Author - Guest Author

ಪ್ರವಾಸ ಕಥನ

ಭೃಂಗದ ಬೆನ್ನೇರುವಾಗ ಕಂಡ ವಿಸ್ಮಯ

ಪ್ರತೀಬಾರಿ ಕುದುರೇ ಮುಖದ ತುತ್ತತುದಿ ತಲುಪಿ suicide pointನಂತಿರುವ ಬಂಡೆಯ ಮೇಲೆ ಕೂತು ಎದುರು ನೋಡಿದಾಗ ಮೋಡಗಳ ಮಧ್ಯದಲ್ಲೊಂದು  ಅಣಬೆಯ ಹಾಗೆ ಧಿಡೀರನೆ ಎದ್ದು ನಿಂತಿರುವ ಮುಸುಕು ಮುಸುಕಾದ ಆಕೃತಿಯೊಂದು ಕಾಣುತ್ತಲೇ ಇತ್ತು. ಅದೊಂದು ಬೆಟ್ಟ ಯಾವುದೋ ಏನೋ ಎಂದು ಯಾವಾಗಲೂ ಕುತೂಹಲದಿಂದ ನೋಡುತ್ತಿದ್ದೆ. ಇದೇ ಅನುಭವ ಮತ್ತೊಮ್ಮೆ ಬಲ್ಲಾಳರಾಯನ ದುರ್ಗದ ಮೂಲಕ ಬಂಡಾಜೆ...

ಅಂಕಣ

ದೇಶ ಕಾಯೋ ನಮ್ಮ ಹೆಮ್ಮೆಯ ಸೈನಿಕರಿಗೊಂದು ಸಲಾಂ

ವರ್ಷ ಕಳೆದು ಮತ್ತೆ ದೀಪಾವಳಿ ಹಬ್ಬ ಬಂದಿದೆ, ಆದರೆ ನಮ್ಮ ಹಳ್ಳಿಗಳ ಕಡೆ ಹಬ್ಬ ಆಚರಿಸುವ ಉತ್ಸಾಹ ಮಾತ್ರ ಕೊಂಚ ಮಟ್ಟಿಗೆ ಕಡಿಮೆಯಾದಂತೆ ಕಾಣುತ್ತದೆ. ಕಾಲ ಕಾಲಕ್ಕೆ ಸುರಿಯಬೇಕಾಗಿದ್ದ ಮಳೆರಾಯ ಮುನಿಸಿಕೊಂಡಿದ್ದಾನೆ,ಭೂತಾಯಿಯ ನಂಬಿ ಅವಳ ಒಡಲಿಗೆ ಸುರಿದಿದ್ದ ಬೀಜರಾಶಿ ಫಲ ಕೊಡುವ ಬದಲು ಸುಟ್ಟು ಕರುಕಲಾಗಿದೆ, ಬೇಸಿಗೆ ಕಾಲದಲ್ಲಿ ಆಸರೆಯಾಗಬೇಕಿದ್ದ ಕೆರೆ ಕಟ್ಟೆಗಳ ನೀರು...

Featured ಅಂಕಣ

ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಮೋದಿಯವರು ಆಯ್ಕೆ ಮಾಡಿಕೊಂಡ...

ಭಾರತದ ಉತ್ತರದ ಕಟ್ಟ ಕಡೆಯ ಹಳ್ಳಿ ‘ಮಾನಾ ‘. ಇದು ಪವಿತ್ರ ಬದರೀನಾಥ ಕ್ಷೇತ್ರದಿಂದ ಮೂರು ಕಿಲೋಮೀಟರ್ ದೂರದಲ್ಲಿ, ಬಹುತೇಕ ಟಿಬೆಟಿಯನ್ ಬುಡಕಟ್ಟಿನ ಭೋಟಿಯಾ ಎಂಬ ಸಮುದಾಯ ವಾಸಿಸುವ ,ಸುಮಾರು ಇನ್ನೂರು ಇನ್ನೂರೈವತ್ತು ಮನೆಗಳಿರುವ ಹಳ್ಳಿ. ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯ ಈ ಹಳ್ಳಿ ಸಮುದ್ರಮಟ್ಟದಿಂದ ೩೨೦೦ ಮೀಟರ್ ಅಂದರೆ ಸರಾಸರಿ ಸುಮಾರು ೧೦,೨೨೯...

