X

ನೋಟು ರದ್ದಿನ ಪರಿಣಾಮಗಳು

1.ನಕಲಿ ನೋಟುಗಳು ನಾಮಾವಶೇಷವಾದವು

2. ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಸಂಗ್ರಹವಾದ ತೆರಿಗೆ ದುಪ್ಪಟ್ಟು.

3.ಕ್ಯಾಶ್‌ಲೆಸ್ ವ್ಯವಹಾರ ಜಾಸ್ತಿ

4.21000ಜನ 4900 ಕೋಟಿ PMGKY ಮುಖೇನ ಘೋಷಣೆ

5.2.24 ಲಕ್ಷ ನಕಲಿ‌ ಕಂಪನಿಗಳ ರಿಜಿಸ್ಟರೇಷನ್ ಕ್ಯಾನ್ಸಲ್

6.ಕಾಶ್ಮೀರದ ಕಲ್ಲು ತೂರಾಟಗಳು ನಿಂತು ಹೋದವು.

7.99.3%ದಷ್ಟು ನೋಟುಗಳು ವಾಪಾಸಾದವು.

8. 23.22 ಲಕ್ಷ ಅಕೌಂಟುಗಳಲ್ಲಿ ಜಮೆಯಾದ 3.68ಲಕ್ಷ ಕೋಟಿಯಷ್ಟು ಹಣದ ಬಗ್ಗೆ ತನಿಖೆಯಾಗುತ್ತಿದೆ.

9.Undisclosed income 29213 ಕೋಟಿ ರೂಪಾಯಿಯಷ್ಟು ಸರ್ಕಾರ ವಶ ಪಡಿಸಿಕೊಂಡಿದೆ.

10. ನಿಯಮಬದ್ಧವಾಗಿ ತೆರಿಗೆ ಕಟ್ಟದ ಸಂಶಯಾಸ್ಪದ 5.56 ಲಕ್ಷ ತೆರಿಗೆದಾರರ ಮೇಲೆ ದೂರು ಮತ್ತು ತನಿಖೆ.

11. ಒಂದೇ ವರ್ಷದಲ್ಲಿ ತೆರಿಗೆ ಹಣದಲ್ಲಿ ಹೆಚ್ಚಾದ ಪ್ರಮಾಣ 41.79%

12. 18 ಲಕ್ಷ ಅಕೌಂಟುಗಳ‌ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಪರಿಶೀಲನೆ ನಡೆಯುತ್ತಿದೆ.

13.ಕ್ಯಾಶ್‌ಲೆಸ್ ವ್ಯವಹಾರದಿಂದ ಈ ಮೊದಲಿನ ನೋಟುಗಳ ಹರಿದಾಡುವಿಕೆಗಿಂತ 21% ಕಡಿಮೆ ನೋಟುಗಳು ಹರಿದಾಡುತ್ತಿವೆ. (ನೋಟಿನ ಮುದ್ರಣದಲ್ಲಿ ಉಳಿತಾಯ)

14.1.74 ಮಿಲಿಯನ್ ಅಕೌಂಟುಗಳ ನಗದಿನ ಮೂಲದ ಬಗ್ಗೆ ಪ್ರಶ್ನೆ ಮಾಡಲಾಗಿದೆ.

15.ಬ್ಯಾಂಕಿ‌ನ lending capacity ಜಾಸ್ತಿಯಾಗಿದೆ.

16.BHIM UPI ಒಂದರಲ್ಲೇ ಅಗಸ್ಟ್ 2018ರ ಹೊತ್ತಿಗೆ ಆದ ವ್ಯವಹಾರದ ಮೊತ್ತ 74978 ಕೋಟಿ.

18.ಸ್ವದೇಶಿ ರೂಪೇ ಕಾರ್ಡಿನ ಬಳಕೆಯಲ್ಲಿ ಒಂದೇ ವರ್ಷದಲ್ಲಿ 135%ದಷ್ಟು ಹೆಚ್ಚಳ.

19. ತೆರಿಗೆಯಲ್ಲಿ GST ಅಳವಡಿಕೆಯಿಂದ 1 ಲಕ್ಷ ಕೋಟಿ ತೆರಿಗೆ ಸಂಗ್ರಹ.

20.EPF ಮತ್ತು ESICಯಲ್ಲಿ 1 ಕೋಟಿಗೂ ಅಧಿಕ ಜನರು ನೋಂದಣಿ ಮಾಡಿಸಿಕೊಂಡರು.

#ಪ್ರತಿದಿನ_ಪ್ರಧಾನಿ ೮

Facebook ಕಾಮೆಂಟ್ಸ್

Rahul Hajare: ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.
Related Post