Author - Dattaraj D

ಅಂಕಣ

ಕುರಿಮಂದೆ ಮದುವೆ ಪ್ರಸಂಗ..

ನೋಡಿ… ಇದೊಂದು ಅಗ್ನಿಗೃಹ. ಆಂಧ್ರದ  ದೆಂದುಕೂರಿ ಅಗ್ನಿಹೋತ್ರಿಗಳ ಕುಟುಂಬದ್ದು. ಅಗ್ನಿಹೋತ್ರಿಗಳ ಮನೆ ಹೀಗೆ ಇರುತ್ತೆ. ಪ್ರಾತಃ ಸವನ, ಮಾಧ್ಯಂದಿನ ಸವನ ಮತ್ತು ತೃತೀಯ ಸವನಗಳನ್ನಮಾಡ್ತಾರೆ. ಅಂದ್ರೆ ದಿನಕ್ಕೆ ಮೂರು ಬಾರಿ ಅಗ್ನಿಗೆ ನಾಲ್ಕು ನಾಲ್ಕು ಆಹುತಿಗಳನ್ನ ಕೊಡ್ತಾರೆ ಮತ್ತು ಆ ಮೂರೂ ಅಗ್ನಿಗಳು ಶಾಂತವಾಗದ ಹಾಗೆ ಜೀವನಪೂರ್ತಿ ರಕ್ಷಣೆ ಮಾಡಿಟ್ಟುಕೊಳ್ತಾರೆ...

ಪ್ರವಾಸ ಕಥನ

ಕಾಶಿಯಾತ್ರೆಯ ಅನುಭವ-8

ನಾನು ಉಳಿದುಕೊಂಡಿದ್ದ ಕರಪಾತ್ರಿಧಾಮದಲ್ಲಿ 75 ವರ್ಷ ವಯಸ್ಸಿನ ಅಜ್ಜಿಯೊಬ್ಬಳಿದ್ದಳು. ನಾನು ಏಳುವುದಕ್ಕೂ ಮುಂಚೆಯೇ ಮೂರೂವರೆಗೆ ನದಿಗೆ ಹೋಗಿ ಸ್ನಾನ ಮುಗಿಸಿ ಬಂದು ಒಂದಿಷ್ಟು ಜಪಗಳನ್ನ, ಸೂರ್ಯನಮಸ್ಕಾರಗಳನ್ನ ಮಾಡ್ಕೊಳ್ತಾ ಇದ್ಳು. ರಾತ್ರಿ ಎಲ್ಲರ ಊಟ ಮುಗಿದ ಮೇಲೆ ನಾನು ಒಂದು ತಟ್ಟೆಯಲ್ಲಿ ಅನ್ನ ಬಡಿಸಿಕೊಂಡು ಮೂಲೆಯಲ್ಲಿ ಒಬ್ಬನೇ ಕುಳಿತು ಮೌನವಾಗಿ ಊಟ ಮಾಡ್ತಿದ್ದೆ...

ಪ್ರವಾಸ ಕಥನ

ಕಾಶಿಯ ಅನುಭವ- ಭಾಗ- 7

ಕಾಶಿಯ ಒಂದೊಂದು ಸ್ನಾನಘಟ್ಟದ ಹಿಂದೆಯೂ ಒಂದೊಂದು ಚರಿತ್ರೆಯಿದೆ. ವಿಶ್ವನಾಥನ ಗುಡಿಯ ಚರಿತ್ರೆಯಂತೂ ರೋಚಕ. ಈಗಿರುವ ಮೂರು ಗೋಪುರಗಳ ಈ ದೇವಸ್ಥಾನವನ್ನ ರಾಣಿಯೊಬ್ಬಳು ಕಟ್ಟಿಸಿದ್ದಂತೆ. ಅದೆಲ್ಲಾ ವಿವರಗಳು ವಿಕಿಪಿಡಿಯಾದಲ್ಲೇ ಸಿಗುತ್ತೆ. ನಾನು ಟೂರಿಸ್ಟ್ ಆಗಿಯೋ, ಕಾಶಿಯ ಇತಿಹಾಸ ತಿಳಿಯಲಿಕ್ಕಾಗಿಯೋ ಹೋದವನಲ್ಲ. ಹಾಗಾಗಿ ಯಾವುದರ ಇತಿಹಾಸವನ್ನೂ ಕೆದಕುವ ಕುತೂಹಲ...

