ನಕ್ಷತ್ರ-1 ಸುಧಿಯ ಪತ್ರ ಚುಕ್ಕಿಯ ಕನಸನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಯಾಕೋ ಕಣ್ಣೀರೇ ಬರುತ್ತಿಲ್ಲ. ಹಾಸಿಗೆಯಿಂದ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಿ , ದೀಪ ಹಚ್ಚಿ ದೇವರ ಮುಂದೆ ಕುಳಿತವಳ ಮನಸು ಖಾಲಿಯಾಗಿತ್ತು. ನಿರ್ಧಾರವೊಂದು ಕಣ್ಮುಂದೆ ಗೋಚರಿಸಿತ್ತು. ತನ್ನ ಬಟ್ಟೆ ಬರೆ, ವಸ್ತುಗಳನ್ನ ಬ್ಯಾಗಲ್ಲಿ ತುಂಬಿಕೊಂಡು ಮನೆಗೆ ಬೀಗ ಹಾಕಿ ಬಾಡಿಗೆ ಹಣ, ಬೀಗವನ್ನ ಮನೆ...
Author - Guest Author
ನಕ್ಷತ್ರ
ಅವಳು ನಕ್ಷತ್ರ. ……… ಮನೆಯವರಿಗೆ ಪ್ರೀತಿಯ ಚುಕ್ಕಿ……. ಹೆಸರೇನೋ ಚೆನ್ನಾಗಿತ್ತು.ಯಾರು ಈ ಹೆಸರಿಡಲು ಹೇಳಿದರೋ ಅವಳ ತಂದೆ ತಾಯಿಗೆ ಗೊತ್ತಿಲ್ಲ, ಅವಳಂತೂ ಅವಳ ಬಾಳಲ್ಲಿ ಬೆಳಕು ಕಾಣಲಿಲ್ಲ.ಈಗಲೂ ಅವಳ ಮನದಲ್ಲಿ ಪ್ರಶ್ನೆಗಳು ಕಾಡುತ್ತಿವೆ. “ನಿಜವಾಗಲೂ ನಾನು ಯಾರ ಬಾಳಿಗೂ ಬೆಳಕು ನೀಡದಿರುವ ಹೆಣ್ಣಾ? ಅಥವಾ ಅದು ಕೇವಲ ನನ್ನ...
ಕಿರಣ್ ಕಾನೋಜಿ ಎನ್ನುವ ಸ್ಪೂರ್ತಿಯ ಕಿರಣ
ಕಿರಣ್ ಕಾನೋಜಿ ಅವರ ಅಪ್ಪ ಒಬ್ಬ ಬಡ ರೈತ, ಆದ್ರೂ ಅವರ ಮಕ್ಕಳಿಗೆ ಒಳ್ಳೆಯ ವಿದ್ಯಾಬ್ಯಾಸವನ್ನು ಕೊಟ್ಟಿದ್ದರು. ಅಂದು ಡಿಸೆಂಬರ್24 2011 ಕಿರಣ್ ಕಾನೋಜಿ ಎಂಬ ಹುಡಗಿ ಬಾಳಲ್ಲಿ ಬಿರುಗಾಳಿ ಬಂದ ದಿನ. ಕೆಲಸಕ್ಕೆ ರಜೆ ಇದ್ದ ಕಾರಣ ಕಿರಣ್ ಹೈದರಾಬಾದ್ದಿಂದ ತನ್ನ ಉರೂ ಫರಿದಾಬಾದ್’ಗೆ ಹೋಗ್ತಾ ಇದ್ದಳು . ಟ್ರೈನ್ ಪನ್’ವೇಲ್ ಸ್ಟೇಶನ್ ದಾಟಿತ್ತು . ಇನ್ನೂ ಕೇವಲ ಅರ್ಧ ಗಂಟೆ...
