ಭಾರತಮಾತೆಯ ಸಿಂಧೂರದಂತೆ ಇರುವ ಕಾಶ್ಮೀರದಲ್ಲಿನ ಉಗ್ರರ ಹತ್ಯೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ಬುದ್ದಿಜೀವಿಗಳೆನಿಸಿಕೊಂಡಿರುವ ಕೆಲವು ಮತಿಗೇಡಿ ಲದ್ದಿ ಜೀವಿಗಳು ಮಾನವ ಹಕ್ಕುಗಳ ನೆಪ ಇಟ್ಟುಕೊಂಡು ಹೋರಾಟದ ಹಾದಿಯನ್ನ ತುಳಿಯಲು ಹೊರಟಿರುವಾಗ , ಇದನ್ನು ಏನೆಂದು ಕರೆಯಬೇಕು ಎಂಬುದು ಮಾತ್ರ ಮನಸ್ಸಿಗೆ ತಿಳಿಯದ ವಿಷಯವಾಗಿ ಉಳಿದಿದೆ. ತಮ್ಮ ಪ್ರಚಾರದ ತೆವಲಿಗಾಗಿ...
Author - Guest Author
ಐದೇ ನಿಮಿಷಗಳಲ್ಲಿ ಯಾರನ್ನಾದರೂ ಅರ್ಥ ಮಾಡಿಕೊಳ್ಳುವುದು ಹೇಗೆ!
ಚಿಕ್ಕದೊಂದು ಆಟವಾಡಲು ತಯಾರಿದ್ದೀರಾ?ಕೇವಲ ಐದು ನಿಮಿಷದ್ದು.ಇದು ಅಂತಿಂತ ಆಟವಲ್ಲ.ನಿಮ್ಮ ಬಗ್ಗೆ ನಿಮಗೇ ಗೊತ್ತಿಲ್ಲದ ವಿವರಗಳನ್ನ ಹೊರಹಾಕುವ ಆಟ.”ದ್ ಕ್ಯೂಬ್” ಎನ್ನುವ ಪುಸ್ತಕದಲ್ಲಿ ಪ್ರಕಟವಾದ ಮನಶಾಸ್ತ್ರಕ್ಕೆ ಸಂಭಂಧಿಸಿದ ಆಟ.ಸರಿ ಮತ್ಯಾಕೆ ತಡ! ಆಟ ಶುರುವಾಗಲಿ.ಆದ್ರೆ ಒಂದು ಸೂಚನೆ.ಪ್ರಶ್ನೆಗಳನ್ನು ಮನಸ್ಸಿನಲ್ಲಿ ಕಲ್ಪನೆ ಮಾಡಿ ಸರಿಯಾಗಿ...
ವರ್ಷ-ಹರ್ಷ
ಕಾದಿದೆ ಇಳೆಯು ಮಳೆಯ ಆಗಮನಕೆ ಎಲ್ಲರ ಬಾಯಲ್ಲೂ ಒಂದೇ ಮಾತು ಅಬ್ಬಬ್ಬಾ ಎಂಥಾ ಸೆಕೆ ! ಗ್ರೀಷ್ಮ ಕಳೆದು ವರ್ಷ ಬಂತು || ದೂರದಿ ಕೇಳುವ ಕಡಲ ಭೋರ್ಗರೆತ ಧಾವಿಸಿತು ನೈಋತ್ಯ ಮಾರುತ | ಯಾರೋ ಅತ್ತಿಸಿ ಬಂದಂತೆ ಓಡುವ ಮೋಡಗಳು ನೀರ ಹನಿಗೆ ಹಾತೊರೆದಿವೆ ಜೀವ ಸಂಕುಲಗಳು || ಝಲ್ಲನೆ ಆಗಸ-ಭುವಿಯ ಬೆಳಗಿತು ಮಿಂಚು ಅದನು ಮೀರಿಸಲು ಗುಡುಗಿನ ಸಂಚು | ಬಾನಿನ ತುಂಬಾ ಕವಿಯಿತು...
ಮರೆತು ಬಿಟ್ಟೆವೆ ಗುರು ಪೂರ್ಣಿಮೆ ಕಲಿಸುವ ಪಾಠವನ್ನು…?
ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪ್ರತಿ ವರ್ಷ ಆಷಾಢ ಮಾಸದ ಹುಣ್ಣಿಮೆ ದಿನವನ್ನ ಗುರುಪೂರ್ಣಿಮೆಯಾಗಿ ಆಚರಿಸ್ತೀವಿ. ನಮ್ಮ ದೇಶದಲ್ಲಿ ಸುಮಾರು 240ಕ್ಕೂ ಹೆಚ್ಚು ಹಬ್ಬ ಹರಿದಿನಗಳನ್ನ ಆಚರಿಸುತ್ತೀವೆಂದು ಲಂಡನ್ನಿನ ಖಾಸಗಿ ಸಂಸ್ಥೆಯೊಂದು ವರದಿ ಮಾಡಿದೆ. ಅದಕ್ಕಿಂತ ಹೆಚ್ಚಿದ್ದರು ಏನು ಆಶ್ಚರ್ಯ ಇಲ್ಲ. ಆದರೆ ಪ್ರತಿಯೊಂದು ಆಚರನೆಯ ಹಿಂದೆಯೂ ಅದರದ್ದೇ ಆದಂತಹ ಹಿನ್ನಲೆ...
ಅವನು ಮತ್ತೆ ಬರುತ್ತಾನ..?
ಹುಚ್ಚು ಮಳೆ, ವಾರವಾಯ್ತೇನೋ ಬಿಟ್ಟು ಬಿಡದೆ ಸುರೀತಾನೆ ಇದೆ ನಿನ್ನೆ, ಮೊನ್ನೆಯಿರದ ಅವನ ನೆನಪ ಹಾವಳಿ ಸಹ ಮತ್ತೆ ಶುರುವಾಗಿದೆ ನನ್ನಲ್ಲೇ ಭಯ ಮೂಡಿಸಿದೆ ಹೊಳೆವ ಕಂಗಳಲ್ಲಿ ಮತ್ತೆ ಮೂಡಿದ ಕನಸು ಕಣ್ಣ ಬಿಂಬದಲ್ಲಿ ಮೂಡಿ ನಿಂತ ರೂಪ ಸುರಿವ ಮಳೆಗೆ ಚಳಿಯಾದರೂ ಮನದಲ್ಲಿ ಬೆಚ್ಚನೆ ಭಾವ ಮೂಡಿಸಿದವ ಅವನೇ.. ಕನಸುಗಳಿರದ ಕಗ್ಗತ್ತಲ ಬದುಕಲ್ಲಿ ಬದುಕಬೇಕೆಂಬ ಭರವಸೆ ಮೂಡಿಸಿದವನು...
‘ಮಾತು’ – ಒಂದು ಅನಿಸಿಕೆ
ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ಸಕಾರಾತ್ಮಕ ಬದಲಾವಣೆಗಳು ಪೋಷಕರಿಗೆ ಸಹಜವಾಗಿಯೇ ಹಿಗ್ಗನ್ನುಂಟು ಮಾಡುತ್ತದೆ. ಅದರಲ್ಲೂ, ಕಂದನ ತೊದಲ ನುಡಿಗಳು ಕಿವಿಗಳ ಮೇಲೆ ಬಿದ್ದೊಡೆ, ಪರಮಾನಂದ – ಏನೋ ಒಂದು ಸಾರ್ಥಕತೆಯ ಅನುಭವ, ಆ ಹಂತದಲ್ಲಿ; ಅಂದರೆ ಮಗುವಿನ ಒಂದು – ಎರಡನೇ ವಯಸ್ಸಿನ ಆಸುಪಾಸಿನಲ್ಲಿ ಅದು ಅಪಾರ. ಇನ್ನು ಹಲವು ಸಂದರ್ಭಗಳಲ್ಲಿ, ಹೆಚ್ಚು...
ಭಾವನಾ ತರಂಗ …
ಬೆಳಿಗ್ಗೆ ಎಂಟು ಗಂಟೆ, ಶನಿವಾರ, ಆಫೀಸಿಗೆ ರಜೆ ಬೇರೆ.. ನಿಧಾನವಾಗಿ ಏಳೋಣವೆಂದರೆ ಅದೇಕೋ ನಿದ್ರಾದೇವಿಗೆ ನನ್ನ ಮೇಲೆ ಸಿಟ್ಟು.. ಹೋಗಲಿ ಎಲ್ಲಾದರೂ ಹೊರಗೆ ಹೋಗೋಣವೆಂದುಕೊಂಡು ಎದ್ದು ಮನೆಯ ಬಾಗಿಲು ತೆಗೆದೆ. ನಾವಿರುವ ಮನೆ ಮೊದಲನೆಯ ಮಹಡಿಯ ಮನೆ,ಒಂದು ವಾರದ ಹಿಂದೆಯಷ್ಟೇ ಈ ಮನೆಗೆ ಬಂದಿದ್ದರಿಂದ ಇದು ಮೊದಲ ವೀಕೆಂಡ್. ಪ್ರತಿ ದಿನ ಆಫೀಸಿಗೆ ಹೋಗುವ ಅವಸರದಲ್ಲಿ ಅಕ್ಕ...
