ಸ್ಪೇನ್ ದೇಶದಲ್ಲಿ ನೇರವಾಗಿ ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ಮಾತಿಲ್ಲ. ಇಲ್ಲಿನ ಗಾದೆಯಲ್ಲಿ ಬಳಸಿರುವ ಉಪಮೆ ಬೇರೆ ಇರಬಹದು ಆದರೆ ಕೊಡುವ ಅರ್ಥ ಮಾತ್ರ ಒಂದೇ. ಸ್ಪೇನ್ ನಲ್ಲಿ “chancho limpio nunca engorda” ( ಚಾಂಚೊ ಲಿಂಪಿಯೋ ನುಂಕ ಏನ್ಗೋರ್ದ ) ಎನ್ನುವ ಗಾದೆ ಮಾತಿದೆ. ಸ್ವಚ್ಛವಾಗಿರುವ ಹಂದಿಯಿಂದ ದಪ್ಪವಾಗುವುದಿಲ್ಲ ಎನ್ನುವ ಅರ್ಥವನ್ನು...
ಸ್ಪ್ಯಾನಿಷ್ ಗಾದೆಗಳು
ಸಂಸಾರ ಗುಟ್ಟು ವ್ಯಾದಿ ರಟ್ಟು !
ಸ್ಪೇನ್’ನಲ್ಲಿ ಜನರ ನಡುವೆ ಇಂದಿಗೂ ಈ ಒಂದು ಆಡು ಮಾತು ಬಳಕೆಯಲ್ಲಿದೆ . ಜಗತ್ತು ವೇಗವಾಗಿ ಬದಲಾಗುತ್ತ ಬಂದಿದೆ . ಅದರಲ್ಲೂ ಯೂರೋಪಿನ ಜನ ತಾವಾಯಿತು ತಮ್ಮ ಕಣ್ಣಿನಲ್ಲಿನ ಬೊಂಬೆಯಾಯಿತು ಅನ್ನುವಷ್ಟು ಸಂಕುಚಿತ ಜೀವನದಲ್ಲಿ ಮುಳುಗಿ ಹೋಗಿದ್ದಾರೆ . ಹಿಂದೆಲ್ಲಾ ಕುಟುಂಬಗಳು ದೊಡ್ಡದಿದ್ದವು , ಅಲ್ಲಿನ ನೋವು ನಲಿವು ಎರಡೂ ಹೆತ್ತವರ ಅಥವಾ ಹಿರಿಯರ ಮುಂದೆ ಮುಕ್ತವಾಗಿ...
ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ…
ಸ್ಪಾನಿಷ್ ಗಾದೆ : ಅ ಪಲಾಬ್ರಾಸ್ ನೇಸಿಯಾಸ್ ಒಯಿದೋಸ್ ಸೊರ್ದೋಸ್ . (A palabras necias, oidos sordos.) ಸನಿಹದ ಕನ್ನಡ ಗಾದೆ : ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ. ಮೂರ್ಖತನದಿಂದ ಕೂಡಿದ ಮಾತುಗಳಿಗೆ ಕಿವುಡರಾಗಿ ಎನ್ನುವುದು ಯಥಾವತ್ತಾಗಿ ಅನುವಾದಿಸಿದರೆ ಸಿಗುವ ಅರ್ಥ. ದೇಶ ಭಾಷೆ ಗಡಿಗಳ ಮೀರಿ ಜನರು ಹೇಳುವುದಕ್ಕೂ ಮಾಡುವುದಕ್ಕೂ ಬಹಳವೇ...
ಕಬ್ಬಿಣ ಕಾದಿರುವಾಗಲೇ ಬಡಿಯಬೇಕು!
ಸ್ಪಾನಿಷ್ ಗಾದೆ : A la ocasion la pintan calva. ( ಆ ಲಾ ಒಕಾಸಿಯನ್ ಲಾ ಪಿಂತಾನ್ ಕಾಲ್ವಾ ) ಸಮಾನಾರ್ಥಕ ಕನ್ನಡ ಗಾದೆ : ಕಬ್ಬಿಣ ಕಾದಿರುವಾಗಲೇ ಬಡಿಯಬೇಕು! ಇಂಗ್ಲಿಷ್ ಭಾಷೆಯಲ್ಲಿನ ಸಮಾನಾರ್ಥಕ ಗಾದೆ : You have to make the most of the chances that come your way. ಅಥವಾ You have to strike while the iron is hot. ಕೆಲಸ ಯಾವುದೇ ಇರಲಿ...
