ಕವಿ: ಗಣೇಶ ಹೊಸ್ಮನೆ, ಪ್ರಕಾಶಕರು: ಲಡಾಯಿ ಪ್ರಕಾಶನ, ಗದಗ, ಪ್ರಕಟಣೆಯ ವರ್ಷ: 2014, ಪುಟಗಳು: 68, ಬೆಲೆ: ರೂ.60-00 ಗಣೇಶ ಹೊಸ್ಮನೆಯವರ ಈ ಗಜಲ್ಸಂಕಲನ ಪ್ರಕಟವಾಗಿ ವರ್ಷವೇ ಕಳೆದಿದೆ. ತುಂಬ ತಡವಾಗಿ `ಈಹೊತ್ತಿಗೆ’ಗಾಗಿ ಇದನ್ನು ತೆರೆಯುತ್ತಿದ್ದೇನೆ. ಇದೊಂದು ಬಹಳಒಳ್ಳೆಯ ಕೃತಿ. ಗಣೇಶ ಅಪರೂಪಕ್ಕೆ ಒಳ್ಳೆಯ ಕವಿತೆ...
Author - R D Hegade Aalmane
‘ಚಿಕೂ’—(ಕತೆಗಳು) – ಕಥಾ ಸಂಕಲನದ...
‘ಚಿಕೂ’—(ಕತೆಗಳು) ಲೇಖಕರು: ರಾಜೀವ ಅಜ್ಜೀಬಳ ಪ್ರಕಾಶಕರು: ಮಂಗಳ ಪ್ರಕಾಶನ, 91, ಬಸಪ್ಪ ಬಡಾವಣೆ, ಪಟ್ಟಣಗೆರೆ, ರಾಜರಾಜೇಶ್ವರಿನಗರ, ಬೆಂಗಳೂರು-560098 ಪ್ರಥಮ ಮುದ್ರಣ: 2013, ಪುಟಗಳು: 126, ಬೆಲೆ: ರೂ.75-00 ‘ಚಿಕೂ’, ರಾಜೀವ ಅಜ್ಜೀಬಳರ ಮೊದಲನೆಯ ಕಥಾಸಂಕಲನ. ಈ ಸಂಕಲನದಲ್ಲಿ ಹದಿನೈದು ಕತೆಗಳಿವೆ. ಇವುಗಳಲ್ಲಿ ಹಲವು...
`ಬೇಂದ್ರೆಯವರ ಕಾವ್ಯಸೃಷ್ಟಿಯಸ್ವರೂಪ’—-(ಲೇಖನಗಳು) – ಒಂದು...
`ಬೇಂದ್ರೆಯವರ ಕಾವ್ಯಸೃಷ್ಟಿಯ ಸ್ವರೂಪ’—-(ಲೇಖನಗಳು) ಲೇಖಕರು: ಜಿ.ಎಸ್.ಶಿವರುದ್ರಪ್ಪ, ಪ್ರಕಾಶಕರು:ಅಭಿನವ, 17/18-2, ಮೊದಲನೆಯ ಮುಖ್ಯ ರಸ್ತೆ, ಮಾರೇನಹಳ್ಳಿ,ವಿಜಯನಗರ, ಬೆಂಗಳೂರು-040 ಮೊದಲನೆಯ ಮುದ್ರಣ: 2014, ಪುಟಗಳು: 64,ಬೆಲೆ: ರೂ.40-00 `ಅಭಿನವ’ದ `ಸರಸ್ವತಿ ನೆನಪು’ ಮಾಲಿಕೆಯ14ನೆಯ ಪುಸ್ತಿಕೆಯಾಗಿ ಜಿ.ಎಸ್...
ಸಣ್ಣ ಕತೆಗಳ ಸಂಕಲನ ‘ಹೆಗ್ಗುರುತು’ – ಒಂದು ವಿಮರ್ಶೆ
‘ಹೆಗ್ಗುರುತು’-(ಸಣ್ಣ ಕತೆಗಳ ಸಂಕಲನ) ಲೇಖಕರು: ಕೆ.ಸತ್ಯನಾರಾಯಣ, ಪ್ರಕಾಶಕರು: ಮನೋಹರ ಗ್ರಂಥ ಮಾಲಾ, ಧಾರವಾಡ, ಪ್ರಥಮ ಮುದ್ರಣ: 2012, ಪುಟಗಳು: 160, ಬೆಲೆ: ರೂ.120-00 ಕೆ.ಸತ್ಯನಾರಾಯಣ ಮೂವತ್ತು ವರ್ಷಗಳಿಂದ ಸಣ್ಣ ಕತೆಗಳನ್ನು ಬರೆಯುತ್ತ ಬಂದಿದ್ದಾರೆ. ಸೂಕ್ಷ್ಮವಾಗಿ ಗಮನಿಸಬೇಕಾದ ಕನ್ನಡದ ಸಣ್ಣ ಕತೆಗಾರರಲ್ಲಿ ಇವರೂ ಒಬ್ಬರು. ಕತೆಗಳಲ್ಲದೆ ಇವರು...
ಮತ್ತೆ ಮತ್ತೆ ಗಾಂಧಿ
ಗಾಂಧೀಜಿಯವರನ್ನು ಓದಬೇಕೆಂದು ನನಗೆ ಅನ್ನಿಸತೊಡಗಿದ್ದು ನಾಲ್ಕು ದಶಕಗಳ ಹಿಂದೆ ಅವರ ಆತ್ಮಕಥೆ `ಸತ್ಯದೊಡನೆ ನನ್ನ ಪ್ರಯೋಗಗಳು’ ಪುಸ್ತಕದಿಂದ. ಗಾಂಧೀಜಿ ಅದನ್ನು ಮೊದಲು ಗುಜರಾತಿಯಲ್ಲಿ ಬರೆದರು. ನಂತರ ಇಂಗ್ಲೀಷಿಗೆ ಅನುವಾದಿಸಿದ್ದರಾದರೂ ನನಗೆ ಸಿಕ್ಕಿದ್ದು ಮಹದೇವ ದೇಸಾಯಿಯವರು ಇಂಗ್ಲಿಷ್’ಗೆ ಅನುವಾದಿಸಿದ ಆವೃತ್ತಿ. ನಾನು ಅವರ ಆತ್ಮಕತೆಗೆ ಅಕ್ಷರಶಃ ಎಷ್ಟು...