Author - Guest Author

ಅಂಕಣ

ಯೋಗದ ಮಹತ್ವ ಹಾಗೂ ಅರಿವು

ಈ ದಿನ ಅಂತಃರಾಷ್ಟ್ರೀಯ ಯೋಗ ದಿನ.  ಇತ್ತೀಚಿನ ದಿನಗಳಲ್ಲಿ ಈ ಯೋಗದ ಬಗ್ಗೆ ತುಂಬಾ ಪ್ರಚಾರ ಹಾಗೂ ಕಲಿಯುವವರು ಕೂಡಾ ಹೆಚ್ಚಾಗುತ್ತಿರುವುದು ಸಂತೋಷದ ಸಂಗತಿ.  ಮತ್ತು ಪುರಾತನ ಕಾಲದ ಇದೊಂದು ವಿದ್ಯೆ ಜನ ಮೈಗೂಡಿಸಿಕೊಂಡು ಇದರ ಮಹತ್ವ ತಿಳಿಯುವತ್ತ ದಾಪುಗಾಲು ಹಾಕುತ್ತಿದ್ದಾರೆ.  ಹಾಗೂ ದಿನ ಹೋದಂತೆ ಆರೋಗ್ಯದತ್ತ ಕಾಳಜಿ, ಆಸ್ತೆ, ಔಷಧಿಗಳಿಂದ ಆಗುವ ದುಷ್ಪರಿಣಾಮಗಳು...

ಅಂಕಣ

ರಾಜಕೀಯ ದಾಳ – ಮೀಸಲಾತಿ?

ಆವತ್ತು ಮಟ ಮಟ ಮಧ್ಯಾಹ್ನದ ಸಮಯ,ಬಿಸಿಲಿನ ಬೇಗೆಗೆ ಮನೆಯ ಸೀಟಿನ ತಗಡು ಬಿಸಿಯಾಗಿ ಬೇಗೆಯನ್ನು ಇನ್ನೂ ಹೆಚ್ಚುಗೊಳಿಸಿತ್ತು. ಕಾಲೇಜಿನಿಂದ ಬ೦ದವನೇ ಸುಸ್ತು,ಆಯಾಸದಿ೦ದ ನೆಲದ ತ೦ಪಿನ ಅನುಭವದೊ೦ದಿಗೆ ಕಣ್ಣು ಸಣ್ಣದಾಗಿ ನಿದ್ರೆಗೆ ಜಾರಿತ್ತು. ಅಣ್ಣಾವ್ರೆ…..ಒ೦ದು ಕೂಗು ನನ್ನನ್ನು ಎಚ್ಚರಿಸಿತ್ತು. ಧನ ಸಹಾಯ ಕೇಳಿಕೊ೦ಡು ಬ೦ದಿದ್ದರು. ಅವನ ಕಾಗದ ಪತ್ರಗಳಲ್ಲಿ ಅವನಿಗೆ ಡಬಲ್...

ಅಂಕಣ

ಕಬಡ್ಡಿ ಅಂಗಣದ “ಪ್ರಶಾಂತ” ತಾರೆ…   

  ಕ್ರೀಡೆಯೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ನಮ್ಮ ಪ್ರಾದೇಶಿಕ ಕ್ರೀಡೆಗಳಾದ ಕಬಡ್ಡಿ, ಕುಂಟೆಬಿಲ್ಲೆ, ಚಿನ್ನಿದಾಂಡು, ಲಗೋರಿ ಹೀಗೆ ಹಲವಾರು  ಕ್ರೀಡೆಗಳು ಇಂದಿಗೂ ಅಚ್ಚುಮೆಚ್ಚು. ಒಂದು ಕಾಲದಲ್ಲಿ ಗ್ರಾಮೀಣ ಕ್ರೀಡೆಯಾಗಿ ಪ್ರಸಿದ್ಧಿ ಪಡೆದಿದ್ದ ಕಬಡ್ಡಿಯು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆ ಪಡೆದುಕೊಳ್ಳುವಂತಾಗಿದೆ. ಈ ವಿಚಾರವು ನಿಜಕ್ಕೂ...

ಅಂಕಣ

ವಿಶ್ವ ಪರಿಸರ ದಿನಕ್ಕಾಗಿ ಮುಂದೆ ನಾವೇನು ಮಾಡಬಹುದು?

