ಆತ್ಮ ಸಂವೇಧನಾ- 29 ಉಳಿದ ನಾಲ್ಕು ಕಪ್ಪು ಜೀವಿಗಳಲ್ಲಿ ಎರಡು ಜೀವಿಗಳು ತಿರುಗಿ ತಮ್ಮ ಕೇಂದ್ರದತ್ತ ಹೋಗಿದ್ದವು. ಮತ್ತೆರಡು ಜೀವಿಗಳು ಹೋಗಿ ಭೂಮಿಯಿಂದ ಸ್ವಲ್ಪವೇ ದೂರದಲ್ಲಿ ಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಕಪ್ಪು ಜೀವಿಗಳ ಮಧ್ಯೆ ಸೇರಿಕೊಂಡವು. ಭೂಮಿಯಿಂದ ತಮ್ಮ ಕೇಂದ್ರಕ್ಕೆ ತೆರಳಿದ ಜೀವಿಗಳು ಅಲ್ಲಿನ ಬಿಸಿರಕ್ತದ ಜೀವಿಗಳನ್ನು ತಮ್ಮ ನಿಯಂತ್ರಣಕ್ಕೆ...
ಕಾದಂಬರಿ
ಆತ್ಮ ಸಂವೇಧನಾ- 29
ಆತ್ಮ ಸಂವೇಧನಾ- 28 ಆತ್ಮ ಸಂವೇದನಾ ಮತ್ತೆ ವರ್ಷಿಯ ಪ್ರಯೋಗಾಲಯದಲ್ಲಿದ್ದರು. ವರ್ಷಿಯದು ಮುಗಿದು ಹೋದ ಅಧ್ಯಾಯ. ಆತ್ಮ ಹೊಸದನ್ನು ಪ್ರಾರಂಭಿಸಬೇಕು. ಇತಿಹಾಸ ಎಲ್ಲವನ್ನೂ ನೆನಪಿಸುತ್ತದೆ; ಕಾಲ ಎಲ್ಲವನ್ನೂ ಮರೆಸುತ್ತದೆ. ಆತ್ಮನ ಮೊದಲ ಗುರಿ ಎರಡನೇ ಸೂರ್ಯನನ್ನು ಸ್ಥಾನಭ್ರಂಶಗೊಳಿಸುವುದು. ಅದಕ್ಕೆ ಅವಕಾಶವಾದರೆ ಕಪ್ಪು ಜೀವಿಗಳ ಮನವೊಲಿಸಬಹುದು ಎಂದುಕೊಂಡಿದ್ದ...
ಆತ್ಮ ಸಂವೇಧನಾ- 28
ಆತ್ಮ ಸಂವೇಧನಾ- 27 ಬೆಳಕೂ ಇಲ್ಲದ; ಕತ್ತಲೂ ಅಲ್ಲದ ಮಬ್ಬು ಮುಸುಕಿದ ಭೂಮಿ. ಆಗಲೇ ಹನ್ನೆರಡು ಘಂಟೆಗಳು ಕಳೆದಿದ್ದವು. ಯುದ್ಧವನ್ನು ಮಾಡಿಯೇ ಸಿದ್ಧ ಎಂದ ಆತ್ಮನ ಸುಳಿವಿಲ್ಲ. ಯುದ್ಧ ನಡೆಯುತ್ತದೆಯಾ? ಅವರೆಲ್ಲ ಮತ್ತೆ ಬರುತ್ತಾರೆಯೇ?? ಭೂಮಿಯ ಜನರಲ್ಲಿ ಅನುಮಾನ ಮೂಡಿತ್ತು. ಸಂಶಯ ಕುಡಿಯೊಡೆದಿತ್ತು. ಅಷ್ಟೊಂದು ಜೀವಿಗಳನ್ನು ಹೇಗೆ ಎದುರಿಸುವುದು? ಕಾಪಾಡಿಕೊಳ್ಳುವುದು...
