ಓದಿ: ಹೀಗೊಂದು ಪ್ರೀತಿಯ ಕಥೆ-1 ಮೋಹನನಿಗೆ ಮದುವೆಯಂತೆ..ಹುಡುಗಿ ನೋಡಲು ಚೆನ್ನಾಗಿದ್ದಾಳಂತೆ..ಅವರ ಮನೆಯವರೂ ಒಳ್ಳೆಯ ಸ್ಥಿತಿವಂತರಂತೆ.. ಪಕ್ಕದ ಮನೆಯ ಸರೋಜ ಬಂದಿದ್ದವಳು ತಿಳಿಸಿದ್ದಳು.. ಪಲ್ಲವಿಗೆ ದಿಕ್ಕೇ ತೋಚದಾಯಿತು.. ನನ್ನನ್ನು ಪ್ರೀತಿಸಿ ಇನ್ನೊಬ್ಬಳನ್ನು ಮದುವೆಯಾಗುವುದೆಂದರೆ..ಹೇಗೆ ಸಾಧ್ಯ..?! ಹಾಗಾದರೆ ಅವನು ನನ್ನ ಲವ್ ಮಾಡ್ತಿಲ್ವಾ ?! ಎಂಬ ಸಂಶಯನೂ...
Author - Guest Author
ಹೀಗೊಂದು ಪ್ರೀತಿಯ ಕಥೆ-1
“ಏನೇ..ಮಾಡ್ತಿದ್ದೀಯಾ ಇಷ್ಟೊತ್ತು..!! ನಿನ್ನ ಅಲಂಕಾರ ಇನ್ನೂ ಮುಗಿದಿಲ್ವಾ..” ಎನ್ನುತ್ತಾ ರೂಮಿನ ಒಳಗೆ ಬಂದ ಗೌತಮ್ ಕನ್ನಡಿಯ ಮುಂದೆ ನಿಂತಿದ್ದ ಮುದ್ದು ಮಡದಿಯನ್ನು ನೋಡಿ ಹಾಗೆ ನಿಂತು ಬಿಟ್ಟ. ಗೋಲ್ಡನ್ ಕಲರ್ ಬಾರ್ಡರಿನ ಹಸಿರು ಬಣ್ಣದ ಸೀರೆ ಉಟ್ಟಿದ್ದು ಮಿಂಚುತ್ತಿದ್ದಾಳೆ..ಪಲ್ಲವಿ!! ಅಪ್ಸರೆಯಂತಹ ಚೆಲುವೆ.. ತಲೆಗೂದಲನ್ನು ಹಿಂದಕ್ಕೆ...
ಬದಲಾವಣೆ ನಮ್ಮಿಂದಲೇ ಆರಂಭವಾಗಲಿ
ಭಾರತ ದೇಶವು ಹಳ್ಳಿಗಳ ನಾಡು. ದೇಶದ ಅಭಿವೃದ್ಧಿ ಆಗಬೇಕಾದರೆ ಮೊದಲು ಹಳ್ಳಿಗಳ ಅಭಿವೃದ್ಧಿಯಾಗಬೇಕು. ಹಾಗಾದರೆ ಮಾತ್ರ ದೇಶದ ಅಭಿವೃದ್ಧಿ ಹೊಂದಲು ಸಾದ್ಯವೆಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದರು. ಹೌದು! ಅವರು ಹೇಳಿದ್ದು ಅಕ್ಷರ ಸಹ ನಿಜ. ಇಂದು ಗಾಂಧೀಜಿಯವರ ಆ ಕನಸು ನಿಜವಾಗಬೇಕಾದರೆ ಆ ನಿಟ್ಟಿನಲ್ಲಿ ನಾವು ಮತ್ತು ನಮ್ಮ ಸರ್ಕಾರಗಳು ಕಾರ್ಯನಿರ್ವಹಿಸುವ ಅಗತ್ಯ ನಮ್ಮ...
ಮುಗ್ಧ ಚೇತನ
ಶುಕ್ರವಾರ ಸಂಜೆ, ಆಗ ತಾನೆ ಆಫೀಸಿನಿಂದ ಮನೆಗೆ ಬಂದು, “ಅಬ್ಬಾ ನಾಳೆ,ನಾಡಿದ್ದು ರಜೆ” ಎಂದು ಮನಸ್ಸಿನಲ್ಲಿಯೇ ಖುಷಿ ಪಡುತ್ತಿದ್ದಂತೆಯೇ ನನ್ನ ಫೋನು ರಿಂಗಣಿಸಿತು, ಯಾವುದೋ ಹೊಸ ನಂಬರ್, ಯಾರಿರಬಹುದು ಎಂದು ಫೋನ್ ರಿಸೀವ್ ಮಾಡಿ “ಹಲೋ…. ಯಾರು ಮಾತಾಡ್ತಾ ಇರೋದು ” ಎಂದು ಕೇಳಿದಾಕ್ಷಣ,”ಹಲೋ…. ಅಭಿ ಅಣ್ಣನಾ...