ನಮ್ಮ ಬೆಂಗಳೂರಿನ ಹತ್ತು ವಿಶೇಷತೆಗಳು
ಒಂದಾನೊಂದು ಕಾಲದಲ್ಲಿ “ಬೆಂದಕಾಳೂರು” ಎಂದು ಕರೆಸಿಕೊಂಡು ನಾಡಪ್ರಭು ಕೆಂಪೇಗೌಡರ ಕೃಪಾಕಟಾಕ್ಷದಿಂದ ಸೃಷ್ಟಿಯಾದ ಅದ್ಭುತ ಪ್ರಪಂಚ, ತದಾನಂತರ “ಬ್ಯಾಂಗಲೂರ್” (Bangalore) ಆಗಿ ಈಗ ತನ್ನದೇ ಆದ ಮೂಲ ಹೆಸರಿನ ರೂಪ ಪಡೆದು “ಬೆಂಗಳೂರು” (Bengaluru) ಎಂದು ಕರೆಯಲ್ಪಡುವ ಸರ್ವರಾಷ್ಟ್ರ ಪ್ರೇಮಿ ನಗರ. ದೇಶದ ಹಾಗೂ ಪ್ರಪಂಚದ...
ಕರಿ ಪುಸ್ತಕ-2
ಕರಿ ಪುಸ್ತಕ-೧ ಆ ಪುಸ್ತಕ ಒಂದು ಡೈರಿಯಂತಿತ್ತು .. ಒಳಗಿನ ಹಾಳೆಗಳೆಲ್ಲವೂ ಬಂಗಾರದ ಬಣ್ಣದ್ದು .. ಹೆಸರೇನೂ ಬರೆದಿಲ್ಲ … ಮಧ್ಯದಲ್ಲಿ ಅದೇನೋ ಒಂದು ಕಲೆ …! ರಕ್ತದ ಕಲೆಯಂತೆ … ಗಮನವಿಟ್ಟು ನೋಡಿದರೆ ಮಾತ್ರ ಕಾಣುತ್ತಿತ್ತು. ನಿಧಾನವಾಗಿ ಎರಡನೇ ಪುಟ ತೆಗೆದರು …ಯಾರೋ ಮುದ್ದಾದ ಅಕ್ಷರದಲ್ಲಿ ಬರೆದಿದ್ದರು.. “ಮಾನವಜನ್ಮ ದೊಡ್ದದು.. ಇದು...
ಕರಿ ಪುಸ್ತಕ-೧
ಅದೊಂದು ವಿಚಿತ್ರವಾದ ದಾರಿ! ಸುತ್ತ ಮುತ್ತ ಹಸಿರು ತುಂಬಿದ ಗಿಡಗಳು ತುಂಬಿದೆ. ಒಂದು ಚೂರೂ ಗಾಳಿ ಇಲ್ಲ ! ಗೋಪಾಲ್ ರಾವ್ ಒಬ್ಬರೇ ನಡೆಯುತ್ತಿದ್ದಾರೆ. ಯಾವಾಗಲೂ ಅವರ ಜೊತೆಯಲ್ಲಿಯೇ ಇರುತ್ತಿದ್ದ ಹೆಂಡತಿ ಅದೇನೋ ಬಹಳ ನಿಧಾನವಾಗಿ ನಡೆಯುತ್ತಿದ್ದಾರೆ. ಅವರು ಬರಲಿಲ್ಲ ಎಂದು ಬೇಸರವೇನೂ ಇರಲಿಲ್ಲ. ಅಕ್ಕ –ಪಕ್ಕ ಅವರೊಂದಿಗೆ ನಡೆಯುತ್ತಿದ್ದವರು ತಮ್ಮ ಪಾಡಿಗೆ ತಾವು...
ಜೀವನದ ಸ೦ತೆಯಲಿ – ವೈವಾಹಿಕ ಜೀವನ ಅಷ್ಟು ಸುಲಭವೇ…??
ಕಥೆ೦೧ : ತ೦ದೆ ದಿನವೂ ಸ೦ಜೆ ಮನೆಗೆ ಬ೦ದು ಕೆಲಸದ ಒತ್ತಡವನ್ನೆಲ್ಲಾ ಹೆ೦ಡತಿ ಮೇಲೆ ತೀರಿಸಿಕೊಳ್ಳುತ್ತಿದ್ದರು. ಯಾವಾಗಲು ಬೈಯುವುದು, ಸಿಟ್ಟು ಮಾಡುವುದು. ದಿನವೂ ಜಗಳವೇ ಆಯಿತು. ಇದನ್ನೆಲ್ಲ ಚಿಕ್ಕ ಮಗು ಹತ್ತಿರದಿ೦ದ ನೋಡುತ್ತಲೇ ಬ೦ದಿತ್ತು.. ಏನೂ ಹೇಳಲಾಗದ ಪರಿಸ್ಥಿತಿ ಆ ಮಗುವಿಗೆ ಆದರೂ ಮನಸ್ಸಿನಲ್ಲಿ ತ೦ದೆ ಕೆಟ್ಟವರು ( ಅನ್ನುವುದಕ್ಕಿ೦ತಲೂ) ಗ೦ಡಸರು ಕೆಟ್ಟವರು ...
