ಕಥೆ

ಕಥೆ

ಕಾರಣವಿಲ್ಲದ ತಳಮಳ…

ಇವತ್ತು ಬೆಳಗಿನಿಂದ ಯಾಕೋ ಮನಸ್ಸು ಸರಿಯಾಗಿಲ್ಲ. ಮಾಡಲು ಏನೂ ಕೆಲಸವಿಲ್ಲ ಅಂತಲ್ಲ. ಬೆಳಿಗ್ಗೆ ಕಾಲೇಜಿಗೆ ಬರುತ್ತಿದ್ದಂತೆ ಕಂಡ ದೃಶ್ಯ ನನ್ನನ್ನು ಚಡಪಡಿಸುವಂತೆ ಮಾಡಿದೆ. ವಿಷಯ ನನಗೆ ಸಂಬಂಧ ಪಟ್ಟಿಲ್ಲವಾದರೂ ನಾನೇಕೆ ಹೀಗೆ ಉದ್ವಿಘ್ನಳಾಗಿರುವೆನೆಂದು ನನಗೇ ತಿಳಿಯುತ್ತಿಲ್ಲ. ಇದು ಯಾರೊಡನೆ ಚರ್ಚಿಸುವಂಥದ್ದೂ ಅಲ್ಲ. ಇಂಥದರ ಬಗ್ಗೆ ಮಾತಾಡುವುದು ನನ್ನ ಜಾಯಮಾನವೂ ಅಲ್ಲ...

ಕಥೆ

ಕಲ್ಲು ಮಂಟಪ

“ನಾನು ಯಾವ ಕಾರಣಕ್ಕೆ ಇಲ್ಲಿಗೆ ಬರಲು ಶುರು ಮಾಡಿದೆ ..? , ಅದೆಷ್ಟೋ ದೂರದಿಂದ ಊರು ಬಿಟ್ಟು, ಈ ಕಾಡಿನಲ್ಲಿ ಏದುಸಿರು ಬಿಡುತ್ತಾ, ಐದಾರು ಕಿಲೋಮೀಟರ್ ಬೆಟ್ಟ ಹತ್ತಿ, ಅಷ್ಟು ಚೆನ್ನಾಗಿರುತ್ತಿದ್ದ ಮನೆ ಊಟ ಬಿಟ್ಟು, ಈ ಭಟ್ಟರ ಮನೆಯ ಬಣ್ಣದ ಸೌತೇಕಾಯಿ ಸಾರು, ನೀರೋ.. ಮಜ್ಜಿಗೆಯೋ.. ಗೊತ್ತಾಗದ ಮಜ್ಜಿಗೆ ಅನ್ನ ತಿಂದು, ಮತ್ತೆರಡು ಕಿಲೋಮೀಟರ್ ಗುಡ್ಡ ಹತ್ತಿ ಬಂದು ಈ...

ಕಥೆ

ರಾಜ ಸನ್ಯಾಸಿ ಭಾಗ 3

ರಾಜ ಸನ್ಯಾಸಿ ಭಾಗ 2 1929 ರಲ್ಲಿ ಜಯದೇವಪುರಕ್ಕೆ ವಾಪಸ್ ಆಗಿ ಆತ ತನ್ನ ಅಕ್ಕ ಹಾಗೂ ಅಜ್ಜಿಯೊಡನೆ ಜೀವನವನ್ನು ಪ್ರಾರಂಭಿಸಿದ. ರಾಜನಾಗಿ ಅಧಿಕಾರ ವಹಿಸಿಕೊಂಡು ಆತ ಖಜಾನೆಗೆ ಸಲ್ಲಬೇಕಾಗಿದ್ದ ತೆರಿಗೆ ಕಂದಾಯಗಳನ್ನು ಪ್ರಜೆಗಳಿಂದ ಸಂಗ್ರಹಿಸಲು ಪ್ರಾರಂಭಿಸಿದ. ಆದರೆ ಸತ್ಯೇಂದ್ರನಾಥನು ಕೋರ್ಟ್ ಮೊರೆ ಹೊಕ್ಕು ಭವಲ್ ಸನ್ಯಾಸಿಯು ಜಯದೇವ ಪುರವನ್ನು ಪ್ರವೇಶಿಸದಂತೆ 144ನೇ...

