Author - Srinivas N Panchmukhi

ಅಂಕಣ

ಕನ್ನಡ ಸಾರಸತ್ವ ಲೋಕ ಕಂಡ ಸರಸ್ವತಿಯ ಕಂದ – ಆನಂದ ಕಂದ

ಬೆಟಗೇರಿ ಕೃಷ್ಣಶರ್ಮರ ಕುರಿತು ತಿಳಿಯುವ ಉತ್ಕಟ ಅಪೇಕ್ಷೆಯಿಂದ ಅಂತರಜಾಲವನ್ನು ಜಾಲಾಡಿದಾಗ ನನಗೆ ನಿರಾಸೆ ಕಾದಿತ್ತು. ಎಲ್ಲಿಯೂ ಆನಂದ ಕಂದರ ಕುರಿತು ಪರಿಪೂರ್ಣ ಮಾಹಿತಿ ದೊರಕಲಿಲ್ಲ. ಅವರ ಆತ್ಮ ಕಥೆ ‘ನನ್ನ ನೆನಪುಗಳು’ ಹಾಗೂ ಅವರ ಇತರ ಪುಸ್ತಕಗಳ ಕುರಿತು ಆನ್ ಲೈನ್’ನಲ್ಲಿ ತಡಕಾಡಿದರೆ ಎಲ್ಲೂ ಪುಸ್ತಕಗಳು ಲಭ್ಯವಿರಲಿಲ್ಲ. ಅಚ್ಚರಿಯ ಸಂಗತಿಯೆಂದರೆ ಮೊನ್ನೆ...

ಸಿನಿಮಾ - ಕ್ರೀಡೆ

ಮಾಯಾಲೋಕದ ಮಾಂತ್ರಿಕ ಜೋಡಿಯ ಯಶೋಗಾಥೆ(ವ್ಯಥೆ)

ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವೆಂಬಷ್ಟರ ಮಟ್ಟಿಗೆ ಬೆಳೆದು ನಿಂತಿರುವ ಬಾಲಿವುಡ್-ನ  ಮಾಯಾಲೋಕದ  ಥಳುಕು ಬಳುಕಿನ ಸೆಳೆತಕ್ಕೊಳಗಾಗದೆ ಇರುವವರು ತುಂಬಾ ಅಪರೂಪ. ಮೊದಲಿನಿಂದಲೂ ಹಿಂದಿ ಚಿತ್ರಗಳಲ್ಲಿ ಸಂಗೀತಕ್ಕೆ ವಿಶೇಷ ಪ್ರಾಧಾನ್ಯತೆ, ಖಯ್ಯಾಮರ ಖಯಾಲಿಯಿಂದ, ಆರ್.ಡಿ.ಬರ್ಮನ್-ರ ಹಂಸಧ್ವನಿಯವರಿಗೂ, ಶಂಕರ ಜಯಕಿಶನರ ಶಂಖನಾದದಿಂದ  ಬಪ್ಪಿ ಲಹರಿಯ ಬೊಂಬಾಟದ ತನಕ...

ಪ್ರಚಲಿತ

ಪಾಕ್ ಎಂಬ ಉಪದ್ಯಾಪಿ ರಾಷ್ಟ್ರದ ಕುಚೋದ್ಯ

ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಷರೀಫ್ ಸಂಯುಕ್ತ ರಾಷ್ಟ್ರದ ಸಾಮಾನ್ಯ ಸಭೆಯಲ್ಲಿ ಮಾತಾಡುತ್ತಾ ವಿಶ್ವ ನಾಯಕರು ನಂಬುವರು ಎಂಬ ಭ್ರಮೆಯಲ್ಲಿ ಭಾರತದ ಕುರಿತು ಮತ್ತು ಭಾರತಕ್ಕೆ ಮುಕುಟಪ್ರಾಯವಾಗಿರುವ ಕಾಶ್ಮೀರ ಕುರಿತು ಸರಣಿ  ಸುಳ್ಳುಗಳನ್ನು ಹೇಳುತ್ತಾ ಹೋದರು. ತಾವೊ೦ದು  ದೇಶದ ಮುಖ್ಯಸ್ಥ ಎಂಬುದನ್ನೂ ಮರೆತು ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಹೀದೀನ್’ನ...

Featured ಅಂಕಣ

ಬಾನಾಡಿಗಳ ಲೋಕದಲ್ಲೊಂದು ಬಣ್ಣದ ಚಿತ್ತಾರ – ಪೇ೦ಟೆಡ್ ಸ್ಟಾರ್ಕ್

ಬಣ್ಣ ಬಣ್ಣದ ಬಾನಾಡಿಗಳ ವಿಸ್ಮಯಕಾರಿ ಲೋಕದಲ್ಲಿ ಕೊಕ್ಕರೆ ಕುಟುಂಬಕ್ಕೆ ಸೇರಿದ  ಪೇ೦ಟೆಡ್ ಸ್ಟಾರ್ಕ್-ನ (ಬಣ್ಣದ ಕೊಕ್ಕರೆ), ವರ್ಣಗಳ ಸಂಯೋಜನೆ (ಕಲರ್ ಕಾ೦ಬಿನೇಶನ್) ನಿಜಕ್ಕೂ ಅದ್ಭುತ! ದೇವರು ಯಾವ ರೀತಿಯ ಕುಂಚನ್ನು ಬಳಸಿ ಬಣ್ಣ ಬಳೆದನೋ… ಇಲ್ಲಾ ರವಿವರ್ಮನ ಕುಂಚದಿಂದ ಬಣ್ಣದ ಚಿತ್ತಾರ ಮೂಡಿಸಿದನೋ ತಿಳಿಯದು! ಬೇರಾವ ಕಾರಣವಿಲ್ಲದಿದ್ದರೂ ಬಣ್ಣದ ಕೊಕ್ಕರೆಗಳ...

ಪ್ರವಾಸ ಕಥನ

ಸಹ್ಯಾದ್ರಿಯ ಮಡಿಲ ರಮ್ಯ ತಾಣ – ಅಂಬೋಲಿ

ಜಿಟಿ ಜಿಟಿ ಮಳೆ…. ಕಿಚಿ ಪಿಚಿ ಕೆಸರಿನೊಂದಿಗೆ ಮುಂಗಾರು ಹಚ್ಚ ಹಸಿರ ತೋರಣವನ್ನು ಕಟ್ಟಿಂತೆಂದರೆ, ಚಿಣ್ಣರಿಂದ ನುಣ್ಣರವರೆಗೂ ಸಂಭ್ರಮ ತರುವ ಕಾಲ.  ನದಿಗಳು ಮೈದುಂಬಿ ಜಲಪಾತಗಳಾಗಿ ಎತ್ತರದಿಂದ ಧುಮುಕಿ ಭೂತಾಯಿಯ ಚರಣ ಸ್ಪರ್ಶ ಮಾಡಿ ಪ್ರಶಾಂತವಾಗುವ  ದೃಶ್ಯಗಳು  ತನು ಮನ ತಣಿಸುತ್ತವೆ. ಪ್ರಕೃತಿ ಸೌಂದರ್ಯವನ್ನು ಮನಸಾರೆ  ಸವಿಯಲು, ಪರಿಸರ...