ಕಥೆ

ಕಥೆ

ಬಿಳಿ ಹಾಳೆಗಳ ಮದುವೆ

ನಾನು ಟೈಪಿಸುತ್ತಿದ್ದೇನೋ ಇಲ್ಲವೋ . ಕುಳಿತ  ಖುರ್ಚಿಯ ಮೇಲೆಯೇ ನಿದ್ದೆ  ಬಂದಿರಬಹುದು. ನಿದ್ದೆ ಬರದಿದ್ದರೆ ಖಂಡಿತ ಅರ್ಧ ತೆರೆದ ಕಿಟಕಿಯತ್ತ ನೋಡುತ್ತಿದ್ದೇನೆ. ಅ ಕಿಟಕಿಯಿಂದೇನು ಗಾಳಿ ಬೀಸುವುದಿಲ್ಲ. ಆದರೂ ಅದನ್ನು ತೆರೆದೇ ಇಡುತ್ತೇನೆ. ದಿನದ ಬಹುಪಾಲು ನಾನು ಈ ಉಪ್ಪರಿಗೆ ಕೋಣೆಯಲ್ಲೆ ಕುಳಿತಿರುತ್ತೇನೆ. ಮಲಗಿರುತ್ತೇನೆ ಇಲ್ಲದಿದ್ದರೆ ಇತ್ತೀಚಿಗೆ ಮುದ್ದೆಯಾದ...

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 31

ಆತ್ಮ ಸಂವೇದನಾ. ಅಧ್ಯಾಯ 30 “ವಿಶಿ” ವಿಶಿ”ಅತ್ಯಂತ ಮಧುರವಾದ ದನಿಯೊಂದು ಉಲಿಯಿತು. ವಿಶ್ವಾತ್ಮ ಆಳವಾದ ದಿವ್ಯ ಮೌನದ ನೆಲೆಯಲ್ಲಿ ಸೆರೆಯಾಗಿದ್ದ. ಏಕೆ? ಏನು? ಏನೊಂದೂ ಅರ್ಥವಾಗದ ಗೊಂದಲದ ಗೂಡೊಳಗಿನ ಮರಿಗುಬ್ಬಿಯಂಥದೇ  ಸುಪ್ತತೆ; ಸ್ವಚ್ಛ ನಿರ್ಲಿಪ್ತತೆ. ವಿಶ್ವಾತ್ಮನಿಗೆ ನೂರೆಂಟು ಆಲೋಚನೆಗಳು. ಅರ್ಥವಿಲ್ಲದ ಪ್ರಶ್ನೆಗಳು ಉದ್ಭವಿಸಿ ಆ ಸ್ಥಿತಿ...

ಕಥೆ

ತಪ್ಪಿದ ಬರಿಗಾಲ ಪ್ರವಾಸ

ಕಾಲಿನಲ್ಲಿ ಚಪ್ಪಲಿ ಇಲ್ಲದಿದ್ದರೆ ಒಂದು ಹೆಜ್ಜೆಯು ಮುಂದೆ ಹೋಗದ ಆಸಾಮಿ ನಾನು. ಆದರೆ ಆವತ್ತು ಬರಿಗಾಲಲ್ಲಿ ಪ್ರವಾಸಕ್ಕೆ ಹೋಗುವ ಕೇಡುಗಾಲ ಬಂದಿದ್ದು ನನ್ನ ಬೇಜವಾಬ್ದಾರಿಯಿಂದ. ಬಸ್ ಬಂದು ನಿಂತಿದೆ,ಗೆಳೆಯರೆಲ್ಲ ಅದಾಗಲೇ ಬಸ್ ಹತ್ತಿ ಕುಳಿತು ಕಿಟಕಿಯಿಂದ ನನ್ನ ಕರೆಯುತ್ತಿರುವುದನ್ನು ನೋಡಿಯೂ ನೋಡದಂತೆ, ಶಾಲೆಯ ಗೇಟನ್ನೆ ನೋಡುತ್ತಿದ್ದೆ. ಬಸ್ ಏರಿದ ಚಾಲಕ,ಒಂದು ಸಾರಿ...