ಕವಿತೆ

ಮಣ್ಣ ಹಣತೆ…

ಅಲ್ಲೊಬ್ಬ ಶ್ರಮಜೀವಿ ಹಗಲಿರುಳು ತನ್ನ ಹೊಲದಲ್ಲಿ ನೆಟ್ಟ ಸಸಿಯನ್ನು ಅವನು ನಂಬಿದ್ದು ತನ್ನ ಕರುಣೆಯಿಂದ ಫಲ ನೀಡುವ ಭೂಮಿತಾಯನ್ನು ಆ ತಾಯ ಆಜ್ಞೆ ಮೀರದ ಮೋಡಗಳು ಹನಿಸಿದ್ದು, ಮಳೆಯಾಗಿ ತಲುಪಿದ್ದು ಭೂಮಿಯನ್ನು. ಸಸಿಯು ಗಿಡವಾಗಿ, ಸೂರ್ಯನ ಬೆಳಕು ಆಹಾರವಾಗಿ, ಹೂವಾಗಿ ಅರಳಿ ನೀಡಿತು ನಗುವನ್ನು ಕಾಲ ಕಾಲಕ್ಕೆ ಅರಳಿ ನಿಂತ ಇನ್ನಷ್ಟು ಹೂವುಗಳು  ಬೀಜಗಳಾಗಿ ತಲುಪಿದವು...

ಪ್ರಚಲಿತ

ಚಲೋ ಹೆಸರು … ಬಲೇ ಕೆಸರು

“ಉಡುಪಿ ಚಲೋ”, ಮತ್ತದರ ನಂತರದ ಕೆಸರು ಎರೆಚಾಟ, ತಮ್ಮ ಪಾಡಿಗೆ ತಾವು ಎಂಬಂತೆ ಶಾಂತಿ ಸಮನ್ವಯದಿಂದ ಸಾಗುತಿದ್ದ ಉಡುಪಿಗೆ ಬೇಕಿತ್ತೆ?, ಅಗತ್ಯವೇ ಇಲ್ಲದಿದ್ದರೂ ಕಾಲು ಕೆರೆದು …, ಎಗರಿ ಬಂದು ಮಾಡಿದ ಬಲ್ಲಿರೇನಯ್ಯಾ …? ಇರುವಂತಾ ಸ್ಥಳ…? ಎಂಬ ಕುಚೋದ್ಯದ ಜಾಡು ಹಿಡಿದು ಜಾಲಾಡಿದಾಗ ನನಗೆ ತೋಚಿದ ಒಳಸುಳಿಯ ಪರಿಚಯ ತೆರೆದಿಡಬೇಕೆಂಬ...

ಕಥೆ

ಆ ಬೆಟ್ಟ

ಅದೊಂದು ಸುಂದರ ಬೆಟ್ಟ. ಕಣ್ಣು ಹಾಯಿಸಿದಷ್ಟೂ ಕಾಣುವ ಸಾಲು ಸಾಲು ಮರಗಳು, ಅಲ್ಲಲ್ಲಿ ಹರಿಯುವ ನೀರಿನ ತೊರೆಗಳು, ವಿಧವಿಧವಾದ ಹಣ್ಣಿನ ಮರಗಳು. ಆ ಬೆಟ್ಟದ ಮೇಲೊಂದು ಸಣ್ಣ ಗುಡಿಯಿತ್ತು. ಅಲ್ಲಿಗೆ ಹೋಗಲು ರಸ್ತೆಯಿರಲಿಲ್ಲ, ಕಾಲುದಾರಿಯೇ ಅಲ್ಲಿಗೆ ತಲುಪುವ ಮಾರ್ಗ. ಸುತ್ತಮುತ್ತಲಿನ ಹಳ್ಳಿಯವರೆಲ್ಲರೂ ಅಲ್ಲಿಗೆ ವರ್ಷಕ್ಕೊಮ್ಮೆ ಹೋಗಿ ಪೂಜೆ ಮಾಡಿಕೊಂಡು ಬರುತ್ತಿದ್ದರು...

ಅಂಕಣ

ಸುದ್ದಿ ಮಾದ್ಯಮಗಳ ಸೆಣಸಾಟ

            ಅದು 2011 ವರ್ಷದ ಮಾರ್ಚ 11, ಶುಕ್ರವಾರ ಕನ್ನಡಿಗರಿಗೊಂದು ಪರ್ವದ ದಿನವಾಗಿತ್ತು.  ವಿಶ್ವಮಟ್ಟದಲ್ಲಿ ನಾನಾ ಕ್ಷೇತ್ರಗಳಲ್ಲಿ ಹಲವರು ವಿಕ್ರಮಗಳನ್ನು ಸಾಧಿಸಿ ಪ್ರಪಂಚವನ್ನು ಮೆಟ್ಟಿ ನಿಂತ ಕೋಟ್ಯಂತರ ಕನ್ನಡಿಗರ ಡಿಂಡಿಮವು ಗಡಿನಾಡಿನ ಬೆಳಗಾವಿಯಲ್ಲಿ ಮೊಳಗುವ ದಿನ.  ನಿಮಗೆಲ್ಲ ಗೊತ್ತು ಅವತ್ತು ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ 2011 ರ...

