Author - Rahul Hajare

ಅಂಕಣ

ಡಿಸೆಂಬರ್ ೩೧ರ ಅತಿರೇಕಗಳು ಆಧುನಿಕತೆಯೇ?

ಯುಗಾದಿ ಮತ್ತು ಜನವರಿ ೧ ಎರಡರಲ್ಲಿ ಯಾವುದನ್ನು ಹೊಸ ವರ್ಷವೆಂದು ಆಚರಿಸಬೇಕು ಎಂಬುದರ ಬಗ್ಗೆ ಹಲವು ತಾರ್ಕಿಕ ಚರ್ಚೆಗಳು ನಡೆದರೂ ಡಿಸೆಂಬರ್ ೩೧ ರ ಅಬ್ಬರದಲ್ಲಿ ಯುಗಾದಿ ಗೌಣವಾಗುತ್ತಲೇ ಬಂದಿದೆ. ಇದನ್ನು ಅಂಕಿಅಂಶಗಳ ಆಧಾರದ ಮೇಲೆ ವಿವರಿಸಲು ಹೊರಟಿರುವೆ. ಎರಡರ ಮಧ್ಯೆ ನಿಮ್ಮ ಆಯ್ಕೆ ನಿಮಗೆ ಬಿಟ್ಟಿದ್ದು. ಕ್ರಿ.ಪೂ ೪೫ ರಲ್ಲಿ ಜನವರಿ ೧ನ್ನು ಜೆನಸ್ ಎಂಬ ರೋಮನ್ ದೇವನ...

ಅಂಕಣ

ಹೈದ್ರಾಬಾದ್ ವಿಲೀನ ಮತ್ತು ಆಫರೇಷನ್ ಪೋಲೋ

ರಜಾಕಾರರು ಊರಲ್ಲಿ ಬಂದರೂ ಎಂಬ ಸುದ್ದಿ ಕೇಳುತ್ತಿದ್ದಂತೆ ಎಲ್ಲರೂ ಅವಿತು ಕುಳಿತುಕೊಳ್ಳುತ್ತಿದ್ದರು. ಮನೆಯಲ್ಲಿರುವ ಸ್ತ್ರೀಯರನ್ನು ರಕ್ಷಿಸುವುದಿರಲಿ ಪುರುಷರು ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳುವುದೇ ಕಷ್ಟವಾಗಿತ್ತು. ನನಗೆ ಗೊತ್ತಿರುವಂತೆ ಈಗಿನ ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಮಳ್ಳಿ ಎಂಬ ಗ್ರಾಮದಲ್ಲಿ ದೇಶಪಾಂಡೆ ಎಂಬ ಅಪ್ಪಟ ಹಿಂದು ಮನೆತನದ ಮೂರು ಜನ...

ಅಂಕಣ

ನೆಹರೂ ಕೊನೆಗೂ ಕರಗಿಸದೇ ಉಳಿಸಿ ಹೋದ ಕಾಶ್ಮೀರವೆಂಬ ಮಂಜುಗಡ್ಡೆ

ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು….  ಸರದಾರ ಭಾಗ 3 ಕಾಶ್ಮೀರವೆಂಬುದು ಬಗೆಹರಿಯಲಾರದ ಕಗ್ಗಂಟೇನೂ ಆಗಿರಲಿಲ್ಲ. ಆದರೆ ನಾವು ಇತಿಹಾಸವನ್ನು ಕೆದಕಿ ನೋಡಿದಾಗ ಆಗಷ್ಟ ೧೫ ,೧೯೪೭ ರಿಂದ ಜನವರಿ ೧,೧೯೪೮ ರವರೆಗೆ ಪ್ರತಿದಿನವೂ ಅಲ್ಲಿ ಕೆಲವು ಗಮನಾರ್ಹ ಘಟನೆಗಳು ನಡೆಯುತ್ತಲೇ ಬಂದವು. ಯಾವಾಗ ಭಾರತ ಮತ್ತು ಪಾಕಿಸ್ತಾನ ಎರಡಕ್ಕೂ ಸೇರದೆ ಮಹರಾಜ ಹರಿಸಿಂಗ್...