ಕಥೆ

ಹೀಗೊಂದು ಕಥೆ

ಛಲ ಬಿಡದ ರಾಜಾ ವಿಕ್ರಮನು ಮರದ ಮೇಲಿದ್ದ ಬೇತಾಳವನ್ನು ಇಳಿಸಿ ಹೆಗಲಿಗೆ ಹಾಕಿಕೊಂಡು ಮಾಂತ್ರಿಕನಿರುವೆಡೆ ಹೊರಟನು. ಸ್ವಲ್ಪ ದೂರ ಸಾಗುವಷ್ಟರಲ್ಲಿ ಬೇತಾಳವು ಮಾತನಾಡಲಾರಂಭಿಸಿತು. “ಎಲೈ ರಾಜೋತ್ತಮನೇ, ನಿನ್ನ ಸಾಹಸ, ಪರಾಕ್ರಮಗಳಿಗೆ ಮೆಚ್ಚಿದೆನು. ಈ ರಾತ್ರಿಯಲ್ಲಿ ನನ್ನನ್ನು ಹೊತ್ತೊಯ್ದೇ ತೀರುವೆನೆಂಬ ನಿನ್ನ ಛಲವು ಪ್ರಶಂಸೆಗೆ ಮಿಗಿಲಾದದ್ದು. ಇರಲಿ. ಪ್ರಯಾಣದ...

ಕಥೆ

ಆ ಮೊದಲ ಮಳೆ……

ಮೂರು ತಿಂಗಳ ಬಿರು ಬೇಸಿಗೆಯಲ್ಲಿ ಬೆಂದು ಬೇಸತ್ತ ಮನಕೆ ಹೊಸ ಆಸೆಗಳನು ಬೊಗಸೆಯಲ್ಲಿ ಹಿಡಿದಿಟ್ಟುಕೊಳ್ಳಲು ಮಳೆಗಾಲ ಪ್ರಾರಂಭವಾಗಲೇಬೇಕು. ಪೃಥ್ವಿ ಮೂರು ತಿಂಗಳು ಆ ಸೂರ್ಯನ ಉರಿ ಶಾಖಕ್ಕೆ ಬಳಲಿ ಮೇಘರಾಯನ ಆಗಮನಕ್ಕೆ ಕಾದು ಕುಳಿತಿದ್ದಾಳೆ. ಎಂದು ಬರುವನೋ ಈ ಮಳೆರಾಯ ಅಂತ ರೈತ ಮುಗಿಲೆಡೆಗೆ ಕಣ್ಣನಿಟ್ಟು ಕಾಯುತಿದ್ದಾನೆ. ಗಿಡ ಮರಗಳು ಹೊಸ ವಸಂತವನ್ನು ಸ್ವಾಗತಿಸಲು...

ಕಥೆ

ರಾಜ ಸನ್ಯಾಸಿ ಭಾಗ 2

ರಾಜ ಸನ್ಯಾಸಿ ಭಾಗ ೧ ಹಲವು ವರ್ಷಗಳು ಕಳೆದವು. ಒಮ್ಮೆ ಸಾಧುಗಳ ತಂಡ ನೇಪಾಳದಲ್ಲಿದ್ದಾಗ ‘ರಾಜಕುಮಾರ ಸನ್ಯಾಸಿ’ಗೆ ಇದ್ದಕ್ಕಿದ್ದಂತೆ ತನ್ನ ಮನೆ ಪೂರ್ವ ಬಂಗಾಲದ ಢಾಕಾ ಸಮೀಪವೆಲ್ಲೋ ಇದೆ ಎಂಬ ಸಂಗತಿ ಹೊಳೆಯಿತು. ಇದನ್ನು ಕೇಳುತ್ತಿದ್ದಂತೆ ಬಾಬಾಜಿಯವರು ‘ನಿನ್ನ ಸಮಯ ಬಂದಿದೆ. ನೀನಿನ್ನು ಹೊರಡು. ಏನಾದರೂ ನಿನ್ನ ಸುತ್ತ ಆವರಿಸಿರುವ...