ಟಿಪ್ಪು: ಕಾಂಗ್ರೆಸ್ಸಿನ ಅನ್ನ ಭಾಗ್ಯ??
ಭವ್ಯ ಭಾರತ ದೇಶದೋಳ್, ವೈವಿಧ್ಯಮಯ ರಾಜ್ಯ ಕರ್ನಾಟಕದೋಳ್, ಸಧ್ಯ ಮಾತೆಯರಾದ ಕಾವೇರಿ ಮತ್ತು ಮಹದಾಯಿಗಳು ಶಾಂತರಾಗಿದ್ದಾರೆ, ಆದರೆ ಪರ-ವಿರೋಧ, ವಾದ-ಪ್ರತಿವಾದಗಳಿಂದ ಭಾರಿ ಚರ್ಚೆಯಲ್ಲಿರುವ ಹಾಟ್ ಕೆಕ್ ಆಫ್ ಮೀಡಿಯಾ ಅಂದ್ರೆ ಸರ್ಕಾರದ ಕಾರ್ಯಕ್ರಮವಾಗಿ ಆಚರಿಸಲ್ಪಡುತ್ತಿರುವ ವಿವಾದಿತ ಟಿಪ್ಪು ಜಯಂತಿ. ಚಿತ್ರದುರ್ಗದಲ್ಲಿ ನಾಯಕ ಸಮುದಾಯದ ಕಗ್ಗೋಲೆಗಳು...
ನಿದ್ದೆಯ ಖರಾಮತ್ತು..
ನಿದ್ದೆ ಪರಮಾತ್ಮನ ವರಪ್ರಸಾದ. ಅದಿಲ್ಲ ಅಂದಿದ್ದರೆ ಜಗತ್ತು ಹೇಗಿರುತ್ತಿತ್ತು? ಜೀವನದ ಗತಿ ಏನಾಗಿರುತ್ತಿತ್ತು? ಆಹಾರ,ವ್ಯವಹಾರ, ಕೆಲಸ ಕಾರ್ಯ ಯಾವ ರೀತಿ ನಡೀತಿತ್ತು? ಜನ ಸಂಖ್ಯೆ ಕಡಿಮೆ ಆಗಿರುತ್ತಿತ್ತೆ? ಸೂರ್ಯನಿಲ್ಲದ ಕತ್ತಲೆಯ ಸಾಮ್ರಾಜ್ಯದಲ್ಲಿ ಜನ ಇನ್ನೂ ಹೆಚ್ಚಿನ ಮೋಜು ಮಸ್ತಿಯಲ್ಲಿ ಪಾಲ್ಗೊಳ್ಳುತ್ತಿದ್ದರೆ? ಒಂದಾ ಎರಡಾ? ತಲೆತುಂಬಾ ಹುಳುಗಳ ಹರದಾಟ. ಇಂಥ...
ಭಾರವಾಗದಿರಲಿ ಬದುಕು
ಕೆಲ ದಿನದ ಹಿಂದೆ ನಮ್ಮ ಹುಡುಗನೊಬ್ಬ ಮನೆಯಲ್ಲಿದ್ದ ಬೆಕ್ಕನ್ನು ಮೇಲೆ ಎತ್ತಿ ಎಸೆಯುತ್ತ ಆಟ ಆಡುತ್ತಿದ್ದ ನನಗ್ಯಾಕೊ ಇದು ವಿಪರೀತ ಅನ್ನಿಸಿ ನಾನು ಯಾಕೋ ಬೆಕ್ಕಿನ ಜೀವ ತಿಂತಿಯಾ ಅಂತ ರೇಗಿದ್ರೆ ಅವನು ನೋಡಣ್ಣ ಬೆಕ್ಕನ್ನು ಎಷ್ಟೇ ಮೇಲೆ ಎಸೆದ್ರೂ, ಹೇಗೆ ತಿರುಗಿಸಿ ಎಸೆದ್ರೂ ಕೆಳಕ್ಕೆ ಬೀಳೊವಾಗ ಪಾದ ನೆಲಕ್ಕೂರಿ ನಿಲ್ಲುತ್ತದೆ ಎಂದು ಇನ್ನೊಮ್ಮೆ ಎಸೆದ. ಗರಗರನೆ ತಿರುಗಿದ...
