ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ ಕರಾವಳಿಗೆ ಮುತ್ತ ನಿಡುವ ಪೆರ್ದೆರೆಗಳ ಗಾನದಲ್ಲಿ ಬಯಲು ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ ನೀಲಿಯಲ್ಲಿ ಹೊಗೆಯ ಚಲ್ಲಿ ಯಂತ್ರ ಘೋಷವೇಳುವಲ್ಲಿ ಕಣ್ಣು ಬೇರೆ, ನೋಟವೊಂದು- ನಾವು ಭಾರತೀಯರು. ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಸಾಲುಗಳು ಇದು.. ಗಣರಾಜ್ಯೋತ್ಸವದ ಹೊಸ್ತಿಲಿನಲ್ಲಿ ಇರುವ ನಾವೆಲ್ಲರೂ ಅವರ ಈ...
Author - Manjunath Hegde
ಗುರು ಬ್ರಹ್ಮ, ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ…
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತ ದೊಡ್ಡವರು ಹೇಳಿದ್ದಾರೆ.. ಗುರು ಬ್ರಹ್ಮ, ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ ಅಂತಾನೂ ಹೇಳಿದ್ದಾರೆ.. ಅಂದರೆ ಗುರುವನ್ನು ಹಿರಿಯರು ಯಾವ ಸ್ಥಾನದಲ್ಲಿ ಇರಿಸಿದ್ದರು ಎಂದು ಕಲ್ಪನೆ ಮಾಡಬಹುದು.. ಅದು ಅಂದಿನ ಕಾಲ.. ಅಂದು ಗುರು ಎಂದರೆ ಕೇವಲ ವಿದ್ಯೆ ನೀಡುವವನಲ್ಲ, ಬುದ್ಧಿ ಹೇಳುವವನಲ್ಲ, ನೀತಿ ಪಾಠ ಮಾಡೋದಕ್ಕೆ...
ಬದಲಾದ ದೃಷ್ಟಿಯಲ್ಲಿ ನೋಡಿದರೆ ನಮ್ಮ ಸುತ್ತಮುತ್ತವೂ ಬದಲಾಗುತ್ತೆ..
ನನ್ನ ದೇಶ ನನ್ನ ಜನ, ನನ್ನ ಮಾನ ಪ್ರಾಣ ಧನ ತೀರಿಸುವೆನೆ ಅದರ ಋಣ ಈ ಒಂದೇ ಜನ್ಮದಿ ಅಂತ ಯಾವತ್ತೋ ಒಮ್ಮೆ ಪ್ರೈಮರಿ ಶಾಲೆಯ ಪುಸ್ತಕದಲ್ಲಿ ಬಂದ ಹಾಡನ್ನು ಕಂಠ ಪಾಠ ಮಾಡಿ ಆಗಸ್ಟ್ 15 ರಂದು ಹಾಡಿದ ನೆನಪು.. ಅದಾದ ನಂತರ ಭಾಷಣಗಳಲ್ಲಿ ಕೇಳಿ ಚಪ್ಪಾಳೆ ಹೊಡೆದೆವು.. ಆದರೆ ಅದನ್ನು ಬದುಕಲ್ಲಿ ತೊಡಗಿಸಿಕೊಂಡು ನನ್ನ ಜನಕ್ಕೆನಾದರೂ ಮಾಡಬೇಕು ಎಂದು ಸಾಗಿದವರು ಕೆಲವರು ಮಾತ್ರ...