ಕಾದಂಬರಿ

ಆತ್ಮಸಂವೇಧನಾ-30

ಆತ್ಮ ಸಂವೇಧನಾ- 29 ಉಳಿದ ನಾಲ್ಕು ಕಪ್ಪು ಜೀವಿಗಳಲ್ಲಿ ಎರಡು ಜೀವಿಗಳು ತಿರುಗಿ ತಮ್ಮ ಕೇಂದ್ರದತ್ತ ಹೋಗಿದ್ದವು. ಮತ್ತೆರಡು ಜೀವಿಗಳು ಹೋಗಿ ಭೂಮಿಯಿಂದ ಸ್ವಲ್ಪವೇ ದೂರದಲ್ಲಿ ಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಕಪ್ಪು ಜೀವಿಗಳ ಮಧ್ಯೆ ಸೇರಿಕೊಂಡವು.   ಭೂಮಿಯಿಂದ ತಮ್ಮ ಕೇಂದ್ರಕ್ಕೆ ತೆರಳಿದ ಜೀವಿಗಳು ಅಲ್ಲಿನ ಬಿಸಿರಕ್ತದ ಜೀವಿಗಳನ್ನು ತಮ್ಮ ನಿಯಂತ್ರಣಕ್ಕೆ...

ಕಥೆ

ದೇವರ ಕಥೆ -ಕಾಲದ ಜೊತೆ

ಆ ಸ್ಥಳದ ಹೆಸರು ನನಗೆ ಸರಿಯಾಗಿ ನೆನಪಿಲ್ಲ. ಮನದ ಮೂಲೆಯಲ್ಲೆಲ್ಲೋ ಅಲ್ಲಿ ನಡೆದ ಘಟನೆಗಳನ್ನು ನೋಡಿದ್ದೇನೆಂಬ ಭಾವ ಬಹುವಾಗಿ ಕಾಣುತ್ತದೆ. ನಮ್ಮ ಅನುಕೂಲಕ್ಕಾಗಿ ಗಿರಿಗೊಟ್ಣ ಎಂದು ಕರೆಯೋಣ. ನನ್ನ ಕಣ್ಣುಗಳು ನನಗೆ ಹೇಳಿದಂತೆ ವಿವರಿಸುತ್ತಾ ಹೋಗುತ್ತೇನೆ. ನಡೆದದ್ದು , ನಡೆದಷ್ಟು. ಇತಿಹಾಸ ಪೂರ್ವಕಾಲ: ಬೆಂಕಿಯ ಸುತ್ತ ನೆರೆದಿದ್ದ ಎಲ್ಲರೂ ಬಹುಪಾಲು ನಗ್ನರಾಗಿದ್ದರು...

ಕಥೆ ಕಾದಂಬರಿ

ಆತ್ಮ ಸಂವೇಧನಾ- 29

ಆತ್ಮ ಸಂವೇಧನಾ- 28 ಆತ್ಮ ಸಂವೇದನಾ ಮತ್ತೆ ವರ್ಷಿಯ ಪ್ರಯೋಗಾಲಯದಲ್ಲಿದ್ದರು. ವರ್ಷಿಯದು ಮುಗಿದು ಹೋದ ಅಧ್ಯಾಯ. ಆತ್ಮ ಹೊಸದನ್ನು ಪ್ರಾರಂಭಿಸಬೇಕು.    ಇತಿಹಾಸ ಎಲ್ಲವನ್ನೂ ನೆನಪಿಸುತ್ತದೆ;    ಕಾಲ ಎಲ್ಲವನ್ನೂ ಮರೆಸುತ್ತದೆ.    ಆತ್ಮನ ಮೊದಲ ಗುರಿ ಎರಡನೇ ಸೂರ್ಯನನ್ನು ಸ್ಥಾನಭ್ರಂಶಗೊಳಿಸುವುದು. ಅದಕ್ಕೆ ಅವಕಾಶವಾದರೆ ಕಪ್ಪು ಜೀವಿಗಳ ಮನವೊಲಿಸಬಹುದು ಎಂದುಕೊಂಡಿದ್ದ...

