X

‘ನಮೋಥಾನ್-ರನ್ ಫಾರ್ ನರೇಂದ್ರ’

ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಬೆಂಗಳೂರಿನಲ್ಲಿ *ನಮೋ ಭಾರತ* ಸಂಘಟನೆ ಆಯೋಜಿಸಿರುವ *’ನಮೋಥಾನ್-ರನ್ ಫಾರ್ ನರೇಂದ್ರ’* ಮ್ಯಾರಥಾನ್ ಅಭಿಯಾನ.

? ದಿನಾಂಕ: 12-ಜನವರಿ(ಶನಿವಾರ)

? ಪ್ರವೇಶ ಶುಲ್ಕ: ₹365/-

ಮ್ಯಾರಥಾನ್ ನಲ್ಲಿ ಭಾಗವಹಿಸಲು ನೋಂದಾವಣಿಗೆ ಈ *ಲಿಂಕ್ ಮೇಲೆ ಕ್ಲಿಕ್ ಮಾಡಿ:*

http://www.namobharath.in/namothon-blr/

ನೋಂದಾವಣಿ ವೆಬ್ ಸೈಟ್ ಲಿಂಕ್ ಗಾಗಿ ಪೋಸ್ಟರ್ ನಲ್ಲಿ ನೀಡಿರುವ QR ಕೋಡ್ ಸ್ಕ್ಯಾನ್ ಮಾಡಬಹುದು.

*(ಮ್ಯಾರಥಾನ್ ನೋಂದಾವಣಿಗೆ ಕೊನೆಯ ದಿನಾಂಕ : 09-01-2019)*

#ನಮೋಭಾರತ

#ನಮೋಥಾನ್

Facebook ಕಾಮೆಂಟ್ಸ್

Readoo Staff: Tailored news content, just for you.
Related Post