X

ಕೆಲವು ಸಾಲುಗಳು

1. ಆಳಬೇಡ ತಂಗಿ ಅಳಬೇಡ
ಆದುದರ ನೆನೆದು ಮರುಗಬೇಡ
ಎಲ್ಲರಲ್ಲೂ ಇರುತ್ತದೆ ದುಃಖದ ಕಾರ್ಮೋಡ
ಭೂ-ಆಗಸದ ನಡುವೆ ಇರುವಂತೆ ಮೋಡ
ಮೀನಿಗೆ ನೀರು, ನೀರಿಗೆ ಮೀನು
ಇದ್ದಂತೆ,ನಿನಗೆ ನಾನು ನನಗೆ ನೀನು
ಬದುಕಿ ತೋರಿಸೋಣ
ಕಮ್ಮಿಯಿಲ್ಲನಾವು ಯಾರಿಗೇನು.
 
2.  ಹೇಗೆ ಸಾಬೀತು ಪಡಿಸಲಿ ನನ್ನ ಪ್ರೀತಿಯನ್ನ
ನಿನ್ನ ಮಾತುಗಳೇ ನನಗೆ ನೀರು-ಅನ್ನ
ನೀನು ಕೊಡಬಹುದು ಸಾರ್ಥಕತೆಯನ್ನ
ಪೂರ್ಣಗೊಳಿಸುತ್ತೀಯೇ ನನ್ನ ಜೀವನವನ್ನ…ನೀನಿಲ್ಲದೆ ನನ್ನ ಅಸ್ಥಿತ್ವವಿಲ್ಲ
ನೀನೇ ನನಗೆ ಎಲ್ಲ
ಭಗವಂತನೇ ನಿನ್ನ ತೋರಿಸಿದನಲ್ಲ
ನಮ್ಮಿಬ್ಬರಿಗೆ ಕೊಟ್ಟ ಗ್ರೀನ್ ಸಿಗ್ನಲ್ಲ..

– Shishir Angadi

shishir.ssr@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post