ತುಳುನಾಡಿನ ನವರಾತ್ರಿ ಆಚರಣೆ
ಪಿಲಿ, ಕೊರಗೆ, ಕರಡಿ, ಸಿಮ್ಮ ನಲಿತೋಂತಲ್ಲಗೆ, ಪುರು ಬಾಲೆ, ಜೆತ್ತಿನಲ್ಲೇ ಇತ್ತಿ ಅಜ್ಜೆರ್ ಲಕ್ಕುತ್ ನಡತ್ತೆರ್ಗೆ, ಊರುಗೂರೇ ಲಕ್ಕಂಡ್ ದೂಳು, ಚೆಂಡೆತ ಗದ್ದಾವುಗೂ, ಬತ್ತಂಡ್ ಮಾರ್ನೆಮಿ ನಡತ್ತೊಂದು,…
ಆಯ್ಕೆ
ರಭಸವಾಗಿ ಓಡಿ ಬಂದ ಶಾಲಿನಿ ಏದುಸಿರು ಬಿಡುತ್ತ ಅಲ್ಲೆ ಪಕ್ಕದಲ್ಲೆ ನಿಂತಿದ್ದ ತನ್ನ ತಂದೆಯ ಮುಖವನ್ನೇ ದಿಟ್ಟಿಸಿ ನೋಡಿದಳು. “ ನೋ.. 3 ನಿಮಿಷ ಬೇಗ ತಲುಪಿದಿದ್ರೆ…
ಭಾವೈಕ್ಯತೆಗೆ ಇಲ್ಲಿ ಮಾರಕವಾಗಿರುವುದಾದರೂ ಏನು!?
ಒಂದೆರಡು ವರುಷಗಳ ಹಿಂದೆ ಭೋಪಾಲಿನಲ್ಲಿ ನಡೆದ ಮೂರು ದಿನಗಳ ಆರ್ ಎಸ್ ಎಸ್ ಸಮಾವೇಶ ನೆನಪಿರಬಹುದು. ಅಲ್ಲಿ ಕೊನೆಯ ದಿನ ಸಂಘದ ಕಾರ್ಯಕರ್ತರು ಶಿಸ್ತಿನ ಪಥ ಸಂಚಲನನಡೆಸುತ್ತಾ…
ಕಾರ್ಟೂನ್: ಎಷ್ಟು ಬಾಕಿ ಉಳಿದಿವೆ ಸರ್?
P. G Narayana
ಕೊಳಲ ನುಡಿಸುವ ಕೊರಳನರಸುತ…!!!
ಮುರಳಿಯ ನಾದ ಹೊಮ್ಮಿರೆ, ಗೋವುಗಳೆಲ್ಲ ಭಾವುಕವಾಗಿರೆ, ಹೊರಳಿತ್ತು ಗೋಪಿಕೆಯ ಮನ; ಮುರಳಿಯ ನುಡಿಸುವ ಕೊರಳನರಸುತ!!! ಸುಳಿದಾಡಿದಳಾಕೆ, ಬಯಕೆಗಳ ಬಳಿಯಲ್ಲಿ... ತೊಳಲಾಡಿದಳು ಮತ್ತೆ, ಸೆಳೆತಗಳ ಸುಳಿಯಲ್ಲಿ. ಏನೋ ಕಳೆದಂತೆ…
ಕದಿಂಚೇ ಭೂತಾನ್-: ಭಾಗ-೨
ಶಾಂತಿ ಮತ್ತು ಸೌಹಾರ್ದತೆಯ ಸಂಕೇತ ಥಿಂಪಾ ಪಿಂಗಿ: ಥಿಂಪಾ ಪಿಂಗಿಯ ಬಗ್ಗೆ ಪಾರೋವಿನ ಆರ್ಟ್ ಗ್ಯಾಲರಿ ಒಂದರ ಒಡೆಯ ಕರ್ಮ ಎಂಬಾತ ಹೇಳಿದ ಸುಂದರ ಕಥೆಯಿದು. ಬಹಳಾ…
ಮುಂಡಾ ಮುಚ್ತು ಪ್ರಾರಬ್ಧ ಮುಂಡೇವಾ…
ಥತ್ತೇರಿಕೆ!! ಏನಾಯ್ತ್ಲಾ ಗೋಪಾಲಣ್ಣ ಇವಕ್ಕೆ.??? ಇರೋ ಚೂರು ಪಾರು ಮರ್ವಾದೆನಾ ಟೌನಾಲ್ ಮುಂದೆ ಅರಾಜು ಹಾಕವ್ವೆ!!???? ಮಾಡಕ್ ಬ್ಯಾರೆ ಕ್ಯಾಮೆ ಇದ್ದಾಂಗಿಲ್ಲ ಇವಕ್ಕೆ??? ಅಲ್ಲಾ ಸಿವನೇ ಏನಾಯ್ತು ಅಂತ ಬುಡ್ಸಿ ಒದರ್ಲಾ…
ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು!
ಕೇಸ್ ೧: ದೆಹಲಿಯಲ್ಲಿ ರೇಪ್ ಎಂಬುದು ಎಷ್ಟು ಕಾಮನ್ ಆಗಿದೆಯೋ ಆ ರೇಪ್’ಗಳು ದೊಡ್ದ ಸುದ್ದಿ ಮಾಡುವುದೂ ಅಷ್ಟೇ ಕಾಮನ್. ಇತ್ತೀಚೆಗೆ UBER ಟ್ಯಾಕ್ಸಿ ಚಾಲಕನೊಬ್ಬ ತನ್ನನ್ನು…