ಪ್ರಾಮಾಣಿಕತೆ ಎಂಬುದು ಸತ್ತೇ ಹೋಗಿರುವಾಗ, ಸರ್ಕಾರವೊಂದೇ ಸರಿಯಿದ್ದರೆ ಸಾಕಾಗುವುದಿಲ್ಲ…!
ಮೊನ್ನೆ ಮ್ಯೆಕ್ಯಾನಿಕಲ್ ಸರ್ ಬಂದಿರಲಿಲ್ಲ. ಅಪರೂಪಕ್ಕೊಮ್ಮೆ ಅಂತ ನಮ್ಮ ಕ್ಲಾಸಿನವರಿಗೆಲ್ಲ ಕೊನೆಯ ಅವಧಿ ಬಿಡುವು ಸಿಕ್ಕಿತ್ತು. ಗೆಳೆಯರೆಲ್ಲ ಕೊನೆಯ ಬೆಂಚುಗಳಲ್ಲಿ ಹಾಯಾಗಿ ಕುಳಿತು ಹರಟುತ್ತಿದ್ದೆವು. ಅಲ್ಲಿ ಕುಳಿತವರಲ್ಲಿ…