ಕಾರ್ಪೊರೇಟ್ ಸಾಗರದಲ್ಲಿ ಶಾರ್ಕ್‍ಗಳ ಜೊತೆ ಏಗುವುದು ಕೂಡ ಕಲೆ!
ಇಂಟರ್‍ವ್ಯೂನಲ್ಲಿ ಕೇಳಿದ ಪ್ರಶ್ನೆಗಳಿಗೆಲ್ಲ ತುಂಬ ಚೆನ್ನಾಗಿ ಉತ್ತರಿಸಿದ್ದ ಅನಿತಾಳಿಗೆ ಕೆಲಸ ಸಿಕ್ಕಿದಾಗ ಅಚ್ಚರಿಯೆನಿಸಲಿಲ್ಲ. “ಸಿಗಬೇಕಾದ್ದೇ! ನನಗಲ್ಲದೆ ಇನ್ಯಾರಿಗೆ ಕೊಡ್ತಾರೆ!” ಎಂದು ಧಿಮಾಕಿನಿಂದ ಕೆಲಸಕ್ಕೆ ಸೇರಿಕೊಂಡಳು. ಮೊದಲೆರಡು ದಿನದ…