ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೫ ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು | ಮಂಕುವಿಡಿಸಲು ಸಾಕು ಮಣ್ಣುಂಡೆ ಕಣ್ಗೆ || ಶಂಕೆಗೆಡೆಯಿರದು ಕತ್ತಲೆಯೆ ಜಗವನು ಕವಿಯೆ | ಬೊಂಕುದೀವಿಗೆ ತಂಟೆ – ಮಂಕುತಿಮ್ಮ || ೦೪೫ || ಬೆಂಕಿಯುಂಡೆಯೆಂದರೆ ಕಿಡಿಗಾರುವ ಸೂರ್ಯ; ಬೆಣ್ಣೆಯುಂಡೆಯೆಂದರೆ ಹುಣ್ಣಿಮೆ ಸುಧೆ ಚೆಲ್ಲುತ್ತ ಬೆಣ್ಣೆಮುದ್ದೆಯ ಹಾಗೆ...
Author - Nagesha MN
೦೪೪: ಮಂದಗಣ್ಣಿನ ಬುದ್ಧಿ, ಸಂದೇಹಗಳಡಿ ತೊಳಲಾಡಿಸಿ..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೪ ಮಂದಾಕ್ಷಿ ನಮಗಿಹುದು, ಬಲುದೂರ ಸಾಗದದು | ಸಂದೆ ಮಸುಕಿನೊಳಿಹುದು ಜೀವನದ ಪಥವು || ಒಂದುಮೆಟುಕದು ಕೈಗೆ; ಏನೊ ಕಣ್ಕೆಣಕುವುದು | ಸಂದಿಯವೆ ನಮ್ಮ ಗತಿ – ಮಂಕುತಿಮ್ಮ || ೦೪೪ || ಈ ಪದ್ಯದಲ್ಲಿ, ಏನೆಲ್ಲಾ ಜಟಾಪಟಿ ಮಾಡಿದರೂ ಜೀವನದ ಒಗಟನ್ನು ಬಿಡಿಸಲಾಗದ ಮಾನವನ ಅಸಹಾಯಕ ಸ್ಥಿತಿ ಬಿಂಬಿತವಾಗಿದೆ. ಮಂದಾಕ್ಷಿ ನಮಗಿಹುದು...
೦೪೩. ಅಗೋಚರ ಚಾಲಕ ಶಕ್ತಿ, ನಡೆಸುತ್ತೆಲ್ಲ ಜಗದಗಲವ..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೩ ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತೆತ್ತಲುಂ | ಮೂಲೆಮೂಲೆಯಲಿ ವಿದ್ಯುಲ್ಲಹರಿಯೊಂದು || ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ | ಚಾಲಿಪುದು ಬಿಡು ಕೊಡದೆ – ಮಂಕುತಿಮ್ಮ || ೦೪೩ || ಈ ಪದ್ಯದಲ್ಲಿ ಮತ್ತೆ ಕವಿಚಿತ್ತ ವಿಶ್ವಚಿತ್ತದ ವಿಶ್ಲೇಷಣೆಗಿಳಿದಿದೆ – ಈ ಬಾರಿ ತಂತಮ್ಮ ಕಕ್ಷೆ, ಆಯಾಮಗಳಲ್ಲಿ ಸುಖವಾದ ನಿರಂತರ...
