“ಯೂ ಅರ್ ಫಿನಿಷ್ಡ್ ಮಿ. ವ್ಯಾಸರಾವ್” “ನಿಮ್ಮ ಪತ್ನಿ ಸುಮಂಗಲಾ ಮರ್ಡರ್ ಮಾಡಿದ್ದು ನೀವೇ …. ಐ ಹ್ಯಾವ್ ಪ್ರೂಫ್ಸ್…” ಇನ್ಸಪೆಕ್ಟರ್ ಪ್ರಕಾಶ್ ಗಂಭೀರನಾಗಿ ನುಡಿದ. ಅಲ್ಲಿಯವರೆಗೂ ಆಡಿದ ಮಾತುಗಳೆಲ್ಲಾ ಕೇವಲ ಮುನ್ನುಡಿ ಎಂದು ಈಗ ಅರ್ಥವಾಯಿತು. ಸುಮಾರು ಅರ್ಧ ಘಂಟೆಯಿಂದ ಸುಮಂಗಲಾ ಸಾವಿನ ಬಗ್ಗೆ ಮಾತನಾಡಿದ್ದು, ಅವನ ಇನ್ವೆಸ್ಟಿಗೇಶನ್ ಪ್ರೋಗ್ರೆಸ್ಸ್...
Author - Guest Author
ಅಧಿಕಾರದಾಸೆಗೆ ಒಡೆದಾಳುವ “ಸಿದ್ಧ-ಹಸ್ತ”ರು!
ಧರ್ಮ – ಭಾರತದ ಮೂಲ ಸತ್ವ, ಅಧ್ಯಾತ್ಮದ ತಳಹದಿಯ ಮೇಲೆಯೇ ಭಾರತಿಯರ ಜೀವನ, ಸಂಸ್ಕೃತಿ ರೂಪಗೊಂಡಿವೆ. ಹೀಗಾಗಿ ಧರ್ಮಕ್ಕೂ ಭಾರತಕ್ಕೂ ಸಾವಿರಾರು ವರ್ಷಗಳ ಅವಿನಾಭಾವ ಸಂಬಂಧವಿದೆ ಎಂಬ ಇತಿಹಾಸ ನಮ್ಮ ಕಣ್ಣ ಮುಂದಿದೆ. ಭಾರತದಲ್ಲಿ ಹಿಂದೂ ಆದಿಯಾಗಿ ಬೌದ್ಧ, ಜೈನ, ಸಿಖ್ ನಂತಹ ಧರ್ಮಗಳು ಹಾಗೂ ರಾಮಾಯಣ, ಮಹಾಭಾರತದಾದಿಯಾಗಿ ಹಲವಾರು ಧಾರ್ಮಿಕ ನೈಜ ಘಟನೆಗಳು, ಆರ್ಯ ಸಮಾಜ...
ಕಲಾವಿದ
ಪರಾಕ್ರಮ ಕಂಠೀರವ, ಸುವರ್ಣ ಲಂಕಾಧೀಶನೀತ, ಕೇಶವನಾಗಿ, ಕುಚೇಲನಿಗೆ ಐಶ್ವರ್ಯವನಿತ್ತ, ಮರುದಿನ ಶಿಶುಪಾಲ, ಕಂಸ, ಸುಯೋಧನ, ರಂಗದಲಿ ಇವನು ರಾಜ ಪ್ರತಿದಿನ ಕಿರೀಟ ಬಿಚ್ಚಿದೊಡನೆ ಮನೆಯ ಚಿಂತೆ, ಪತ್ನಿ ಕರೆ ಮಾಡಿದ್ದಾಳೆ, ಮನೆ ಕಡೆ ಬರಬೇಕಂತೆ, ಮಗನ ಶಿಕ್ಷಣ ಸಾಲ, ಮಗಳಿಗೆ ಮದುವೆಯ ಕಾಲ, ಅಮ್ಮನಿಗೆ ಹುಷಾರಿಲ್ಲ, ಅಪ್ಪನಲಿ ಬಲವಿಲ್ಲ, ಮನೆಯ ಸೂರು ಈ ಮಳೆಗಾಲ...