ಮಾಸದಿರಲಿ ಮಗುವಿನ ಮುಗ್ಧತೆ!
ಮಕ್ಕಳ ಮನಸ್ಸು ನೀರಿನಂತೆ ನಾವು ಯಾವ ಆಕಾರಕ್ಕೆ ಸುರಿದರೆ ಆ ರೀತಿ ನಿಲ್ಲುವುದು, ಇಲ್ಲವಾದಲ್ಲಿ ತನ್ನಿಚ್ಛೆಯಂತೆ ಹರಿದುಹೋಗಿ ಫೋಲಾಗುವುದು, ಮಕ್ಕಳ ಪೂರ್ಣ ಬೆಳವಣಿಗೆ ಅವರ ಸುತ್ತಮುತ್ತಲಿನ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ, ಮಗುವಿನ ಮನಸ್ಸು ಮುಗ್ಧತೆಯ ಆಗರ, ಒಂದು ಹಂತದವರೆಗೂ ಅದೇ ಮಗುವಿನೊಳಗಿನ ಆಕರ್ಷಣೆ. ಈ ಮುಗ್ಧತೆ ಇಂದಿನ ಎಷ್ಟೋ ಮಕ್ಕಳಲ್ಲಿ ಮಾಯವಾಗಿ...
ಬಿಳಿ ಪಾರಿವಾಳ
ಅದೋ ನೋಡಿ ಹಾರುತಿದೆ ಬಿಳಿ ಬಾನಾಡಿ ಶಾಂತಿಯ ರೆಕ್ಕೆಗಳ ಹರಡಿ ಬಾನಗಲ.. ಮನಸುಗಳ ಮನೆಯೊಳಗೆ ಹಾರಾಡಿ ನವೋಲ್ಲಾಸದ ಗಾನವ ಹಾಡಿ ಹಾರುತಿದೆ.. ಹಾರುತಿದೆ.. ಹಾರುತಿದೆ..! ಯಾರಿದನು ಹಾರಿ ಬಿಟ್ಟಿರಬಹುದು ಬುದ್ಧನೋ.. ಮಹಾವೀರನೋ.. ಯಾರಿದಕೆ ಕನಸುಗಳ ತುಂಬಿರಬಹುದು ಗಾಂಧಿಯೋ.. ಮಂಡೇಲನೋ..! ಹೋದ ದಾರಿಯಲೆಲ್ಲ ಚೆಲ್ಲುತಿದೆ ವಿಶ್ವಶಾಂತಿಯ ಬೆಳದಿಂಗಳು ಮನವು ಬಯಸಿತು ಇನ್ನಾದರು...
ಪಾದ ಮುಚ್ಚುವಷ್ಟು ಚರ್ಮ
ಸಂಗತಿ ಬಹಳ ಹಳೆಯದು. ಅಂತೆಯೇ ಈ ಕಥೆಯೂ ಕೂಡ. ಆ ಕಾಲದಲ್ಲಿ ಎಲ್ಲರೂ ಚಪ್ಪಲಿಯಿಲ್ಲದೆ ಬರಿಗಾಲಲ್ಲಿ ನಡೆಯುವವರೆ. ಈಗಿನಂತೆ ಕಾಲಿಗೆ ತೊಡಲು ಚಪ್ಪಲಿಯಿರಲಿಲ್ಲ, ಬೂಟಂತು ಇರಲೇ ಇಲ್ಲ. ಬರಿಗಾಲಲ್ಲಿ ನಡೆಯುವವರ ಈ ಕಥೆ ಚಕ್ರಪುರವೆಂಬ ರಾಜ್ಯದ್ದು. ಚಕ್ರಪುರವನ್ನು ಆಳುವ ರಾಜ ಚಕ್ರಮಾದಿತ್ಯ ಒಂದು ದಿನ ಬಲು ಕೋಪಗೊಂಡ. ಆತ ರಾಜಭವನವನ್ನು ಬಿಟ್ಟು ಹೊರಹೋಗದಂತಹ ಪರಿಸ್ಥಿತಿ...