Author - Prasanna Hegde

Featured ಅಂಕಣ

24ರ ತರುಣ ಏಳು ಶತ್ರು ಸೈನಿಕರ ಸದೆಬಡಿದ….

ದೇಶದ ಹೆಮ್ಮೆಯ ಸೈನಿಕರ ಎಂಬತ್ನಾಲ್ಕು ದಿನದ ಅವಿರತ ಹೋರಾಟಕ್ಕೆ ಜಯ ದೊರಕಿದ ದಿನ ಜುಲೈ 26,1999.ಸುಮಾರು 527 ಸೈನಿಕರು ಭಾರತಾಂಬೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದರು. ಹನ್ನೊಂದು ತಾಸುಗಳ ನಿರಂತರ ಹೋರಾಟದ ನಂತರ “ಟೈಗರ್ ಹಿಲ್” ಅನ್ನು ಭಾರತದ ಸೈನಿಕರು ವಶಪಡಿಸಿಕೊಂಡು ತ್ರಿವರ್ಣ ಧ್ವಜವ ಹಾರಿಸಿದಾಗ ಭಾರತದ ಹೋರಾಟಕ್ಕೆ ಅರ್ಥ ದೊರಕಿತ್ತು...

Featured ಅಂಕಣ

ಪಾಪಿ ರಾಷ್ಟ್ರದಲ್ಲಿ ಭಾರತಾಂಬೆಗಾಗಿ ಅಮರನಾದ “ರವೀಂದ್ರ”

ದೇಶಕ್ಕಾಗಿ ಬದುಕುವವರೆಷ್ಟು ಜನ? ಉದ್ದುದ್ದ ಭಾಷಣ ಬಿಗಿಯುವ ಅದೆಷ್ಟು ರಾಜಕಾರಣಿಗಳು ಭಾರತಾಂಬೆಗೆ ಜೀವ ನೀಡಲು ತಯಾರಿದ್ದಾರೆ? ಆದರೆ ಕೆಲವರು ಸುದ್ದಿಯಿಲ್ಲದೆ ದೇಶ ಸೇವೆ ಮಾಡಿ ಮರೆಯಾಗಿ ಬಿಡುತ್ತಾರೆ, ಅವರೆಂದೂ ಪ್ರಚಾರ ಬಯಸುವುದೇ ಇಲ್ಲ. ಸಂಸಾರ, ಮನೆ, ಮಕ್ಕಳು ಅವರ ತಲೆಯಲ್ಲಿ ಸುಳಿಯುವುದೇ ಇಲ್ಲ ಬದಲಾಗಿ ಆಶ್ರಯ ನೀಡಿದ ಭಾರತಾಂಬೆಯ ಕಾಪಾಡುವುದೇ ಸರ್ವಸ್ವ ಎಂದುಕೊಂಡು...

ಅಂಕಣ

ಸಾವಿರ ಎಕರೆ ಕಾಡು ಬೆಳೆಸಿದ ‘ಅರಣ್ಯ ಕರ್ತೃ’ವಿಗೆ ಅನಂತ...

ಕೈಲೊಂದು ಫೋನು, ಜೇಬಿನ ತುಂಬಾ ದುಡ್ಡು ವಾರಕ್ಕೆರಡು ರಜಾ ಇವಿಷ್ಟೇ ನಮ್ಮ ಬದುಕು. ವಾರದ ತುದಿಯಲ್ಲಿ ಅವನ್ಯಾರೋ ಸರ್ಕಾರಿ ಜಮೀನನ್ನೇ ನುಂಗಿ ನೀರ್ಕುಡಿದವ ಕಟ್ಟಿದ ದೊಡ್ಡ ಮಾಲ್’ನಲ್ಲಿ ಒಂದರ ಹಿಂದೆ ಒಂದರಂತೆ ಸಿನಿಮಾ ನೋಡಿ ಮನೆಗೆ ವಾಪಸ್ಸಾದರೆ ಬದುಕು ಸಾರ್ಥಕ ಅನ್ನಿಸಿ ಬಿಡುತ್ತದೆ ನಮಗೆಲ್ಲ. ನಗಲು ಒಂದು ವೀಕೆಂಡ್ ಬೇಕು,ಊರಲ್ಲಿ ಗದ್ದೆ ಕೆಲಸದಲ್ಲಿ ಸಿಕ್ಕಾಪಟ್ಟೆ...

Featured ಅಂಕಣ

ಗುಬ್ಬಚ್ಚಿಗಳ ಕೊರಳಿನಿಂದ ಗಿಡುಗನ ದನಿ ಹೊರಡಿಸುತ್ತಿರುವ “ಯುವಾ...

