Author - Nagesh kumar

ಕಾದಂಬರಿ

ಕರಾಳಗರ್ಭ ಭಾಗ 7

ಮುಂದಿನ ದಿನಾ ಒಂಬತ್ತಕ್ಕೆ ಮೃದುಲಾ ಮತ್ತು ಫರ್ನಾಂಡೆಸ್ ಇಬ್ಬರು ಅವಳ ಆಫೀಸ್ ರೂಮಿನಲ್ಲಿ ಕಾನ್ಫರೆನ್ಸ್ ಲೈನಿಗೆ ಬಂದರು..ದೊಡ್ಡ ಟಿ ವಿ ಪರದೆಯ ಮೇಲೆ ಬಂದ ಫರ್ನಾಂಡೆಸ್, “ ಅಬ್ಬಾ, ನಾವು ಕೊಟ್ಟ ದುಡ್ಡಿಗೆ ಮೊದಲ ರಿಪೋರ್ಟ್ ಕೊಡು, ವಿಜಯ್..ಇವತ್ತಾದರೂ!” ಎಂದರು ಮುಖ ಗಂಟಿಕ್ಕಿ. ನೋಡಿದಿರಾ ಈ ಶ್ರೀಮಂತ ಲಾಯರಿನ ದಾಷ್ಟೀಕ? ನನಗೆ ಕೆಟ್ಟ ಕೋಪ ಬಂದಿತ್ತು,” ಅಂತಾ...

ಕಥೆ ಕಾದಂಬರಿ

ಕರಾಳ ಗರ್ಭ- ಭಾಗ 6

ನಾನು ಮಹಾ ನ್ಯಾಯ ನೀತಿ ಅನ್ನುವ ಪ್ರಾಣಿ, ಜೋಕ್ ಮಾಡುವುದು ಬಿಟ್ಟರೆ ಅದೊಂದೆ ನನಗೆ ಪರಮ ಪ್ರಿಯವಾಗಿರುವುದು..ನನಗೆ ಮೃದುಲಾ ಕಡೆಯವರ ಮೇಲೆ ಸಿಟ್ಟು ಉಕ್ಕಿತ್ತು…ನನ್ನ ಕಕ್ಷಿದಾರರೇ ಆಗಿ ಬಂದು, ವಿಷಯ ಗುಪ್ತವಾಗಿರಲಿ ಎಂದು ನನ್ನಿಂದ ವಾಗ್ದಾನ ಪಡೆದವರು, ನನ್ನಿಂದಲೇ ಬ್ಲ್ಯಾಕ್’ಮೈಲರನ್ನು ಗುಪ್ತವಾಗಿಟ್ಟಿದ್ದಕ್ಕೆ….. ಆದರೆ ಇದಕ್ಕೂ ಹೆಚ್ಚಿನ ಶಾಕ್ ನನಗೆ...

ಕಥೆ ಕಾದಂಬರಿ

ಕರಾಳ ಗರ್ಭ -5

” ನೀವು ಪ್ರೈವೇಟ್ ಡಿಟೆಕ್ಟಿವ್, ಬೆಂಗಳೂರಿನಿಂದ ಬರುತ್ತಿದ್ದೇರೆಂದು ನನ್ನ ಗರ್ಲ್’ಫ್ರೆಂಡ್ ಹೇಳಿದಳು..ಏನೋ ಮುಖ್ಯ ವಿಷಯ ಇರಬೇಕೆಂದು ಫಾಲೋ ಮಾಡುತ್ತಿದ್ದೇನೆ, ನನಗೆ ಬಿಜಿನೆಸ್ಸ್ ಕಮ್ಮಿ ನೋಡಿ!” ಎಂದ. ಅರ್ಧ ಸತ್ಯದಂತಿತ್ತು ಅವನ ಮಾತು. “ಅವಳಿಗೆ ಹೇಗೆ ಗೊತ್ತು?”… ರಿವಾಲ್ವರ್ ಮೇಲೆ ಕೆಳಕ್ಕೆ ಆಡುತ್ತಿದೆ. “ಲೂಸಿಯಾ...

