೧. ದೇಶದ 34.84 ಕೋಟಿ ಜನರಿಗೆ ಬ್ಯಾಂಕ್ ಖಾತೆ.
೨. ಅಕೌಂಟಿಗೆ ಆಧಾರ್ ಕಾರ್ಡ್ ಜೋಡಣೆಯ ಮೂಲಕ ನಕಲಿ ಅಕೌಂಟುಗಳಿಗೆ ತಡೆ
೩.ರೂಪೆ ಎಂಬ ಸ್ವದೇಶಿ ಕಾರ್ಡು ಮೋದಿ ಬರುವ ಮುಂಚೆ ಬಿಡುಗಡೆಯಾದರೂ ಜನ್‌ಧನ್ ಅಕೌಂಟ್‌ನವರೆಲ್ಲರಿಗೆ ವಿತರಣೆಯಾಯಿತು. 494 ಮಿಲಿಯನ್ ರೂಪೆ ಕಾರ್ಡುಗಳು ಸದ್ಯ ಜನರ ಹತ್ತಿರವಿದ್ದು ದೇಶದಲ್ಲಿ ಬಳಕೆಯಾಗುತ್ತಿರುವ ಕಾರ್ಡುಗಳ ಪೈಕಿ 50% ಕಾರ್ಡುಗಳ ರೂಪೆ ಕಾರ್ಡುಗಳೇ ಆಗಿವೆ. ಅದರಿಂದ ಆಗುವ ವ್ಯವಹಾರಗಳ ಕಮಿಷನ್ ಸ್ವದೇಶದಲ್ಲೇ ಉಳಿಯುತ್ತಿದೆ.
೪.ಡೈರೆಕ್ಟ್ ಬೆನಿಫಿಟ್ ಮುಖೇನ ಖಾತೆಗೆ ಸಬ್ಸಿಡಿ ಹಣ.
ಒಟ್ಟಾರೆ 400 ಸ್ಕೀಮ್ ಮತ್ತು 46 ಮಿನಿಸ್ಟ್ರಿಗಳನ್ನು ಡೈರೆಕ್ಟ್ ಬೆನಪಿಟ್‌ಗೆ ಜೋಡಿಸಿದರು. ಅದರಿಂದ ಸೋರಿಕೆಯಾಗುತ್ತಿದ್ದ 90000ಕೋಟಿ ಹಣ ಉಳಿತಾಯ.
೫.ಭೀಮ್ ಆ್ಯಪ್ ಮತ್ತು PoS ಮಷೀನ್‌ಗಳ ವಿತರಣೆ ಆ ಮೂಲಕ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಪ್ರೋತ್ಸಾಹ ಕ್ಯಾಶ್‌ಲೆಸ್ ವ್ಯವಹಾರದಲ್ಲಿ 2016-17 ಕ್ಕಿಂತ 17-18ರಲ್ಲಿ 135% ಹೆಚ್ಚಳ.
೬.ನೋಟ್‌ಬ್ಯಾನ್ ಮಾಡಿದ ನಂತರ ನಕಲಿ ನೋಟುಗಳ ನಾಮಾವಶೇಷವಾದವು. ಭ್ರಷ್ಟಾಚಾರದಲ್ಲಿ ಇಳಿಕೆಯಾಯ್ತು. 57 ಲಕ್ಷ ಜನ ತೆರಿಗೆದಾರರಲ್ಲಿ ಹೆಚ್ಚಳ. 99.3%ನಷ್ಟು 500,1000 ನೋಟುಗಳು ಜಮೆಯಾದವು. ಬ್ಯಾಂಕಿನ lending capacityಯಲ್ಲಿ ಹೆಚ್ಚಳ.
೭.insolvency bankruptcy codeನಲ್ಲಿ ಮಾರ್ಪಾಟು ಮಾಡಿದ ಪರಿಣಾಮ 20000 ಕಂಪನಿಗಳಿಂದ 83000 ಕೋಟಿಯಷ್ಟು ಸಾಲ ವಸೂಲಿ. ಅಕ್ಟೋಬರ್ 2018ರ ವೇಳೆಗೆ ವಸೂಲಾದ ಸಾಲದ ಮೊತ್ತ 1 ಲಕ್ಷ ಕೋಟಿ.