ಪ್ರವಾಸ ಕಥನ

ಕಾಶಿ ಯಾತ್ರೆಯ ಅನುಭವ – 6

ಸಾಂಗವೇದ ವಿದ್ಯಾಲಯದ ದುಸ್ಥಿತಿ ನೋಡಿದ ಮೇಲೆ ಮಾರನೇಯ ದಿನ ಮಧ್ಯಾಹ್ನ ಕಾಶಿಯಲ್ಲಿ ಎಷ್ಟು ಗುರುಕುಲ /ವೇದ ಪಾಠಶಾಲೆಗಳಿವೆ ಅನ್ನೋ ಮಾಹಿತಿ ತೆಗೆದೆ. ಒಟ್ಟು ಹತ್ತು ಹನ್ನೆರಡು ಕಡೆಗಳಲ್ಲಿ ಚಿಕ್ಕ ಚಿಕ್ಕ ಪಾಠಶಾಲೆಗಳಿವೆ. ಅವೆಲ್ಲವೂ ಕೂಡ ಯಾವುದೋ ಚಾರಿಟೇಬಲ್ ಟ್ರಸ್ಟ್’ಗಳು, ದೇವಸ್ಥಾನದ ಕಮಿಟಿಗಳು ನಡೆಸುವಂಥವೇ. ಅವುಗಳಲ್ಲಿ ಶ್ರೀಪೀಠ ಮಾತ್ರ HRD ಮಿನಿಸ್ಟ್ರಿಯಿಂದ ಬರೋ...

ಪ್ರವಾಸ ಕಥನ

ಕಾಶಿ ಯಾತ್ರೆಯ ಅನುಭವ – ಭಾಗ 5

ಎಲ್ಲರಿಗೂ ಗೊತ್ತಿರುವ ಹಾಗೆ ನಮ್ಮಲ್ಲಿ ಎಂಟು ಪ್ರಕಾರದ ವಿವಾಹ ಪದ್ಧತಿಗಳಿವೆ. ಆದರೆ ಬಹುತೇಕ ಎಲ್ಲರೂ ಒಂದೇ ರೀತಿಯಲ್ಲಿ ಮದುವೆಯಾಗ್ತಾರೆ. ಆ ಮದುವೆಯ ವಿಧಾನದಲ್ಲಿ ಈ ಕಾಶೀಯಾತ್ರೆ ಅನ್ನೋ ಒಂದು ಅಣಕು ಪ್ರದರ್ಶನದಂಥಾ ವ್ಯರ್ಥ ಆಚರಣೆ ಚಾಲ್ತಿಯಲ್ಲಿದೆ. ಅವರವರ ಮದುವೆಯ ಉದ್ದೇಶಕ್ಕೆ ತಕ್ಕಂತೆ ಮದುವೆಯ ವಿಧಾನವೂ ಬದಲಾಗಬೇಕು. ಉದ್ದೇಶಕ್ಕೆ ತಕ್ಕ ಕ್ರಿಯೆ ಅನ್ನೋದು common...

ಪ್ರವಾಸ ಕಥನ

ಕಾಶಿಯ ಅನುಭವ-4

ಓದಿ: ಕಾಶಿ ಯಾತ್ರೆಯ ಅನುಭವ – 3 ಎರಡನೇ ದಿನದಿಂದಲೇ ನಾನು ನೀರಿನಲ್ಲಿ ಬಿದ್ದರೂ ಒದ್ದೆಯಾಗದಂತೆ ಒಂದಿಷ್ಟು ಹಣವನ್ನು ಪ್ಲಾಸ್ಟಿಕ್ ಕವರ್’ನಲ್ಲಿ ಹಾಕಿಕೊಂಡು ಸೊಂಟದಲ್ಲಿ ಸಿಕ್ಕಿಸಿಕೊಳ್ಳುವುದಕ್ಕೆ ಶುರು ಮಾಡಿದ್ದೆ. ಸ್ನಾನಘಟ್ಟಗಳಲ್ಲಿ ದಾನ ಕೊಡಲಿಕ್ಕೆ, ಹೂವು ಹಣ್ಣು ಕೊಳ್ಳಲಿಕ್ಕೆ, ರಿಕ್ಷಾಗಳಲ್ಲಿ ಓಡಾಡಲಿಕ್ಕೆ ಸಾಕಾಗುವಷ್ಟು ಇಟ್ಟುಕೊಂಡಿರುತ್ತಿದ್ದೆ. ಸಂಜೆಗೆ ಹಣ...

