ಆಕಾಶಮಾರ್ಗ

ಅಂಕಣ ಆಕಾಶಮಾರ್ಗ

ಜಗತ್ತಿನ ಜಟಿಲ ಕಾರ್ಯಾಚರಣೆಯ ಕ್ಷಣಗಳು…

ಲೀಪಾ.. ಅತ್ಯಂತ ಜಟಿಲ ಮತ್ತು ಊರಿನ ಜನರೇ ಸುಲಭಕ್ಕೆ ತಲುಪಲಾರದ ಹೊರವಲಯದ ಪರ್ವತ ಪ್ರದೇಶವೆಂದರೆ  ಅದಿನ್ನೆಂಗಿದ್ದೀತು. ಇಲ್ಲಿಗೆ ಬರೊಬ್ಬರಿ 24 ಕಿ.ಮೀ. ದೂರದಲ್ಲಿರುವ ರೈಸಿನ್ ಎಂಬ ಇದ್ದುದರಲ್ಲಿ ಚಿಕ್ಕ ಪಟ್ಟಣದ ಬಳಿಯೆ ವಾಹನಗಳು ನಿಂತು ಹೋಗುತ್ತವೆ. ಇನ್ನೇನಿದ್ದರೂ ಅತ್ಯಂತ ದುರ್ಗಮ ಕಚ್ಚಾದಾರಿಯಲ್ಲಿ ಘಟಿಯಾ ಜೀಪುಗಳು ಮಾತ್ರ ಇಲ್ಲಿಗೆ ಜನರನ್ನು ಹೊತ್ತುಕೊಂಡು...

Featured ಅಂಕಣ ಆಕಾಶಮಾರ್ಗ

ಹೊಸ ಅಪಾಯದ ಹಾದಿಯಲ್ಲಿ …!

(ಇವತ್ತು ತಲೆ ಕೆಡಿಸಿಕೊಳ್ಳಬೇಕಾಗಿರುವುದು ಸತ್ತು ಬಿದ್ದಿರುವ ವಾನಿಯಂತಹ ದರವೇಶಿಸಿಗಾಗಿ ಅಲ್ಲ ಆತ ಬೇರೂರಿಸಲು ಯತ್ನಿಸಿದ ಪರಿಕಲ್ಪನೆಗೆ. ಹಿಜ್ಬುಲ್‍ನ ಜಗುಲಿಯಿಂದ ಸೈಲೆಂಟಾಗಿ ಸರಿದು ಹೋಗಿ ಲಷ್ಕರ್-ಇ-ಇಸ್ಲಾಂ ಬ್ರಿಗೇಡ್ ಕಟ್ಟಿರುವ ಮತ್ತು ಇದರಲ್ಲಿರುವ ತೀರ ಹದಿನಾರರಿಂದ ಇಪ್ಪತೆರಡರವರೆಗಿನ ಯುವಕರ ಪರಿಕಲ್ಪನೆಗೆ. ಅವರಿಗೀಗ ಕಾಶ್ಮೀರ ಸ್ವತಂತ್ರ ಬೇಕಿಲ್ಲ ಆದರೆ...

Featured ಅಂಕಣ ಆಕಾಶಮಾರ್ಗ

ಉರಿ – ಉಗ್ರರು ಗುರಿ ತಲುಪಿದ್ದು ಹೇಗೆ …?

  (ನಾನು ಹಿಂದೂಸ್ತಾನಿಯಲ್ಲ ಎಂದು ನೇರಾನೇರ ಸೋನ್‍ಮಾರ್ಗ ರಸ್ತೆಯಲ್ಲಿ ನಿಂತು ಫೋನ್‍ ಸಂಪರ್ಕ ಕಡಿತದ ಬಗ್ಗೆ ಪ್ರವಾಸಿಗರನ್ನು ಕೆಂಗಣ್ಣಿಂದ ನೋಡುವ ಮತಾಂಧ ಕಾಶ್ಮೀರಿಗಳ ಪರಿಯಿದೆಯಲ್ಲ, ಅದರ ಅರ್ಥ ನಮ್ಮ ನಿಷ್ಠೆ ಯಾವತ್ತಿದ್ದರೂ ಪಾಕಿಗಳಿಗೆ ಎಂದು. ಕುಚೊದ್ಯವೆಂದರೆ ನಮ್ಮಲ್ಲೂ ಹೀಗೇಯೆ ಆಡುತ್ತಾರೆ. ಮತಾಂಧರಿಗೆ ನಿಷ್ಠೆ ಒಪ್ಪಿಕೊಳ್ಳುವ ನಿಜಾಯಿತಿಯಾದರೂ ಇದೆ. ಪ್ರಪರ...