ಹಾಸ್ಯಪ್ರಬಂಧ

ಅಂಕಣ ಹಾಸ್ಯಪ್ರಬಂಧ

ಮದುವೆಗೆ ಕರೀರಿ ಆಯ್ತಾ…!!

ಪ್ರಾಯಕ್ಕೆ ಬಂದವರನ್ನು ಜನ ಮಾತನಾಡಿಸುವ ಪರಿಯನ್ನು ಆಸ್ವಾದಿಸುವುದೇ ಒಂದು ಚಂದ. ಹತ್ತಿರಕ್ಕೆ ಬಂದು ಮೈದಡವಿ ಅಪಾದ ಮಸ್ತಕರಾಗಿ ನೋಡಿ ಖುಷಿಯಿಂದ ಕೇಕೆ ಹಾಕುತ್ತಾ, ಜನ ಮಾತಿಗೆ ಪೀಠಿಕೆ ಹಾಕುವುದು ಹೀಗೆ “ಈ ವರ್ಷ ಏನಾದ್ರೂ ಸ್ಪೆಷಲ್ ಉಂಟಾ?”  ಈ ಮಾತಿಗೆ ಎದುರಿಗಿದ್ದವ ದಂಗುಬಡಿದೋ ಕಕ್ಕಾಬಿಕ್ಕಿಯಾಗಿಯೋ ಏನೂ ಅರ್ಥವಾಗದಂತೆ ನೋಡಿದರೆ “ಅದೇ ಮಹರಾಯಾ.. ಎಲ್ಲಾದ್ರೂ ಸಂಬಂಧ...