೮.GST ಅಳವಡಿಕೆಯಿಂದ ತೆರಿಗೆ ಕಳ್ಳರಿಗೆ ಪೆಟ್ಟು ಮತ್ತು 1 ಲಕ್ಷ ಕೋಟಿ ತೆರಿಗೆ ಸಂಗ್ರಹ
೯. ವಿದೇಶಗಳೊಂದಿಗೆ ಒಳ್ಳೆಯ ಬಾಂಧವ್ಯದ ಪರಿಣಾಮ ಈಗಾಗಲೇ ಕೆಲವು ದೇಶಗಳೊಂದಿಗೆ ರೂಪಾಯಿಯಲ್ಲಿ ವ್ಯವಹಾರ ಮುಂದಿನ ದಿನಗಳಲ್ಲಿ ಚೀನಾವನ್ನೂ ಒಳಗೊಂಡು 23 ದೇಶಗಳೊಂದಿಗೆ ಭಾರತ ರೂಪಾಯಿಯಲ್ಲಿ ವ್ಯವಹರಿಸುವ ಸಾಧ್ಯತೆ ಇದೆ. ಅದರಿಂದ ಡಾಲರ್ ಬೆಲೆಯಲ್ಲಿ ಕುಸಿತ ಕಾಣುವುದು ಖಚಿತ.
೧೦.BENAMI TRANSACTION
(PROHIBITION) , FEOB, RERA, PMLA ಬಿಲ್‌ಗಳನ್ನು ಪಾಸ್ ಮಾಡುವುದರ ಮೂಲಕ ಭ್ರಷ್ಟಾಚಾರಕ್ಕಿರುವ ದಾರಿಗಳು ಬಂದ್.
೧೧. ಮೇಕ್ ಇನ್ ಇಂಡಿಯಾ ಮೂಲಕ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಆಹ್ವಾನ. ವಿದೇಶಿ ಬಂಡವಾಳದಲ್ಲಿ ಹಿಂದೆಂದಿಗಿಂತಲೂ ಹೆಚ್ಚಳ. 39.5 ಬಿಲಿಯನ್ ಡಾಲರ್‌ನಷ್ಟು ವಿದೇಶಿ ಬಂಡವಾಳ ಹರಿದು ಬಂದಿದ್ದು ಚೀನಾವನ್ನೂ ನಮ್ಮ ದೇಶ ಹಿಂದೆ ಹಾಕಿದೆ.
೧೨.ಸ್ವಿಸ್‌ನೊಂದಿಗಿನ 2017ರ ಒಪ್ಪಂದದ ಪ್ರಕಾರ ಸ್ವಿಸ್ ಸರ್ಕಾರ ಸ್ವಿಸ್ ಬ್ಯಾಂಕಿನಲ್ಲಿನ ಖಾತೆದಾರರ ಪಟ್ಟಿಯನ್ನು 2019ರಲ್ಲಿ ಕೊಡಲು ಸಮ್ಮತಿಸಿದೆ.
೧೩.ಮಾರಿಷಿಯಸ್ ಮೂಲಕ ಭಾರತದ ಕಪ್ಪು ಹಣ ಬಿಳಿಯಾಗಿ ಬರುತ್ತಿದ್ದದ್ದನ್ನು ತಡೆಯಲು 32 ವರ್ಷ ಹಳೆಯ DTAA ಯಲ್ಲಿ ಬದಲಾವಣೆ
೧೪. ಭಾರತದ ಬೆಳವಣಿಗೆಯಿಂದ ಮೂಡಿಸ್ ರ‌್ಯಾಂಕಿಗನಲ್ಲಿ BAA2 ಗೆ ಭಡ್ತಿ.
೧೫.Ease of doing businessನಲ್ಲಿ ಭಾರತಕ್ಕೀಗ 77ನೇ ಸ್ಥಾನ 2014ಕ್ಕೂ ಮೊದಲು 142ನೇ ಸ್ಥಾನವಿತ್ತು.
೧೬. ಪ್ರಧಾನಿಯವರ ಆರ್ಥಿಕ ಸುಧಾರಣೆಯನ್ನು ಮೆಚ್ಚಿ ಸಿಯೋಲ್ ಶಾಂತಿ ಪ್ರಶಸ್ತಿ ಮೋದಿಯವರ ಮುಡಿಗೇರಿತು
೧೭. MSMEಗಳಿಗೆ ಸಾಲ ನೀಡಿ ಬೆಂಬಲ ಕೊಡುವ ಮುಖೇನ ಉದ್ಯೋಗ ಸೃಷ್ಟಿ
೧೯. 2 ಲಕ್ಷ ಕೋಟಿ ತೈಲ ಬಾಂಡ್‌ಗಳಲ್ಲಿದ್ದ ಸಾಲವನ್ನು ಸದ್ಯದ ಸರ್ಕಾರ ಪಾವತಿಸಿದೆ.
೨೦.ಮೋದಿಯವರ ಆಡಳಿತದಲ್ಲಿ GDP 8.2%, ತಲಾ ಆದಾಯದಲ್ಲಿ 8.6% ಏರಿಕೆ ಹಣದುಬ್ಬರ 2.19% ಇಳಿಕೆ
#ಪ್ರತಿ_ದಿನ_ಪ್ರಧಾನಿ 3
Facebook ಕಾಮೆಂಟ್ಸ್