X

ನಾನು

ನಮ್ಮನ್ನಾಳುವವರ, ದೊರೆ ನಾನು

ನಮ್ಮ ಹೂಳುವನೆಂದು, ಬಂದವರ

ಪಾಲಿಗೆ, ಊರುಗೋಲು ನಾನು.

ನಮ್ಮನ್ನು, ವಂಚಿಸುವವರ, ಸ್ನೇಹ ಜೀವಿ ನಾನು

ಇಂದಿಗೆ, ಈ ಬದುಕು ಮುಗಿಯುತ್ತಿದೆ

ಎಂದಾಗಲೂ ಹಸನ್ಮುಖಿ ನಾನು.

ನಾನು ಎನ್ನುವ ಇವ, ಶ್ರೀ ಸಾಮಾನ್ಯನು.

ನಾನು ಎಂದರೆ ಬೇರೆಯಲ್ಲ ಕನ್ನಡಿಗನು.

-ಪವನ ಕುಮಾರ ಕೆ ವಿ

kvpkbly@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post