ತಾಳಿದವನು ಬಾಳಿಯಾನು
ಸ್ಪಾನಿಷ್ ಗಾದೆ : Con paciencia y saliva, un elefante se tiro a una hormiga. ತಾಳಿದವನು ಬಾಳಿಯಾನು ಎನ್ನುವ ಕನ್ನಡ ಗಾದೆಗೆ ತುಂಬಾ ಹತ್ತಿರವಾದ ಸ್ಪಾನಿಷ್ ಗಾದೆಯಿದು . ತಾಳ್ಮೆಯ ನಡವಳಿಕೆಯಿಂದ ಮತ್ತು ಹೆಚ್ಚು ಮಾತನಾಡದೆ (ಅವುಡುಗಚ್ಚಿ )ಕೆಲಸ ಮಾಡುವುದರಿಂದ ಆನೆ ಕೂಡ ಇರುವೆಯನ್ನ ಎತ್ತಿ ಬಿಸಾಡಬಲ್ಲದು ಎನ್ನುವುದು ಯಥಾವತ್ತಾದ ಅರ್ಥ . ಮನಸಿಟ್ಟು...
ವೇದ ಸುಳ್ಳಾದರೂ ಗಾದೆ ಸುಳ್ಳಾಗದು .
ಸಮಾನಾರ್ಥಕ ಸ್ಪಾನಿಷ್ ಗಾದೆ : ‘No hay proverbio falso’ ನಮ್ಮಲ್ಲಿ ಬಹಳ ಜನಜನಿತ ಗಾದೆಯೊಂದಿದೆ. ಗಾದೆಗಳ ಬಗ್ಗೆಯ ಗಾದೆ! ಅದೇ “ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಎನ್ನುವುದು . ಹಿಂದೂಸಂಸ್ಕೃತಿಯಲ್ಲಿ ವೇದಗಳಿಗೆ ಮಹತ್ತರಸ್ಥಾನವಿದೆ. ವೇದ ಮತ್ತು ಉಪನಿಷತ್ತು ನಮ್ಮ ಜ್ಞಾನ ಭಂಡಾರಗಳಿದ್ದಂತೆ. ನಮ್ಮ ಹಿರಿಯರು ನಮಗಿಂತ ಹೆಚ್ಚಿನ ಉನ್ನತಿಯನ್ನು...
ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ !
ಸಮಾನಾರ್ಥಕ ಸ್ಪಾನಿಷ್ ಗಾದೆ Donde hay humo, hay calor. ಜಗತ್ತಿನಾದ್ಯಂತ ಮನುಷ್ಯನ ಮೂಲ ನಡವಳಿಕೆ ಇಂದಿಗೂ ಸೇಮ್ ! ವೇಷ , ಭಾಷೆ , ಆಹಾರ, ವಿಚಾರ ಬದಲಾದಂತೆ ಕಂಡರೂ ಮನುಷ್ಯನ ಮೂಲಭೂತಗುಣಗಳು ಮಾತ್ರ ಅಚ್ಚರಿ ಹುಟ್ಟಿಸುವಂತೆ ದೇಶ ಕಾಲ ಮೀರಿ ಒಂದೇ ಎನ್ನುವುದು ಮಾತ್ರ ಸತ್ಯ . ಸ್ಪೇನ್ ದೇಶದಲ್ಲಿ ನನ್ನ ಮೊದಲ ವರ್ಷಗಳು ಅಲ್ಲಿನ ಭಾಷೆ ಕಲಿತು ಆಗಷ್ಟೇ ಅಲ್ಲಿನ...
ಮಾಡಿದ ಕೆಲಸ ನೋಡದೆ ಕೆಟ್ಟಿತು ! El que no mira, no suspira.