ಕವಿತೆ

ನವ್ಹೆಂಬರ್ ೯,೨೦೧೬ರ ಮೊದಲು

ಕಪ್ಪು ಕಾಂಚಾಣಾ ಕುಣಿಯುತಲಿತ್ತೊ ಕಾಲಿಗೆ ಬಿದ್ದವರ ತುಳಿಯುತಲಿತ್ತೊ ಬಡವರ ಧಮಣಿಯ ರಕುತವ ಹೀರಿತ್ತೊ ಧನಿಕರ ಬೊಜ್ಜಲ್ಲಿ ಬಚ್ಚಿಕೊಂಡಿತ್ತೊ ಮೇಜಿನ ಅಡಿಯಲ್ಲಿ ಸರಿದಾಡುತಿತ್ತೊ ವಿದೇಶಿ ಬ್ಯಾಂಕಿನ ಖಾತೆಯಲ್ಲಿತ್ತೊ   ಕಪ್ಪು ಕಾಂಚಾಣಾ….! “ಯುವರಾಜ”ನ ಗದ್ದುಗೆಲಿ ಸದ್ದು ಮಾಡಿತ್ತೊ “ಅಮ್ಮ”ನ ಸೆರಗಿನ “ಗಂಟ”ಲ್ಲಿ ಇತ್ತೊ...

ಅಂಕಣ

ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು….

ಅಂಕಿತಕ್ಕೆ ತಕ್ಕ ಉಕ್ಕಿನ ಮನುಷ್ಯ …. ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು…. ನೆಹರೂ ಮತ್ತು ಪಟೇಲರನ್ನು ಹೋಲಿಸುವುದೆಂದರೆ ಎರಡು ಧ್ರುವಗಳನ್ನು ಮಧ್ಯಬಿಂದುವಿಗೆ ತಂದು ನಿಲ್ಲಿಸುವಂತ ವ್ಯರ್ಥ ಪ್ರಯತ್ನವೇ ಸರಿ. ಆದರೂ ಒಂದೇ ಉದಾಹರಣೆಯೊಂದಿಗೆ ಅವರಿಬ್ಬರ ಸಾಮರ್ಥ್ಯದ ಅಂತರವನ್ನು ಕಟ್ಟಿಕೊಡಬಹುದು. ಪಟೇಲರು ಸ್ವತಂತ್ರ ಬಂದ ಒಂದು ವರ್ಷ...

ಅಂಕಣ

ಅಂಕಿತಕ್ಕೆ ತಕ್ಕ ಉಕ್ಕಿನ ಮನುಷ್ಯ ….

      ಕೆಲವು ನಾಯಕರ ಬಗ್ಗೆ ದುರಾದೃಷ್ಟವಶಾತ್ ನಾವು ಪಠ್ಯದಲ್ಲಿ ಓದಲು ಆಗಲೇ ಇಲ್ಲ. ಅಂಥ ಅಪ್ರತಿಮ ನಾಯಕರ ಬಗ್ಗೆ ತಿಳಿಯಲು ಪ್ರಯತ್ನ ಪಡುತ್ತಲೇ ಇರುತ್ತೇವೆ. ಚಕ್ರವರ್ತಿ ಸೂಲಿಬೆಲೆಯವರ “ಸರದಾರ” ಪುಸ್ತಕ, ಬಹುಶಃ ಕನ್ನಡದಲ್ಲಿ ಪಟೇಲರನ್ನು ಸಂಪೂರ್ಣವಾಗಿ ಕಟ್ಟಿಕೊಟ್ಟ ಪ್ರಥಮ ಪುಸ್ತಕವೆಂದರೆ ತಪ್ಪಾಗಲಾರದು. ಪಟೇಲರ ಅಸಾಮಾನ್ಯ ವ್ಯಕ್ತಿತ್ವದ ಪರಿಣಾಮ ಅವರ...

ಅಂಕಣ

ಬಡತನ ನಿರ್ಮೂಲನೆ, ಪಟಾಕಿ ದುಡ್ಡು ಎಂಬ ಅಪ್ರಾಯೋಗಿಕ ಸಮೀಕರಣ

ದೀಪಾವಳಿ ಬರುತ್ತಿದ್ದಂತೆ ಎಲ್ಲ ಕಡೆಯಲ್ಲೂ ಪಟಾಕಿ ಹೊಡೆಯುವುದರ ಬಗ್ಗೆ ಮಾತು ಕೇಳಿಬರುತ್ತದೆ.  ಪಟಾಕಿ ಹೊಡೆಯುವ ದುಡ್ಡನ್ನು ಬಡವರಿಗೆ ಕೊಡಿ ಎಂಬ ಔದರ್ಯ ಕೆಲವರದಾದರೆ ಇನ್ನೂ ಕೆಲವರದು ಪಟಾಕಿಯಿಂದಾಗುವ ಪರಿಸರ ಮಾಲಿನ್ಯವಾಗುತ್ತೆ ಎಂಬ ಅಭಿಪ್ರಾಯ. ಇನ್ನೂ ಸ್ವಲ್ಪ ಜನ ಪಟಾಕಿಯ ಶಬ್ದದಿಂದ ದನ ಜಾನುವಾರುಗಳಿಗೆ ತೊಂದರೆಯಾಗುತ್ತದೆ ಎಂಬ ವಾದ. ಸರಿ ಇದೆಲ್ಲದರ ಹಿಂದೆ...