೦೪೨. ಮೋಹ-ನೇಹ-ದಾಹಗಳ, ಮಂಕುಹಿಡಿಸೋ ಭ್ರಮೆಯಡಿ..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೨ : ಆಹ ! ಈ ಮೋಹಗಳೊ ನೇಹಗಳೊ ದಾಹಗಳೊ | ಊಹಿಪೆಯ ಸೃಷ್ಟಿಯಲಿ ಹೃದಯಮಿಹುದೆಂದು? || ಹೋಹೊ ಹಾಹಾ ಎಂದು ನಮ್ಮ ಬಾಯ್ಬಿಡಿಸುವುದೆ | ಈ ಹರಿಬದೊಳಗುಟ್ಟು – ಮಂಕುತಿಮ್ಮ || ೦೪೨ || ಒಮ್ಮೆ ಸುತ್ತ ನೋಡಿದರೆ, ಈ ಜಗದ ಜೀವನಾಡಿಯೆ ಅದರೊಳಗಿರುವ ಸ್ನೇಹ, ಮೋಹ, ದಾಹಾದಿತರದ ರಾಗ ಭಾವಾನುಭೂತಿಗಳ ಸಂಗಮವೆಂದು...
ಕೀಲಿ ಕೈಯನ್ನೆಸೆದು ಪರಿಣಿತರಿಗಾದರು ದಿಟವರಿಸೋ..!
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೧ ಕದಕಗಳಿಯನು ಬಿಗಿದು ಬೊಮ್ಮ ಗುಡಿಯೊಳಗಿರಲಿ | ಅದರ ಕೀಲ್ಕುಂಚಿಕೆಯ ಹೊರಕೆಸೆಯೆ ಸಾಕು || ಪದವಾಕ್ಯವಿದರಾಗ ವಾದಗಡಣೆಯ ಬಿಟ್ಟು | ಒದವಿಪರು ದಿಟದರಿವ – ಮಂಕುತಿಮ್ಮ || ೦೪೧ || ಈ ಜಗದಲ್ಲಿ ಪಂಡಿತರು, ವಿದ್ವಾಂಸರೆಂದರೆ ಮನ್ನಣೆ ಹೆಚ್ಚು . ಓದರಿತವರಾದ ಅವರು ಅದನ್ನು ಮಿಕ್ಕವರಿಗು ಅರ್ಥವಾಗುವ ಹಾಗೆ ಸಂಕ್ಷಿಪ್ತಿಸಿ...
ಸಂಧ್ಯೆಯಾ ಮುಸುಕಲಿ ಮಿಂಚಂತೆ ಬಂದು ಹೋಗುವನೇನು ?
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೦ ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ ? | ಶಶಿರವಿಗಳವನ ಮನೆ ಕಿಟಕಿಯಾಗಿರರೇಂ? || ಮಸುಕು ಬೆಳಕೊಂದಾದ ಸಂಜೆ ಮಂಜೇನವನು | ಮಿಸುಕಿ ಸುಳಿಯುವ ಸಮಯ ? – ಮಂಕುತಿಮ್ಮ || ೦೪೦ || ಹಿಂದಿನ ಹಲವಾರು ಪದ್ಯಗಳಂತೆಯೆ ಹೀಗೆ ತಮ್ಮ ಪ್ರಶ್ನೆಗಳನ್ನು ಸುರಿಸುತ್ತಲೆ ಸಾಗುವ ಕವಿ, ಈಗ ಬಹುಶಃ ಪರಬ್ರಹ್ಮವು ಯಾವುದೊ ಹೊತ್ತಿನಲ್ಲಿ...
ಮ್ವಾರೇ ಪುಸ್ಕ..
ಮ್ವಾರೇ ಪುಸ್ಕ ಮ್ವಾರೇ ಪುಸ್ಕ ಪೆನ್ನು ಬಳ್ಪಾ ಎಲ್ಲಾ ಕೈ ಚಳ್ಕಾ ಫೋನೇ ಸ್ಲೇಟು ನೀನೇ ಥೇಟು ಬರ್ಕೊಳ್ರಪ್ಪ ನಿಮ್ನಿಮ್ದೇ ಗಿಲೀಟು ! ಒತ್ತಾರೆಗೆದ್ದ ಅಲ್ವಲ್ಲ ಬುದ್ಧ ಕೈಗ್ಹಿಡ್ಕೊಂಡೋನೆ ಅಲ್ಲೆ ಆಡ್ಬಿದ್ದ ಸರಿ ಒತ್ತಿದ್ದೇನು ಬಿಟ್ಟಿದ್ದೇನು ? ಮನ್ಸಿಗ್ಬಂದಂಗೇ ಅಲ್ಲೆ ಕಾನೂನು ..! ಮ್ವಾರೇ ತೊಳ್ಯೋದಾಮೇಲಿರ್ಲಿ ಲೈಕಾಮೆಂಟು ಬಿದ್ದೈತೇನಲ್ಲಿ ಎದ್ದೆ ಬಿದ್ದೆ ಕುಡ್ದು...
