ಸನ್ಮಾನ್ಯ ಶ್ರೀ ಶ್ರೀಯುತ ಅನಂತ್ ಚಿನಿವಾರ್ ಪ್ರಕಾಶ್ ರೈ ಅವರಿಗೆ ತಮ್ಮ ಸಂಪಾದಕೀಯದಲ್ಲಿ ಕೇಳೋ ಪ್ರಶ್ನೆಗಳಿಗೆ ಶ್ರೀ ಸಾಮಾನ್ಯ “(ಜನ ಶ್ರೀ ) ಅಲ್ಲಾ” ಕನ್ನಡಿಗನೊಬ್ಬನ ಉತ್ತರ ೧. ಶ್ರೀ ಶ್ರೀಯುತ ಅನಂತ್ ಚಿನಿವಾರ್ ಸಾರ್ ಹೇಳ್ತಾರೆ ಪ್ರಕಾಶ್ ರೈ ತಮ್ಮ ವೃತ್ತಿ ಬದುಕಿನ ಸಫಲತೆ ತಮಿಳುನಾಡಿನಲ್ಲಿ ಕಂಡುಕೊಂಡಿದ್ದಾರೆ . ಅದಿಕ್ಕೆ ಅವರು ತಮಿಳು ಹಿತಾಸಕ್ತಿ ಪರ ವಹಿಸಿ...
Author - Guest Author
ಮರುಹುಟ್ಟು ಪಡೆದ ಚಿತ್ರರಂಗ, ಅಷ್ಟಕ್ಕೆ ನಿಲ್ಲದಿರಲಿ
`ತಿಥಿ’ ಸಿನಿಮಾದಲ್ಲಿ ಎಲ್ಲರ ಮನಸೂರೆಗೊಳ್ಳುವ ಗಡ್ಡಪ್ಪನು, ಆತನ ಮಗ ತಮ್ಮಣ್ಣ `ಬಾ ಮನೆಗೋಗದ’ ಅಂದರೆ `ಇನ್ನು ಟೈಮ್ ಅದೆ’ ಎನ್ನುತ್ತಾನೆ. ಈ ಮಾತನ್ನು ಕನ್ನಡದಲ್ಲಿ ಸದಭಿರುಚಿಯ ಸಿನಿಮಾಗಳನ್ನೇ ನಂಬಿಕೊಂಡು ಅಂತಹ ಚಿತ್ರಗಳನ್ನೇ ನಿರ್ಮಿಸುತ್ತಿದ್ದ ಮಂದಿಗೆ ಅನ್ವಯಿಸಿ ನೋಡಬಹುದು. ನಮಗೂ ಒಂದು ಟೈಮ್ ಬರುತ್ತೆ ಎಂದು ಎಂದು ನಂಬಿದ್ದವರು ತಮ್ಮ...
ಈ ಹೊತ್ತಿಗೆ
`ಆಖ್ಯಾನ’-ಕಥಾಸಂಕಲನ ಲೇಖಕರು: ಮೂರ್ತಿ ಪ್ರಕಾಶಕರು: ಕನ್ನಡಸಂಘ, ಕ್ರೈಸ್ಟ್ ಯುನಿವರ್ಸಿಟಿ, ಹೊಸೂರು ರಸ್ತೆ, ಬೆಂಗಳೂರು-029 ಪ್ರಥಮ ಮುದ್ರಣ: 2015, ಪುಟಗಳು: 224, ಬೆಲೆ: ರೂ.200-00 ಲೇಖಕ ಮೂರ್ತಿ (ಮಾರುತಿ ಅಂಕೋಲೆಕರ್) ಸಿರ್ಸಿಯವರು. `ಆಖ್ಯಾನ’ ಇವರ ಪ್ರಥಮ ಕಥಾಸಂಕಲನ. ಈ ಸಂಕಲನದಲ್ಲಿ ಹತ್ತು ಕಥೆಗಳಿವೆ. ಈ ಕಥೆಗಳನ್ನು ಮೂರ್ತಿ ಬರೆದದ್ದು 1973...