ಕಥೆ

ನಕ್ಷತ್ರ-2

ನಕ್ಷತ್ರ-1 ಸುಧಿಯ ಪತ್ರ ಚುಕ್ಕಿಯ ಕನಸನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಯಾಕೋ ಕಣ್ಣೀರೇ ಬರುತ್ತಿಲ್ಲ. ಹಾಸಿಗೆಯಿಂದ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಿ , ದೀಪ ಹಚ್ಚಿ ದೇವರ ಮುಂದೆ ಕುಳಿತವಳ ಮನಸು ಖಾಲಿಯಾಗಿತ್ತು. ನಿರ್ಧಾರವೊಂದು ಕಣ್ಮುಂದೆ ಗೋಚರಿಸಿತ್ತು. ತನ್ನ ಬಟ್ಟೆ ಬರೆ, ವಸ್ತುಗಳನ್ನ ಬ್ಯಾಗಲ್ಲಿ ತುಂಬಿಕೊಂಡು ಮನೆಗೆ ಬೀಗ ಹಾಕಿ ಬಾಡಿಗೆ ಹಣ, ಬೀಗವನ್ನ ಮನೆ...

ಕಥೆ

ನಕ್ಷತ್ರ

ಅವಳು ನಕ್ಷತ್ರ. ……… ಮನೆಯವರಿಗೆ ಪ್ರೀತಿಯ ಚುಕ್ಕಿ……. ಹೆಸರೇನೋ ಚೆನ್ನಾಗಿತ್ತು.ಯಾರು ಈ ಹೆಸರಿಡಲು ಹೇಳಿದರೋ ಅವಳ ತಂದೆ ತಾಯಿಗೆ ಗೊತ್ತಿಲ್ಲ, ಅವಳಂತೂ ಅವಳ ಬಾಳಲ್ಲಿ ಬೆಳಕು ಕಾಣಲಿಲ್ಲ.ಈಗಲೂ ಅವಳ ಮನದಲ್ಲಿ ಪ್ರಶ್ನೆಗಳು ಕಾಡುತ್ತಿವೆ. “ನಿಜವಾಗಲೂ ನಾನು ಯಾರ ಬಾಳಿಗೂ ಬೆಳಕು ನೀಡದಿರುವ ಹೆಣ್ಣಾ? ಅಥವಾ ಅದು ಕೇವಲ ನನ್ನ...

ಕಥೆ

ಕರಿ ಪುಸ್ತಕ-2

ಕರಿ ಪುಸ್ತಕ-೧ ಆ ಪುಸ್ತಕ ಒಂದು ಡೈರಿಯಂತಿತ್ತು .. ಒಳಗಿನ ಹಾಳೆಗಳೆಲ್ಲವೂ ಬಂಗಾರದ ಬಣ್ಣದ್ದು .. ಹೆಸರೇನೂ ಬರೆದಿಲ್ಲ … ಮಧ್ಯದಲ್ಲಿ ಅದೇನೋ ಒಂದು ಕಲೆ …! ರಕ್ತದ ಕಲೆಯಂತೆ … ಗಮನವಿಟ್ಟು ನೋಡಿದರೆ ಮಾತ್ರ ಕಾಣುತ್ತಿತ್ತು. ನಿಧಾನವಾಗಿ ಎರಡನೇ ಪುಟ ತೆಗೆದರು …ಯಾರೋ ಮುದ್ದಾದ ಅಕ್ಷರದಲ್ಲಿ ಬರೆದಿದ್ದರು.. “ಮಾನವಜನ್ಮ ದೊಡ್ದದು.. ಇದು...

ಕಥೆ

ಕರಿ ಪುಸ್ತಕ-೧

ಅದೊಂದು ವಿಚಿತ್ರವಾದ ದಾರಿ! ಸುತ್ತ ಮುತ್ತ ಹಸಿರು ತುಂಬಿದ ಗಿಡಗಳು ತುಂಬಿದೆ. ಒಂದು ಚೂರೂ ಗಾಳಿ ಇಲ್ಲ ! ಗೋಪಾಲ್ ರಾವ್ ಒಬ್ಬರೇ ನಡೆಯುತ್ತಿದ್ದಾರೆ. ಯಾವಾಗಲೂ ಅವರ ಜೊತೆಯಲ್ಲಿಯೇ ಇರುತ್ತಿದ್ದ ಹೆಂಡತಿ ಅದೇನೋ ಬಹಳ ನಿಧಾನವಾಗಿ ನಡೆಯುತ್ತಿದ್ದಾರೆ. ಅವರು ಬರಲಿಲ್ಲ ಎಂದು ಬೇಸರವೇನೂ ಇರಲಿಲ್ಲ. ಅಕ್ಕ –ಪಕ್ಕ ಅವರೊಂದಿಗೆ ನಡೆಯುತ್ತಿದ್ದವರು ತಮ್ಮ ಪಾಡಿಗೆ ತಾವು...