ಆತ್ಮ ಸಂವೇಧನಾ- 27
ಆತ್ಮ ಸಂವೇಧನಾ- 26 ಇತಿಹಾಸವಾಗುವ ಜನಗಳು ಮಾತನಾಡತೊಡಗಿದರು. ಪರಸ್ಪರರಲ್ಲಿ ಮಾತುಕತೆ, ಸ್ನೇಹ, ಸಲುಗೆ ಬೆಳೆಯಿತು. ಇಷ್ಟು ಕಾಲವೂ ಎಲ್ಲರೂ ಬದುಕಿದ್ದರು. ಇದೊಂದು ಹೊಸ ಪ್ರಪಂಚ. ಭಾವಯಾನ, ಯಾರೂ ಒಂಟಿ ನಾವಿಕರಲ್ಲ. ಎಲ್ಲರೂ ಮೂರೇ ಮೂರು ದಿನಗಳಲ್ಲಿ ಸಾಯುವವರೆ. ಉಳಿದ ಮೂರು ದಿನಗಳಲ್ಲಿ ಏನೆಲ್ಲಾ ಕಳೆದುಕೊಂಡಿದ್ದೇವೋ ಎಲ್ಲವನ್ನೂ ಪಡೆದುಕೊಳ್ಳುವ ಹಂಬಲ. ಕಳೆದುಕೊಳ್ಳಲು...
ಆತ್ಮ ಸಂವೇಧನಾ- 26
ಆತ್ಮ ಸಂವೇಧನಾ- 25 ಭೂಮಿಯಲ್ಲಿ ಭಯಂಕರ ನಿಶ್ಯಬ್ಧ. ಎಲ್ಲರಲ್ಲೂ ಸಾವಿನ ಭಯ, ಸ್ಮಶಾನ ಮೌನ. ಬದುಕುವುದಿನ್ನು ಕೇವಲ ಮೂರು ದಿನ. ಏನು ಮಾಡಬಹುದು? ಏನೇನು ಮಾಡಲು ಸಾಧ್ಯ? ಯೋಚನೆಗಳು ಎಲ್ಲರಿಗೂ. ಇಷ್ಟು ದಿನ ತಾನೇ ಏನು ಮಾಡಿದ್ದರು? ವಿಶ್ವವು ನಮ್ಮೆಲ್ಲರ ಮನೆ ಎಂಬ ಅದ್ಭುತ ಕಲ್ಪನೆ, ಚರ್ಚಿಸಿದರು. ಕೊನೆಗೂ ಮನುಷ್ಯನ ಕಣ್ಣಿಗೆ ಭೂಮಿಯೂ ಜೀವಿಯಂತೆ ತೋರಿತು. ಅದೆಷ್ಟು ನೋವು...
ಆತ್ಮ ಸಂವೇಧನಾ- 25
ಆತ್ಮ ಸಂವೇದನಾ-24 ಗಾಳಿ ಬಂದರೆ ಎಲೆಯಲುಗುವ ಶಬ್ಧವೂ ಕೇಳುವಷ್ಟು ಸ್ತಬ್ಧತೆ; ಚಲನೆಗೆ ಆಸ್ಪದವೇ ಇಲ್ಲದಷ್ಟು ನಿಶ್ಚಲ. ಹೃದಯದ ಬಡಿತವೇ ಮೊಳಗುವಷ್ಟು ಶಾಂತವಾಗಿತ್ತು ಭೂಮಿ, ಕೇವಲ ಆಗಸದ ಪರದೆಯಿಂದ ಆ ಜೀವಿಯ ಮಾತಷ್ಟೇ ಕೇಳುವಂತೆ. ಉಳಿದೆಲ್ಲವೂ ಸ್ಮಶಾನ ಮೌನ. ಕಪ್ಪು ಜೀವಿ ಮಾತನಾಡತೊಡಗಿತು. ಅದರ ಭಾಷಾಂತರ ಎಷ್ಟು ಮುಂದುವರೆದ ತಂತ್ರಜ್ಞಾನವೆಂದರೆ ಕೇಳುವವರೆಲ್ಲರಿಗೂ...
ಆತ್ಮ ಸಂವೇದನಾ-24
ಆತ್ಮ ಸಂವೇದನಾ-23 ಆದಿಯೂ.. ಅಂತ್ಯವೂ.. ಸುಖವೂ.. ದುಃಖವೂ.. ಬದುಕೂ.. ಸಾವೂ.. ಆತ್ಮವೂ.. ವಿಶ್ವಾತ್ಮವೂ.. ಕೊನೆಗೆ?? ಕತ್ತಲು.. ಶಾಶ್ವತ ಕತ್ತಲು.. ಆದಿಯೂ.. ಅಂತ್ಯವೂ.. ನಿಧಾನ ಸ್ವರದಲ್ಲಿ, ಮಂದ್ರ ರಾಗದಲ್ಲಿ ಪುಟ್ಟ ಮಗುವಿನ ದನಿಯೊಂದು ಅಲೆ ಅಲೆಯಾಗಿ ಕೇಳಿ ಬರುತ್ತಿತ್ತು. ಬಿದಿರಿನ ವಯೊಲಿನ್ ನಾದ ಹೊರಡಿಸುತ್ತಲೇ ಇತ್ತು, ನಿಧಾನ ಧಾಟಿಗೆ ಸಮನಾದ ಶೃತಿ. ವಿಶ್ವಾತ್ಮ...
