X

ಬದುಕೆನ್ನುವ ಸವಾಲು ಮತ್ತು ಅವಳು…

ಆಕೆಯ ಮಾತುಗಳನ್ನು ಕೇಳುತ್ತಾ ಹೋದಂತೆ ಕಣ್ಣ್ಮುಂದೆ ಮಲಾಲಳ ಹೆಣ ತೇಲುತ್ತಿತ್ತು. ಅದೆಷ್ಟೋ ತಲೆಮಾರುಗಳಿಂದ ಎಷ್ಟೊಂದು ಮಲಾಲಗಳನ್ನು ಬರ್ಬರವಾಗಿ ಕೊಂದಿದ್ದೇವೆ?! ಅವಳಿಗೀಗ ಐವತ್ತು ವರ್ಷ ವಯಸ್ಸು. ಆಗಿನ ದಿನಗಳಲ್ಲಿ…

Anjali Ramanna

ಯಾವುದು ಶಾಶ್ವತ…?!!

      ಆಗಷ್ಟೇ ಅಪ್ಪ ತಮ್ಮ ಆಪ್ತರಾದ ಶ್ಯಾಮಣ್ಣ ಮತ್ತು ಇನ್ನಿತರ ಸ್ನೇಹಿತರೊ೦ದಿಗೆ ಸಣ್ಣದೊ೦ದು ಪ್ರವಾಸ ಮುಗಿಸಿ ಬ೦ದಿದ್ದರು, ಶ್ಯಾಮಣ್ಣ ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದ ಕೆಲ ಫೋಟೋಗಳನ್ನು ನನ್ನ…

Shruthi Rao

ನಮ್ಮ ಸಹಿಷ್ಣತೆಯನ್ನು ಕೆಣಕುತ್ತಿರುವವರು ಯಾರು?!

“ನಾನು ಇದುವರೆಗೆ ದನದ ಮಾಂಸ ತಿಂದಿಲ್ಲ, ಆದರೆ ಇನ್ಮುಂದೆ ತಿನ್ನುತ್ತೇನೆ, ನೀವೇನು ಮಾಡ್ತೀರೋ ನೋಡ್ತೇನೆ; ನಾನು ಇದುವರೆಗೆ ಹಂದಿ ಮಾಂಸವನ್ನು ತಿಂದಿಲ್ಲ, ಜಗದೀಶ್ ಶೆಟ್ಟರ್ ಹೇಳಿದ ಮೇಲೆ…

Shivaprasad Bhat

ಮೀಸಲಾತಿ, ಜಾತಿ ಆಧಾರಿತ ಅಧಿಕಾರ ಇವೆಲ್ಲಾ ಯಾರ ಉನ್ನತಿಗೆ?

Miracle of democracy ಎಂದು ಪಿ.ವಿ ನರಸಿಂಹರಾವ್‍ರವರಿಂದ ಹೊಗಳಿಸಿಕೊಂಡ ರಾಜಕಾರಣಿ ಎಂದರೆ ಅದು ನಮ್ಮ ಮಾಯಾವತಿ. ದಲಿತ ಸಮಾಜವನ್ನು ಪ್ರತಿನಿಧಿಸುತ್ತಿದ್ದ ಈಕೆ ಕಾನ್ಸಿರಾಮ್‍ರವರ ಪಕ್ಕಾ ಶಿಷ್ಯೆ ಕೂಡ.…

Prasad Kumar Marnabail

ಮನದಾಳದಲ್ಲೊಂದು ಪ್ರೇಮಮೌನ…

ಚಿನ್ಮಯ್ ಅಂದು ಶಾಲಿನಿಯನ್ನು ಮಾತನಾಡಿಸುವ ಸಲುವಾಗಿಯೇ ಅವಳ ಖಾಯಂ ಬಸ್ ನಿಲ್ದಾಣದ ಬಳಿ ಕಾದಿದ್ದ. ಅವಳು ಬರಲು ಇನ್ನೂ ಅರ್ಧಘಂಟೆ ಇತ್ತು. ಯಾವುದೇ ಕಾರಣಕ್ಕೂ ಮಿಸ್ ಆಗಬಾರದು…

Anoop Gunaga

ಅಮ್ಮಂದಿರೇ ದಯವಿಟ್ಟು ಕನ್ನಡ ಕಲಿಯಿರಿ..!

