ನಟ್ಟಿರುಳ ರಾತ್ರಿ. ನಿಶ್ಯಬ್ಧ ವಾತಾವರಣ. ದೂರದಲ್ಲಿ ನಾಯಿಗಳ ಗೂಳಿಡುವ ಸದ್ದು. ನೆರಳೇ ಕಾರಣ ಇರಬೇಕು ಕೂಗಲು. ಅಲ್ಲೊಂದು ಇಲ್ಲೊಂದು ಮಿಣುಕು ದೀಪ. ಯಕ್ಷಗಾನ ಮುಗಿಸಿಯೊ ಅಥವಾ ನಿದ್ದೆಯನ್ನು ತಡೆಯಲಾಗದೆಯೊ ಅಥವಾ ಛೆ, ಇದು ಯಾಕೊ ಭಾಗವತ ಹಾಡುವವನು ಸರಿ ಇಲ್ಲವೆಂದೊ ಮನೆ ಕಡೆ ದಾರಿ ಹಿಡಿದಿರುವ ಮಂದಿಯ ಕೈಯಲ್ಲಿ ಮಾತಿನ ಜೊತೆ ಒಂದು ಬೆಳಕಿನ ಸಲಕರಣೆ. ಸೂಡಿ ಹಿಡಿದವನ ಕೈ...
Author - Guest Author
ಮರೆಯುವ ಮುನ್ನ…
ನೋಡ ನೋಡುತ್ತಿದ್ದಂತೆ ೨ ವರ್ಷಗಳು ಉರುಳಿ ಹೋದವು. ಆದರೆ ನೆನಪುಗಳು ಮಾತ್ರ ಶಾಶ್ವತ. ಕೆಲವು ನೆನಪುಗಳು ಮರೆಯಲು ಅಸಾಧ್ಯ. ಇನ್ನು ಕೆಲವು ನೆನಪುಗಳನ್ನು ಮರೆಯಲೇಬಾರದು. ಅಂತಹುದೇ ಒಂದು ಸುಂದರ ನೆನಪು ನನ್ನ ಸ್ನೇಹಿತರುಗಳೊಂದಿಗೆ… ಮರೆಯುವ ಮುನ್ನ ಅದ್ಭುತವಾದ ನೆನಪುಗಳನ್ನು ಮೆಲುಕು ಹಾಕಿದರೆ ಹೇಗೆ? ನೀವು ನಿಮ್ಮ ನೆನಪಿನ ಬುತ್ತಿಯನ್ನು ತೆರೆದು ಒಮ್ಮೆ...
ಬಂದರು ಬಂದರೆ ಜನಜೀವನಕ್ಕೇನು ಆಸರೆ…?
“ಹರಿಯುವಲಿ ನೆಲೆಯಾದೆ, ನಿಂತಲ್ಲಿ ಹೊನ್ನಾದೆ, ನಿಲ್ಲದೇ ಸಾಗಿದರೆ ಸಾಗರಕೆ ಅಮೃತವಾದೆ” ಎಂಬ ಕವಿ ವಾಣಿಯು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಶಂಕರಹೊಂಡ ಎಂಬಲ್ಲಿ ಜನಿಸಿ, ಪಶ್ಚಿಮ ಘಟ್ಟದ ಮೇಲಿಂದ ಹರಿದು ಬಂದು ಅಘನಾಶಿನಿ ಗ್ರಾಮದಲ್ಲಿ ಅರಬ್ಬೀ ಸಮುದ್ರವನ್ನು ಸೇರುವ ‘ಅಘನಾಶಿನಿ’ ನದಿಗೆ ಸಲ್ಲುತ್ತದೆ. “ಅಘ” ಎಂದರೆ ಪಾಪ. ಪಾಪವನ್ನ ನಾಶ ಮಾಡುವ ಸಾಮರ್ಥ್ಯವಿರುವ ಈ...