ಸಂಗಾತಿ……
ಜೀವದಾ ಭಾವವೇ, ಒಲವಿನಾ ಕಾವ್ಯವೆ, ಹೃದಯದಾ ಬಡಿತವೇ, ನಲ್ಮೆಯಾ ನಲ್ಲೆಯೆ ಎಂದಿಗಾಗುವೆ ಸಂಗಾತಿ, ಬಾಳ ಪಯಣಕೆ ಜೊತೆಗಾತಿ..! ನಿನ್ನೊಲವಿನಾ ಸುಧೆಗೆ ಕಾತರಿಸಿದೆ ಮನವು, ಬೆಚ್ಚಗಿನ ಅಪ್ಪುಗೆಗೆ ಕಾದಿಹುದು ತನುವು.. ಒಮ್ಮೆ ಸನಿಹಕೆ ಬಾ, ಉಸಿರಿಗೆ ಉಸಿರಾಗು ಬಾ, ಎದೆ ಬಡಿತವ ಆಲಿಸು ಬಾ, ನಿನ್ನ ಹೆಸರೇ ಕೇಳಲು ಬಾ..! ಕುಡಿನೋಟದ ಸಂಭಾಷಣೆ...
ಬಣ್ಣದ ಬದುಕು
ಬಣ್ಣ.. ನನ್ನ ಒಲವಿನ ಬಣ್ಣ… ನನ್ನ ಬದುಕಿನ ಬಣ್ಣ… ಈ ಹಾಡನ್ನು ಕೇಳದವರೇ ಇಲ್ಲವೇನೋ. ನೀವು ಕೂತಲ್ಲೇ ಕಣ್ಣು ಮುಚ್ಚಿಕೊಂಡು ಬಣ್ಣಗಳೇ ಇಲ್ಲದ ಪ್ರಪಂಚವನ್ನೊಮ್ಮೆ ಕಲ್ಪಿಸಿಕೊಳ್ಳಿ! ಛೆ…ಎಂತಹ ನೀರಸ ಪರಿಸರ, ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವಸ್ತುವಿನಿಂದ ವಸ್ತುವಿಗೆ ಭಿನ್ನತೆಯೇ ಇಲ್ಲ. ಬರೀ ಸ್ಪರ್ಶ ಮಾತ್ರದಿಂದಲೇ ವಸ್ತುಗಳನ್ನರಿಯಬೇಕು. ಕವಿಯಂತೂ ರಸಮಯವಾಗಿ...
ಅವಳದೆಂತಹ ಮಾತು?
ನನ್ನ ಮನದನ್ನೆ ಹಿಂದೆ ನನ್ನ ಹುಟ್ಟುಹಬ್ಬಕ್ಕೆ ಎರಡು ಮೀನುಗಳನ್ನು ಒಂದು ಬೌಲ್‍ನಲ್ಲಿ ಇರುವ ತಿಳಿನೀರಿನೊಂದಿಗೆ ಉಡುಗೊರೆಯಾಗಿ ನೀಡಿದ್ದಳು. ಒಂದು ಸಣ್ಣ ಗಾತ್ರದ ಹಳದಿ ಮೀನಾದರೆ ಮತ್ತೊಂದು ಕೇಸರಿ ಬಣ್ಣದ ಸ್ವಲ್ಪ ದೊಡ್ಡ ಗಾತ್ರದ್ದಾಗಿತ್ತು. ಅದನ್ನು ನೋಡಿ ಅಚ್ಚರಿಯೊಂದಿಗೆ ಹೇಳಿದೆ ಈ ಹಳದಿ ಮೀನು ನೀನು ಕೇಸರಿಯದ್ದು ನಾನು ಎಂದು. ಮನೆಗೆ ಅವೆರಡನ್ನು ಕೊಂಡೊಯ್ದ ನಾನು...