ಆತ್ಮ ಸಂವೇದನಾ-23
ಆತ್ಮ ಸಂವೇದನಾ-22 ಅದೇ ಸಮಯದಲ್ಲಿ ಆತ್ಮ, ಸಂವೇದನಾ ವರ್ಷಿಯ ಪ್ರಯೋಗಾಲಯದತ್ತ ಸಾಗುತ್ತಿದ್ದರು. ಎರಡನೇ ಸೂರ್ಯನನ್ನು ಇಲ್ಲದಂತೆ ಮಾಡಬೇಕೆಂಬುದು ಅವರಂತರಂಗ. ವರ್ಷಿಯನ್ನು ಒಲಿಸಬೇಕು, ಇಲ್ಲವೇ ಒತ್ತಡ ಹೇರಿಯಾದರೂ ಎರಡನೇ ಸೂರ್ಯನನ್ನು ನಾಶವಾಗುವಂತೆ ಮಾಡಬೇಕು ಎಂದು ನಿರ್ಧರಿಸಿದ್ದ ಆತ್ಮ.ಅವರಿಬ್ಬರೂ ಕುಳಿತಿದ್ದ ಕಾರಿನಂಥದೇ ವಾಹನ ಅದರಷ್ಟಕ್ಕೇ ಚಲಿಸುತ್ತಿತ್ತು. ಎಲ್ಲವೂ...
ಆತ್ಮ ಸಂವೇದನಾ. ಅಧ್ಯಾಯ 22
ಆತ್ಮ ಸಂವೇದನಾ. ಅಧ್ಯಾಯ 21 ಅದು ವರ್ಷಿಯ ಪ್ರಯೋಗಾಲಯ, ಒಂಟಿಯಾಗಿ ಕುಳಿತಿದ್ದ. ಒಂಟಿತನ ಆತನನ್ನು ಕಂಗೆಡಿಸಿರಬಹುದೇ? ಆತ ಯಾವಾಗಲೂ ಒಂಟಿಯಾಗಿಯೇ ಬದುಕಿದ್ದು ಎಂಬ ನಿಲುವೇ ಗೆಲ್ಲುವುದು. ನಿಜ ಸ್ಥಿತಿಯೇ ಬೇರೆ ಇದೆ. ಒಂಟಿತನ ಕಾಡದ, ಕಾಡಿಸದ ವಸ್ತು ಯಾವುದೂ ಇಲ್ಲ. ಭಾವಗಳು ಸಂಗಾತಿಯನ್ನು ಬಯಸುತ್ತವೆ. ಜೀವಿಗಳು ಸಾಂಗತ್ಯವನ್ನು ಬೇಡುತ್ತವೆ. ಪ್ರತಿ ಜೀವಿಗಳೂ ಸಹವಾಸ...
ಆತ್ಮ ಸಂವೇದನಾ. ಅಧ್ಯಾಯ 21
ಆತ್ಮ ಸಂವೇದನಾ ಅಧ್ಯಾಯ 20 ಅಪರೂಪದ ಸನ್ನಿವೇಶ; ಮನಸ್ಸೆಂಬ ಮಹಾಕಾಶ. ಮನಸ್ಸು ಯಾರಿಗಿಲ್ಲ? ಮನಸ್ಸಿಲ್ಲದವಗೂ ಒಂದು ಮನಸ್ಸಿದೆ. ಪ್ರತಿಯೊಂದು ಜೀವಿಯಲ್ಲೂ ಉಸಿರಿರದ ನಿರ್ಜಿವಿಗಳಲ್ಲೂ ಮನಸ್ಸಿದೆ. ಈ ಮನಸ್ಸು ಎಂದರೆ ಏನು? ದೇಹದಲ್ಲಿನ ಪ್ರತಿ ಕ್ರಿಯೆಗಳು ವ್ಯವಸ್ಥಿತ ಪ್ರತಿಕ್ರಿಯೆಯಾಗಲು ಆರೋಗ್ಯವಿರಬೇಕು, ಅದಕ್ಕೆ ಪೂರಕ ಆಹಾರವಿರಬೇಕು. ಆದರೆ ಈ ಮನಸ್ಸು ಎಂಬ Virtual...