ಘ:1. ಎರಡು ತಿಂಗಳ ಹಿಂದಿನ ಘಟನೆ. ಬೆಂಗಳೂರಿನ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್  ಶಾಖೆಯೊಂದರಲ್ಲಿ ಯಾರು ಏನೇ ಪ್ರಶ್ನಿಸಿದರೂ ಇಂಗ್ಲೀಷು (ಹೆಚ್ಚಿನ ಉದ್ಯೋಗಿಗಳು ಮಹಿಳೆಯರು) ಮೊಬೈಲ್ ಉಪಯೋಗಿಸುವಂತಿಲ್ಲ ಎಂದು…

Santoshkumar Mehandale

 ಹೆಸರಿಲ್ಲದ ನ್ಯಾನೋ ಕಥೆಗಳು-1

  ಗಂಡ ಹೆಂಡತಿ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಬೈಕ್ ನಲ್ಲಿ ಮಾರ್ಕೆಟ್ ಗೆ ಬಂದಿದ್ದರು.ಖರೀದಿ ಮುಗಿದ ನಂತರ ಹೆಂಡತಿ ಬೈಕ್ ನಲ್ಲಿ ಹಿಂಬದಿ ಕೂರುವ ಮೊದಲೇ ಗಂಡ…

Lakshmisha J Hegade

ತಪ್ಪು ಮಾಡಿರುತ್ತಿದ್ದರೆ ಇಷ್ಟು ಹೊತ್ತಿಗೆ ಶರಣಾಗುತ್ತಿದ್ದರು!

ನಮ್ಮ ನೆಲದ ಕಾನೂನು ಯಾರನ್ನೂ ಬಿಟ್ಟಿಲ್ಲ. ವ್ಯಕ್ತಿ ಅದೆಷ್ಟೇ ಬಲಿಷ್ಠವಾಗಿರಲಿ, ಕಾನೂನಿಗೆ ತಲೆಬಾಗಲೇಬೇಕು. ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಗಣಿಗಾರಿಕೆಗೆ ಸಹಕರಿಸಿದ್ದಾರೆಂದು ಲೋಕಾಯುಕ್ತರು ವರದಿ ಕೊಟ್ಟಾಗ ಯಡಿಯೂರಪ್ಪರವರನ್ನು ಮುಖ್ಯಮಂತ್ರಿ ಸ್ಥಾನದಿಂದ…

Shivaprasad Bhat

ಮಾಮ್ (MOM) ಮಂಗಳನ ಕಕ್ಷೆ ಸೇರಿ ಒಂದು ವರ್ಷದಲ್ಲಿ!

ಮಂಗಳ ಗ್ರಹ ಇನ್ನೊಂದು ಗ್ರಹಕ್ಕೆ ಹೋಲಿಸಿದರೆ ಪೃಥ್ವಿಗೆ ಅತೀ ಹತ್ತಿರವಾಗಿರುವಂತಹದ್ದು. ಆದ್ದರಿಂದ ಮಂಗಳ ಗ್ರಹದ ಬಗ್ಗೆ ಮೊದಿಲಿನಿಂದಲೂ ಒಂದು ಕುತೂಹಲ ಇದ್ದೇ ಇತ್ತು. ೧೯೬೦ರಕ್ಕಿಂತಲೂ ಮುಂಚೆಯಿಂದ ಮಂಗಳಕ್ಕೆ…

Guest Author

ಕನ್ನಡಕ್ಕೆ ಭವಿಷ್ಯವಿದೆಯೇ ? 

ಮತ್ತೆ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಹರಡಿಕೊಂಡಿದೆ. ನವೆಂಬರ್ ತಿಂಗಳು ಬಂದೊಡನೆಯೇ ನಮ್ಮೆಲ್ಲರ ಕನ್ನಡ ಪ್ರೇಮ ನೊರೆಹಾಲಾಗಿ ಉಕ್ಕಿ ಉಕ್ಕಿ ಹರಿಯಲಾರಂಭಿಸುತ್ತದೆ. ಎಲ್ಲರೂ, ಹಲವರು ಎಂದಿಟ್ಟುಕೊಳ್ಳೋಣ, ಕನ್ನಡ-ಕರ್ನಾಟಕದ ಹಿರಿಮೆ-ಗರಿಮೆಯ…

Adarsh B Vasista