ಕಥೆ

ರಾಜ ಸನ್ಯಾಸಿ ಭಾಗ ೧

ಸತ್ತವರು ಪುನರ್ಜನ್ಮ ತಾಳುತ್ತರೆನ್ನುವುದೊಂದು ನಂಬಿಕೆ. ನಮ್ಮ ಧರ್ಮಗ್ರಂಥಗಳಲ್ಲಿಯೂ ಈ ಬಗ್ಗೆ ಸಾಕಷ್ಟು ಅಂಶಗಳಿವೆ. ಕೆಲವರು ಇದನ್ನು ನಂಬಿದರೆ ಇನ್ನೂ ಕೆಲವರು ಅಲ್ಲಗಳೆಯುತ್ತಾರೆ. ;ಇರುವುದೊಂದೇ ಜನ್ಮ. ನಿನಗನ್ನಿಸಿದಂತೆ ಬಾಳು’ ಎನ್ನುವುದು ಕೆಲವರ ನಿಲುವಾದರೆ ‘ಜನ್ಮಜನ್ಮಾಂತರಗಳ ಪಾಪಪುಣ್ಯದಮೇಲೆ ಮೋಕ್ಷ ಅವಲಂಬಿತವಾಗಿದೆ, ಹಾಗಾಗಿ ಧರ್ಮದಿಂದ...

ಕಥೆ

ಬಿಗ್ ಬಿಲ್ ಭಾಗ-3

ಮೂಲ: ಸತ್ಯಜಿತ್ ರೇ (Different Cultures: A collection of short stories by Pearson Longman UK) ಅನುವಾದ: ಜಯಶ್ರೀ ಭಟ್ ಸಿಂಗಾಪುರ ಮರುದಿನ   ಕಛೇರಿಯಲ್ಲಿ ಒಂದುಗಂಟೆ ಬಿಡುವು ಮಾಡಿಕೊಂಡು ರೈಲ್ವೇ ಸ್ಟೇಶನ್’ಗೆ ಹೋದ ತುಳಸಿ ಬಾಬು. ಅಲ್ಲಿ ಅವನ ಗುರುತಿನವನೇ ಇದ್ದಿದ್ದರಿಂದ ಟಿಕೆಟ್ ಬುಕ್ ಮಾಡಿಸುವುದು ಕಷ್ಟವಾಗಲಿಲ್ಲ. ಬಿಲ್ ಹೇಗಿದೆ ಎಂದು ಪ್ರದ್ಯೋತ್...

ಕಥೆ

ಬಿಗ್ ಬಿಲ್ ಭಾಗ-2

ಮೂಲ: ಸತ್ಯಜಿತ್ ರೇ (Different Cultures: A collection of short stories by Pearson Longman UK) ಅನುವಾದ: ಜಯಶ್ರೀ ಭಟ್ ಸಿಂಗಾಪುರ ಮಸ್ಜಿದ್ಬರಿ ರಸ್ತೆಯ ಪ್ಲಾಟೊಂದರ ಎರಡನೆ ಅಂತಸ್ತಿನ ಮನೆಯೊಂದರಲ್ಲಿ ವಾಸವಾಗಿದ್ದ ತುಳಸಿ ಬಾಬು. ಅವಿವಾಹಿತನಾದ ಅವನ ಮನೆಯಲ್ಲಿ ಕೆಲಸದ ಆಳು ನಾತೋಬಾರ್ ಹಾಗೂ ಅಡುಗೆಯ ಜೋಯ್ಕೆಸ್ತೋ ಮಾತ್ರ ಇದ್ದರು. ಅದೇ ಅಂತಸ್ತಿನಲ್ಲಿರುವ...

ಕಥೆ

ಬಿಗ್ ಬಿಲ್ ಭಾಗ-೧

ಮೂಲ: ಸತ್ಯಜಿತ್ ರೇ (Different Cultures: A collection of short stories by Pearson Longman UK) ಅನುವಾದ: ಜಯಶ್ರೀ ಭಟ್ ಸಿಂಗಾಪುರ ಹಳೇ ಕೋರ್ಟ್ ರಸ್ತೆಯ ಒಂಭತ್ತನೇ ಮಹಡಿಯಲ್ಲಿರುವ ತುಳಸಿ ಬಾಬುನ ಕಛೇರಿಯಯಲ್ಲೊಂದು ಪಶ್ಚಿಮಕ್ಕೆ ಮುಖಮಾಡಿರುವ ಕಿಟಕಿಯಿದೆ. ಅವನ ನೆರೆಯ ಟೇಬಲ್ಲಿನ ಜಗಮೋಹನ್ ದತ್ ಕವಳ ಉಗಿಯಲೆಂದು ಒಂದು ಬೆಳಿಗ್ಗೆ ಆ ಕಿಟಕಿಯ ಬಳಿ ಹೋದಾಗ...