“ಬನ್ನಿ ಗುಬ್ಬಚ್ಚಿಗಳ ಕೊರಳಿನಿಂದ ಗಿಡುಗನ ದನಿ ಹೊರಡಿಸೋಣ! ದನಗಾಹಿ ಬಾಲಕರು ರಾಷ್ಟ್ರರಥ ಚಾಲಕರಾಗೋಣ! ಅಗ್ನಿಪಥಕ್ಕೆ ನಿಮಗಿದೋ ಆಹ್ವಾನ!” ಈ ಮೇಲಿನ ಸಾಲನ್ನು ಒಂದು ಸಲ ಓದುತ್ತಿದ್ದಂತೆ ದೇಶಭಕ್ತಿಯ ಭಾವ ಮೈ ಮನಸ್ಸನ್ನು ಚೂರೂ ಬಿಡದೇ ಆವರಿಸುತ್ತದೆ,ಎರಡನೇ ಬಾರಿ ಮತ್ತೆ ಓದಿದರೆ ನಾನೂ ಈ ದೇಶಕ್ಕೇನಾದರೂ ಮಾಡಬೇಕೆಂದೆನಿಸುತ್ತದೆ ಮೂರನೇ ಬಾರಿ ಓದಿ...

ಸಿನಿಮಾ - ಕ್ರೀಡೆ

ನಮ್ಮ ನಡುವಿನ ವಾಸ್ತವವು ಅಸಾಧಾರಣ ಕಥೆಯಾದಾಗ….

ಅಪ್ಪನನ್ನು ವಿಪರೀತ ಪ್ರೀತಿಸೋರು, ಅಪ್ಪನ ಇಗ್ನೋರ್ ಮಾಡಿದವರು, ಅಪ್ಪನ ಕನಸಿಗೆ ನೀರೆರೆಯುತ್ತಿವವರು ಎಲ್ಲರೂ ನೋಡಲೇಬೇಕಾದ ಸಿನಿಮಾ “ಗೋಧಿ ಬಣ್ಣ ಸಾಧಾರಣ ಮೈಕಟ್ಟು”. ಬಿಡುಗಡೆಗೆ ಮೊದಲೇ ಒಂದಿಷ್ಟು ಹಾಡುಗಳು ನನ್ನನ್ನೂ ವಿಪರೀತವಾಗಿ ಕಾಡಿತ್ತು. ರಕ್ಷಿತ್ ಶೆಟ್ಟಿ ಅವರು ಬರೆದ ” ಈ ಸಂಜೆಗೆ ಆ ಬಾನನು…” ಹಾಡು ಕೂಡ ಸ್ಮೃತಿ ಪಟಲದಲದಲಿ...

ಅಂಕಣ

ಎಸ್ಎಸ್ಎಲ್’ಸಿ ಓದಿದ ಹುಡುಗ ಕೃಷಿ ಕ್ಷೇತ್ರದಲ್ಲಿ ಅತ್ಯುನ್ನತ ಅನ್ವೇಷಣೆ...

ಯಶಸ್ಸಿಗೆ ಜಾತಿಯಲ್ಲ, ಧರ್ಮವಿಲ್ಲ, ಆಸ್ತಿ ಅಂತಸ್ತಿನ ಹಂಗಿಲ್ಲ ಒಂದು ಗುರಿ ಮತ್ತು ಕೈ ಹಿಡಿದು ನಡೆಸುವ ಗುರು ಇವೆರಡೂ ಇದ್ದರೆ ಅದೆಂತಹ ಕಠಿಣ ಸಮಯವನ್ನೂ ಕೂಡ ಮನುಷ್ಯ ಎದುರಿಸಬಲ್ಲ. ಪರಿಶ್ರಮದ ನೊಗವನ್ನು ನಿಯತ್ತಿನಿಂದ ಎಳೆದಾಗ ಯಶಸ್ಸು ಎಂಬ “ಫಲ” ದೊರೆಯುವುದರಲ್ಲಿ ಅನುಮಾನವೇ ಇಲ್ಲ. ನಾವು ಏನಾದರೂ ಒಳ್ಳೆಯದನ್ನು ಮಾಡಲು ಹೊರಟಾಗ ಈ ಜಗತ್ತಿನ ಅದೆಷ್ಟೋ...

ಅಂಕಣ

ಮೋಸವಾಗದಿರಲಿ ಮೋದಿಗೆ..

