X

ಭಾರತದ ಪ್ರಪ್ರಥಮ ಜ್ಯುವೆಲ್ಲರಿ ಎಕ್ಸಿಬಿಷನ್

ಮುಳಿಯ ಜ್ಯುವೆಲ್ಸ್ ಕರ್ನಾಟಕದ ಹೆಸರುವಾಸಿ ಚಿನ್ನದ ಮಳಿಗೆ ಸದಾ ಹೊಸತನದೊಂದಿಗೆ ಹಾಗೂ ಪಾರಂಪರಿಕ ಆಭರಣಗಳನ್ನು ವಿನೂತನ ಶೈಲಿಗಳಲ್ಲಿ ಪರಿಚಯಿಸುವ ಬ್ರಾಂಡ್. ಸದ್ಯದ ಕೊರೊನಾ ಹಿನ್ನಲೆಯಲ್ಲಿ ವ್ಯಾಪಾರವನ್ನು ಜಾಗೃತೆಯಲ್ಲಿ ನಡೆಸುವ ಮತ್ತು ವೆಬ್ ಮೂಲಕ ನಡೆಸುವುದನ್ನು ಮನಗಂಡು ಮುಳಿಯ ಭಾರತದ ಏಕೈಕ ಹಗೂ ಪ್ರತಿಷ್ಠತ ಜ್ಯವೆಲ್ಲರಿ ಮ್ಯಾಗಝೀನ್ ಆರ್ಟ್ ಆಫ್ ಜ್ಯುವೆಲ್ಲರಿ ಸಹಯೋಗದಲ್ಲಿ ಭಾರತದ ಪ್ರಪ್ರಥಮ ವರ್ಚುವಲ್ ಜ್ಯುವೆಲ್ಲರಿ ಎಕ್ಸಿಬಿಷನ್ ನಡೆಸುತ್ತಿದೆ ಇದೇ ಆಗಸ್ಟ್ ೮ ರಂದು ಶನಿವಾರ ೧೧ ಗಂಟೆಗೆ Zoom ಮೂಲಕ ಉದ್ಘಾಟನೆಗೊಂಡು ಎಕ್ಸಿಬಿಷನ್ ಅನಾವರಣಗೊಳ್ಳಲಿದೆ.

ಸುಮೇಶ್ ವಧೇರಾ ಆರ್ಟ್ ಆಫ್ ಜ್ಯುವೆಲ್ಲರಿ ಮುಖ್ಯಸ್ಥ ಆಡಳಿತ ನಿರ್ದೇಶಕ ಇವರ ದಿವ್ಯ ಹಸ್ತದಿಂದ ಅನಾವರಣಗೊಳ್ಳಲಿದೆ. ಶ್ರೀ ಜಯ ಆಚಾರ್ಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುತ್ತಾರೆ. ಸಂಸ್ಥೆಯ ಹಿರಿಯರಾದ ಸರಾಫ್ ಮುಳಿಯ ಶ್ಯಾಮ್ ಭಟ್ ಅಧ್ಯಕ್ಷ ಸ್ಥಾನನ ವಹಿಸುವರು.

ಜಿಮಲಾಜಿಸ್ಟ್, ಅನುಭವಿ ಹಾಗೂ ಮುಳಿಯ ಸಂಸ್ಥೆಯ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಕೇಶವ ಪ್ರಸಾದ್ ಮುಳಿಯ ಒಟ್ಟು ಕಾರ್ಯಕ್ರಮದಲ್ಲಿ ಆಭರಣಗಳ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮತ್ತು ಕನ್ಸಲ್ಟೆಂಟ್ ಶ್ರೀ ವೇಣು ಶರ್ಮ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.

ಮುಳಿಯ ಜ್ಯುವೆಲ್ಸ್ :
೭೫ ವರ್ಷಗಳ ಇತಿಹಾಸದ ಮುಳಿಯ ಜ್ಯುವೆಲ್ಸ್ ವಿನೂತನ ಡಿಸೈನ್ ಗಳಿಗೆ ಮತ್ತು ಹೊಸತನಕ್ಕೆ ತುಡಿಯುವ ಸಂಸ್ಥೆ. ಕೊಕ್ಕೆತಾತಿ,ಪತಾಕ್,ಗುಂಡುಸರ, ವೈವಿಧ್ಯಮಯ ಕರಿಮಣಿ,ಗಿಳಿಯೋಲೆ ,ಕೊತ್ತಂಬರಿ ಸರ,ಜೀರಿಗೆ ಸರ,ಅಡಿಕೆ ಮಾಲೆ ಹೀಗೆ ವಿನೂತನ ಆಭರಣಗಳ ಮಹಾಪೂರವನ್ನು ಈ ಪ್ರದರ್ಶನ ಮತ್ತು ಮಾರಾಟದಲ್ಲಿ ನಿರೀಕ್ಷಿಸಿ. ಈ ಪ್ರದರ್ಶನ ಮುಳಿಯ ಫೇಸ್ ಬುಕ್ ನಲ್ಲಿ ನೇರ ಪ್ರಸಾರವಾಗಲಿದೆ ಎಂದು ಕೇಶವ ಪ್ರಸಾದ್ ಮುಳಿಯ ತಿಳಿಸಿದ್ದಾರೆ.

Zoom id: 4186634476
Password: Muliya
Facebook Page @muliyajewels

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
ಕೇಶವ ಪ್ರಸಾದ್ ಮುಳಿಯ : ೯೯೦೦೧೬೦೯೧೬
ವೇಣು ಶರ್ಮ : ೯೬೨೦೯೫೯೯೦೦

Facebook ಕಾಮೆಂಟ್ಸ್

Team readoo kannada:
Related Post