ಅಂಕಣ

ಕಟು ಸತ್ಯ

ಇದು ಕಲಿಗಾಲ. ಇಲ್ಲಿ ಏನು ನಡೆಯುತ್ತಿದೆ ಅನ್ನುವುದು ಎಲ್ಲರಿಗೂ ಗೊತ್ತು. ಗೊತ್ತಿದ್ದೂ ಕಣ್ಣು ಮುಚ್ಚಿ ಕುರುಡರಂತೆ ಅಸಹಾಯಕತೆಯಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಇನ್ನೂ ಆಗುತ್ತಲೇ ಇದೆ.  ಇದರ ಅಂತ್ಯ ಎಲ್ಲಿಗೆ ಹೋಗಿ ತಲುಪುತ್ತದೊ ಅನ್ನುವ ಆತಂಕ , ಜಿಜ್ಞಾಸೆ ಮನದಲ್ಲಿ.  ಈ ಜಗತ್ತು, ದೇಶ ಯಾರೊಬ್ಬರ ಸ್ವತ್ತಲ್ಲ.  ಆದರೆ ಬರಬರುತ್ತಾ ಈ ದೇಶದ, ರಾಜ್ಯದ...

ಅಂಕಣ

ನಟನಟಿಯರ ವಿರುದ್ದ ಅಪಸ್ವರ ಅನಗತ್ಯ

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಪ್ರಬುದ್ದ ಘಟ್ಟವನ್ನು ತಲುಪಿತ್ತು. ಈ ಹಂತಕ್ಕೆ ಬೆಳೆದು ಮರವಾಗಲು ಶ್ರಮಿಸಿದ ಕನ್ನಡಿಗರು ಹಲವಾರು. ನಟರು, ನಿರ್ದೇಶಕರು ಎಲ್ಲರೂ ಅಂದು ತಮ್ಮ ಜೀವನವನ್ನು ಸಿನಿಮಾ ರಂಗಕ್ಕೆ ಮುಡಿಪಾಗಿಟ್ಟಿದ್ದರು. ಇವರಾರೂ ದಿನ ಬೆಳಗಾಗುವುದರೊಳಗೆ ಪ್ರಸಿದ್ಧಿ,ಯಶಸ್ಸು ಪಡೆಯಲಿಲ್ಲ. ಬದಲಾಗಿ ತಮ್ಮ ಪ್ರತಿಭೆಯನ್ನು ನಟನೆಯ ಮೂಲಕ ವ್ಯಕ್ತಪಡಿಸಿ ಜನರ ಮನ...

ಪ್ರವಾಸ ಕಥನ

‘ಜಲಪಾತಗಳ ತೊಟ್ಟಿಲು’ ಉತ್ತರ ಕನ್ನಡ

‘ಜಲಪಾತಗಳ ತೊಟ್ಟಿಲು’ ಎಂದೇ ಹೆಸರುವಾಸಿಯಾದ ‘ಉತ್ತರ ಕನ್ನಡ’ ಜಿಲ್ಲೆ, ತನ್ನ ಮಡಿಲಿನೊಳಗೆ ಜಲಪಾತಗಳ ಸಮೂಹವನ್ನೆ ತನ್ನದಾಗಿಸಿಕೊಂಡಿದೆ. ಅದಮ್ಯ ಪ್ರಾಕೃತಿಕ ಸೌಂದರ್ಯದ ಜೊತೆ ಜೊತೆಗೆ ಹಾಲಿನ ಹೊಳೆಯಂತೆ ರಭಸವಾಗಿ ಧುಮ್ಮಿಕ್ಕುವ  ಜಲಪಾತದ ಸೌಂದರ್ಯ ರಮ್ಯ ರಮಣೀಯ. ‘ಉತ್ತರ ಕನ್ನಡ’ದಲ್ಲಿ ಅಪರೂಪ ಹಾಗೂ ಜನಸಾಮಾನ್ಯರಿಗೆ ವಿರಳವಾಗಿ ಪರಿಚಿತವಿರುವ ಜಲಪಾತಗಳ ಕುರಿತು ಮಾಹಿತಿ...