ಸನ್ಮಾನ್ಯ ಪ್ರಧಾನ ಮಂತ್ರಿಗಳೇ, ಅಲ್ಲಾ! ಮೋದಿ ಸಾಹೇಬರೇ ಯಾಕೆ ಸುಮ್ನೆ ಇಷ್ಟೊಂದು ಕೆಲಸ ಮಾಡ್ತೀರಾ ನೀವು?? ಅಲ್ಲಾ ಸ್ವಾಮೀ ಎರಡು ವರ್ಷದಲ್ಲಿ ಒಂದು ರಜೆ ತಗೊಳ್ದೆ! ಅದ್ಯಾಕ್ರೀ ಕೆಲಸ ಮಾಡ್ತೀರಾ? ನಿಮಗೆ ಮಾಡೋಕೆ ಬೇರೆ ಕೆಲಸಾನೇ ಇಲ್ವೇನ್ರೀ?? ಅಷ್ಟೊಂದು ಕೆಲಸ ಅದೇನ್ರೀ ಮಾಡ್ತೀರಾ ನೀವು?? ಸುಮ್ನೆ ದೇಶ ದೇಶ ಅಂದ್ಕೊಂಡು ಯಾಕ್ರೀ ಸುಮ್ನೆ ಅಷ್ಟೊಂದು ಕೆಲಸ ಮಾಡ್ತೀರಾ...

ಅಂಕಣ

ಶುಭವಾಗಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೇ….ಆಲ್ ದಿ ಬೆಸ್ಟ್

ನೆನಪಿನ ಲೋಕದಿಂದ ಪ್ರಸ್ತುತದ ಲೋಕಕ್ಕೆ ಬಂದು ಚಿತ್ತದ ತುಂಬೆಲ್ಲ ಆವರಿಸಿಕೊಂಡಿದ್ದು ಅದೇನೋ ಭಯ, ಗಂಭೀರತೆಯ ಭಾವವ ಸೃಷ್ಟಿಸಿದ್ದ ಆ ಹತ್ತನೇ ತರಗತಿಯ ದಿನಗಳು. ಮನದ ತುಂಬೆಲ್ಲ ನಾವು ದೊಡ್ಡವರು ಎಂಬ ಭಾವ ಮೂಡಿ ಯಾರಿಗೂ ಗೊತ್ತಿಲ್ಲದಂತೆ ಮೀಸೆ ಕೆತ್ತಿಕೊಳ್ಳುತ್ತಿದ್ದೆವಲ್ಲ ಆ ದಿನಗಳತ್ತ ಪ್ರಸ್ತುತ ಪ್ರಯಾಣ ಬೆಳೆಸಿತ್ತು.ಇಡೀ ಹೈಸ್ಕೂಲ್’ಗೆ ನಾವೇ ದೊಡ್ಡವರು ಎಂಬ ಅಹಂಕಾರ...

ಅಂಕಣ

ಸ್ವರ್ಣಶ್ರೀ ಪಾದ ಪಥ..

ಗುರು ಅನಂತ ಶಕ್ತಿಯ ನಿರಂತರ ರೂಪ. “ನಾನು” ಎನ್ನುವ ಅಹಂಕಾರದ ಕೂಪದಲಿ ಬಿದ್ದು ಹೊರಳಾಡುವಾಗ ಮಾನಸಿಕವಾಗಿ ಕೈ ಹಿಡಿದು ಎತ್ತುವನು ಗುರು. ಆ ತೇಜಸ್ಸು ತುಂಬಿದ ಮುಖಾರವಿಂದವನ್ನು ಹೊಂದಿ ಅನೇಕ ಶಿಷ್ಯಂದಿರ ಮನದೊಳಗಿನ ಆರದ ನಿರಂತರ ರೂಪ ಗುರು. ಸುಪ್ತದೊಡನೆ ಮಾತುಕತೆಗೆ ಬಿಡದೇ ನಮ್ಮನ್ನು ಅನುವುಗೊಳಿಸಿ, ಭಕ್ತಿ, ಶಾಂತಿ,ಧರ್ಮವೆಂಬ ಮಾರ್ಗದ ಮೂಲಕ ಮನದ ಕಲ್ಮಶವನ್ನು ತೊಳೆದು...

Featured ಅಂಕಣ

ಅವಳು…ಅವಿನಾಶಿ…

ಅವಳು…….ದೇವರೆನ್ನುವ ಶಕ್ತಿಯ ಅದ್ಭುತ ಸೃಷ್ಟಿಯಲ್ಲಿ ಒಂದಾದ ಭೂಮಿಗೆ ನನ್ನನ್ನು ಪರಿಚಯಿಸಿದವಳು…ಅಂಬೆಗಾಲಿಗೆ ನನ್ನ ಅನುವುಮಾಡಿ ನಿಷ್ಕಲ್ಮಷವಾದ ನಗುವಿಗೆ ಮುಹೂರ್ತ ಹಾಕಿದವಳು.. ಚಾಚಿದ ಕೈಗೆ ಆಸರೆಯಾಗಿ ನಡೆಯುವುದ ಕಲಿಸಿದವಳು..ಮಮತೆಯ ಮಡಿಲಲಿ ಬೆಚ್ಚಗೆ ತಲೆ ಸವರುತ್ತಾ ಚಂದಿರನ ಕಥೆ ಹೇಳಿದವಳು..ನನಗೊಂದು ಚಂದದ ಹೆಸರಿಟ್ಟು ಬಾ ಮಗನೇ ಎಂದು...