಿನ...
ಪ್ರಜಾವಾಣಿಯ ಸಂಪಾದಕರಿಗೊಂದು ಪತ್ರ
ಶ್ರೀಯುತ ಪದ್ಮರಾಜ ದಂಡಾವತಿ ಯವರಿಗೆ ನಮಸ್ಕಾರಗಳು ಮಾನ್ಯರೇ , ಎಂದಿನಂತೆ ಇವತ್ತಿನ ಪ್ರಜಾವಾಣಿ ಪತ್ರಿಕೆ ಯನ್ನು ನೋಡಿದೆ. ಶ್ರೀ ರಾಮಚಂದ್ರಾಪುರ ಮಠದ ‘ಶಪಥ ಪರ್ವ” ಕಾರ್ಯಕ್ರಮದ ಕುರಿತಾಗಿ ಬಂದ ವರದಿಗಳನ್ನು ಓದಿದ ಮೇಲೆ ಇದನ್ನು ತಮಗೆ ಹೇಳಲೇ ಬೇಕು ಎಂದು ಪತ್ರವನ್ನು ಬರೆಯುತ್ತಿದ್ದೇನೆ . ನನ್ನ ಈ ಅಭಿಪ್ರಾಯ ತಮ್ಮ ಪತ್ರಿಕೆಯ ಬಹುತೇಕ ಓದುಗರ...
*ಸಿಂಗಪ್ಪಯ್ಯರ ಅಭ್ಯಂಜನ*
ಅದೊಂದು ಶರದೃತುವಿನ ದಿನ. ದೀಪಾವಳಿ ಕಳೆದು ಕೆಲದಿನಗಳಾಗಿತ್ತಷ್ಟೇ. ನೀಲಾಕಾಶದ ಮಧ್ಯೆ ಅಲ್ಲಲ್ಲಿ ಕಾಣುವ ಬೆಳ್ಳಗಿನ ಮೋಡಗಳು ಯಾವುದೋ ಗುರಿಯ ತಲುಪಲು ನಿರ್ಧರಿಸಿವೆಯೇನೋ ಎಂಬಂತೆ ಒಂದೇ ದಿಕ್ಕಿನಲ್ಲಿ ತೇಲಿ ಹೋಗುತ್ತಿತ್ತು. ಸಿಂಗಪ್ಪಯ್ಯ ಮೈಗೆ ಎಳ್ಳೆಣ್ಣೆ ಅಭ್ಯಂಜನ ಮಾಡಿಕೊಳ್ಳಲು ಎಣ್ಣೆ ಬಟ್ಟಲಿನ ಸಮೇತ ಮನೆಯ ಮುಂದಿನ ಅಂಗಳದ ತುದಿಯಲ್ಲಿರುವ ಅಡಕೆ ಬೇಯಿಸುವ ಹಂಡೆಯ ಬಳಿ...
ಮಾತುಗಳು ಸಾಯುತ್ತದೆ ಸಂಬಂಧಗಳ ಕತ್ತು ಹಿಸುಕಿದಾಗ…!
“ನಿರಾಳತೆ” ಎಂಬ ಪದಕ್ಕೆ ಆಗಷ್ಟೇ ಅರ್ಥ ಕಂಡು ಕೊಂಡಿದ್ದೆ.ಅದಕ್ಕೆ ಸಾಕ್ಷಿಯಾಗಿ ಒಂದು ಕಂಪನಿಯಲ್ಲಿ ಕೆಲಸವೂ ಗಿಟ್ಟಿಸಿಕೊಂಡೆ.ಏನ್ ಮಾಡಲೀ ಲೈಫ್ ನ ಎಷ್ಟೇ ಬ್ಯುಸಿ ಮಾಡ್ಕೊಂಡ್ರೂ ಒಂದು ಚುಕ್ಕೆ ನಿನ್ನ ನೆನಪಿನ ಹೆಸರಿನಲ್ಲಿ ಒಡೆತನ ಮಾಡ್ತಾ ಇದೆ. “ಆದ ಘಟನೆಗಳೆಲ್ಲಾ ಒಂದು ಚಿಕ್ಕ “ಕನಸು” ಅಂತ ನೀನೇನೋ ಹೇಳ್ಬಿಟ್ಟೆ..ನಾನೂ...
ಏನೇ ಆಗಲಿ ನೀರು ಹರಿಸುವುದಿಲ್ಲ ಎಂದೋರು ಮಾಡಿದ್ದೆನು?
ಸೆಪ್ಟೆಂಬರ್ ೫ಕ್ಕೆ ರಾಜ್ಯದಲ್ಲಿ ಹೊತ್ತಿಕೊಂಡ ಕಾವೇರಿ ಕಿಚ್ಚು ನಿನ್ನೆ ಮೊನ್ನೆಗೆ ಸ್ವಲ್ಪ ಮಟ್ಟಿಗೆ ತಣ್ಣಗಾದಂತಿದೆ. ಕಾವೇರಿ ನಿರ್ವಹಣ ಮಂಡಳಿ ರಚಿಸಲು ಹೇಳಿದ್ದ ಸುಪ್ರೀಂ ಕೋರ್ಟ್ ರಾಜ್ಯದ ಮಟ್ಟಿಗೆ ತುಂಬಾ ಹಿನ್ನಡೆಯನ್ನುಂಟು ಮಾಡಿತ್ತು. ಕೇಂದ್ರ ಸರ್ಕಾರದ ಮದ್ಯ ಪ್ರವೇಶದಿಂದ ನಿರ್ವಹಣಾ ಮಂಡಳಿ ರಚನೆಗೆ ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಇದು ರಾಜ್ಯದ ಮಟ್ಟಿಗೆ...