ಹೋಗುವುದೆಂದರೆ ಊರಿಗೆ
ಹೋಗುವುದೆಂದರೆ ಊರಿಗೆ ಸ್ವರ್ಗವನ್ನೇ ಇಣುಕಿ ಬಂದಂತೆ. ಗಡಿಬಿಡಿಯಲಿ ಬಟ್ಟೆ ಬರಿಯನು ತುರುಕಿ ಬ್ಯಾಗಿನ ಹೊಟ್ಟೆ ಒಡೆಯುವಂತೆ. ಐದಾರು ಗಂಟೆ ಪಯಣ ಸಾಗುವುದು ಅರಿವಿಲ್ಲದೆ. ಪ್ರತಿಗೇಟು ಕಂಬದ ಸದ್ದಿಗೆ ನನ್ನ ಬರುವಿಕೆ ನೋಡುವ ನನ್ನ ನಾಯಿ “ಬಂದ್ನಾ” ಎಂದು ರಸ್ತೆಯಿಂದ ಕೇಳುವ ಬಾಲ್ಯದ ಚಡ್ಡಿಗಳು ಯಾವ ಬಸ್ಸಿಗೆ ಬರಬಹುದು ಎಂದು ಲೆಕ್ಕ ಹಾಕುವ...
ಕಿರು ತೆರೆಯ ಹಿರಿಯ ಮಾಂತ್ರಿಕ ಹಿರಿತೆರೆಯಲ್ಲೂ ಗೆಲ್ಲಲಿ
ನನಗಿನ್ನೂ ನೆನಪಿದೆ, ಅದು ಚಿಗುರು ಮೀಸೆಯ ಕಾಲೇಜು ದಿನಗಳಿಗೆ ಕಾಲಿಟ್ಟ ಘಳಿಗೆ. ಬೆಳಗ್ಗೆ ಪದವಿ ಕಾಲೇಜಿನ ತರಗತಿ ನಡೆಯುತ್ತಿದ್ದರೆ ಮಟ ಮಟ ಮಧ್ಯಾಹ್ನ ಪದವಿ ಪೂರ್ವ ತರಗತಿಗಳು ನಡೆಯುತ್ತಿದ್ದವು, ಆಗೆಲ್ಲ ಕಾಲೇಜು ಅಂದರೆ ಬೆಂಗಳೂರಿನಲ್ಲಿ ಕಾಣ ಸಿಗುವ ೩೦* ೪೦ ಅಥವಾ ೬೦*೪೦ ಅಳತೆಯ ಜಾಗದ ಕಟ್ಟಡಗಳಲ್ಲಿ ಒಂದು ೨೦ ಕೋಣೆ ಅದ್ರಲ್ಲಿ ಹವಾನಿಯಂತ್ರಣ ಕೊಠಡಿಗಳಲ್ಲ, ಮುಕ್ತ...
ನಾವಲ್ಲ – ಪುಸ್ತಕ ಪರಿಚಯ
ಸೇತುರಾಮ್ ಗೊತ್ತಾ ನಿಮಗೆ? ಸೀತಾರಾಮ್ ಧಾರಾವಾಹಿಗಳಲ್ಲಿ ಮೊದಲು ನಟಿಸುತ್ತಿದ್ದರು. ಅವರ ಸಂಭಾಷಣೆಯ ಧಾಟಿ ತುಂಬಾ ವಿಶಿಷ್ಟ ಮರೆಯಲು ಸಾಧ್ಯವೇ ಇಲ್ಲ. ಆಮೇಲೆ ‘ಮಂಥನ’ ಮುಂತಾದ ಧಾರವಾಹಿಗಳನ್ನು ನಿರ್ದೇಶಿಸಿದರು ಕೂಡ. ಇವರ ಒಂದು ಪುಸ್ತಕ ‘ನಾವಲ್ಲ’. ಅವರ ಸಂಭಾಷಣೆಯಂತೆ ಇದೂ ಇರುತ್ತದೆ ಅಂದುಕೊಂಡು ಮೊದಲು ಓದಿರಲಿಲ್ಲ. ಆದರೆ ಯಾವಾಗ ಫೇಸ್...
ಸೋಮವಾರದ ಒಪ್ಪತ್ತು : ಅಂದು ಭಾರತಮಾತೆಯ ರಕ್ಷಣೆಗೆ – ಇಂದು ಗೋಮಾತೆಯ...
ಅಂದು 1965ರಲ್ಲಿ ಭೀಕರ ಬರಗಾಲಕ್ಕೆ ದೇಶತತ್ತರಿಸಿ ಹೋಗಿತ್ತು, ಗಡಿನಿಯಂತ್ರಣ ರೇಖೆಯನ್ನು ದಾಟಿ ದೇಶದಮೇಲೆ ದಾಳಿಮಾಡಿದ್ದ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯನ್ನು ಮಾಡಲು ಶಾಸ್ತ್ರೀಜಿಯವರು ಯುದ್ಧವನ್ನು ಘೋಷಿಸಿದರು, ತತ್ಪರಿಣಾಮವಾಗಿ ಅಮೇರಿಕಾದಿಂದ ಆಮದಾಗುತ್ತಿದ್ದ ಗೋಧಿ ನಿಂತುಹೋಯಿತು. ಬರ – ಯುದ್ಧ – ಆಹಾರದ ಕೊರತೆ.. ದೇಶದ ಹೊಣೆಹೊತ್ತ ಲಾಲ್ ಬಹದ್ಧೂರ್...