ಕಥೆ ಕಾದಂಬರಿ

ಕರಾಳಗರ್ಭ- ೪

ಮುಂದಿನ ದಿನ ಬೆಳಿಗ್ಗೆ ೧೦ರ ಒಳಗೆ ರೂಮ್ ಸರ್ವೀಸ್’ನಲ್ಲಿ ಬ್ರೆಡ್ಟೋಸ್ಟ್, ಕಾಫಿ ಮುಗಿಸಿ ಹೊರಬಿದ್ದೆ. ಎದುರಿಗಿದ್ದ ಕಾರ್ ಬಾಡಿಗೆ ಏಜೆನ್ಸಿಯಲ್ಲಿ ಒಂದು ನೀಲಿಬಣ್ಣದ ಹೊಂಡಾಸಿಟಿ ಕಾರ್ ಬಾಡಿಗೆಗೆ ಆರಿಸಿದೆ..ಬೆಂಗಳೂರಿಗಿಂತಾ ದಿನಕ್ಕೆ ಒಂದೂವರೆಪಟ್ಟು ಹೆಚ್ಚು ಬೆಲೆ ಹೇಳಿದ …” ಇದು ಟೂರಿಸ್ಟ್ ಸ್ಪಾಟ್ ಅಲ್ಲಾವಾ ಸರ್?” ಎಂದು ಹಲ್ಕಿರಿದ ಅದರ...

ಕಥೆ ಕಾದಂಬರಿ

ಕರಾಳ ಗರ್ಭ – ೩

” ಮಿ. ವಿಜಯ್ ದೇಶಪಾಂಡೆ?…ಓಹ್, ಬನ್ನಿ ನಮ್ಮ ಆಫೀಸಿಗೆ…, ನಿಮ್ಮ ಹೊಟೆಲ್’ನಿಂದ ಐದು ನಿಮಿಷ ದಕ್ಷಿಣಕ್ಕೆ ನೆಡೆದು, ಒಂದು ಫರ್ಲಾಂಗ್ ಪಶ್ಷಿಮಕ್ಕೆ ತಿರುಗಿದರೆ, ಎಡಗಡೆ ಮೊದಲನೆಯ ಬಿಲ್ಡಿಂಗ್ ನಮ್ಮದು..ಸೆಕೆಂಡ್ ಫ್ಲೋರ್‍!” ಎಂದಳು ರಮಾ ಎನ್ನುವ ಆಕೆಯ ಸೆಕ್ರೆಟರಿ ಅದನ್ನೆಲ್ಲಾ ಉರುಹೊಡೆದವಳಂತೆ. ಇಲ್ಲಿ ಓದಿ: ಕರಾಳ ಗರ್ಭ -2...

ಕಥೆ ಕಾದಂಬರಿ

ಕರಾಳ ಗರ್ಭ

ಫರ್ನಾಂಡೆಸ್ ಇದ್ದವರು, ನನ್ನ ಮುಖ ಗಮನಿಸುತ್ತಾ, ತಮ್ಮಗೋಲ್ಡ್’ರಿಮ್ ಕನ್ನಡಕವನ್ನು ಮೇಲೇರಿಸಿಕೊಳ್ಳುತ್ತಾ, “ನಾನೂ ಅವನ್ನು ಕೈ ಬರಹ ತಜ್ಞರಿಗೂ, ಬೆರಳಚ್ಚಿನವರಿಗೂ ತೋರಿಸಿದೆ..ಸಾಮಾನ್ಯ ಪೇಪರ್, ಸಾಮಾನ್ಯ ಬ್ಲ್ಯಾಕ್ ರೆನಾಲ್ಡ್ಸ್ ಪೆನ್, ಯಾವ ಬೆರಳಚ್ಚೂ ಇಲ್ಲಾ ಅಂದು ಬಿಟ್ರು…..ಗ್ಲೋವ್ಸ್ ಹಾಕಿಕೊಂಡಿದ್ದರೇನೋ!” ಎಂದರು ತಾವೇನೂ ಕಮ್ಮಿಯಿಲ್ಲಾ...