X

ಪದಗಳೆ ಹೊರಡುತ್ತಿಲ್ಲ ಮಾತನಾಡಲು!

ಪದಗಳೆ ಹೊರಡುತ್ತಿಲ್ಲ ಮಾತನಾಡಲು!
ಮರೆತೇನೆ ನಾ ಬರೆಯುವದನು ?

ಅಗೋ ಈ ಜನ ಆ ಆಸೆ ತಣ್ಣೀರು, ಕನಸು .
ಯಾವುದೋ ಗುರಿಯು ತಿಳಿಯದಾದೆನಾ !

ಕನಸುಗಳ ಬಿಟ್ಟು ಆಸೆಗಳ ಬೆನ್ನಟ್ಟಿ
ದ್ರೋಹಿಯಾದೆನಾ? ದರ್ಮಕ್ಕೆ! ದೇಶಕ್ಕೆ!

ನೋಟುಗಳು ಹರೆದಿಹುದು
ನೋಟಗಳು ದಾರಿ ತಪ್ಪುತ್ತಿರುವುದು,
ಸ್ಪಷ್ಟವಾಗಿ ತಿಳಿಯದಾದೆನ !
ಏನು ಬೇಕು ಈ ದೇಶಕ್ಕೆ ! ದೇಹಕ್ಕೆ !

ಓ ಅಜಾತಶತ್ರುವೆ ಕೇಳು ನನ್ನ ಕರೆಯಾ
ತೋರು ಬಾ ನೀ ನನಗೆ ದಾರಿ ದೀಪವ.

ನಿನ್ನ ಮಾತೆ ನನಗೆ ಸ್ಪೂರ್ತಿ,
ಎಳೆಯೋ ನನ್ನ ಕತ್ತಲಿನಿಂದ ಬೆಳಕಿನೆಡೆಗೆ .

ಓ ನನ್ನ ದೇವರೇ ತೊರೊ ಜಲಧಾರೆಯ
ಈ ಮರುಭೂಮಿಯಲಿ..
ನಿಗೂ ನಿ ಬಾಯಾರಿಕೆಯಾ!

-Sachin hanchinal

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post