ಪ್ರವಾಸ ಕಥನ

ಕಾಶಿ ಯಾತ್ರೆಯ ಅನುಭವ – 3

ಕಾಶಿ ಯಾತ್ರೆಯ ಅನುಭವ – 2 ಇವತ್ತು ರಾತ್ರಿ ಇಲ್ಲೇ ಘಾಟಿನ ಬಳಿ ಮಲಗಿದರಾಯ್ತು. ಮುಂಜಾನೆ ನನ್ನ ಕೆಲಸಗಳೆಲ್ಲ ಮುಗಿದ ಮೇಲೆ ಮಧ್ಯಾಹ್ನದ ಹೊತ್ತಿಗೆ ರೂಮ್ ನೋಡಿಕೊಂಡರಾಯ್ತು ಅನ್ನೋ ನಿರ್ಧಾರ ಮಾಡಿ ಬ್ಯಾಗನ್ನೇ ತಲೆದಿಂಬು ಮಾಡಿಕೊಂಡು ಹಾಗೆಯೇ ಕಲ್ಲುಗಳಿಂದ ಕಟ್ಟಿದ ಮೆಟ್ಟಿಲ ಮೇಲೆ ಒರಗಿಕೊಂಡೆ. ಹತ್ತಿರದಲ್ಲೇ ಇದ್ದ ಹರಿಶ್ಚಂದ್ರ ಘಾಟಿನಲ್ಲಿ ಚಿತೆಗಳು ಉರಿಯುತ್ತಿದ್ದವು...

ಪ್ರವಾಸ ಕಥನ

ಕಾಶಿ ಯಾತ್ರೆ ಅನುಭವ – ೨

ಕಾಶಿ ಯಾತ್ರೆ ಅನುಭವ – 1 ಕೈಯಲ್ಲಿ ಫೋನು ಇದ್ದರೆ ಸಾಕು, ಯಾವ ಊರಿನಲ್ಲಿ ಏನು ಬೇಕಾದರೂ ವ್ಯವಸ್ಥೆ ಮಾಡಿಕೊಳ್ಳಬಲ್ಲೆ ಅನ್ನುವ ಅಹಂಕಾರ ನನ್ನ ತಲೆಗೆ ಏರಿದ ಕಾಲವೊಂದಿತ್ತು. ಯಾಂಕದ್ರೆ ಅನೇಕ ಊರುಗಳಲ್ಲಿ ನನಗೆ ಸ್ನೇಹಿತರು ಇದ್ದರು. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಅಂತಹ ಸಂಪರ್ಕಕಗಳು ಕಡಿಮೆಯಾಗಿ ಹೋಗಿವೆ. ಆದರೂ ಈ ಕಾಶಿಯಲ್ಲಿ ಒಂದು ಪರಿಚಯದ ಕೊಂಡಿ ಹುಡುಕಿಕೊಳ್ಳೋದು...

ಪ್ರವಾಸ ಕಥನ

ಕಾಶೀ ಯಾತ್ರೆಯ ಅನುಭವ-1

ಬೆಂಗಳೂರಿನಿಂದ ದೂರ ಹತ್ತು ಹನ್ನೊಂದು ದಿವಸಗಳ ಕಾಲ ಸುಮ್ಮನೇ ಯಾವ ಉದ್ದೇಶವೂ ಇಲ್ಲದೇ ಭಗವಂತನ ನಾಮಸ್ಮರಣೆ ಮಾಡ್ತಾ ಏಕಾಂತದಲ್ಲಿ ಕಾಲ ಕಳೆಯೋ ಆಸೆಯಿಂದ ಹೊರಟಿದ್ದೆ. ನನ್ನ ಉದ್ದೇಶಕ್ಕೆ ಸಹಾಯ ಮಾಡೋ ಶಕ್ತಿ ಹಾಗೂ ವಿಶೇಷವಾದ ಒಂದಿಷ್ಟು infrastructure ಸಂಗತಿಗಳು ಇರೋದರಿಂದ ಕಾಶಿಯನ್ನು ಸೆಲೆಕ್ಟ್ ಮಾಡಿಕೊಂಡು ಹೊರಟಿದ್ದೆ. ಮಧ್ಯಾಹ್ನದ ಬಿಸಿಲಿನಲ್ಲಿ ವಿಮಾನದ...