ಬೆಳಗು
ಹಕ್ಕಿಗಳ ’ಚಿಂವ್ ಚಿಂವ್’, ತಣ್ಣನೆ ಸುಯ್ಗುಡುತ್ತಾ ಕಿವಿಯಲ್ಲೇನೋ ಪಿಸುಗುಡುವಂತೆ ಬರುವ ಗಾಳಿ, ನೀರವ ಮಧುರ ಮೌನ, ಇವೆಲ್ಲಾ ಬರಿಯ ಕಲ್ಪನೆಯ ಕಥಾವಸ್ತುಗಳು.ಟರ್ರ್ ಟರ್ರ್ ಟರ್ರ್ ಎಂದು ಬಾರಿಸುವ ಅಲಾರಾಂ ಇಂದಿನ ಸತ್ಯ. ಅಲಾರಾಂ ಹಾಡು ಎಷ್ಟೇ ಮಧುರವಾಗಿದ್ದರೂ ಸುಂದರ ನಿದ್ದೆಯಲ್ಲಿದವರಿಗೆ ಅದು ಕರ್ಕಶವೇ. ಮಲಗುವಾಗ ತಾವೇ ಸೆಟ್ ಮಾಡಿಟ್ಟದ್ದು ಆ ಅಲಾರಾಂ ಎಂಬುದನ್ನು...
ಮೊಳಗಿದೆ ಕನ್ನಡ ದುಂದುಭಿ
ಶ್ರೀಗಂಧದ ಸಿರಿಯಾಗಿ ಜೀವನದಿ ಕಾವೇರಿಯಾಗಿ ಸಹ್ಯಾದ್ರಿ ಗಿರಿ ಶಿಖರವಾಗಿ ಹಚ್ಚಹಸುರನೇ ಹೊದ್ದು ನಿತ್ಯ ಕಂಗೊಳಿಸುತಿಹಳು ಕನ್ನಡ ತಾಯಿ ಭುವನೇಶ್ವರಿ ಬೇಲೂರು,ಹಳೆಬೀಡು ಬಾದಾಮಿ,ಹಂಪೆ,ಐಹೊಳೆ ಪಟ್ಟದಕಲ್ಲು,ಶ್ರವಣಬೆಳಗೊಳ ಶಿಲ್ಪಕಲಾ ವೈಭವ ಶೋಭಿತ ಮುಂಚೂಣಿಯಲಿ ಮೆರೆದಿಹಳು ಕನ್ನಡ ಸಿರಿದೇವಿ ಭುವನೇಶ್ವರಿ ಪಂಪ,ರನ್ನ,ಪೊನ್ನ,ಜನ್ನ,ಹರಿಹರ ಸರ್ವಜ್ಞ,ಪುರಂದರದಾಸ,ಕನಕದಾಸ...
ಸುಂದರ ನಾಳೆಗಳಿಗಾಗಿ ಇಂದಿನ ಕರ್ತವ್ಯಗಳು
ಭಾರತದ ಹಳ್ಳಿಗಳಲ್ಲಿ ಚಲಾವಣೆಯಾಗುವ ಭಾಗಶಃ ನೋಟುಗಳು ಯಾವುದಾದರೂ ಒಂದು ಅಡುಗೆ ಮಸಾಲೆಯ ವಾಸನೆಯನ್ನು ಹೊರಸೂಸುತ್ತವೆ. ಅದು ಸಾಸುವೆ, ಜೀರಿಗೆ, ಅರಿಶಿನ ಅಥವಾ ಇನ್ಯಾವುದೋ ಇರಬಹುದು, ಇದನ್ನು ಹೇಳಲು ಕಾರಣವೆಂದರೆ ಭಾರತೀಯರಲ್ಲಿ ಆನಾದಿ ಕಾಲದಿಂದಲೂ ಉಳಿತಾಯ ಅನ್ನೋದು ಜೀವನದ ಭಾಗವಾಗಿ ಬಂದಿದೆ. ಬ್ಯಾಂಕುಗಳ ಅಸ್ತಿತ್ವಕ್ಕೂ ಮೊದಲೇ ನಮ್ಮವರು ಹಣ ಉಳಿಸುವ ಅಭ್ಯಾಸ...