ನಾವೆಲ್ಲಾ ಯಾವುದೇ ಒಂದು ಕೆಲಸವನ್ನ ಬಹಳ ಖುಷಿಯಿಂದ ಶುರು ಮಾಡುತ್ತೇವೆ . ಆದರೆ ನಮ್ಮಲ್ಲಿ ಬಹಳ ಜನ ಅದೆ ಖುಷಿ ಮತ್ತು ಹುಮ್ಮಸ್ಸನ್ನ ಕೊನೆಯವರೆಗೆ ಉಳಿಸಿಕೊಳ್ಳುವಲ್ಲಿ ಅಸಫಲವಾಗುತ್ತೀವಿ . ನಾವು ಕೈಗೆತ್ತಿಕೊಂಡ ಕೆಲಸ ಎಷ್ಟೇ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅದಕ್ಕೆ ನೀಡಬೇಕಾದ ಗಮನ ನೀಡುತ್ತಲೆ ಇರಬೇಕು . ಶ್ರಮವಹಿಸಿ ಕೆಲಸ ಮಾಡಿ ಅದನ್ನ ಪೂರ್ಣಗೊಳಿಸಿದ ಮೇಲೂ...
‘ಪಾಪಿ ಚಿರಾಯು’
ನಮ್ಮ ಮಧ್ಯೆ ಯಾರಾದರೂ ಕೆಟ್ಟ ಗುಣವಿದ್ದವರು ತಮ್ಮೆಲ್ಲಾ ಕೆಟ್ಟ ಗುಣಗಳ ನಡುವೆಯೂ ಆರಾಮಾಗಿ ಜೀವನ ನಡೆಸುವುದು ನಾವೆಲ್ಲಾ ನೋಡಿರುತ್ತೇವೆ . ಹಾಗೆಯೇ ಅತ್ಯುತ್ತಮ ಗುಣವುಳ್ಳ ಸನ್ನಡೆತೆಯ ಜನ ಬಹಳ ಬೇಗ ಸಾವಿಗೆ ತುತ್ತಾಗುವುದು ಅಥವಾ ಒಂದಲ್ಲ ಒಂದು ರೀತಿಯ ಪರೀಕ್ಷೆಗೆ ಒಳಗಾಗುವುದು ಕೂಡ ನೋಡಿಯೇ ಇರುತ್ತೇವೆ . ಆಗೆಲ್ಲಾ ಒಳ್ಳೆಯ ವ್ಯಕ್ತಿಯನ್ನ ಭಗವಂತ ಬೇಗೆ...
ಉಪವಾಸಕ್ಕಿಂತ ಬೇರೆ ಔಷಧಿಯಿಲ್ಲ ! ಲಂಘನಮ್ ಪರಮೌಷಧಮ್ !. Comer hasta enfermar y ayunar hasta sanar.
ನಮ್ಮ ಪೂರ್ವಜರ ಬದುಕು ಅವರ ಚಿಂತನೆಗಳು ಅಂದಿನ ನುಡಿಗಟ್ಟುಗಳಲ್ಲಿ ಗಾದೆಗಳಲ್ಲಿ ಅನುರಣಿಸುತ್ತವೆ . ಅಂತಹ ಗಾದೆಗಳನ್ನ ಹೇಳಿದ ಅವರ ಅನುಭವ ಎಷ್ಟಿರಬಹದು ? ಎಲ್ಲಕ್ಕೂ ಮಿಗಿಲಾಗಿ ಅವುಗಳ ಸರ್ವಕಾಲಿಕತೆ ಹುಬ್ಬೇರುವಂತೆ ಮಾಡುತ್ತದೆ . ನಮ್ಮ ಹಿಂದೂ ಸಂಸ್ಕೃತ್ತಿಯಲ್ಲಿ ಹಸಿವಾಗದೆ ತಿನ್ನುವುದು ವಿಕೃತಿ ಎನ್ನಲಾಗಿದೆ . ಏನು ತಿನ್ನಬೇಕು ಎಷ್ಟು ತಿನ್ನಬೇಕು ಎನ್ನುವುದು ನಮ್ಮ...