ವಿಧಿಯಾಟ...4 ಎಲ್ಲರೂ ಬೆರಗುಗಣ್ಣುಗಳಿಂದ ನೋಡುತ್ತಿದ್ದರೆ ವಿಭಾ ಆಎಲ್ಲಾ ಚಿತ್ರಗಳನ್ನು ಆಯ್ದುಕೊಳ್ಳುತ್ತಿದ್ದಳು. ಅವಳಿಗೆಆಶ್ಚರ್ಯ…! ಆ ಚಿತ್ರಗಳು ಅಮ್ಮನ ಹಳೆಯಫೋಟೋದಂತೆಯೇ ಇವೆ. ಆದರೆ ಕೆಳಗೆ ಮಾತ್ರ ಹೆಸರು”ಜಾನೂ ಸುಶಾಂತ್ “ಎನ್ನುವಬರಹವಿದೆ…….ಏನಿದು….?…..ಎಂದು ಆ ಚಿತ್ತಗಳನ್ನೇನೋಡುತ್ತಾ ನಿಂತಿದ್ದಳು...
Author - Mamatha Channappa
ವಿಧಿಯಾಟ…೪
ವಿಧಿಯಾಟ…೪ ಮನೆಗೆ ಹೊರಟ ಜನಾರ್ಧನನ ತಲೆಯಲ್ಲಿ ನೂರಾರು ಯೋಚನೆಗಳು ..”ಅವನು ಹೇಳಿದ್ದು ನಾನು ಪ್ರೀತಿಸಿದ್ದ ಜಾನೂವಾಗಿದ್ದರೆ ……! ಅಯ್ಯೋ ಅಂತದ್ದೊಂದು ಸ್ಥಿತಿ ತರಬೇಡ ದೇವರೇ …ಆ ಕೆಟ್ಟ ಹೆಣ್ಣಿನಿಂದ ಹುಚ್ಚನಾಗಿದ್ದವನು ನಾನು. ಅವಳೇ ಸುಶಾಂತ್’ನಿಗೆ ಹೀಗಾಗಲು ಕಾರಣವೆಂದಾದರೆ ಅವಳನ್ನು ಹುಡುಕಿ ಕೊಲೆ ಮಾಡುತ್ತೇನೆ ”...
ವಿಧಿಯಾಟ..೩
ವಿಧಿಯಾಟ.. ಭಾಗ ೨ ಮನೆಯಲ್ಲಿ ಮೂರು ಬೀರುಗಳಿರುವುದರಿಂದ ಯಾರೂ ಆ ಹಳೆಯ ಬೀರುವಿನತ್ತ ಗಮನ ಕೊಟ್ಟಿರಲಿಲ್ಲ.ಅದರಲ್ಲಿ ಭಾರತಿಯ ನೆನಪಿನ ಕಣಜವೇ ತುಂಬಿತ್ತಾದರೂ ಹಳೆಯ ಯಾವ ಡೈರಿಯನ್ನೂ ಓದಲು ಮನಸ್ಸಾಗುತ್ತಿರಲಿಲ್ಲ.ಇಂದೇಕೋ ಓದಬೇಕೆನಿಸಿದರೂ “ಛೇ …..! ಬೇಡ…. ಅದರಲ್ಲಿರುವುದು ನೋವೇ ತಾನೇ..? “ಎನಿಸಿ ಬೇರೆ ಡೈರಿ ತೆಗೆದು ಬರೆಯಲಾರಂಭಿಸಿದಳು...