೦೩೯. ಉಡುಕರದ ಕ್ಷೀಣಕಾಂತಿಯ ಕುರುಹು..
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೩೯ ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ | ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ || ಒಸೆದೇತಕವನೀಯನೆಮಗೊಂದು ನಿಜ ಕುರುಹ | ನಿಶೆಯೊಳುಡುಕರದವೋಲು ? – ಮಂಕುತಿಮ್ಮ || ೩೯ || ಎಂತಹ ಸೊಗಸಾದ ಚಮತ್ಕಾರಿಕ ಪದ ಪ್ರಯೋಗವಿದು, ನೋಡಿ ! ಪುಸಿಯ ಪುಸಿಗೈದು – ಅರ್ಥಾತ್ ಸುಳ್ಳನ್ನೆ ಸುಳ್ಳು...
ತೋರಿಕೊಳ್ಳುವನೇನು ತನ್ನನು, ಊಸರವಳ್ಳಿ ಎಂದಾಗಲಾದರೂ ?
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೮ ಬೇರಯಿಸಿ ನಿಮಿಷನಿಮಿಷಕಮೊಡಲ ಬಣ್ಣಗಳ | ತೋರಿಪೂಸರವಳ್ಳಿಯಂತೇನು ಬೊಮ್ಮಂ ? || ಪೂರ ಮೈದೋರೆನೆಂಬಾ ಕಪಟಿಯಂಶಾವ | ತಾರದಿಂದಾರ್ಗೇನು ?- ಮಂಕುತಿಮ್ಮ || ೩೮ || ಪರಬ್ರಹ್ಮವೆಂಬ ಅಸ್ತಿತ್ವದ ಮೇಲೆ ಅಷ್ಟೆಲ್ಲ ನಿರ್ಭಿಡೆಯಿಂದ ಟೀಕೆ, ಟಿಪ್ಪಣಿ ಮಾಡುವ ಕವಿ ಈ ಸಾಲುಗಳಲ್ಲಿ ಸ್ವಲ್ಪ ಹೆಚ್ಚೆ ಸ್ವೇಚ್ಛೆ, ಸಲಿಗೆಯನ್ನು ತೆಗೆದುಕೊಂಡು...
೩೭. ಯಾಕೀ ಕಣ್ಣು ಮುಚ್ಚಾಲೆ ಆಟ ?
ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೭ ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ | ಅವನ ವೇಷಗಳೇಕೆ ಮಾರ್ಪಡುತಲಿಹವು ? || ತವಕಪಡನೇತಕೋ ಕುರುಹ ತೋರಲು ನಮಗೆ | ಅವಿತುಕೊಂಡಿಹುದೇಕೊ ? – ಮಂಕುತಿಮ್ಮ || ೩೭ || ಪರಬ್ರಹ್ಮಕ್ಕೆ ಸಂಬಂಧಿಸಿದ ಪ್ರತಿಯೊಂದು ನಂಬಿಕೆಯ ಮೂಲಗಳನ್ನೆ ಶೋಧಿಸಿ ಕೆಣಕುತ್ತ, ಕವಿಯ ಪರಬ್ರಹ್ಮದ ಮೇಲಿನ ದೂರುಗಳು ಹೊಸಹೊಸ ಅಂಶಗಳ ರೂಪದಲ್ಲಿ...