ನಾನು…
ಕೊರಳಲ್ಲಿ ನೀ ಕಟ್ಟಿದ ತಾಳಿಯಿಲ್ಲ ಕಾಲಲ್ಲಿ ನೀನಿಟ್ಟ ಕಾಲುಂಗುರವಿಲ್ಲ ನೀನಿದ್ದೂ ವಿಧವೆ ನಾನು….. ತಪ್ಪು ತಿಳಿಯಬೇಡ, ನನ್ನ ಹೃದಯದಲ್ಲೆಂದೂ ಸಾಯುವುದಿಲ್ಲ ನೀನು ಯಾವಾಗಲೂ ಕಾಡುತ್ತದೆ ಪ್ರಶ್ನೆ ಮರೆಯಬಲ್ಲೆನೆ ನಿನ್ನ ನಾನು? ಅವನು ನಿನ್ನವನಲ್ಲವೆಂದು ಹೃದಯಕ್ಕೆ ಬಾರಿ ಬಾರಿ ಹೇಳಿದ್ದೇನೆ ನಾನು ಆದರೂ ಹುಚ್ಚು ಹೃದಯ ನೀನೇ ಬೇಕೆನ್ನುತ್ತದೆ ಏನು ಮಾಡಲಿ ನಾನು...
ಮಹಾತಾಯಂದಿರ ದರ್ಶನ ಪಡೆದ ಕ್ಷಣ…
ಹೌದು, ನಾನು ತುಂಬಾ ಆತುರದಿಂದ ಅವರನ್ನೆಲ್ಲ ಕಾಯುತ್ತಿದ್ದೆ, ದೇವಸ್ಥಾನದಂತೆ ಕಂಗೊಳಿಸುತ್ತಿತ್ತು ಆ ಮನೆ. ಆ ಮನೆಯ ಮುಂದೆ ಕಾರೊಂದು ಬಂದು ಬಿಟ್ಟಿತು, ಅಷ್ಟು ಸಾಕಾಗಿತ್ತು ನನ್ನ ಕಣ್ಣುಗಳಿಗೆ, ಪಟಪಟನೆ ಕಣ್ಣೀರು ಸುರಿಸಲಾರಂಭಿಸಿದವು. ಇಷ್ಟಕ್ಕೂ ಆ ಮನೆ ಯಾರದ್ದು ಗೊತ್ತೇನು? ನವೆಂಬರ್ 26/11 ರಂದು ಇಡೀ ಭಾರತವನ್ನು ನಲುಗಿಸಿದ ಮುಂಬೈ ತಾಜ್ ಹೋಟೆಲ್ ಹಾಗೂ ನಾರಿಮನ್...
ನನ್ನ ದೇಶ ನನ್ನ ಜನ -ತಿರುಪತಿ ಕ್ಷೌರ
“ಓಹ್ ಇವತ್ತು ಭಾನುವಾರ ” ನನಗೆ ನಾನೇ ಹೇಳಿಕೊಂಡೆ . ನಮ್ಮೂರಿಗೆ ಕ್ಷೌರಿಕ ಬರುವುದು ಕೇವಲ ಭಾನುವಾರದಂದು ಮಾತ್ರ . ಜಗಳೂರು , ಗೊಂದಲಗೇರಿ , ಕೆಸರೂರು ,ನಾರ್ವೆ ಇವೆಲ್ಲ ಊರುಗಳಿಗೆ ಕೇವಲ ಒಬ್ಬನೇ ಕ್ಷೌರಿಕ . ಒಂಥರಾ ಅವನು ರಾಷ್ಟ್ರಪತಿಗಿಂತಲೂ ಬ್ಯುಸಿ ಮನುಷ್ಯ . ಅವನ ಶಾಪಿನಲ್ಲಿ ಬಹಳ ಹೊತ್ತು ಕಾಯುವುದು ಅನಿವಾರ್ಯ . ಇನ್ನು ತಡ ಮಾಡುವುದು ಸರಿಯಲ್ಲ...