ಅಂಕಣ

ರಾಜಕೀಯ ಚದುರಂಗದ ಚೆಕ್’ಮೇಟ್’ಗಳು

ರಾಜಕಾರಣವೆಂದರೆ ಒಂದು ದೊಡ್ಡ ರಣತಂತ್ರ. ಭೇದಿಸಲಾಗದ ಚಕ್ರವ್ಯೂಹ. ಪ್ರತಿಯೊಂದು ನಡೆಯನ್ನು ಭವಿಷ್ಯತ್ತಿನ ಸ್ಪಷ್ಟ ಆಗುಹೋಗುಗಳನ್ನು ಗಮನದಲ್ಲಿಟ್ಟುಕೊಂಡು ಮನ್ನಡೆಯಬೇಕಾದ ರಂಗ. ಸ್ವಲ್ಪ ಯಾಮಾರಿದರೂ ಸುತ್ತಲೂ ಮುತ್ತಿಗೆ ಹಾಕಿ ಚದುರಂಗದ ಚೆಕ್-ಮೆಟ್’ನಂತಹ ಸಂದಿಗ್ಧಕ್ಕೆ ತಂದಿಡುವ ಕ್ಷೇತ್ರ. ಈ ಕ್ಷೇತ್ರದಲ್ಲಿ ರಾತ್ರೋರಾತ್ರಿ ಪ್ರಜ್ವಲಿಸಿದವರೂ ಇದ್ದಾರೆ...

ಅಂಕಣ

ಎಲ್ಲೇ ಉತ್ಖನನವಾದರೂ ಬಂದು ಸೇರುವುದು ನಮ್ಮ ಸಂಪ್ರದಾಯದ ನಿಧಿಗೆ

ಅಕ್ಟೋಬರ್ ೩ ರಂದು ಜಪಾನಿನ ವಿಜ್ಞಾನಿಯಾದ ಯೊಶಿನೊರಿ ಅವರಿಗೆ “ಆಟೋಫೆಜಿ” ಎಂಬ ಕೋಶ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗೆ ನೋಬೆಲ್ ಪಾರಿತೋಷಕ ಲಭ್ಯವಾಯಿತು. “ಆಟೋಫೆಜಿ” ಎಂದರೇನು? ಎಂಬ ಕುತೂಹಲದಿಂದ ಅದರ ಮಾಹಿತಿ ಸಂಗ್ರಹಕ್ಕೆ ಮುಂದಾದಾಗ “ಸೆಲ್ಪ್ ಇಟಿಂಗ್ ಸೆಲ್” ಎಂಬ ಸರಳ ರೂಪದ ಪದ ದಕ್ಕಿತು. ಅದಕ್ಕೊಂದು ಕನ್ನಡದ ಪದ...

ಅಂಕಣ

ಮಹಾಪುರುಷರ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಯೆಂದರೆ ಇದೇ ಅಲ್ಲವೇ?

“ರತ್ನ ಗರ್ಭ ಭಾರತಿ”  ಎಂಬ ಮಾತಿದೆ. ಭಾರತದಲ್ಲಿ ಹುಟ್ಟುವುದೆಲ್ಲಾ ರತ್ನಗಳೇ. ಒಬ್ಬರೋ ಇಬ್ಬರೋ ರಾಮಕೃಷ್ಣ ಪರಮಹಂಸ,ವಿವೇಕಾನಂದ, ಶಂಕರ, ರಾಮಾನುಜ, ಮಧ್ವಾಚಾರ್ಯರು ,ಬುದ್ಧ, ಬಸವಣ್ಣ, ಮಹಾವೀರ, ಗಾಂಧಿಯಂತಹ ಅನೇಕಮಹಾಪುರುಷರು ಆಗಿಹೋಗಿದ್ದಾರೆ. ಪ್ರತಿಯೊಬ್ಬ ಮಹಾಪುರುಷರ ಕಾಲವಾದ ಮೇಲೆ ಅವರನ್ನು ಹೂಳುವ ಬದಲು ಬಿತ್ತಿ ಮತ್ತಷ್ಟು ಮಹಾಪುರುಷರು...