‘ಚಂದ್ರನಿಗೆ ಟ್ಯಾಟೂ’ ಹಾಕಿ ಸಂಭ್ರಮಿಸೋಣ
ಬಾಲ್ಯದಲ್ಲಿ ಚಂದ್ರ ಎಲ್ಲರಿಗೂ ಕಲ್ಪನಾ ಆಟಿಕೆಯ ವಸ್ತು. ಮನೆಯ ಬಳಿ ಆಟವಾಡುತ್ತಿದ್ದ ಮಕ್ಕಳು ಬಾವಿಯಲ್ಲಿ ಬಿದ್ದ ಚಂದ್ರನನ್ನು ಕೊಕ್ಕೆಯಿಂದ ಮೇಲಕ್ಕೆತ್ತಿದ ಮೂರನೇ ತರಗತಿಯಲ್ಲಿನ ಕನ್ನಡ ಪಠ್ಯದಲ್ಲಿನ ಪದ್ಯ ಬಹುತೇಕ ಎಲ್ಲರಿಗೂ ಜನಜನಿತ. ಗೋಪಿ ಮತ್ತು ಪುಟ್ಟು ಬಾವಿಯಲ್ಲಿ ಬಿದ್ದ ಚಂದ್ರನನ್ನು ಮೇಲೆಕ್ಕೆತ್ತಿದ ನಂತರ ‘ಛಾಯಾ ಭಗವತಿ’ಯವರು ಆ ಚಂದ್ರನಿಗೆ ಸುಂದರವಾದ...
ಭಗತ್ ಸಿಂಗ್
ಅಕ್ಟೋಬರ್ 20, 1928…….. ಪಂಜಾಬಿನ ಲಾಹೋರ್….. ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದಲ್ಲಿ ಸ್ಥಾಪಿಸಲಾಗುವ ಸಂವಿಧಾನದ ರಚನೆಯ ಕುರಿತು ಚರ್ಚೆ ನಡೆಸಲು ಬ್ರಿಟಿಷರ ಏಳು ಸದಸ್ಯರ ತಂಡದ ಭಾರತದ ಲಾಹೋರಿಗೆ ಅದೇ ತಾನೆ ತಲುಪಿತ್ತು. ತಂಡದ ಅಧ್ಯಕ್ಷರಾಗಿದ್ದ ಸರ್ ಜಾನ್ ಸೈಮನ್‍ರವರ ಹೆಸರಲ್ಲಿ ಆಯೋಗವು ಸ್ಥಾಪಿತವಾಗಿತ್ತು. ಈ ಆಯೋಗ ಭಾರತ ತಲುಪುವ ಮೊದಲೇ...
ಅನ್ನದಾತನ ಆತ್ಮಬಲಕೆ ಅಕ್ಷಯಪಾತ್ರೆಯಿದು ಮಂಡ್ಯ.
ಜೀವನದಿ ಕಾವೇರಿಗೆ ಕಂಟಕ ಬಂದೆರಗಿದೆ ಎಂದರೆ ಮೊದಲು ಎಚ್ಚೆತ್ತು ಆರ್ಭಟಿಸುವ ನಾಡು ಮಂಡ್ಯ. ಕಾವೇರಿ ಕೊಳ್ಳದ ಹೋರಾಟ ಮಂಡ್ಯದಿಂದಲೇ ಶುರುವಾಗುವುದಾದರೂ ಅದೂ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಆವರಿಸಿಕೊಳ್ಳುತ್ತದೆ. ಸಾಂಘಿಕ ಸ್ವರೂಪವನ್ನೂ ಪಡೆದುಕೊಳ್ಳುತ್ತದೆ. ಪ್ರತಿಭಟನೆ,ಧರಣಿ, ಹರತಾಳ, ಮುಷ್ಕರಗಳು ಹೀಗೆ ಪ್ರತಿರೋಧದ ಹಲವು ಆಯಾಮಗಳಲ್ಲಿ ವ್ಯವಸ್ಥೆಗಳನ್ನೇ ಅಸ್ತವ್ಯಸ್ತ...
‘ವೈಯಕ್ತಿಕ ನಿಂದನೆ’ ಎಂಬ ಯಶಸ್ಸಿನ ಶಾರ್ಟ್’ಕರ್ಟ್...
ಕೆಲವರ ಅತಿಯಾದ ಯಶಸ್ಸು ಅವರಿಗೆ ಅಭಿಮಾನಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶತ್ರುಗಳ ಸಮೂಹವನ್ನೇ ನಿರ್ಮಾಣ ಮಾಡಿ ಬಿಡುತ್ತದೆ. ಅವರ ಸ್ಥಾನವನ್ನು ಈ ಜನುಮದಲ್ಲಿ ತಿಪ್ಪರಲಾಗ ಹಾಕಿದರೂ ಮುಟ್ಟಲು ಸಾಧ್ಯವಿಲ್ಲ ಎಂಬುದು ಆ ಗುಂಪಿನವರ ಮನಸ್ಸಿನ ಕೊರಗು. ಈ ಕೊರಗು ಬೆಳೆಯುತ್ತಾ ಹೋದಂತೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಆ ಖಿನ್ನತೆ ಹೆಚ್ಚಾದ ವ್ಯಕ್ತಿಗಳು, ಯಶಸ್ವೀ...
