ನರಭಕ್ಷಕ
ಹುಲಿಗೂ ಅನಿವಾರ್ಯ
ಹೊಟ್ಟೆ ತುಂಬೋದು
ಮಾತೃ ಹೃದಯಿ
ಕವಿಯೂ ಒಬ್ಬ ತಾಯಿ
ಕವಿತೆ ಮಗು.
ಹೊಂಬಿಸಿಲಲ್ಲಿ
ರೆಕ್ಕೆ ಚಾಚಿದ ಭಾನು
ಜೋತೆಗೆ ನೀನು.
ತಾಯಿ ತೋಳಲ್ಲಿ
ಮಗು ನಕ್ಕು ಅನಾಥ
ಚಂದ್ರ ಮಂಕಾದ.
ಮೌನ ಅಂಕುಶ
ಮಾತೆಂಬ ಮದಗಜ
ಅಡಗಿಸಲು.
- Makaranda Manoj Kumar
Facebook ಕಾಮೆಂಟ್ಸ್
ನರಭಕ್ಷಕ
ಹುಲಿಗೂ ಅನಿವಾರ್ಯ
ಹೊಟ್ಟೆ ತುಂಬೋದು
ಮಾತೃ ಹೃದಯಿ
ಕವಿಯೂ ಒಬ್ಬ ತಾಯಿ
ಕವಿತೆ ಮಗು.
ಹೊಂಬಿಸಿಲಲ್ಲಿ
ರೆಕ್ಕೆ ಚಾಚಿದ ಭಾನು
ಜೋತೆಗೆ ನೀನು.
ತಾಯಿ ತೋಳಲ್ಲಿ
ಮಗು ನಕ್ಕು ಅನಾಥ
ಚಂದ್ರ ಮಂಕಾದ.
ಮೌನ ಅಂಕುಶ
ಮಾತೆಂಬ ಮದಗಜ
ಅಡಗಿಸಲು.
Facebook ಕಾಮೆಂಟ್ಸ್