ಜನುಮ ದಿನ ಸವಿ ಸುದಿನ
ಬಂದಿತು ಬಂದಿತು ಜನುಮ ದಿನ ತಂದಿತು ತಂದಿತು ಸವಿ ಸುದಿನ ಮುಂಜಾನೆದ್ದು ದೇವಗೆ ನಮಿಸಿ ಹೆತ್ತವರನ್ನು ದೈನ್ಯದಿ ವಂದಿಸಿ ಕುಣಿಕುಣಿದಾಡುತ ಹಿಗ್ಗುತ ನಲಿವೆ (1) ಬಂದಿತು ಬಂದಿತು ಜನುಮ ದಿನ ತಂದಿತು ತಂದಿತು ಸವಿ ಸುದಿನ ತಂದರು ಅಪ್ಪ ಹೊಸದೊಂದು ದಿರಸು ಕೇಳುವೆ ಅಮ್ಮನ ಖುಷಿಯಲಿ ತೊಡಿಸು ಆಟವನಾಡುತ ದಿನವನು ಕಳೆವೆ (2) ಬಂದಿತು...
ಸೋಶಿಯೋ ಥ್ರಿಲ್ಲರ್ ಅನ್ನಬಹುದಾದ – Miss Laila Armed and...
“ಕವರ್ ನೋಡು, ಈ ಮನುಷ್ಯ ಸಂಘವನ್ನು ಲೇವಡಿ ಮಾಡೋಕೆ ಈ ಪುಸ್ತಕ ಬರ್ದಿದಾನೆ” “ಓದದೇ ಹೇಗೆ ಹೇಳ್ತೀಯಾ ನೀನು?” “ಸರಿಯಾಗಿ ಗಮನವಿಟ್ಟು ನೋಡು ಅಲ್ಲಿ..” “ಎಲ್ಲಿ?” “ಅಲ್ಲೇ, ಖಾಕಿ ಸ್ಕರ್ಟ್ ಹಾಕಿರೋ ಹುಡುಗಿ, ಅವಳ ಕೂದಲು ಗಾಳಿಗೆ ಹಾರ್ತಾ ಇದೆ. ಅಂದರೆ ಮಾಡರ್ನ್. ಅವಳು ಧ್ವಜ ವಂದನೆ ಮಾಡ್ತಾ ಇದಾಳೆ...
“ಪರ”ಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ?
ಪರಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ? ಸಂವೇದನಾಶೀಲ, ಪ್ರತಿಭಾವಂತ ನಟ ಪ್ರಕಾಶ್ ರಾಜ್ ಇನ್ನು ಜನಪರ ಹೋರಾಟಗಳಿಗೆ ಶಕ್ತಿ ತುಂಬಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದು ಬಲ್ಲಿರಷ್ಟೇ. ಇದು ಈ ಹೊತ್ತಿನ ತುರ್ತು ಕೂಡ. ಇಂತಹ ಹೆಚ್ಚು ಹೆಚ್ಚು ಪ್ರತಿಭಾವಂತರು ಸಮಾಜ ಕಟ್ಟಲು ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ. ಕನ್ನಡಕ್ಕಿಂತ ಹೆಚ್ಚಾಗಿ ತಮಿಳು, ತೆಲುಗು...
ಸರ್ಕಾರಿ ಶಾಲೆಗಳನ್ನೆ ಉಳಿಸಿಕೊಳ್ಳುವ ತಾಕತ್ತಿಲ್ಲದವರು ನಮ್ಮ ಮಠ...
ಕರ್ನಾಟಕ ಸರ್ಕಾರವು ರಾಜ್ಯದ ಮಠ ಮಂದಿರಗಳು ಹಾಗೂ ಅವುಗಳ ಸುಪರ್ದಿಯಲ್ಲಿರುವ ದೇವಸ್ಥಾನಗಳನ್ನು ತನ್ನ ಅಧೀನದಲ್ಲಿರುವ ಮುಜುರಾಯಿ ಇಲಾಖೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ. ಆ ನಿರ್ಧಾರವನ್ನು ಮುಖ್ಯಮಂತ್ರಿಗಳು ತಳ್ಳಿಹಾಕಿದರೂ, ಹಿಂದೂ ವಿರೋಧಿ ಈ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರದ ಅವಧಿಯಲ್ಲಿ ಆದಾಯವಿರುವ ಎಲ್ಲಾ ದೇವಾಲಯಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು;...