‘ಅರ್ಥ’ ಕಳೆದುಕೊಂಡವರು – 2
‘ಅರ್ಥ’ ಕಳೆದುಕೊಂಡವರು – 1 ಗಂಗಪ್ಪನಿಗೆ ಸಮಾರಂಭದಲ್ಲಿ ಮಾಡಿದ ಭೋಜನದ ಪರಿಮಳ ಮೂಗಿನವರೆಗೆ ತಾಕಿತ್ತು. ಹೇಗಿತ್ತು ಈ ಜಾಗ, ಈಗ ಹೇಗಾಗಿದೆ. ಇದರ ಹಿಂದೆ ತಮ್ಮೆಲ್ಲರ ಪರಿಶ್ರಮವಿದೆ. ಅದಕ್ಕೆ ದುಡ್ಡು ಕಾಸು ಸಿಕ್ಕಿದ್ದನ್ನು ಅಲ್ಲಗಳೆಯುವಂತಿಲ್ಲ. ಆದರೆ ಹಿಂದೆ ತಾನು ಎಷ್ಟೇ ಮನೆ ಗಾರೆ ಕೆಲಸ ಮಾಡಿದ್ದರೂ ಇಲ್ಲಾದ ಅನುಭವ ಬೇರೆಯದೇ ಇತ್ತು. ದಿನಾಲೂ...
‘ಅರ್ಥ’ ಕಳೆದುಕೊಂಡವರು – 1
“ಅಪ್ಪಾ ನಾಳೆಯೇ ನನ್ನ ಫೀಸ್ ಕಟ್ಟೊದಕ್ಕೆ ಕೊನೇ ದಿನ. ಇಪ್ಪತ್ತೈದು ಸಾವಿರ ತುಂಬದಿದ್ದರೆ ಈ ವರುಷ ಪೂರ್ತಿ ಮನೆಯಲ್ಲೆ ಇರಬೇಕಪ್ಪ.” ಮಗ ಹೇಳಿ ಫೋನ್ ಕೆಳಗಿಟ್ಟರೂ ಗಂಗಪ್ಪ ಮಾತ್ರ ಕೈಯಲ್ಲಿದ್ದ ಫೋನ್ ಹಾಗೇ ಹಿಡಿದಿದ್ದ. ಅಪ್ಪನ ಆಸ್ಪತ್ರೆ ಖರ್ಚಿಗೆಂದು ಮೊನ್ನೆ ತಾನೇ ಎಲ್ಲ ಪಗಾರವನ್ನೂ ಕಳಿಸಿ ಕೈಯೆಲ್ಲ ಖಾಲಿ ಆಗಿಹೋಯ್ತಲ್ಲ. ಏನು ಮಾಡಲಿ? ಮಗನ ಭವಿಷ್ಯದ ಪ್ರಶ್ನೆ...
ಇಸ್ರೇಲ್ ವಿರುದ್ಧ ಹಲವರು ಅವಾಗಿದ್ರು, ಇವಾಗಿಲ್ಲ ! 2
ಇಸ್ರೇಲ್ ವಿರುದ್ಧ ಹಲವರು ಅವಾಗಿದ್ರು , ಇವಾಗಿಲ್ಲ ! – 1 ವ್ರಾತ್ ಆಫ್ ಗಾಡ್ / ಆಪರೇಷನ್ ಬಯೋನೆಟ್ ಪ್ರಧಾನಿ ಗೋಲ್ಡಾ ಮಿರ್ ನೇತೃತ್ವದಲ್ಲಿ ರಚನೆಯಾದ ಕಮಿಟಿ- X ಹತ್ಯಾಕಾಂಡದ ರೂವಾರಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲು ನಿರ್ಧರಿಸಿತು. ಈ ರೂವಾರಿಗಳು ವಿವಿಧ ಉದ್ಯೋಗಗಳನ್ನು ಮಾಡುತ್ತ ವಿಶ್ವದೆಲ್ಲೆಡೆ ಹಂಚಿ ಹೋಗಿದ್ದರು, ಇವರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ...