ಅಂತರಂಗ ಅರಿತ ನರೇಂದ್ರ ಮೋದಿ – ಕಥನ – 3
ನರೇಂದ್ರ ಮೋದಿ ಮತ್ತು ಹಿಮಾಲಯ ಹಿಮಾಲಯದಿಂದ ಹಿಂದಿರುಗಿದ ಬಳಿಕ, ಇತರರ ಸೇವೆಯಲ್ಲಿ ನನ್ನ ಜೀವನವನ್ನು ಕಳೆಯಬೇಕು ಎನ್ನುವುದನ್ನು ಅರಿತಿದ್ದೆ. ಸ್ವಲ್ಪ ಸಮಯದಲ್ಲೇ ನಾನು ಅಹಮದಾಬಾದ್’ಗೆ ತೆರಳಿದೆ. ದೊಡ್ಡ ನಗರವೊಂದರಲ್ಲಿ ಜೀವನ ಅದೇ ಮೊದಲಾಗಿತ್ತು – ನನ್ನ ಜೀವನದ ಅತ್ಯಂತ ಬೇರೆಯದೇ ರೀತಿಯ ಜೀವನ ಘಟ್ಟ ಅದಾಗಿತ್ತು. ಅಲ್ಲಿ ನನ್ನ ಅಂಕಲ್’ನ ಕ್ಯಾಂಟೀನ್’ನಲ್ಲಿ ಅವರಿಗೆ ಆಗಾಗ್ಗೆ ಸಹಾಯ ಮಾಡುತ್ತಾ, ಅಲ್ಲಿಯ ನನ್ನ ಜೀವನದ ಆರಂಭವಾಗಿತ್ತು. ಇದೇ ಸಮಯಕ್ಕೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಾವಧಿ ಪ್ರಚಾರಕನಾದೆ. ಅಲ್ಲಿ ಜೀವನದ ಹಲವು … Continue reading ಅಂತರಂಗ ಅರಿತ ನರೇಂದ್ರ ಮೋದಿ – ಕಥನ – 3
Copy and paste this URL into your WordPress site to embed
Copy and paste this code into your site to embed