ಕರ್ನಾಟಕದ ಪಕ್ಷ ರಾಜಕಾರಣಕ್ಕೆ ಕಾವೇರಿ ನಲುಗುತ್ತಿದ್ದಾಳೆ!
ಕಾವೇರಿ ನೀರಿಗಾಗಿ ಯುದ್ಧವೊಂದು ಬಾಕಿಯಿದೆ ನೋಡಿ, ಅದನ್ನು ಬಿಟ್ಟರೆ ಕಾವೇರಿಯನ್ನು ಹಿಡಿದೆಳೆದು ಎಷ್ಟೆಲ್ಲಾ ಬೇಳೆ ಬೇಯಿಸಿಕೊಳ್ಳಬಹುದೋ ಅದನ್ನೆಲ್ಲಾ ಎರಡೂ ರಾಜ್ಯಗಳೂ ಈಗಾಗಲೇ ಮಾಡಿಬಿಟ್ಟಿವೆ. ಅದರಲ್ಲೂ ನಮ್ಮ ಕರ್ನಾಟಕದ್ದು ಸಿಂಹಪಾಲು. ರೈತರ ಪರವಾಗಿ ನಿಲ್ಲಬೇಕಿದ್ದ ಸೋ ಕಾಲ್ಡ್ ಪ್ರಜಾಪ್ರತಿನಿಧಿಗಳು ಅದ್ಯಾವಾಗ ತಮ್ಮ ಪ್ರಾತಿನಿಧ್ಯವನ್ನು ಗಟ್ಟಿಮಾಡಿಕೊಳ್ಳ ಹೊರಟರೋ...
ಆ ಮಳೆಯ ರಾತ್ರಿ….!!
ಮಳೆ ಜೋರಾಗಿ ಸುರಿಯತ್ತಿತ್ತು..!! ಪಳಕ್ಕನೆ ಮಿಂಚುವ ಮಿಂಚು, ಅದರ ಬೆನ್ನಿಗೆ ಗುಡುಗಿನ ಆರ್ಭಟ, ಗಾಳಿಯೂ ಅವರ ಜೊತೆ ಸೇರಿತ್ತು..ಒಂಥರಾ ಭಯಾನಕ ವಾತಾವರಣ..!!ಇದು ಇವತ್ತೇ ಪ್ರಳಯವಾಗುತ್ತೇನೋ ಎಂಬ ಭಯವನ್ನುಂಟು ಮಾಡುತ್ತಿತ್ತು…ಎಲ್ಲಿ ನೋಡಿದರಲ್ಲಿ ನೀರು..ರಸ್ತೆ ಕಾಣಿಸುತ್ತಿಲ್ಲ..!! ಮಂಗಳೂರಲ್ಲಿ, ರಿಲೇಷನ್ ಒಬ್ಬರ ಮದುವೆ ರಿಸೆಪ್ಷನ್ ಮುಗಿಸಿ ಆತುರಾತುರವಾಗಿ...
ರೈತ ಮತ್ತು ಸೈನಿಕ
ಇಲ್ಲಿ ಹನಿಹನಿ ನೀರಿಲ್ಲದೆ ಬರದ ಹಾಹಾಕಾರ… ಅಲ್ಲಿ ಹನಿಹನಿಯಾಗಿ ಹರಿದ ರಕ್ತದ ಹಿಂಸಾಚಾರ ! ಬರಡು ನೆಲದಲ್ಲಿ, ನೀರ ಸೆಲೆ ಕಾಣದೆ ಕಂಗಾಲಾದ ರೈತನಿಲ್ಲಿ… ಕೊರೆವ ಛಳಿಯಲ್ಲಿ, ಹಿಮದ ನೆರಳಲ್ಲಿ ನಿದ್ರಿಸದ ಸೈನಿಕನಲ್ಲಿ…! ಬರಿದೆ ಮೋಡವ ಕಂಡು ಬಾರದ ಮಳೆಯ ಶಪಿಸಿ, ಹಸಿದ ಮಕ್ಕಳ ನೆನೆದು ಬಡತನದ ಬೇಗೆಯಲಿ, ಬದುಕುವ ಬಗೆ ಕಾಣದೆ...