ವಿಧಿಯಾಟ.. ಭಾಗ ೨
ವಿಧಿಯಾಟ.. ಭಾಗ ೧ ವಂದನಾ ಕಣ್ಮುಚ್ಚಿ ಹತ್ತು ದಿನಗಳು ಕಳೆದಿದ್ದವು.. ಮಗುವಿಗೆ ಭಾರತಿ ಅಮ್ಮನಾಗಿದ್ದಳು….ಸೂರ್ಯ ಮಗುವಿನ ಮುಖ ನೋಡಿ ಹೆಂಡತಿಯ ಅಗಲುವಿಕೆಯನ್ನು ಸಹಿಸಿಕೊಂಡಿದ್ದ. ಆದರೇನು ಸೂರ್ಯನ ಬಾಳಲ್ಲಿ ಮಗುವೂ ಕೂಡಾ ಉಳಿಯಲಿಲ್ಲ. ಜ್ವರ ಬಂದಿದ್ದಷ್ಟೇ ನೆಪ….ಆಸ್ಪತ್ರೆಗೆ ಸಾಗಿಸಿದರೂ ಮಗು ಕೊನೆಯುಸಿರೆಳೆಯಿತು. ಸೂರ್ಯನಿಗೆ ಗ್ರಹಣ ಹಿಡಿದಂತಾಗಿತ್ತು...
ವಿಧಿಯಾಟ ಭಾಗ-೧
ಬೆಂಗಳೂರು ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಒಂದನೆ ಮಹಡಿಯ ಮಾನಸಿಕ ರೋಗಿಗಳ ವಿಭಾಗದಲ್ಲಿ ರೂಮ್ ನಂಬರ್ ನಾಲ್ಕರಲ್ಲಿರುವ ಮಾನಸಿಕ ಅಸ್ವಸ್ಥನೊಬ್ಬ ಸುಂದರ ಮಹಿಳೆಯೊಬ್ಬಳ ಚಿತ್ರ ಬರೆಯುತ್ತಿದ್ದಾನೆ..ಕುಂಚ ಕಲೆಯ ಪರಿಣಿತ ಅವನು..ಆ ವ್ಯಕ್ತಿಯ ಹೆಸರನ್ನು “ಸುಶಾಂತ್ “ಎಂದು ಆಸ್ಪತ್ರೆಯಲ್ಲಿ ನಮೂದಿಸಿ ಹೋದ ಒಬ್ಬ ಮನುಷ್ಯ ಮಾತ್ರ ಈ ಕುಂಚ ಕಲೆಯ...
ಕವಿತೆ
ಓ ಸೂರ್ಯ ದೇವನೇ ಇಷ್ಟೇಕೆ ಮುನಿಸು ಒಮ್ಮಿಂದೊಮ್ಮೆಲೇ.. ಬಿಸಿಲ ಧಗೆಗೆ ಬೆಂದು ಹೋಗುತಿರುವೆವು ಕೃಪೆ ತೋರು ನಮ್ಮ ಮೇಲೆ.. ಬಾಯಾರಿಸೆ ಹನಿ ನೀರು ಕುಡಿಯಲಾಗುತ್ತಿಲ್ಲ ಜೀವಜಲವೇ ಬಿಸಿಯಾಗಿದೆ .. ಸುಟ್ಟು ಬೂದಿಯಾಗುವೆವೋ ಎನ್ನುವ ಭಯವಾಗಿದೆ.. ಬಲಿಯಾಗುತಿವೆ ಜೀವಗಳು ನಿನ್ನ ಕೋಪದ ತಾಪ ತಾಳಲಾರದೇ ಒಂದಿನಿತು ಶಾಂತಭಾವ ತಾಳು ನಮ್ಮ ನೋಡಿದರೆ ದಯಬಾರದೇ ಭೂತಾಯಿಯ ಒಡಲು...
ಕವಿತೆ
೧.ಫಜೀತಿ…. ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ತಂದಿಟ್ಟಿದ್ದಂತೂ ನಿಜ ಫಜೀತಿಯ… ೨.ಅಭಯ…. ಕದ್ದು ಮುಚ್ಚಿ ಮುಖಕ್ಕೆ ಮುಸುಕು ಕಟ್ಟಿ ಹುಡುಗನ ಹಿಂದೆ ಕೂರುವ ಹುಡುಗಿಗಿಲ್ಲ ಭಯ ಹೆಲ್ಮೆಟ್ ನೀಡುತಿದೆ ನಾನಿರುವೆನೆಂಬ ಅಭಯ.. ೩.ಅಳಲು… ಹೆಲ್ಮೆಟ್ ನಿಂದಾಗಿ ಹೆಂಡತಿಯರೇ ಅದಲು-ಬದಲು ಕೇಳುತ್ತಿಲ್ಲ ಸರಕಾರ ಪತಿದೇವರುಗಳ ಅಳಲು.. ೪...