ಜೂನ್ 5, ವಿಶ್ವ ಪರಿಸರ ದಿನವೆಂದು 1972ರಲ್ಲಿ ವಿಶ್ವ ಸಂಸ್ಥೆ ಘೋಷಿಸಿತು.  ಈ ದಿನ ಈಗಂತೂ ಅತ್ಯಂತ ಮಹತ್ವದ ದಿನವನ್ನಾಗಿ ಆಚರಿಸುವ ಹಾಗೂ ಈ ಕಾಳಜಿ ಪ್ರತಿಯೊಬ್ಬರ ಮನೆ ಮನಗಳಲ್ಲಿ ಉಳಿಸುವ ಒಂದು ಆಂದೋಲನವೆ ನಡೆಯಬೇಕಾದ್ದು ಅವಶ್ಯಕತೆ ಎದ್ದು ಕಾಣುತ್ತಿದೆ.  ಕಾರಣ ಏರುತ್ತಿರುವ ತಾಪ ಮಾನ, ಮಾನವ ತನ್ನ ಅನುಕೂಲಕ್ಕೆ ತಕ್ಕಂತೆ ಪ್ರಕೃತಿಯನ್ನೇ ಬದಲಾವಣೆ ಮಾಡಲು...

ಅಂಕಣ

‘ವೀರ್’ ಎನ್ನುವ ಹೆಸರು ಬಂದಿದ್ದು ಯಾರನ್ನೋ ಓಲೈಸಿದ್ದಕ್ಕಾಗಿ...

ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಸತ್ಯಾಸತ್ಯೆತೆಯನ್ನು ತಿಳಿಯದ ಹೆಡ್ಡರು ಮಾತ್ರ ಸಾವರ್ಕರರ ಕೊಡುಗೆಯನ್ನು ಪ್ರಶ್ನಿಸಬಲ್ಲರು. ನೆನಪಿರಲಿ, ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅನೇಕ ನಾಯಕರಿಗೆ, ಜನ ಪ್ರೀತಿ, ಗೌರವಾದರಗಳಿಂದ ಆಯಾ ನಾಯಕರ ಗುಣ, ವ್ಯಕ್ತಿತ್ವ, ವಿಶೇಷತೆಗಳಿಗೆ ಅನುಗುಣವಾದ ಹೆಸರನ್ನಿಟ್ಟು ಆದರದಿಂದ ಕಾಣುತ್ತಿದ್ದರು. ಆ ಕಾರಣವಾಗಿಯೇ...

ಕವಿತೆ

ಕೆಂಪು ಕವಿಯ ಅಳಲು

ಒಗ್ಗದವನು ಆಳಿದರೆ ಸಹಿಸುವುದೆ ಬೇಗೆ ಹಳೆ ತೆವಲುಗಳಿಗೆ ತೆರೆ ಎಳೆಯುವುದು ಹೇಗೆ! ಮೊನ್ನೆವರೆಗೂ ಜನರ ಅಮಾಯಕರೆಂದೆ ಬಗೆದೆ ನಿರಾಸೆ ದಾರಿಗುಂಟ ಕೈಹಿಡಿದು ನಡಿಸಿದೆ ಯಾವ ದೇಶದ ಚರಿತ್ರೆ ಹೆಮ್ಮೆಯದಿತ್ತೊ ಅಲ್ಲಿ ಕಪ್ಪು ಚುಕ್ಕೆಗಳ ಎಣಿಸಿ ತೋರಿಸಿದ್ದೆ ಹಳ್ಳಗಳ ತೋಡಿ ವಿಭಜನೆಯ ತೃಪ್ತ ಹಂಬಲದಲ್ಲಿ ದೊಂಬಿದಾಸರ ಅವರೊಳಗೆ ಇರಿಸಿಯೇ ಇದ್ದೆ! ಸತ್ಯ ಚರಿತ್ರೆಯ ಪುಟಗಳಿಗೆ ಮಸಿ...

ಅಂಕಣ

ದಾವಣಗೆರೆಯೆಂದರೆ ಕೇವಲ ಬೆಣ್ಣೆ ದೋಸೆಯಲ್ಲ

ಈ ಲೇಖನವನ್ನು ಒಂದು ಸ್ವಗತದಿಂದಲೇ ಪ್ರಾರಂಭಿಸುತ್ತಿದ್ದೇನೆ, ಏನ್ರಿ ಕಾರ್ತಿಕ್ ನೀವು ಮಂಗಳೂರಿನವ್ರ ಎಂದು ನನ್ನ ಸಹದ್ಯೋಗಿಯೊಬ್ಬರು ಕೇಳಿದರು, ಮುಗುಳುನಗೆಯೊಂದಿಗೆ ನಮ್ಮ ತಾಯಿ ದಕ್ಷಿಣಕನ್ನಡವರು ಕಣ್ರೀ ಅಂದೇ, ಆಮೇಲೆ ನಿಮ್ಮ ವಿದ್ಯಾಭ್ಯಾಸ ಎಂದರು – ಹರಿಹರದ ಎಸ ಜೆ ವಿ ಪಿ ಕಾಲೇಜ್ನಲ್ಲಿ ಪದವಿ ತದನಂತರ ಬೆಂಗಳೂರಿನ PESIT ನಲ್ಲಿ ಸ್ನಾತಕೋತ್ತರ ಪದವಿ ಹೀಗೆ...

