ಎದೆನೋವು ಏನಿದರ ಅರ್ಥ?
ನಿನ್ನ ಪ್ರೀತಿಯ ಮಾಯೆಯೋ ಇದು ವ್ಯರ್ಥ!
ಸೋತೆ ನಾ ನಿನ್ನ ಜಾಲಕೇ.
ಬಳಿ ಬಂದು ಹೋಗು ಒಮ್ಮೆ ನನ್ನ ಮನದ ಕುಲಕ್ಕೆ .
ಕೂಗಿದರು ಕೇಳಿಸದು ನಿನಗೀಗ!
ನಾ ಬೇಡ! ಅವ ಬಂದ ನಿನ್ನ ಜೀವಕೀಗ.
ನಾನಾರು ನಿನಗೆ ಮಾತನಾಡಿಸಲು ?
ಕೇವಲ ಕೆಲವು ದಿನದ ಪ್ರೇಮಿ ಅಲ್ಲವೇ.
ಸ್ವಾರ್ಥ ತೊರೆದು ತ್ಯಾಗ ಮಾಡಿ ಹೋದರೆನಾಯ್ತು.
ಪ್ರೀತಿ ತೊರೆದಮೇಲೆ ಜೀವನವೇ ಇಲ್ಲವಾಯ್ತು.
ವರ್ಷಧಾರಿಣಿ, ಅಮೃತವರ್ಷಿಣಿಯಾಗು ನೀ ಅವನಿಗೆ .
ಸಾಯಿಸಬೇಡ ಯಾರನ್ನು ಈ ಪ್ರೀತಿಯ ಬಲೆಯಿಂದ .
ನೀ ಕಲಿಸಿದೆ ನನಗೆ ಸ್ವಾಭಿಮಾನವ.
ಮರೆಯುವದಿಲ್ಲ ನಿನ್ನ ಆ ನಿನಾದವ.
ಏನೆ ಆಗಲಿ ಪಾಠ ಕಳೆಸಿದವಳು ನೀ.
ಹರೆಸುವೇ ನಾ ನಿನ್ನ ಬಾಲ್ಗೆ ಹೇ ವರ್ಷದಾಯಿನಿ!
-Sachin Hanchinal
Facebook ಕಾಮೆಂಟ್ಸ್