ನನ್ನ ಪ್ರೀತಿಯ ಹುಡುಗಾ…
ಮನಸು ಮುನಿಸುಗಳ ಯುದ್ಧದಲ್ಲಿ ಮನಸು ಗೆಲ್ಲುವ ಬದಲು ಮುನಿಸು ಗೆದ್ದಿತಲ್ಲಾ ಗೆಳೆಯಾ…..ಅದಕ್ಕೆ ವಿಷಾದವೆನಿಸುತಿದೆ ನನಗೆ…ಮನಸು ಗೆದ್ದಿದ್ದರೆ ಪ್ರೀತಿ ಎನ್ನಬಹುದಿತ್ತು …ಮುನಿಸು ಗೆದ್ದಿದೆ ಏನೆನ್ನಲಿ ನೀನೇ ಹೇಳು.. …ಜೊತೆಯಾಗಿ ನಿನ್ನ ಕೈ ಹಿಡಿದು ನಡೆದ ದಾರಿಯಲ್ಲಿ ನಿನ್ನ ಹೆಜ್ಜೆ ಗುರುತುಗಳಿವೆ…, ನೀನಿಲ್ಲ.ನೀನಿಲ್ಲದೇ...
ಪ್ರೀತಿ – 3
ಪ್ರೀತಿ – 2 ಪ್ರೀತಿ ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದಳು..ಅಪಘಾತವಾದಾಗ ಅಲ್ಲಿದ್ದವರು ಅವಳನ್ನು ಆಸ್ಪತ್ರೆಗೆ ಸೇರಿಸಿದ್ದರು.ಅದೃಷ್ಟವಶಾತ್ ಅವಳ ಪ್ರಾಣ ಅಪಾಯದಿಂದ ಪಾರಾಗಿತ್ತು…ಆದರೆ ತಲೆಗೆ ಬಿದ್ದ ಏಟಿನಿಂದಾದ ನೋವಿನಿಂದ ಕಣ್ಣು ಬಿಡಲು ಆಗುತ್ತಿರಲಿಲ್ಲ…ಅವಳಿಗೆ ಮತ್ತು ಬರುವ ಇಂಜೆಕ್ಷನ್ ಕೊಟ್ಟಿದ್ದರು ವೈದ್ಯರು…ಅವಳ ಕಾಲಿನ ಮೂಳೆ...
ಪ್ರೀತಿ – 2
ಪ್ರೀತಿ – 1 ಹೀಗೆಯೇ ಮುಂದುವರೆದಿತ್ತು ಸ್ನೇಹ…ಹಾಗೆಯೇ ಪ್ರೀತಿಯ ಕಾಡಿಸುವ ಮೋಜು ಕೂಡಾ…..ಪ್ರೀತಿಯ ನಿಷ್ಕಲ್ಮಶ ಸ್ವಭಾವ ಅವನಿಗರ್ಥವಾಗಿತ್ತು …ಅವಳು “ನಾನೊಂದು ಕವನ ಬರಿಬೇಕು ಕಣೋ ಯಾವ ವಿಷಯದ ಮೇಲೆ ಬರೀಬೇಕು ತಿಳಿತಿಲ್ವೋ…ನೀ ಹೇಳೋ …ಅದೂ ನೀನೇ ಯೋಚಿಸಿ ಹೇಳ್ಬೇಕು..ಯಾರೋ ಹೇಳಿದ್ದು ಬೇಡ….”ಅಂತ ಅವನ...