ಅಂಕಣ

ತಪ್ಪನ್ನು ತಿದ್ದಿಕೊಳ್ಳೋಕೆ ಸಂಕೋಚವೇಕೆ..?

“ಅಬ್ಬಾ.. ಎಂಥಾ ಸೆಖೆ. ಒಮ್ಮೆ ಮಳೆರಾಯನ ಆಗಮನವಾದ್ರೆ ಸಾಕಾಗಿದೆ. ಹಗಲು ರಾತ್ರಿ ಹಾಸ್ಟೆಲ್ ಒಳಗೆ ಕುಳಿತ್ಕೊಳ್ಳೋಕೂ ಆಗಲ್ಲ, ಹೊರಗೆ ಹೋದ್ರೂ ಬಿರು ಬಿಸಿಲು. ಹೇಗಪ್ಪಾ ಈ ಬೇಸಗೆಯನ್ನು ಕಳೆಯೋದು? ಮೈ ಮೇಲಿನ ಬಟ್ಟೆಗಳನ್ನೂ ಬಿಚ್ಚಿ ಬಿಡೋಣವೆನಿಸುತ್ತೆ.” ಇವು ನಮ್ ಹಾಸ್ಟೆಲ್ ಹುಡ್ಗೀರ ಬಾಯಿಂದ ಸುಲಲಿತವಾಗಿ ಉರುಳೋ ಮಂತ್ರಗಳು. ಇದನ್ನೆಲ್ಲಾ ನೋಡ್ತಿದ್ರೆ ಹೇಗಪ್ಪಾ ಮುಂದೆ...

ಕಥೆ

ನೆನಪು ಭಾಗ – 3

ನೆನಪು ಭಾಗ -೧ ನೆನಪು ಭಾಗ – 2 ಹಳೆಯ ಕಾಲದ ವಿಶಾಲವಾದ ಮನೆ. ‌ಮರದ ಕಂಬಗಳಿಗೆ ಸುಂದರವಾದ ಕುಸುರಿ ಕೆತ್ತನೆ ಹಜಾರಕ್ಕೆ ಮೆರುಗು ತಂದಿತ್ತು. ಅಜ್ಜನ ಕಾಲದಲ್ಲಿ ಕಟ್ಟಿದ್ದು ಅಂತ ಅಪ್ಪಯ್ಯ ಯಾವಾಗಲೂ ಹೇಳುತ್ತಿದ್ದರು. ಅಮ್ಮ ಒಬ್ಬರೆ ಹೇಗೆ ಅಷ್ಟೊಂದು ಆಸ್ತಿ ನೋಡಿಕೊಳ್ಳುತ್ತಿದ್ದಾರೊ. ಚಿಕ್ಕಪ್ಪನ ಮನೆ ಹತ್ತಿರ ಇರೋದರಿಂದ ಪರವಾಗಿಲ್ಲ. ಈಗ ನಾನು ಹೇಗಿದ್ದರು...

ಕಥೆ

ನೆನಪು ಭಾಗ – 2

ಮೊದಲನೆ ಭಾಗ: ನೆನಪು ಭಾಗ -೧ ಗಿಜಿ ಗಿಜಿ ಗುಡುವ ಜನ ಜಂಗುಳಿಯ ಮಧ್ಯೆ ಕಾಲದ ಪರಿವೆಯೆ ಇಲ್ಲದೆ ಅದು ಹೇಗೆ ಇಷ್ಟೊಂದು ವರ್ಷ ಬದುಕಿಬಿಟ್ಟೆ? ಯಾರೊ ಕಟ್ಟಿದ ಮನೆ ಅದ್ಯಾರ್ಯಾರು ಬಂದು ಉಳಿದು ಹೋದ ಮನೆಯೊ ಏನೊ ಶಿಥಿಲಾವಸ್ಥೆಯಲ್ಲಿ ಈಗಲೊ ಆಗಲೊ ಅಂತಿರುವ ಮನೆಗೆ ಬಹುಶಃ ನಾನೇ ಕೊನೆಯ ಬಾಡಿಗೆಯವಳಾಗಿರಬೇಕು. ಈಗ ಗೊತ್ತಾಗುತ್ತಿದೆ ಮನೆಯ ಅವಸ್ಥೆ. ಇಷ್ಟು ದಿನ ಗಮನಿಸಿರಲೇ...